News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಟ್ಯೂಬ್‌ನಲ್ಲಿ ಹಿಂದೂ ದೇವರಿಗೆ ಅವಹೇಳನ: ಇಸ್ಲಾಂ ಮೂಲಭೂತವಾದಿ ಹೀರಾ ಖಾನ್‌ ಬಂಧನ

ನವದೆಹಲಿ: ಯೂಟ್ಯೂಬ್ ವಿಡಿಯೋದಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ನಿಂದಿಸಿದ ಮತ್ತು  ಅವಹೇಳನಕಾರಿ ಹೇಳಿಕೆ ನೀಡಿದ ಇಸ್ಲಾಂ ಮೂಲಭೂತವಾದಿ  ಹೀರ್ ಖಾನ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಖಾನ್ ವಿರುದ್ಧ  ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ...

Read More

ಆಕ್ಸ್‌ಫರ್ಡ್‌ ಕೋವಿಡ್‌ ಲಸಿಕೆಯ 2ನೇ ಹಂತದ ಪ್ರಯೋಗ ಆರಂಭ

  ನವದೆಹಲಿ: ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಡ್ -19 ಲಸಿಕೆಯ 2 ನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗವನ್ನು ಇಂದಿನಿಂದ ಪ್ರಾರಂಭಿಸಲಿದೆ. ಈ ತಿಂಗಳ ಆರಂಭದಲ್ಲಿ ಅದು ಡ್ರಗ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾದಿಂದ ಎರಡನೇ...

Read More

ಡಿಆರ್‌ಡಿಓ ಮುಖ್ಯಸ್ಥ ಸತೀಶ್‌ ರೆಡ್ಡಿ ಅಧಿಕಾರವಧಿಯನ್ನು 2 ವರ್ಷ ವಿಸ್ತರಿಸಿದ ಕೇಂದ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)ದ ಮುಖ್ಯಸ್ಥ ಜಿ.ಸತೀಶ್‌ ರೆಡ್ಡಿ ಅವರ ಅಧಿಕಾರವಧಿಯನ್ನು ಕೇಂದ್ರ ಸರ್ಕಾರ ಇನ್ನೂ 2 ವರ್ಷಗಳ ಕಾಲ ವಿಸ್ತರಿಸಿದೆ. ಈ ಬಗ್ಗೆ ಸೋಮವಾರ ಆದೇಶ ಹೊರಡಿಸಲಾಗಿದೆ. ಸಚಿವ ಸಂಪುಟದ ನೇಮಕಾತಿ ಮಂಡಳಿಯು ಸತೀಶ್‌ ರೆಡ್ಡಿ...

Read More

ಪುಲ್ವಾಮಾ ದಾಳಿ: ಆರೋಪ ಪಟ್ಟಿ ಸಲ್ಲಿಸಿದ ರಾಷ್ಟ್ರೀಯ ತನಿಖಾ ದಳ

ನವದೆಹಲಿ: 2019ರಲ್ಲಿ ಪುಲ್ವಾಮಾದಲ್ಲಿ ನಡೆದಿದ್ದ ಸೇನಾ ವಾಹನಗಳ ಮೇಲಿನ ಉಗ್ರ ದಾಳಿಯ ಸಂಬಂಧ ರಾಷ್ಟ್ರೀಯ ತನಿಖಾ ದಳವು ಇಂದು ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಈ ಪಟ್ಟಿಯಲ್ಲಿ ಜೈಶ್-ಇ- ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್, ಆತನ ಸಹೋದರ ಅಬ್ದುಲ್ ರವೂಫ್...

Read More

ಕೊರೋನಾ ವಿರುದ್ಧ ಬಲಿಷ್ಠ ಹೋರಾಟ: ಚೇತರಿಕೆ ದರ ಶೇ.76ಕ್ಕೆ ಏರಿಕೆ

ನವದೆಹಲಿ: ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣವು ಸುಧಾರಣೆಯಾಗುತ್ತಲೇ ಇದೆ. ಇಂದು ಅದು ಶೇಕಡಾ 76 ಕ್ಕೆ ತಲುಪಿದೆ. ದೇಶದ 24 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್-19 ನಿಂದ ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಭಾರತವು 66 ಸಾವಿರಕ್ಕೂ ಹೆಚ್ಚು ರೋಗಿಗಳ ಚೇತರಿಕೆಯ ದಾಖಲೆಯನ್ನು...

Read More

2019-20ರಲ್ಲಿ ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ: ಆರ್‌ಬಿಐ

  ಮುಂಬಯಿ:  2019-20ರಲ್ಲಿ 2 ಸಾವಿರ ರೂ.ಗಳ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ. ವರ್ಷಗಳಿಂದ ಈ ನೋಟುಗಳ ಚಲಾವಣೆ ಕಡಿಮೆಯಾಗಿದೆ ಎಂದು ಆರ್‌ಬಿಐನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, ಚಲಾವಣೆಯಲ್ಲಿರುವ 2 ಸಾವಿರ ರೂ ಕರೆನ್ಸಿ ನೋಟುಗಳ ಸಂಖ್ಯೆ 2018...

Read More

ವಾಹನ ದಾಖಲೆಗಳ ಮಾನ್ಯತೆಯನ್ನು ಡಿ. 31ರವರೆಗೆ ವಿಸ್ತರಿಸಿದ ಕೇಂದ್ರ

ನವದೆಹಲಿ: ವಾಹನಗಳ ಪರವಾನಗಿ ಮತ್ತು ಮೋಟಾರ್ ವಾಹನಗಳ ದಾಖಲೆಗಳ ಅವಧಿಯನ್ನು ಡಿಸೆಂಬರ್31 ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 1988 ರ ಮೋಟಾರ್ ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರ್ ವಾಹನಗಳ ನಿಯಮ 1989 ರ ಅಡಿಯಲ್ಲಿ ಪರವಾನಗಿ,...

Read More

ʼವಿಶ್ವದ ಅತೀ ವೇಗದ ಮಾನವ ಕ್ಯಾಲ್ಕ್ಯುಲೇಟರ್‌ʼ ಬಿರುದು ಪಡೆದ 20 ವರ್ಷದ ನೀಲಕಂಠ ಭಾನು ಪ್ರಕಾಶ್

ಲಂಡನ್‌: ಹೈದರಾಬಾದಿನ 20 ವರ್ಷದ ನೀಲಕಂಠ ಭಾನು ಪ್ರಕಾಶ್ ಎಂಬುವವರು ಲಂಡನ್‌ನಲ್ಲಿ ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ಗೇಮ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ದೆಹಲಿ ವಿಶ್ವವಿದ್ಯಾಲಯದ...

Read More

ರಾಮ ಮಂದಿರದ ಹೆಸರಿನಲ್ಲಿ ಸೈಬರ್‌ ವಂಚನೆ: 5 ನಕಲಿ ಯುಪಿಐ ಐಡಿಗಳು ಪತ್ತೆ

ನವದೆಹಲಿ: ಖ್ಯಾತ ಟ್ವಿಟರ್‌ ಬಳಕೆದಾರ ಅನ್ಶೂಲ್‌ ಸಕ್ಸೇನಾ ಅವರು ದಿಗ್ಭ್ರಮೆಗೊಳಿಸುವಂತಹ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ.  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನಲ್ಲಿ ಇದ್ದ ನಕಲಿ ಯುಪಿಐ ಐಡಿಗಳನ್ನು ಅವರು ಪತ್ತೆ ಮಾಡಿದ್ದಾರೆ. ನಕಲಿ ಐಡಿಗಳನ್ನು ಬಳಸಿಕೊಂಡು ರಾಮ ಭಕ್ತರಿಂದ  ಹಣ ವಸೂಲಿ...

Read More

ವಾಯುಸೇನೆಯಿಂದ ‘ಮೈ ಐಎಎಫ್’ ಮೊಬೈಲ್ ಆ್ಯಪ್ ಬಿಡುಗಡೆ

ನವದೆಹಲಿ: ವೃತ್ತಿ ಆಧಾರಿತ ಮಾಹಿತಿಗಳನ್ನು ನೀಡುವ ಸಲುವಾಗಿ ಭಾರತೀಯ ವಾಯು ಸೇನೆಯ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬಧೌರಿಯಾ ಅವರು ‘ಮೈ ಐಎಎಫ್’ ಎಂಬ ಮೊಬೈಲ್ ಆ್ಯಪ್‌ಗೆ ಐಎಎಫ್‌ನ ಪ್ರಧಾನ ಕಛೇರಿ ವಾಯು ಭವನದಲ್ಲಿ ಚಾಲನೆ ನೀಡಿದರು. ಡಿಜಿಟಲ್ ಇಂಡಿಯಾ...

Read More

Recent News

Back To Top