News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಅಡಿ MSMEಗಳಿಗೆ 1.61 ಲಕ್ಷ ಕೋಟಿ ಸಾಲ ಮಂಜೂರು

  ನವದೆಹಲಿ: ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅಡಿಯಲ್ಲಿ ಎಂಎಸ್‌ಎಂಇಗಳಿಗೆ ಬ್ಯಾಂಕುಗಳು ಈವರೆಗೆ 1.61 ಲಕ್ಷ ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿವೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. “ಸೆಪ್ಟೆಂಬರ್ 03, 2020 ರ ಹೊತ್ತಿಗೆ, ಸಿಎಸ್‌ಬಿಗಳು ಮತ್ತು ಖಾಸಗಿ ಬ್ಯಾಂಕುಗಳು...

Read More

ಗಡಿ ನುಸುಳಲು ಚೀನಾ ಪ್ರಯತ್ನ: ಲಡಾಖ್ ಗಡಿಯಲ್ಲಿ ಮತ್ತೆ ಗುಂಡಿನ ಸದ್ದು

ನವದೆಹಲಿ: ಭಾರತ ಮತ್ತು ಚೀನಾದ ಗಡಿ ಪ್ರದೇಶದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಗಡಿ ನುಸುಳಿ ಭಾರತಕ್ಕೆ ಪ್ರವೇಶಿಸಲು ಚೀನಾ ಯೋಧರು ಪ್ರಯತ್ನ ನಡೆಸಿದ್ದು, ಈ ಸಂದರ್ಭದಲ್ಲಿ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿರುವುದಾಗಿಯೂ ಮೂಲಗಳು ತಿಳಿಸಿವೆ. ಉಭಯ ದೇಶಗಳ ಸೇನೆಗಳು...

Read More

ಅಪೌಷ್ಟಿಕತೆ ಮುಕ್ತ ಭಾರತ: ದೇಶವ್ಯಾಪಿ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಹಾಲು

  ನವದೆಹಲಿ: ಅಪೌಷ್ಟಿಕತೆ ಮುಕ್ತ ಭಾರತವನ್ನು ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ದೇಶವ್ಯಾಪಿ ಸರ್ಕಾರಿ ಶಾಲೆಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಸರಿಯಾದ ಪೌಷ್ಠಿಕಾಂಶವನ್ನು ಖಾತ್ರಿಪಡಿಸಿಕೊಳ್ಳಲು ಹಾಲನ್ನು ಶೀಘ್ರದಲ್ಲೇ ಮಧ್ಯಾಹ್ನದ ಬಿಸಿಯೂಟದ  ಜೊತೆಗೆ ನೀಡಲು ನಿರ್ಧರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

Read More

HSTDV ಹಾರಾಟ ಪರೀಕ್ಷೆ ಯಶಸ್ವಿ: ಕೆಲವೇ ದೇಶಗಳಲ್ಲಿ ಈ ಸಾಮರ್ಥ್ಯವಿದೆ ಎಂದ ಮೋದಿ

ನವದೆಹಲಿ: ಹೈಪರ್ಸಾನಿಕ್ ಟೆಕ್ನಾಲಜಿ ಡೆಮೋನ್‌ಸ್ಟ್ರೇಟರ್ ವಾಹನದ ಯಶಸ್ವಿ ಹಾರಾಟ ಪರೀಕ್ಷೆ ನಡೆಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದ್ದಾರೆ. ಟ್ವಿಟ್‌ ಮಾಡಿರುವ ಪಿಎಂ ಮೋದಿ, “ಇಂದು ಕೆಲವೇ ಕೆಲವು ದೇಶಗಳು ಅಂತಹ ಸಾಮರ್ಥ್ಯವನ್ನು...

Read More

ಭಾರತದ ಗಗನಯಾನಿಗಳಿಗೆ ಸ್ಪೇಸ್‌ ಸೂಟ್‌ ಉತ್ಪಾದನೆ ಆರಂಭಿಸಿದ ರಷ್ಯಾ

ಮಾಸ್ಕೋ: ರಷ್ಯಾದ ಸಂಶೋಧನೆ ಮತ್ತು ಅಭಿವೃದ್ಧಿ ಎಂಟರ್‌ಪ್ರೈಸ್ ‘ಜ್ವೆಜ್ಡಾ’ ಭಾರತದ ಗಗನಯಾತ್ರಿಗಳಿಗೆ ಬಾಹ್ಯಾಕಾಶ ಸೂಟ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆ. ಇದು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ‘ಗಗನಯಾನ’ದ ಭಾಗವಾಗಲಿದೆ ಎಂದು ರಷ್ಯಾದ ಸಂಸ್ಥೆ ಸೋಮವಾರ ತಿಳಿಸಿದೆ. ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನವಾದ...

Read More

ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ 32.50 ಲಕ್ಷ ಜನರು

  ನವದೆಹಲಿ: ಭಾರತವು ಇಲ್ಲಿಯವರೆಗೆ ಕೋವಿಡ್-19 ನಿಂದ 32 ಲಕ್ಷ 50 ಸಾವಿರಕ್ಕೂ ಹೆಚ್ಚಿನ ಚೇತರಿಕೆ ದಾಖಲಿಸಿದೆ ಮತ್ತು ಕಳೆದ 24 ಗಂಟೆಗಳಲ್ಲಿ 70 ಸಾವಿರ ರೋಗಿಗಳು ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಚೇತರಿಕೆ ಪ್ರಮಾಣ ಶೇಕಡಾ 77.31 ರಷ್ಟಿದೆ ಎಂದು...

Read More

ಅಪ್ರಾಪ್ತೆಗೆ ಬೆದರಿಕೆ: ಆಲ್ಟ್‌ ನ್ಯೂಸ್‌ ಸಂಪಾದಕ ಮೊಹಮ್ಮದ್ ಜುಬೈರ್ ವಿರುದ್ಧ ಪ್ರಕರಣ

ನವದೆಹಲಿ:  ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ದೆಹಲಿ ಪೊಲೀಸ್ ಸೈಬರ್ ಸೆಲ್ ಎಫ್ಐಆರ್ ದಾಖಲಿಸಿದೆ. ಟ್ವೀಟರ್ ಮೂಲಕ ಬಾಲಕಿಗೆ ಬೆದರಿಕೆ ಮತ್ತು ಹಿಂಸೆ ನೀಡಿದ ಆರೋಪದ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ...

Read More

ನಿಷೇಧಿತ ಉಗ್ರ ಸಂಘಟನೆಯ 2 ಶಂಕಿತ ಉಗ್ರರ ಬಂಧನ

ನವದೆಹಲಿ: ಬಬ್ಬರ್ ಖಲ್ಸಾ ಇಂಟರ್‌ನ್ಯಾಷನಲ್ ಎಂಬ ನಿಷೇಧಿತ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದ ಇಬ್ಬರು ಶಂಕಿತ ಉಗ್ರರನ್ನು ವಾಯುವ್ಯ ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಪಂಜಾಬ್ ರಾಜ್ಯಕ್ಕೆ ಸಂಬಂಧಿಸಿದವರಾದ ಭೂಪೇಂದರ್ ಅಲಿಯಾಸ್ ದಿಲಾವರ್ ಸಿಂಗ್ ಮತ್ತು ಕುಲ್ವಂತ್ ಸಿಂಗ್ ಎಂಬ ಆರೋಪಿಗಳನ್ನು ದೆಹಲಿ ಪೊಲೀಸರು...

Read More

ಚೀನಾ-ಭಾರತ ಸಂಘರ್ಷ: ಪರಿಸ್ಥಿತಿ ಲಾಭ ಪಡೆದು ಉಗ್ರರನ್ನು ನುಸುಳಿಸಲು ಪಾಕ್‌ ಕುತಂತ್ರ

  ನವದೆಹಲಿ: ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ನಡೆಯುತ್ತಿರುವ ಈ ಸಂದರ್ಭದಲ್ಲಿ , ಜಮ್ಮು ಮತ್ತು ಕಾಶ್ಮೀರದ ಭಾರತೀಯ ಭೂಪ್ರದೇಶದೊಳಗೆ ಎಲ್‌ಒಸಿ ಮೂಲಕ ಸುಮಾರು 400 ಭಯೋತ್ಪಾದಕರಿಗೆ ಒಳನುಸುಳುವ ಅವಕಾಶವನ್ನು ಪಾಕಿಸ್ಥಾನ ಬಳಸಿಕೊಳ್ಳುತ್ತಿದೆ...

Read More

ಎಲ್ಲಾ ಮಕ್ಕಳಿಗೆ ಮೂಲಭೂತ ಸಾಕ್ಷರತೆ ಒದಗಿಸುವುದು ಹೊಸ ಶಿಕ್ಷಣ ನೀತಿಯ ಆದ್ಯತೆ : ಕೋವಿಂದ್

ನವದೆಹಲಿ: 2025 ರ ವೇಳೆಗೆ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಎಲ್ಲಾ ಮಕ್ಕಳಿಗೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಒದಗಿಸಲು ಹೊಸ ಶಿಕ್ಷಣ ನೀತಿ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೇಳಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ...

Read More

Recent News

Back To Top