News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 2nd November 2024


×
Home About Us Advertise With s Contact Us

ಜನವರಿಯಿಂದ ಈವರೆಗೆ ಭಾರತದಿಂದ ವಿದೇಶಗಳಿಗೆ 6.4 ಕೋಟಿ ಕೊರೋನಾ ಲಸಿಕೆ ರವಾನೆ: ಕೇಂದ್ರ ಸರ್ಕಾರ

ನವದೆಹಲಿ: 2021 ರ ಜನವರಿ 1 ರಿಂದ ಜುಲೈ 22 ರ ನಡುವೆ ಭಾರತದಿಂದ ವಿದೇಶಗಳಿಗೆ ಒಟ್ಟು 6.4 ಕೋಟಿ ಕೊರೋನಾ ಲಸಿಕೆಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸಂಬಂಧ ಲೋಕಸಭೆಗೆ ನಾಗರಿಕ ವಿಮಾನಯಾನ ಸಚಿವ ವಿ....

Read More

ರಾಷ್ಟ್ರೀಯ ಶಿಕ್ಷಣ ನೀತಿ-2020 ಗೆ ಒಂದು ವರ್ಷ : ಪ್ರಧಾನಿ ಮೋದಿ ಮಾತು

ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಇಂದಿಗೆ ಒಂದು ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು. ಒಂದು ರಾಷ್ಟ್ರದ ಅಭಿವೃದ್ಧಿ ಆ ರಾಷ್ಟ್ರದ ಯುವ ಜನರಿಗೆ ದೊರೆಯುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ...

Read More

ವೈದ್ಯಕೀಯ ಶಿಕ್ಷಣ‌ಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಣಯ ಪ್ರಕಟಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪ್ರಧಾನಿ ಮೋದಿ ಅವರ ದೂರದರ್ಶಿತ್ವದ ಮಾರ್ಗದರ್ಶನ‌ದಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದೆ. ಈ ನಿರ್ಣಯದಂತೆ ದೇಶದ ವೈದ್ಯಕೀಯ, ಡೆಂಟಲ್ ಕೋರ್ಸ್‌ಗಳಾದ ಎಂಬಿಬಿಎಸ್, ಎಂಡಿ, ಎಂಎಸ್, ಡಿಪ್ಲೊಮಾ, ಬಿಡಿಎಸ್, ಎಂಡಿಎಸ್ ಮೊದಲಾದ ಪದವಿ, ಸ್ನಾತಕೋತ್ತರ...

Read More

ಭಾರತದಿಂದ ಅಕ್ರಮ‌ವಾಗಿ ರಫ್ತಾಗಿದ್ದ 14 ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಲಿದೆ ಆಸ್ಟ್ರೇಲಿಯಾ

ಸಿಡ್ನಿ: ಆಸ್ಟ್ರೇಲಿಯಾ‌ಗೆ ಕಳ್ಳತನದ ಮೂಲಕ ಅಕ್ರಮವಾಗಿ ರಫ್ತಾಗಿದ್ದ 14 ಕಲಾಕೃತಿಗಳನ್ನು ಭಾರತಕ್ಕೆ ಮತ್ತೆ ಹಿಂದಿರುಗಿಸಲಿರುವುದಾಗಿ ನ್ಯಾಷನಲ್ ಗ್ಯಾಲರಿ ತಿಳಿಸಿದೆ. ಈ ಕಲಾಕೃತಿಗಳನ್ನು ಕ್ಯಾನ್‌ಬೆರಾ ಗ್ಯಾಲರಿಯು ಗುರುತಿಸಿದೆ. ಇದರಲ್ಲಿ ಶಿಲ್ಪಗಳು, ಛಾಯಾಚಿತ್ರ‌ಎಳು ಸ್ಕ್ರಾಲ್‌ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಇವುಗಳಲ್ಲಿ 12 ನೇ...

Read More

ಕೊರೋನಾ ಏರಿಕೆ: ನಾಳೆ ಕೇಂದ್ರ ಸರ್ಕಾರದ ತಂಡ ಕೇರಳಕ್ಕೆ ಭೇಟಿ

ನವದೆಹಲಿ: ದೇಶದ ಇತರೆಲ್ಲಾ ರಾಜ್ಯಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದ್ದರೆ, ಕೇರಳದಲ್ಲಿ ಮಾತ್ರ ಕೊರೋನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತಂಡ ಶುಕ್ರವಾರ ಕೇರಳಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ‌ದ...

Read More

ಶಿವನ ಅತ್ಯಂತ ಪವಿತ್ರ ವಾಸಸ್ಥಾನ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯ

ಆದಿಯೋಗಿ, ನಟರಾಜ, ಸೋಮನಾಥ, ಅರ್ಧ ನಾರೀಶ್ವರ ಹೀಗೆ ಹಲವಾರು ಹೆಸರುಗಳಿಂದ ಪೂಜಿಸಲ್ಪಡುವ ಶಿವ ಸನಾತನ ಧರ್ಮೀಯರ ಜೀವನದ ಪ್ರಮುಖ ಭಾಗ. ಪತ್ನಿಯ ಮೇಲಿನ ಪ್ರೀತಿ, ಎದುರಿಸಿ ನಿಲ್ಲಲಾರದ ಕೋಪ ಮತ್ತು ಧ್ಯಾನಸ್ಥ ಶಾಂತ ಶಿವ. ಹೀಗೆ ಶಿವನನ್ನು ನಾನಾ ರೂಪದಲ್ಲಿ ಪೂಜಿಸಲಾಗುತ್ತದೆ....

Read More

3000 ಕೃಷ್ಣ ಮೃಗಗಳು ರಸ್ತೆ ದಾಟುವ ಸುಂದರ ವಿಡಿಯೋ‌ವನ್ನು ಟ್ವೀಟ್ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಗುಜರಾತ್‌ನ ಭಾವನಗರದ ಬ್ಲ್ಯಾಕ್ ಬಕ್ ರಾಷ್ಟ್ರೀಯ ಉದ್ಯಾನದಲ್ಲಿ ರಸ್ತೆ ದಾಟುತ್ತಿರುವ ಸಾಲು ಸಾಲು ಕೃಷ್ಣ ಮೃಗಗಳ ರಮಣೀಯ ವಿಡಿಯೋ‌ ಒಂದನ್ನು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ‌ವನ್ನು ಗುಜರಾತ್ ರಾಜ್ಯದ ಅಧಿಕೃತ ಟ್ವಿಟರ್ ಖಾತೆಯ...

Read More

ಭಯೋತ್ಪಾದನೆ ಎಂಬುದು ಮಾನವೀಯತೆಯ ವಿರುದ್ಧ ನಡೆಸುವ ಅಪರಾಧ: ರಾಜನಾಥ್ ಸಿಂಗ್

ನವದೆಹಲಿ: ಭಯೋತ್ಪಾದನೆ ಎಂಬುದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ‌ಗೆ ಭಂಗ ತರುತ್ತದೆ. ಆದ್ದರಿಂದ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ಸೂಚಿಸುವುದು ಮಾನವೀಯತೆಯ ವಿರುದ್ಧ‌ದ ಅಪರಾಧ‌ವೇ ಆಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಅವರು ದುಶಾಂಭೆಯಲ್ಲಿ ಶಾಂಘೈ ಸಹಕಾರ...

Read More

ಸೈಕಲ್ ಫಾರ್ ಚೇಂಜ್ ಚಾಲೆಂಜ್ : 11 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನ

ಬೆಂಗಳೂರು: ಸೈಕಲ್ ಫಾರ್ ಚೇಂಜ್ ಚಾಲೆಂಜ್‌ನ ಭಾಗವಾಗಿ ಕೇಂದ್ರ ಸರ್ಕಾರ ಭಾರತದ ಟಾಪ್ 11 ಸೈಕ್ಲಿಂಗ್ ಪ್ರವರ್ತಕ ಪ್ರಶಸ್ತಿ ಪಟ್ಟಿಯನ್ನು ಮಾಡಿದ್ದು, ಇದರಲ್ಲಿ ಬೆಂಗಳೂರು ಸಹ ಸ್ಥಾನ ಪಡೆದಿದೆ. ಆಯ್ಕೆಯಾದ ನಗರಗಳಲ್ಲಿ ತಮ್ಮ ಸೈಕ್ಲಿಂಗ್ ಉಪಕ್ರಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಲಾ 1...

Read More

ನಾಗಾಲ್ಯಾಂಡ್‌ನ ‘ರಾಜಾ ಮಿರ್ಚಾ’ ಲಂಡನ್‌ಗೆ ರಫ್ತು

ನಾಗಾಲ್ಯಾಂಡ್: ದೇಶದ ಈಶಾನ್ಯ ಭಾಗದಿಂದ ರಫ್ತಿಗೆ ಉತ್ತೇಜನ ನೀಡುವುದಕ್ಕೆ ಪೂರಕವಾಗುವಂತೆ ನಾಗಾಲ್ಯಾಂಡ್ ಕಿಂಗ್ ಎಂದೇ ಕರೆಯಲ್ಪಡುವ ‘ರಾಜಾ ಮಿರ್ಚಾ’ ಮೆಣಸಿನಕಾಯಿಯನ್ನು ಗುವಾಹಟಿಯ ಮೂಲಕ ಲಂಡನ್‌ಗೆ ಕಳುಹಿಸಲಾಗಿದೆ. ಸ್ಕೋವಿಲ್ಲೆ ಹೀಟ್ ಯೂನಿಟ್‌ಗಳ ಆಧಾರದ ಮೇಲೆ ಈ ಮೆಣಸಿನಕಾಯಿಯನ್ನು ವಿಶ್ವದ ಅತೀ ಹೆಚ್ಚು ಖಾರವಾದ...

Read More

Recent News

Back To Top