Date : Saturday, 27-02-2016
ಕೊಚ್ಚಿ; ಭಾರತೀಯ ದಂಡ ಸಂಹಿತೆಗೆ ಪರಿಷ್ಕರಣೆ ತರುವ ಅಗತ್ಯವಿದೆ, ಈಗಲೂ ಇದರಲ್ಲಿನ ಬಹುತೇಕ ಅಂಶಗಳನ್ನು ಬ್ರಿಟಿಷರು ರಚಿಸಿದ್ದಾರೆ. 21ನೇ ಶತಮಾನಕ್ಕೆ ತಕ್ಕಂತೆ ಇದಕ್ಕೆ ಬದಲಾವಣೆಗಳನ್ನು ತರಬೇಕಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಪ್ರತಿಪಾದಿಸಿದ್ದಾರೆ. ಕೊಚ್ಚಿಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ದಂಡ ಸಂಹಿತೆಯ 155ನೇ...
Date : Saturday, 27-02-2016
ನವದೆಹಲಿ: ತೀವ್ರ ತರನಾದ ವಿದ್ಯುತ್ ಅಭಾವವನ್ನು ಎದುರಿಸುತ್ತಿರುವ ರಾಜ್ಯದ ನೆರವಿಗೆ ಕೇಂದ್ರ ಆಗಮಿಸಿದೆ. 319 ವ್ಯಾಟ್ ವಿದ್ಯುತ್‌ನ್ನು ರಾಜ್ಯಕ್ಕೆ ನೀಡುವುದಾಗಿ ಕೇಂದ್ರ ಘೋಷಿಸಿದೆ. ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿದ್ದ ಸಚಿವ ಅನಂತ್ ಕುಮಾರ್, ಸದಾನಂದ ಗೌಡ, ಪ್ರಹ್ಲಾದ್...
Date : Friday, 26-02-2016
ನವದೆಹಲಿ: 2001ರ ಸಂಸತ್ತು ದಾಳಿ ಆರೋಪಿ ಅಫ್ಜಲ್ ಗುರುವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲಾಗಿಲ್ಲ ಎಂದು ಮಾಜಿ ಸಚಿವ ಪಿ.ಚಿದಂಬರಂ ನೀಡಿರುವ ಹೇಳಿಕೆಗೆ ಮಾಜಿ ಗೃಹ ಕಾರ್ಯದರ್ಶಿ ಮತ್ತು ಬಿಜೆಪಿ ನಾಯಕ ಆರ್‌ಕೆ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಫ್ಜಲ್ ಗುರು ಪ್ರಕರಣವನ್ನು ಸರಿಯಾಗಿಯೇ...
Date : Friday, 26-02-2016
ಅಮೃತಸರ: ಮುಂಬಯಿ ಸ್ಫೋಟದ ರುವಾರಿ ಎನ್ನಲಾದ ಪಾಕಿಸ್ಥಾನ ಮೂಲದ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇರುವ ಪೋಸ್ಟರ್‌ಗಳನ್ನು ಪಂಜಾಬ್‌ನ ಅಮೃತಸರದಲ್ಲಿ ಹಾಕಲಾಗಿದೆ. ಜೆಎನ್‌ಯುನಲ್ಲಿ ನಡೆದ ದೇಶದ್ರೋಹದ...
Date : Friday, 26-02-2016
ನವದೆಹಲಿ: ಸಿಯಾಚಿನ್ ಗ್ಲೇಸಿಯರ್‌ನ್ನು ನಾವೆಂದಿಗೂ ತೆರವುಗೊಳಿಸುವುದಿಲ್ಲ, ಪಾಕಿಸ್ಥಾನ ನಂಬಿಕೆಗೆ ಅರ್ಥವಾದ ದೇಶವಲ್ಲ ಎಂದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಭಾರತ ಸಿಯಾಚಿನ್ ಗ್ಲೇಸಿಯರ್‌ನ ತುತ್ತ ತುದಿಯನ್ನೂ ವಶಪಡಿಸುತ್ತದೆ, ಸಲ್ಟೋರ್ ರಿಡ್ಜ್ 23 ಸಾವಿರ ಅಡಿ ಎತ್ತರದಲ್ಲಿದೆ. ’ಒಂದು ವೇಳೆ...
Date : Friday, 26-02-2016
ನವದೆಹಲಿ: ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿರುವ ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾ ಅವರಿಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿರುಗೇಟು ನೀಡಿದ್ದಾರೆ. ಲೋಕಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ ಅವರು, ಅಮೆರಿಕಾ ತನ್ನ ನೆಲದಲ್ಲಿ ಒಸಾಮ ಬಿನ್ ಲಾದೆನ್‌ನ...
Date : Friday, 26-02-2016
ನವದೆಹಲಿ: ಜೆಎನ್‌ಯುನಲ್ಲಿ ದೇಶದ್ರೋಹದ ಚಟುವಟಿಕೆ ನಡೆಸಿ ಇದೀಗ ಬಂಧಿತರಾಗಿರುವ ವಿದ್ಯಾರ್ಥಿಗಳಾದ ಉಮರ್ ಖಲೀದ್ ಮತ್ತು ಅನಿರ್‍ಬನ್ ಭಟ್ಟಾಚಾರ್ಯ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು 3 ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆರ್‌ಕೆ ಪುರಂ ಪೊಲೀಸ್ ಸ್ಟೇಶನ್ನಿನಲ್ಲಿ ಇವರು ಸಿಗರೇಟು ಪ್ಯಾಕ್, ನ್ಯೂಸ್...
Date : Friday, 26-02-2016
ನವದೆಹಲಿ : ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿಯವರು ಫೋರ್ಬ್ಸ್ ಏಷ್ಯಾ ಲಿಸ್ಟ್‌ನಲ್ಲಿ ಅಗ್ರ ಸ್ಥಾನಪಡೆದುಕೊಂಡಿದ್ದಾರೆ. ಫೋಬ್ಸ್‌ನ ಏಷ್ಯಾ ಟಾಪ್ ’ಪ್ರಾಮಿಸಿಂಗ್ ಯಂಗ್ ಲೀಡರ್‍ಸ್ ಆಂಡ್ ಗೇಮ್ ಚೇಂಜರ್‍ಸ್’ ಲಿಸ್ಟ್‌ನಲ್ಲಿ 50 ಭಾರತೀಯರು...
Date : Friday, 26-02-2016
ನವದೆಹಲಿ: ಕೇಂದ್ರ ಬಜೆಟ್ ಹಿನ್ನಲೆಯಲ್ಲಿ ಸರ್ಕಾರ ಶುಕ್ರವಾರ ಸದನದಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಲಿದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿಯ ಬಗೆಗಿನ ವಿವರಣೆಯನ್ನು ಆರ್ಥಿಕ ಬಜೆಟ್ ನೀಡಲಿದೆ. ಈ ಬಾರಿಯ ಬಜೆಟ್‌ನಲ್ಲಿ ಸೇವಿಂಗ್ಸ್ ಕ್ಯಾಪ್, ವೈದ್ಯಕೀಯ ಆಯವ್ಯಯ ಮಟ್ಟ, ವಸತಿ...
Date : Friday, 26-02-2016
ನಾಗ್ಪುರ: ರಾಷ್ಟ್ರ ವಿರೋಧಿ ಚಟುವಟಿಕೆಗಳಿಂದ ದೂರವಿರುವಂತೆ ಸಿಯಾಚಿನ್ ಹುತಾತ್ಮ ಹನುಮಂತಪ್ಪರವರ ಪತ್ನಿ ಮಹಾದೇವಿ ದೇಶದ ಯುವಜನತೆಗೆ ಕರೆ ನೀಡಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಕಾರ್ಯಗಳು ನನಗೆ ಅತೀವ ದುಃಖ ತಂದಿದೆ, ಯುವಕರು ದೇಶಕ್ಕಾಗಿ...