News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುಜರಾತಿನ ಎಲ್ಲಾ 6 ಮಹಾನಗರ ಪಾಲಿಕೆ ಗೆದ್ದ ಬಿಜೆಪಿ: ಈ ಗೆಲುವು ವಿಶೇಷವೆಂದ ಮೋದಿ

ಅಹ್ಮದಾಬಾದ್: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆರು ಮಹಾನಗರ ಪಾಲಿಕೆಗಳ ಪೈಕಿ ಆರರಲ್ಲೂ ಜಯಭೇರಿ ಬಾರಿಸಿದೆ. “ಗುಜರಾತ್‌ನಾದ್ಯಂತದ ಗೆಲುವು ಬಹಳ ವಿಶೇಷವಾಗಿದೆ” ಎಂದು ಮೋದಿ ಹೇಳಿದ್ದಾರೆ. “ಸಮಾಜದ ಎಲ್ಲಾ ವರ್ಗದವರಿಂದ, ವಿಶೇಷವಾಗಿ ಗುಜರಾತ್‌ನ ಯುವಜನರಿಂದ ಬಿಜೆಪಿಗೆ...

Read More

2 ವರ್ಷ ಪೂರ್ಣಗೊಳಿಸಿದ ಪ್ರಧಾನಿ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ‌ ಯೋಜನೆ

ನವದೆಹಲಿ:  ಇಂದು ಪ್ರಧಾನಿ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ‌ ಯೋಜನೆ ಎರಡು ವರ್ಷಗಳನ್ನು ಪೂರೈಸಿದೆ. ಈ ಯೋಜನೆಯನ್ನು 2019ರ ಫೆಬ್ರವರಿ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರಾರಂಭಿಸಿದರು. ದೇಶಾದ್ಯಂತದ ಎಲ್ಲಾ  ರೈತರ...

Read More

ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಜಯಭೇರಿ

ಅಹ್ಮದಾಬಾದ್‌: ಗುಜರಾತ್‌ನಲ್ಲಿ ಅಹಮದಾಬಾದ್ ಸೇರಿದಂತೆ ಆರು ಮಹಾನಗರ ಪಾಲಿಕೆಗಳಿಗೆ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಭಾರೀ ಮುನ್ನಡೆಯೊಂದಿಗೆ ಭರ್ಜರಿ ಜಯ ಸಾಧಿಸಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಆರು ಪುರಸಭೆಗಳ ಒಟ್ಟು 575 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ  ಹತ್ತಿರ ಹತ್ತಿರ 300 ಸ್ಥಾನಗಳನ್ನು...

Read More

ನೌಕಾಪಡೆಗಾಗಿ 6 ಮುಂದಿನ ಪೀಳಿಗೆಯ ಕ್ಷಿಪಣಿ ಹಡಗು ನಿರ್ಮಿಸಲಿದೆ ಕೊಚ್ಚಿನ್ ಶಿಪ್‌ಯಾರ್ಡ್

ಕೊಚ್ಚಿ: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) ಮುಂದಿನ ಪೀಳಿಗೆಯ ಕ್ಷಿಪಣಿ ಹಡಗುಗಳ ನಿರ್ಮಾಣ ಮಾಡಲು ಸಜ್ಜಾಗಿದೆ. ‌ ಭಾರತೀಯ ನೌಕಾಪಡೆಗಾಗಿ ಆರು ಮುಂದಿನ ಪೀಳಿಗೆಯ ಕ್ಷಿಪಣಿ ಹಡಗುಗಳ ನಿರ್ಮಾಣ ಮಾಡುವ ಸಲುವಾಗಿ ರಕ್ಷಣಾ ಸಚಿವಾಲಯವು ಕರೆದ ಹರಾಜಿನಲ್ಲಿ ಸಿಎಸ್‌ಎಲ್  ಅತ್ಯಂತ ಕಡಿಮೆ...

Read More

ʼನಿಮ್ಮ ರಾಜ್ಯಗಳನ್ನು ಸ್ವತಂತ್ರ ಎಂದು ಘೋಷಿಸಿʼ- ಉದ್ಧವ್‌, ಮಮತಾಗೆ ಸಿಖ್ಸ್‌ ಫಾರ್‌ ಜಸ್ಟೀಸ್ ಪತ್ರ‌

ನವದೆಹಲಿ: ನಿಮ್ಮ ರಾಜ್ಯಗಳನ್ನು ಸ್ವತಂತ್ರ ರಾಜ್ಯಗಳು ಎಂದು ಘೋಷಿಸಿ ಎಂದು ‘ಸಿಖ್ಸ್ ಫಾರ್ ಜಸ್ಟೀಸ್’ (ಎಸ್‌ಎಫ್‌ಜೆ) ʼ ಸಂಘಟನೆ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ತೃಣಮೂಲ ಕಾಂಗ್ರೆಸ್  ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ...

Read More

ಭಾರತದಿಂದ ಮತ್ತೆ 20 ಲಕ್ಷ ಕೋವಿಡ್‌ ಲಸಿಕೆ ಪಡೆದ ಬಾಂಗ್ಲಾದೇಶ

ಢಾಕಾ: ಈ ಹಿಂದೆ ಭಾರತದಿಂದ ಉಚಿತವಾಗಿ 50 ಲಕ್ಷ ಕೋವಿಡ್‌ ಲಸಿಕೆಯನ್ನು ಪಡೆದ ಬಾಂಗ್ಲಾದೇಶ, ಇದೀಗ ಬೆಕ್ಸಿಮ್ಕೊ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಸೀರಮ್‌ ಇನ್ಸ್‌ಸ್ಟ್ಯೂಟ್‌ ಆಫ್‌ ಇಂಡಿಯಾ ಮತ್ತು ಬಾಂಗ್ಲಾದೇಶ ಸರ್ಕಾರದೊಂದಿಗಿನ ತ್ರಿಪಕ್ಷೀಯ ಒಪ್ಪಂದದ ಭಾಗವಾಗಿ ಮಂಗಳವಾರ 20 ಲಕ್ಷ ಕೋವಿಡ್‌ ಲಸಿಕೆಯನ್ನು ...

Read More

ಸೇನೆಗಾಗಿ 200 ʼಕಲ್ಯಾಣಿ ಎಂ 4ʼ ವಾಹನಗಳನ್ನು ಉತ್ಪಾದಿಸಲಿದೆ ಭಾರತ್‌ ಫೋರ್ಜ್‌ ಲಿಮಿಟೆಡ್

ನವದೆಹಲಿ: ಕಲ್ಯಾಣಿ ಎಂ 4 ವಾಹನಗಳ ಪೂರೈಕೆಗಾಗಿ ಪುಣೆ ಮೂಲದ ಭಾರತೀಯ ಬಹುರಾಷ್ಟ್ರೀಯ ಕಂಪನಿ ಭಾರತ್ ಫೋರ್ಜ್ ಲಿಮಿಟೆಡ್ ಭಾರತೀಯ ರಕ್ಷಣಾ ಸಚಿವಾಲಯದಿಂದ 177.95 ಕೋಟಿ ರೂಪಾಯಿಗಳ ಕಾಂಟ್ರ್ಯಾಕ್ಟ್‌ ಅನ್ನು ಗೆದ್ದುಕೊಂಡಿದೆ. ವರದಿಗಳ ಪ್ರಕಾರ, ಸಚಿವಾಲಯದ ಈ ಒಪ್ಪಂದವು ತುರ್ತು ಖರೀದಿ...

Read More

ಗುಜರಾತ್: ವಿಶ್ವದ ಅತಿದೊಡ್ಡ ಮೊಟೆರಾ ಕ್ರೀಡಾಂಗಣ ಉದ್ಘಾಟನೆಗೆ ಸಜ್ಜು

ನವದೆಹಲಿ: ವಿಶ್ವದ ಅತಿದೊಡ್ಡ ಮತ್ತು ಅಗ್ರ ಕ್ರಿಕೆಟ್ ಕ್ರೀಡಾಂಗಣವಾಗಿ ಹೊರಹೊಮ್ಮಿದೆ ಭಾರತದ ಮೊಟೆರಾ ಕ್ರಿಕೆಟ್ ಸ್ಟೇಡಿಯಂ. ಅಹಮದಾಬಾದ್‌ನ ಸಬರಮತಿಯಲ್ಲಿರುವ ಮೊಟೆರಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ಪಂದ್ಯ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ...

Read More

ರಾಷ್ಟ್ರೀಯ ತಂತ್ರಜ್ಞಾನ ಪ್ರಶಸ್ತಿ 2020 ಗೆ ಒಟ್ಟು 12 ಕಂಪನಿಗಳು ಆಯ್ಕೆ

ನವದೆಹಲಿ: ನವೀನ ಸ್ಥಳೀಯ ತಂತ್ರಜ್ಞಾನಗಳ ಯಶಸ್ವಿ ವ್ಯಾಪಾರೀಕರಣದ ವಾಣಿಜ್ಯೀಕರಣಕ್ಕಾಗಿ ರಾಷ್ಟ್ರೀಯ ತಂತ್ರಜ್ಞಾನ ಪ್ರಶಸ್ತಿ 2020 ಗೆ ಒಟ್ಟು 12 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಸ್ಥಳೀಯ ತಂತ್ರಜ್ಞಾನಗಳು, ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್‌ಗಳು ಎಂಬ ಮೂರು ವಿಭಾಗಗಳ ಅಡಿಯಲ್ಲಿ ಇವುಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ...

Read More

ನಾಗಾಲ್ಯಾಂಡ್‌ ಶಿಕ್ಷಣ ಸುಧಾರಣೆಗೆ ವಿಶ್ವಬ್ಯಾಂಕ್‌ ಮತ್ತು ಭಾರತದ ನಡುವೆ ಒಪ್ಪಂದ

ನವದೆಹಲಿ: ನಾಗಾಲ್ಯಾಂಡ್‌ನಾದ್ಯಂತ ಶಾಲೆಗಳ ಆಡಳಿತವನ್ನು ವೃದ್ಧಿಸಲು ಹಾಗೂ ಆಯ್ದ ಶಾಲೆಗಳಲ್ಲಿ ಬೋಧನಾ ಅಭ್ಯಾಸಗಳು ಮತ್ತು ಕಲಿಕೆಯ ವಾತಾವರಣವನ್ನು ಸುಧಾರಿಸಲು ಭಾರತ ಸರ್ಕಾರ, ನಾಗಾಲ್ಯಾಂಡ್ ಸರ್ಕಾರ ಮತ್ತು ವಿಶ್ವಬ್ಯಾಂಕ್ ಇಂದು $ 68 ಮಿಲಿಯನ್ ಯೋಜನೆಗೆ ಸಹಿ ಹಾಕಿದೆ. ನಾಗಾಲ್ಯಾಂಡ್‌ನಲ್ಲಿ ತರಗತಿ ಬೋಧನೆ...

Read More

Recent News

Back To Top