News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 2nd November 2024


×
Home About Us Advertise With s Contact Us

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ‌ಗಳಲ್ಲಿ ಇಳಿಮುಖ: ಕೇಂದ್ರ ಸರ್ಕಾರ

ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳ‌ಲ್ಲಿ ಭಯೋತ್ಪಾದನಾ ಕೃತ್ಯಗಳು ಇಳಿಮುಖವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2019 ಕ್ಕೆ ಹೋಲಿಕೆ ಮಾಡಿದಲ್ಲಿ 2020 ರಲ್ಲಿ ಉಗ್ರಗಾಮಿ ಚಟುವಟಿಕೆಗಳು 59% ಗಳಷ್ಟು ಕಡಿಮೆಯಾಗಿವೆ. 2020 ಜೂನ್ ವರೆಗಿನ ಅವಧಿಗೆ...

Read More

ಅಂತರರಾಷ್ಟ್ರೀಯ ಹುಲಿ ದಿನ : ಪ್ರಧಾನಿ ಮೋದಿ ಶುಭಾಶಯ

ನವದೆಹಲಿ: ಅಂತರರಾಷ್ಟ್ರೀಯ ಹುಲಿ ದಿನದಂದು ಹುಲಿಗಳ ಸಂರಕ್ಷಣೆ‌ಯ ಬಗ್ಗೆ ಕಾಳಜಿ ಹೊಂದಿರುವ ಜನರಿಗೆ ಪ್ರಧಾನಿ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಇಂಟರ್ನ್ಯಾಷನಲ್ ಟೈಗರ್ ಡೇ ಪ್ರಯುಕ್ತ ವನ್ಯಜೀವಿ ಪ್ರಿಯರಿಗೆ, ಅದರಲ್ಲೂ ವಿಶೇಷವಾಗಿ ಹುಲಿ...

Read More

ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ರಾಜಕಾರಣಿಗಳಲ್ಲಿ ಪ್ರಧಾನಿ ಮೋದಿ ಅಗ್ರಗಣ್ಯ

ನವದೆಹಲಿ: ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಅವರು ಭಾಜನರಾಗಿದ್ದಾರೆ. ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಖಾತೆ ಪ್ರಸ್ತುತ 70 ಮಿಲಿಯನ್ (7 ಕೋಟಿ) ಹಿಂಬಾಲಕರನ್ನು ಹೊಂದಿದೆ. ಆ ಮೂಲಕ...

Read More

ಠೇವಣಿ ವಿಮೆ 1 ಲಕ್ಷ ರೂ. ಗಳಿಂದ 5 ಲಕ್ಷ ಗಳಿಗೆ ಏರಿಕೆ : ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಸಚಿವ ಸಂಪುಟ‌ವು ವಿಮೆ ಮತ್ತು ಸಾಲ ಖಾತರಿ ನಿಗಮ ಮಸೂದೆ ಮತ್ತು ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ತಿದ್ದುಪಡಿ ಮಸೂದೆಗೆ ಸಮ್ಮತಿ ನೀಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ‌ರಾದ...

Read More

ಎನ್.ಇ.ಪಿ–2020 ರ ಮೊದಲ ವಾರ್ಷಿಕೋತ್ಸವ : ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರಿಡಿಟ್ ಘೋಷಿಸಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ :  ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಸುಧಾರಣೆಗಳ ಜಾರಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನೀತಿ ನಿರೂಪಕರು, ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಲಿದ್ದಾರೆ....

Read More

ಭಾರತದ ಕೊರೋನಾ ಲಸಿಕಾ ಕಾರ್ಯಕ್ರಮ‌ಕ್ಕೆ 186 ಕೋಟಿ ನೆರವು ಘೋಷಿಸಿದ ಅಮೆರಿಕ

ನವದೆಹಲಿ: ಭಾರತ ಪ್ರವಾಸದಲ್ಲಿ‌ರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು, ಭಾರತದ ಕೊರೋನಾ ಲಸಿಕಾ ಅಭಿಯಾನಕ್ಕೆ 186 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ‌ಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಭಾರತಕ್ಕೆ ಆಗಮಿಸಿರುವ ಅವರು, ಭಾರತೀಯ...

Read More

ಗ್ರೀನ್ ಪಾಠಶಾಲಾ : ಈ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯಲು 18 ಸಸ್ಯಗಳೇ ಶುಲ್ಕ

ಬಿಹಾರ: ರಾಜ್ಯದ ಸಮಷ್ಟಿ‌ಪುರ‌ದ ಗ್ರೀನ್ ಪಾಠಶಾಲಾ ಎಂಬ ಕೋಚಿಂಗ್ ಸೆಂಟರ್ ಒಂದು ಇದೀಗ ಸುದ್ದಿಯಲ್ಲಿದೆ. ಇದರ ಶುಲ್ಕ ವ್ಯವಸ್ಥೆ‌ಯೇ ಈ ಕೋಚಿಂಗ್ ಸೆಂಟರ್ ಅನ್ನು ಇತರ ಕೋಚಿಂಗ್‌ ಸೆಂಟರ್‌ಗಳಿಗಿಂತ ಭಿನ್ನವಾಗಿ, ಮಾದರಿಯಾಗಿ ಸಮಾಜದೆದುರು ತೆರೆದಿಟ್ಟಿದೆ. ಈ ಗ್ರೀನ್ ಪಾಠಶಾಲಾ‌ವನ್ನು 33 ವರ್ಷದ...

Read More

ಲೋಕಸಭೆಯಲ್ಲಿ ದಿವಾಳಿ, ದಿವಾಳಿತನ ಸಂಹಿತೆ ತಿದ್ದುಪಡಿ ಮಸೂದೆ 2021 ಅಂಗೀಕಾರ

ನವದೆಹಲಿ: ವಿಪಕ್ಷ ಸದಸ್ಯರ ಕೋಲಾಹಲದ ನಡುವೆ ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2021 ಅನ್ನು ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ಈ ಮಸೂದೆಯನ್ನು ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಭತೃಹರಿ ಮಹತಾಬ್ ಅವರು ಈ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದರು....

Read More

ಸೆಪ್ಟೆಂಬರ್ – ಅಕ್ಟೋಬರ್ ಒಳಗಾಗಿ ಸ್ಥಳೀಯವಾಗಿ ತಯಾರಿಸಿದ ಸ್ಪುಟ್ನಿಕ್ ಲಸಿಕೆ ಬಳಕೆಗೆ: ಡಾ. ರೆಡ್ಡೀಸ್ ಲ್ಯಾಬೊರೇಟರಿ

ನವದೆಹಲಿ: ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳೊಳಗೆ ಸ್ಥಳೀಯವಾಗಿ ತಯಾರಿಸಲಾದ ಸ್ಪುಟ್ನಿಕ್ ವಿ ಲಸಿಕೆಗಳು ಬಳಕೆಗೆ ಲಭ್ಯವಾಗಲಿದೆ ಎಂದು ಔಷಧ ತಯಾರಕ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ತಿಳಿಸಿದೆ. ದೇಶದಲ್ಲಿ‌ನ ಔಷಧ ತಯಾರಕರು ಸ್ಪುಟ್ನಿಕ್ ವಿ ಲಸಿಕೆಯ ತಂತ್ರಜ್ಞಾನ‌ವನ್ನು ಅರಿತುಕೊಳ್ಳುವ ಮತ್ತು...

Read More

ಉತ್ತರ ಪ್ರದೇಶ ಸರ್ಕಾರ‌ದಿಂದ ಬಡ ವರ್ಗಗಳಿಗೆ 5 ಲಕ್ಷ ರೂ. ವರೆಗಿನ ಉಚಿತ ವೈದ್ಯಕೀಯ ನೆರವು ಅಭಿಯಾನ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ರಾಜ್ಯದ ಬಡ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಉಚಿತ ವೈದ್ಯಕೀಯ ನೆರವು ಒದಗಿಸುವ ಅಭಿಯಾನ ಆರಂಭಿಸಿದೆ. ಬಡ ವರ್ಗಗಳಿಗೆ ಗೋಲ್ಡನ್ ಕಾರ್ಡ್‌ಗಳನ್ನು ಒದಗಿಸುವ ಮೂಲಕ ಈ ಅಭಿಯಾನ‌ವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಡ್ ಬಳಸಿಕೊಂಡು...

Read More

Recent News

Back To Top