News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋವಿಡ್-‌19 ಲಸಿಕೆ ಹಾಕಿಸಿಕೊಂಡ ರಾಷ್ಟ್ರಪತಿ ರಾಮನಾಥ ಕೋವಿಂದ್

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕೋವಿಡ್-‌19 ಲಸಿಕೆಯನ್ನು ಇಂದು ಹಾಕಿಸಿಕೊಂಡಿದ್ದಾರೆ. ಇದು ಅವರ ಮೊದಲ ಡೋಸ್‌ನ ಲಸಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಇರುವ ದೆಹಲಿ ಆರ್ಮಿ (ರಿಸರ್ಚ್‌ ಅಂಡ್‌ ರೆಫರಲ್)‌ ಆಸ್ಪತ್ರೆಯಲ್ಲಿ ಅವರು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಭಾರತವು ಈಗಾಗಲೇ ಎರಡನೇ ಹಂತದ...

Read More

ಭಾರತದಿಂದ ಕೋವಿಡ್ ಲಸಿಕೆ ಪಡೆಯಲು ಇನ್ನೂ 34 ದೇಶಗಳು ಸರದಿಯಲ್ಲಿವೆ

ನವದೆಹಲಿ: ಕೊರೋನಾವೈರಸ್ ಲಸಿಕೆ ವಿಶ್ವದ ಅತ್ಯಂತ ಬೇಡಿಕೆಯ ಸರಕುಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಇದು ಅಂತರರಾಷ್ಟ್ರೀಯ ರಾಜತಾಂತ್ರಿಕತೆಗೆ ಹೊಸ ವ್ಯಾಖ್ಯಾನ ನೀಡುತ್ತಿದೆ. ಇದರಲ್ಲಿ ಭಾರತವು ತನ್ನ ಪ್ರತಿಸ್ಪರ್ಧಿ ಚೀನಾದ ವಿರುದ್ಧ ಮೇಲುಗೈ ಸಾಧಿಸುತ್ತಿದೆ. ಸಾಟಿಯಿಲ್ಲದ ಲಸಿಕೆ ಉತ್ಪಾದನಾ ಶಕ್ತಿಯೊಂದಿಗೆ, ಭಾರತವು ತನ್ನ ನೆರೆಹೊರೆಯವರಿಗೆ,...

Read More

ಟಿಎಂಸಿಯ ಮತ್ತೊಬ್ಬ ಶಾಸಕ ಬಿಜೆಪಿಗೆ ಸೇರ್ಪಡೆ

ಕೋಲ್ಕತ್ತಾ: ಚುನಾವಣಾ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಆಡಳಿತರೂಢ ಟಿಎಂಸಿ ತನ್ನ ಪಕ್ಷದ ಮುಖಂಡರ ರಾಜೀನಾಮೆಯಿಂದಾಗಿ ತತ್ತರಿಸಿ ಹೋಗಿದೆ. ಟಿಎಂಸಿ ಶಾಸಕ, ಅಸನ್ಸೋಲ್ ಮಾಜಿ ಮೇಯರ್ ಜಿತೇಂದ್ರ ತಿವಾರಿ ತಮ್ಮ ಪಕ್ಷಕ್ಕೆ ರಾಜಿನಾಮೆಯನ್ನು ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ....

Read More

2021-22 ರ ರಬಿ ಮಾರುಕಟ್ಟೆ ಋತುವಿನಲ್ಲಿ 427 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಿಸಲಿದೆ ಸರ್ಕಾರ

ನವದೆಹಲಿ: ಮುಂಬರುವ ರಬಿ ಮಾರ್ಕೆಟಿಂಗ್ ಸೀಸನ್ (ಆರ್‌ಎಂಎಸ್) 2021-22ರ ಅವಧಿಯಲ್ಲಿ ಒಟ್ಟು 427.363 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಗೋಧಿಯನ್ನು ಸಂಗ್ರಹಿಸಲು ಅಂದಾಜಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಮಂಗಳವಾರ ತಿಳಿಸಿದೆ. ಇದು ಈ ಹಿಂದಿನ 389.93 ಟನ್ ಗಿಂತ 9.56...

Read More

ಕಮಾಂಡರ್ಸ್‌ ಕಾನ್ಫರೆನ್ಸ್‌ನಲ್ಲಿ ಮಹತ್ವದ ರಕ್ಷಣಾ ಮಾಹಿತಿಗಳನ್ನು ಸ್ವೀಕರಿಸಲಿದ್ದಾರೆ ಮೋದಿ

ನವದೆಹಲಿ: ಈ ವಾರ ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ ಸಂಯೋಜಿತ ಕಮಾಂಡರ್‌ಗಳ ಸಮಾವೇಶ (Combined Commanders’ Conference)ದಲ್ಲಿ ರಕ್ಷಣಾ ಸಚಿವಾಲಯದ ಐವರು ಕಾರ್ಯದರ್ಶಿ ಅಧಿಕಾರಿಗಳಿಂದ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಪ್ರಸ್ತುತಿಗಳನ್ನು ಪಡೆಯಲಿದ್ದಾರೆ. ಸಂಯೋಜಿತ ಕಮಾಂಡರ್ ಸಮ್ಮೇಳನ ಇದೇ ಮೊದಲ ಬಾರಿಗೆ ಗುಜರಾತ್...

Read More

ಯುಎಇನಲ್ಲಿ ನಡೆಯುತ್ತಿದೆ ಸಮರಭ್ಯಾಸ: ಭಾಗಿಯಾಗುತ್ತಿದೆ ಭಾರತೀಯ ವಾಯುಸೇನೆ

ನವದೆಹಲಿ: ಇಂದಿನಿಂದ ಯುಎಇಯ ಅಲ್-ಧಫ್ರಾ ವಾಯುನೆಲೆಯಲ್ಲಿ ಪ್ರಾರಂಭವಾಗುತ್ತಿರುವ ‘ಎಕ್ಸರ್‌ಸೈಝ್ ಡೆಸರ್ಟ್ ಫ್ಲ್ಯಾಗ್’ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಮೊದಲ ಬಾರಿಗೆ ಭಾಗವಹಿಸುತ್ತಿದೆ. ಈ ಮರುಭೂಮಿ ಧ್ವಜ ಸಮರಭ್ಯಾಸವು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪಡೆಯು ಆಯೋಜಿಸುವ ವಾರ್ಷಿಕ ಬಹು-ರಾಷ್ಟ್ರೀಯ ದೊಡ್ಡ ಪಡೆಗಳ ಯುದ್ಧ ವ್ಯಾಯಾಮವಾಗಿದೆ....

Read More

ʼತಾಂಡವ್ʼ‌ ವಿವಾದ: ಬೇಷರತ್ತಾಗಿ ಕ್ಷಮೆಯಾಚಿಸಿದ ಅಮೆಜಾನ್‌ ಪ್ರೈಮ್‌

ನವದೆಹಲಿ: ತಾಂಡವ್‌ ವೆಬ್‌ ಸರಣಿ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಮೆಜಾನ್ ಪ್ರೈಮ್  ಬೇಷರತ್ತಾಗಿ ಕ್ಷಮೆಯಾಚಿಸಿದೆ. ಒಂದು ವಾರದ ಹಿಂದೆ, ಅಮೆಜಾನ್ ಪ್ರೈಮ್‌ನ ಉನ್ನತ ಕಾರ್ಯನಿರ್ವಾಹಕನನ್ನು ಉತ್ತರ ಪ್ರದೇಶದ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮತ್ತು ಸರಣಿ ಮೂಲಕ...

Read More

ಇಂದಿರಾ ಗಾಂಧಿ‌ ತುರ್ತು ಪರಿಸ್ಥಿತಿ ವಿಧಿಸಿದ್ದು ತಪ್ಪು: ಕೊನೆಗೂ ಒಪ್ಪಿಕೊಂಡ ರಾಹುಲ್

ನವದೆಹಲಿ: ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಿದ್ದು ತಪ್ಪು ಎಂಬುದನ್ನು ಕೊನೆಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಒಪ್ಪಿಕೊಂಡಿದ್ದಾರೆ. “ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1975 ರಿಂದ 77 ರವರೆಗೆ ವಿಧಿಸಿದ ತುರ್ತು...

Read More

ವಿಶ್ವ ವನ್ಯಜೀವಿ ದಿನ: ಪ್ರಾಣಿ ಸಂಕುಲ, ಅರಣ್ಯ ಸಂರಕ್ಷಣೆಗೆ ಭಾರತ ಬದ್ಧ ಎಂದ ಮೋದಿ

ನವದೆಹಲಿ: ಇಂದು ವಿಶ್ವ ವನ್ಯಜೀವಿ ದಿನ.  ಜಗತ್ತಿನ ಅರಣ್ಯ ಸಂಪತ್ತು, ಪ್ರಾಣಿ ಪ್ರಬೇಧಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ನಮ್ಮ ಪ್ರಕೃತಿಯಲ್ಲಿ ಮುಂದಿನ ಭವಿಷ್ಯದಲ್ಲಿ ಆಗಲಿರುವ ಅಸಮತೋಲನವನ್ನು ತಡೆಗಟ್ಟಲು ಮತ್ತು ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ...

Read More

ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ. 75 ರಷ್ಟು ಮೀಸಲಾತಿ ತಂದ ಹರಿಯಾಣ

ನವದೆಹಲಿ: ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ. 75 ರಷ್ಟು ಮೀಸಲಾತಿಯನ್ನು ಹರಿಯಾಣ ಸರ್ಕಾರ ಜಾರಿಗೊಳಿಸಿದೆ ಹರಿಯಾಣ ರಾಜ್ಯಪಾಲರು ನಿನ್ನೆ, ತಿಂಗಳಿಗೆ ರೂ. 50,000 ವರೆಗೆ ವೇತನ ಇರುವ ಶೇ. 75ರಷ್ಟು ಖಾಸಗಿ ವಲಯದ ಉದ್ಯೋಗಗಳನ್ನು ರಾಜ್ಯದ ಜನರಿಗೆ ಕಾಯ್ದಿರಿಸುವ ಮಸೂದೆಗೆ...

Read More

Recent News

Back To Top