Date : Tuesday, 12-05-2015
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸೀಲ್ದಾ-ಕೃಷ್ಣಾನಗರ್ ಲೋಕಲ್ ರೈಲಿನಲ್ಲಿ ಮಂಗಳವಾರ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು, 18 ಮಂದಿಗೆ ಗಾಯಗಳಾಗಿವೆ. ರೈಲು ಬರಾಕ್‌ಪೋರ್ ಸ್ಟೇಶನ್ನಿಗೆ ಪ್ರವೇಶಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಶಸ್ತ್ರಧಾರಿ ಕ್ರಿಮಿನಲ್‌ಗಳ ಎರಡು ಗುಂಪು ರೈಲಿನೊಳಗೆ ಕಾದಾಡಿ ಒಬ್ಬರ...
Date : Monday, 11-05-2015
ನವದೆಹಲಿ : ಕಾಂಗ್ರೆಸ್ ಸಂಸದ ಅಭಿಜಿತ್ ಸೋಮವಾರ ಯಾವುದೋ ಮಸೂದೆ ಬದಲು ಇನ್ನಾವದೋ ಮಸೂದೆಯ ಬಗ್ಗೆ ಕೆಳಮನೆಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷದ ಇರುಸು ಮುರಿಸಿಗೆ ಕಾರಣರಾದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಷೇಕ್ ಇಂದು ಭೂಸ್ವಾಧೀನ ವಿಧೇಯಕದ ಬಗ್ಗೆ ಮಾತನಾಡಬೇಕಾಗಿತ್ತು, ಆದರೆ...
Date : Monday, 11-05-2015
ನವದೆಹಲಿ : ದೆಹಲಿಯ ಸಾರಿಗೆ ಭವನದಲ್ಲಿ ಸೋಮವಾರ ಬೆಂಕಿ ದುರಂತ ಸಂಭವಿಸಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತು. ಇದು ಅತ್ಯಂತ ಬಿಗಿ ಭದ್ರತೆಯ ಸ್ಥಳ ಮತ್ತು ಹಲವು ಸಚಿವರ ನಿವಾಸವಿರುವ ಸ್ಥಳವಾಗಿದೆ. ಮಧ್ಯಾಹ್ನ 3-50ರ ವೇಳೆಗೆ ಅಗ್ನಿ ದುರಂತ ಸಂಭವಿಸಿದ ಬಗ್ಗೆ...
Date : Monday, 11-05-2015
ಚೆನ್ನೈ: ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ನಿರ್ದೋಷಿ ಎಂದು ತೀರ್ಪು ಬಂದಿರುವುದು ಅವರ ವಿರೋಧಿ ಪಾಳಯದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು ‘ಇದು ಅಂತಿಮ ತೀರ್ಪು ಅಲ್ಲ’ ಎಂದಿದ್ದಾರೆ. ‘ಈ ತೀರ್ಪು ಅಂತಿಮವಲ್ಲ....
Date : Monday, 11-05-2015
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು ಸೋಮವಾರ ಲೋಕಸಭೆಯಲ್ಲಿ ಕಪ್ಪು ಹಣ ಮಸೂದೆಯನ್ನು ಮಂಡನೆಗೊಳಿಸಿದ್ದಾರೆ. ಅಲ್ಲದೇ ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಈ ಕಪ್ಪುಹಣ ಮಸೂದೆಯನ್ನು ಹಣ ಮಸೂದೆ ಎಂದು ಪರಿಗಣಿಸಬೇಕು’...
Date : Monday, 11-05-2015
ನವದೆಹಲಿ: ದೆಹಲಿಯಲ್ಲಿ ಮಹಿಳೆಯೊಬ್ಬಳಿಗೆ ಇಟ್ಟಿಗೆಯ ತುಂಡಿನಿಂದ ಹಲ್ಲೆ ಮಾಡಿದ ಟ್ರಾಫಿಕ್ ಪೊಲೀಸೊಬ್ಬನನ್ನು ಅಮಾನತುಗೊಳಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ಮಹಿಳೆಯೊಬ್ಬರು ಟ್ರಾಫಿಕ್ ನಿಯಮವನ್ನು ಮೀರಿದರು ಎಂಬ ಕಾರಣಕ್ಕೆ ಅವರೊಂದಿಗೆ ವಾಗ್ವಾದಕ್ಕೆ ಇಳಿದ ಟ್ರಾಫಿಕ್ ಪೊಲೀಸ್ ಬಳಿಕ ಪಕ್ಕದಲ್ಲಿದ್ದ...
Date : Monday, 11-05-2015
ನವದೆಹಲಿ : ಫೋರ್ಡ್ ಫೌಂಡೇಷನ್ ಮತ್ತು ಗ್ರೀನ್‌ಪೀಸ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವ ಕೇಂದ್ರ ಸರಕಾರದ ನಿಲುವಿಗೆ ಆಕ್ಷೇಪ ಎತ್ತಿರುವ ಅಮೆರಿಕಾದ ನಿಲುವಿನ ವಿರುದ್ಧ ಆರ್‌ಎಸ್‌ಎಸ್ ತನ್ನ ಆಕ್ಷೇಪ ವ್ಯಕ್ತ ಪಡಿಸಿದೆ. ಭಾರತದ ಸಾರ್ವಭೌಮತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಮೆರಿಕ ಗೌರವಿಸಿಬೇಕು,...
Date : Monday, 11-05-2015
ನವದೆಹಲಿ: ದೆಹಲಿ ಪೊಲೀಸರ ವಿಶೇಷ ತಂಡ ಸೋಮವಾರ ಲಷ್ಕರ್-ಇ-ತೋಯ್ಬಾದ ಸದಸ್ಯನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನನ್ನು ಇರ್ಫಾನ್ ಎಂದು ಗುರುತಿಸಲಾಗಿದ್ದು, ಈತ 1990ರಲ್ಲಿ ರೈಲಿನಲ್ಲಿ ನಡೆದ ಸರಣಿ ಸ್ಫೋಟದ ಆರೋಪಿ ಎಂದು ಹೇಳಲಾಗಿದೆ. ಉತ್ತರಪ್ರದೇಶದ ಬಹ್ರೇಚ್ ಜಿಲ್ಲೆಯಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸ್...
Date : Monday, 11-05-2015
ಉಧಮ್‌ಪುರ್: ಜಮ್ಮ ಕಾಶ್ಮೀರದ ಉಧಮ್‌ಪುರ್ ಜಿಲ್ಲೆಯಲ್ಲಿ ಸೋಮವಾರ ಬಸ್ಸೊಂದು ಆಳವಾದ ಕಣಿವೆಗೆ ಉರುಳಿ ಬಿದ್ದ ಪರಿಣಾಮ 15 ಮಂದಿ ಮೃತರಾಗಿದ್ದಾರೆ. ಅಲ್ಲದೇ 20 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಲಟ್ಟಿ ಬೆಲ್ಟ್‌ನಿಂದ ಈ ಪ್ರಯಾಣಿಕ ಬಸ್ ಉಧಂಪುರ್ ಕರೆ ಹೊರಟಿತ್ತು, ಮರೋಟಿ...
Date : Monday, 11-05-2015
ವಳಾಡು: ಕೇರಳದ ಪರಿಶಿಷ್ಟ ಪಂಗಡ ಮತ್ತು ಯುವಜನ ಕಲ್ಯಾಣ ಸಚಿವೆ ಪಿ.ಕೆ. ಜಯಲಕ್ಷ್ಮೀ ಅವರು ಸಾಮಾನ್ಯ ರೈತನೋರ್ವನನ್ನು ವಿವಾಹವಾಗುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ತಮ್ಮ ಬಾಲ್ಯದ ಗೆಳೆಯನಾಗಿರುವ ಸಿ.ಎ. ಅನಿಲ್ ಕುಮಾರ ಅವರ ಜೊತೆ ಉತ್ತರ ಕೇರಳದ ವಳಾಡುವಿನ ತಮ್ಮ ಪೂರ್ವಿಕರ...