News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 2nd November 2024


×
Home About Us Advertise With s Contact Us

ಕಾಶ್ಮೀರ ನೆನಪಾಗಿ ಯೋಧನ ಹೊಡೆದರೇ?

೧೯೫೨ರ ಒಂದು ದಿನ. ಮದುವೆಗೆಂದು ರಜೆ ಪಡೆದು ಊರಿಗೆ ಹೋಗಿದ್ದ ಯುವ ಕ್ಯಾಪ್ಟನ್ ಒಬ್ಬ ತನ್ನ ಡ್ಯೂಟಿಯ ಮುನ್ನಾ ದಿನ ಕಂಟೋನ್ಮೆಂಟಿಗೆ ಮರಳಿದ್ದ. ಅದೇ ದಿನ ಆತ ಪತ್ನಿಯೊಡನೆ ಸಿನೆಮಾ ನೋಡಲು ಚಂಡೀಗಢ ಪೇಟೆಗೆ ಹೋಗಿದ್ದ. ಆದರೆ ಸಿನೆಮಾ ಪ್ರಾರಂಭವಾಗುವ ಹೊತ್ತಿಗೆ...

Read More

ಕಿರು ಉದ್ಯಮಗಳಿಗೆ 1.65 ಲಕ್ಷ ಕೋಟಿ ರೂ. ಸಾಲದ ನೆರವು ನೀಡಿದೆ ಕೇಂದ್ರ ಸರ್ಕಾರ

ನವದೆಹಲಿ: ದೇಶದ ಸುಮಾರು 1.09 ಕೋಟಿ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇಸಿ‌ಎಲ್‌ಜಿಎಸ್ ಮುಖೇನ 1.65 ಲಕ್ಷ ಕೋಟಿ ರೂ. ಸಾಲದ ನೆರವು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೋನಾ ಲಾಕ್ಡೌನ್ ಬಳಿಕ ಎಂಎಸ್‌ಎಂಇ, ಸಣ್ಣವ್ಯಾಪಾರಸ್ಥರು ಸಂಕಷ್ಟ‌ಕ್ಕೆ ಒಳಗಾಗಿದ್ದಾರೆ....

Read More

ಟೊಕಿಯೋ ಒಲಿಂಪಿಕ್ಸ್ : ಬ್ಯಾಡ್ಮಿಂಟನ್‌ನಲ್ಲಿ ಪಿ. ವಿ. ಸಿಂಧು ಸೆಮಿಫೈನಲ್ ಪ್ರವೇಶ

ಟೊಕಿಯೋ: ಭಾರತೀಯ ಬ್ಯಾಡ್ಮಿಂಟನ್ ಪಟು ಪಿ. ವಿ. ಸಿಂಧು ಅವರು ಒಲಿಂಪಿಕ್ಸ್ 2020 ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಾಗುಚಿ ಅವರನ್ನು ಪರಾಜಯಗೊಳಿಸಿದ ಸಿಂಧು, ಆ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ...

Read More

ಸರ್ಕಾರಿ – ಖಾಸಗಿ ಸಹಭಾಗಿತ್ವ ಮೂಲಕ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 30,069 ಕೋಟಿ ರೂ. ಲಾಭ

ನವದೆಹಲಿ: ವಿಮಾನ ನಿಲ್ದಾಣ‌ಗಳ ಮೂಲಕ 2020 – 21 ರ ಅವಧಿಯಲ್ಲಿ ಭಾರತೀಯ ವಿಮಾನ ನಿಲ್ದಾಣ‌ಗಳ ಪ್ರಾಧಿಕಾರ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಸುಮಾರು 30,069 ಕೋಟಿ ರೂ. ಲಾಭ ಗಳಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ನಾಗರಿಕ...

Read More

ಕೋವಿಶೀಲ್ಡ್, ಕೋವ್ಯಾಕ್ಸಿನ್ ಸಂಯೋಜಿತ ಪ್ರಯೋಗಕ್ಕೆ ಕೇಂದ್ರ ಔಷಧ ಗುಣಮಟ್ಟ ಪ್ರಾಧಿಕಾರ ಶಿಫಾರಸು

ನವದೆಹಲಿ: ಕೊರೋನಾ ಸೋಂಕು ಬಾರದಂತೆ ಬಳಕೆ ಮಾಡುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಮಿಶ್ರ ಪ್ರಯೋಗಕ್ಕೆ ಕೇಂದ್ರ ಔಷಧ ಗುಣಮಟ್ಟ ಪ್ರಾಧಿಕಾರ ಶಿಫಾರಸು ಮಾಡಿದೆ. ಈ ಲಸಿಕೆಗಳ ಸಂಯೋಜಿತ ಕ್ಲಿನಿಕಲ್ ಪ್ರಯೋಗ ನಡೆಸಲು ವೆಲ್ಲೂರ್ ಕ್ರಿಶ್ಚಿಯನ್ ಕಾಲೇಜಿಗೆ ಅನುಮತಿ ನೀಡಿದೆ. ಪ್ರಾಧಿಕಾರದ...

Read More

ವಿಂಡ್ ಎನರ್ಜಿ ಉತ್ಪಾದನೆ‌ಗೆ ಬಳಸುವ 70% ಉಪಕರಣಗಳನ್ನು ದೇಶದಲ್ಲೇ ತಯಾರಿಸಲಾಗುವುದು: ಕೇಂದ್ರ ಸರ್ಕಾರ

ನವದೆಹಲಿ: ಪವನಶಕ್ತಿ ಉತ್ಪಾದನೆಗೆ ಬಳಕೆ ಮಾಡುವ ಉಪಕರಣಗಳಲ್ಲಿ 70% ಗಿಂತ ಹೆಚ್ಚು ಉಪಕರಣಗಳನ್ನು ದೇಶದಲ್ಲೇ ತಯಾರಿಸಲಾಗುವುದು ಎಂದು ಕೇಂದ್ರ ಸಚಿವ ಆರ್. ಕೆ. ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ಮಾದರಿಗಳು, ತಯಾರಕಗಳ ಅನುಮೋದಿತ ಪಟ್ಟಿಗಳ ವ್ಯವಸ್ಥೆ‌ಯನ್ನು ಸರ್ಕಾರ ಜಾರಿಗೊಳಿಸಿದೆ. ಈ ಪವನಶಕ್ತಿ...

Read More

ಹತ್ತು ವರ್ಷಗಳ‌ಲ್ಲಿ 22,480 ಮೆಗಾವ್ಯಾಟ್‌ಗೆ ಏರಲಿದೆ ದೇಶದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ

ನವದೆಹಲಿ: ಪ್ರಸ್ತುತ 6,780 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ದೇಶದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2031 ರ ವೇಳೆಗೆ 22 ರಿಯಾಕ್ಟರ್‌ಗಳ ಜೊತೆಗೆ 22,480 ಮೆಗಾವ್ಯಾಟ್ ತಲುಪುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ‌ ತಿಳಿಸಿರುವಂತೆ, 700 ಮೆಗಾವ್ಯಾಟ್‌ನ ಒಂದು ಪರಮಾಣು ವಿದ್ಯುತ್...

Read More

2021 ರ ವರ್ಷಾಂತ್ಯದಲ್ಲಿ ಇಒಎಸ್-3 ಉಪಗ್ರಹ ನಭಕ್ಕೆ : ಕೇಂದ್ರ ಸರ್ಕಾರ

ನವದೆಹಲಿ: ಪ್ರವಾಹ, ಚಂಡಮಾರುತಗಳನ್ನೊಳಗೊಂಡಂತೆ ಪ್ರಾಕೃತಿಕ ವಿಕೋಪಗಳ ಬಗ್ಗೆ ಮೊದಲೇ ಗ್ರಹಿಸುವುದಕ್ಕೆ ಪೂರಕವಾದ ಇಒಎಸ್-3 ಉಪಗ್ರಹವನ್ನು 2021 ನೇ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಉಡಾಯಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಉಪಗ್ರಹ‌ವು ದೇಶದ ಭೌಗೋಳಿಕ ವ್ಯಾಪ್ತಿಯನ್ನು ದೈನಂದಿನ‌ವಾಗಿ 4 -5 ಬಾರಿ ಸೆರೆ...

Read More

ವಿದೇಶಗಳಿಂದ ಭಾರತೀಯ ವಿದ್ಯಾರ್ಥಿ‌ಗಳಿಗೆ ಪ್ರಯಾಣ ನಿರ್ಬಂಧ ಸಡಿಲಿಕೆ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿ‌ಗಳಿಗೆ ತಮ್ಮ ದೇಶಕ್ಕೆ ಪ್ರಯಾಣ ನಿರ್ಬಂಧ ಹೇರಿದ್ದ ಹಲವು ದೇಶಗಳು ಇದೀಗ ತಮ್ಮ ನಿರ್ಬಂಧ ಸಡಿಲಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಮೆರಿಕ, ಇಂಗ್ಲೆಂಡ್, ಕೆನಡಾ, ಐರ್ಲೆಂಡ್, ಜರ್ಮನಿ‌ಗಳು ಕೊರೋನಾ ಸಂಬಂಧಿಸಿದಂತೆ ಭಾರತೀಯ ವಿದ್ಯಾರ್ಥಿ‌ಗಳಿಗೆ ಹೇರಲಾಗಿದ್ದ...

Read More

ವಿಮಾನ ನಿಲ್ದಾಣ ನಿರ್ಮಾಣ, ನವೀಕರಣಕ್ಕೆ ಕಳೆದೈದು ವರ್ಷಗಳಲ್ಲಿ 17,784 ಕೋಟಿ ರೂ. ಬಳಸಿದೆ ಮೋದಿ ಸರ್ಕಾರ

ನವದೆಹಲಿ: 2016 – 21 ರ ವರೆಗಿನ ಕಳೆದ 5 ವರ್ಷಗಳ ಅವಧಿಯಲ್ಲಿ ಸುಮಾರು 17,784 ಕೋಟಿ ರೂ. ಗಳನ್ನು ವಿಮಾನ ನಿಲ್ದಾಣ ನಿರ್ಮಾಣ, ನವೀಕರಣ ಕಾರ್ಯಗಳಿಗಾಗಿ ಕೇಂದ್ರ ಮೋದಿ ಸರ್ಕಾರ ಬಳಕೆ ಮಾಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ....

Read More

Recent News

Back To Top