News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಧಾನಿ ಜನ್ಮದಿನದ ಹಿನ್ನೆಲೆಯಲ್ಲಿ ʼಸೇವಾ ಸಪ್ತಾಹʼಕ್ಕೆ ಚಾಲನೆ ನೀಡಿದ ನಡ್ಡಾ

  ನವದೆಹಲಿ: ಸೆಪ್ಟೆಂಬರ್ 17 ರಂದು  ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೋಮವಾರ ಸೇವಾ ಸಪ್ತಾಹವನ್ನು ಪ್ರಾರಂಭಿಸಿದರು. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಇದಕ್ಕೆ ಚಾಲನೆಯನ್ನು ನೀಡಲಾಯಿತು. ‘ಸೇವಾ ಸಪ್ತಾಹ’ ಅಭಿಯಾನವು...

Read More

ದೇಶೀಯ ಪರಿಕಲ್ಪನೆ ಜೊತೆಗೆ ಆಟಿಕೆ ತಯಾರಿಗೆ ಮುಂದಾದ ಚೆನ್ನೈ‌ನ ಫನ್‌ಸ್ಕೂಲ್ ಇಂಡಿಯಾ

ಚೆನ್ನೈ: ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮ‌ದಲ್ಲಿ ಆತ್ಮನಿರ್ಭರ ಭಾರತದಲ್ಲಿ ಆಟಿಕೆಗಳ ತಯಾರಿಕೆಯ ಬಗ್ಗೆ ಮಾತನಾಡಿದ್ದರು. ಇದರಿಂದ ಪ್ರೇರಿತವಾಗಿರುವ ಫನ್‌ಸ್ಕೂಲ್ ಇಂಡಿಯಾ ಎಂಬ ಚೆನ್ನೈ‌ನ ಆಟಿಕೆ ತಯಾರಿಕಾ ಕಂಪೆನಿ ದೇಶೀಯ ಆಟಿಕೆಗಳನ್ನು ಅಭಿವೃದ್ಧಿ...

Read More

ಶೀಘ್ರದಲ್ಲೇ ಅಮೆಜಾನ್ ಅಲೆಕ್ಸಾದಲ್ಲಿ ಅಮಿತಾಬ್‌ ಬಚ್ಚನ್ ವಾಯ್ಸ್

ಮುಂಬೈ: ಡಿಜಿಟಲ್ ವಾಯ್ಸ್ ಅಸಿಸ್ಟೆಂಟ್ ಅಮೆಜಾನ್ ಅಲೆಕ್ಸಾದಲ್ಲಿ ಶೀಘ್ರದಲ್ಲೇ ಬಾಲಿವುಡ್ ಬಿಗ್ ಬಿ ಖ್ಯಾತಿಯ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಧ್ವನಿ ಕೇಳಿಸಲಿದೆ. 2021ರ ವೇಳೆಗೆ ಇದನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, ಪಾವತಿ ಸೇವೆಯ ಮೂಲಕ ನಾವು ಈ ಸೇವೆಯನ್ನು...

Read More

10,000 ಸಿಬ್ಬಂದಿಯ ವಿಶೇಷ ಪಡೆ ರಚನೆಗೆ ಯುಪಿ ಸಿದ್ಧತೆ

  ಲಕ್ನೋ:  ಮುಂದಿನ ಮೂರು ದಿನಗಳಲ್ಲಿ ಯುಪಿ ವಿಶೇಷ ಭದ್ರತಾ ಪಡೆ (ಯುಪಿಎಸ್‌ಎಸ್‌ಎಫ್)ಯ ರಚನೆಗೆ ನೀಲನಕ್ಷೆ  ಸಿದ್ಧಪಡಿಸುವಂತೆ ಉತ್ತರ ಪ್ರದೇಶ (ಯುಪಿ) ಸರ್ಕಾರ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ ಎಂದು ಮೂಲಗಳು ವರದಿ ಮಾಡಿವೆ. ಪಡೆಯ ರಚನೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಹದಿನೈದು ದಿನಗಳ ನಂತರ...

Read More

ವಿಶೇಷ‌ ಡೂಡಲ್‌ ಮೂಲಕ ದೇಶದ ಕೊರೋನಾ ಯೋಧರಿಗೆ ಧನ್ಯವಾದ ಅರ್ಪಿಸಿದ ಗೂಗಲ್

ನವದೆಹಲಿ:  ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾವೈರಸ್‌ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂತಹ ಕಠಿಣ ಪರಿಸ್ಥಿಯಲ್ಲೂ ನಮ್ಮ ಕೊರೋನಾ ಯೋಧರು ಸಂಯಮ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಇಂದು ಗೂಗಲ್‌ ಡೂಡಲ್‌ ಮೂಲಕ ಧನ್ಯವಾದಗಳನ್ನು ಅರ್ಪಣೆ ಮಾಡಿದೆ. ಸಾಮಾಜಿಕ ಅಂತರ ಮತ್ತು...

Read More

ರಾಜಸ್ಥಾನ: ಇಬ್ಬರು ಪಾಕಿಸ್ಥಾನಿ ಡ್ರಗ್ಸ್‌ ಪೆಡ್ಲರ್‌ಗಳನ್ನು ಸಂಹರಿಸಿದ ಬಿಎಸ್‌ಎಫ್

ಜೈಪುರ: ರಾಜಸ್ಥಾನದ ಅನುಪ್‌ಗಢ ಸೆಕ್ಟರ್‌ನಲ್ಲಿ ಪಾಕಿಸ್ಥಾನದ ಇಬ್ಬರು ಮಾದಕ ದ್ರವ್ಯ ಕಳ್ಳಸಾಗಾಣೆದಾರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬುಧವಾರ ಗುಂಡಿಕ್ಕಿ ಕೊಂದಿದೆ ಎಂದು ಮೂಲಗಳು ವರದಿ ಮಾಡಿವೆ. ಕಳ್ಳಸಾಗಾಣೆದಾರರು ಅಂತರರಾಷ್ಟ್ರೀಯ ಗಡಿಯನ್ನು ಅತಿಕ್ರಮಿಸಲು ಮತ್ತು ಎಂಟು ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು...

Read More

ಜಮ್ಮು-ಕಾಶ್ಮೀರ: ಫೇಸ್‌ ಮಾಸ್ಕ್‌ ತಯಾರಿಸುತ್ತಿರುವ ಸಿಆರ್‌ಪಿಎಫ್‌ ಯೋಧರು

  ನವದೆಹಲಿ: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಅರ್‌ಪಿಎಫ್‌) ಸಿಬ್ಬಂದಿಗಳು ಸಾರ್ವಜನಿಕರಿಗೆ ಮತ್ತು  ಮುಂಚೂಣಿ ಯೋಧರಿಗೆ ಮುಖಗವಸುಗಳನ್ನು ತಯಾರಿಸುವ ಕಾರ್ಯವನ್ನು ಕೈಗೊಂಡಿದ್ದಾರೆ. ಸಹಾಯಕ ಕಮಾಂಡೆಂಟ್ ಅಜಯ್ ಶರ್ಮಾ ಅವರ ಪ್ರಕಾರ, ಜಮ್ಮುವಿನ ಸಿಆರ್‌ಪಿಎಫ್‌...

Read More

30 ವರ್ಷ ಶ್ರಮಿಸಿ ಕಾಲುವೆ ನಿರ್ಮಿಸಿ ಊರಿಗೆ ನೀರು ಹರಿಸಿದ ಬಿಹಾರದ ಭಗೀರಥ

ಗಯಾ: ತನ್ನ ಊರಿನ ಕೆರೆಗೆ ನೀರು ಹರಿಸಿ, ಜನರ ನೀರಿನ ಬವಣೆ ಇಂಗಿಸುವ ಮೂಲಕ ಬಿಹಾರದ ಈ ವ್ಯಕ್ತಿ ಈಗ ಎಲ್ಲರಿಂದಲೂ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ. ಬಿಹಾರ ರಾಜ್ಯದ ಲಹ್ತುವ ಎಂಬಲ್ಲಿನ ಕೋಠಿಲಾವಾ ಎಂಬ ಗ್ರಾಮಕ್ಕೆ ನೀರು ಹರಿಯುವಂತೆ ಮಾಡಲು ಲೌಂಗಿ ಬುಹಿಯನ್...

Read More

ಲಾಕ್‌ಡೌನ್ ಬಳಿಕ ಕೇಂದ್ರ ರೈಲ್ವೆಯು 61,978 ಟನ್ ಪಾರ್ಸೆಲ್‌ಗಳನ್ನು ಸಾಗಿಸಿದೆ

  ಮುಂಬಯಿ: ಲಾಕ್‌ಡೌನ್‌ ಮತ್ತು ಅನ್‌ಲಾಕ್‌ ಸಂದರ್ಭದಲ್ಲಿ ಕೇಂದ್ರ ರೈಲ್ವೆಯು 61,978 ಟನ್ ಪಾರ್ಸೆಲ್‌ಗಳನ್ನು ಹಂತಹಂತವಾಗಿ ಸಾಗಿಸಿದೆ ಎಂದು ಭಾರತೀಯ ರೈಲ್ವೆಯ ಮೂಲಗಳು ಮಾಹಿತಿ ನೀಡಿವೆ. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 23 ರಿಂದ ಎಲ್ಲಾ ಪ್ರಯಾಣಿಕ ರೈಲುಗಳ...

Read More

ದೆಹಲಿ ಗಲಭೆ: ಸಂಚು ನಡೆಸಿದ ಅರೋಪದ ಮೇರೆಗೆ ಉಮರ್‌ ಖಲೀದ್‌ ಬಂಧನ

  ನವದೆಹಲಿ: ಕಳೆದ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭುಗಿಲೆದ್ದ ಗಲಭೆಯಲ್ಲಿ ಭಾಗಿಯಾಗಿದ್ದ ಅರೋಪದ ಮೇರೆಗೆ  ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದ ವಿದ್ಯಾರ್ಥಿ ಉಮರ್ ಖಲೀದ್‌ನನ್ನು ಭಾನುವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕವು ಈ...

Read More

Recent News

Back To Top