News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು-ಕಾಶ್ಮೀರದಲ್ಲಿ ISJK ಉಗ್ರನ ಬಂಧನ

ಶ್ರೀನಗರ: ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು & ಕಾಶ್ಮೀರ್ (ISJK) ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ಭಾನುವಾರ ಜಮ್ಮು-ಕಾಶ್ಮೀರದ ಕೋಟ್ಲಿ ಜಜ್ಜರ್ ಪ್ರದೇಶದಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ. ಸ್ಪೆಷಲ ಆಪರೇಶನ್ಸ್ ಗ್ರೂಪ್ (SOG) ಮತ್ತು ಜಮ್ಮು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿ ಈತನನ್ನು...

Read More

ಛತ್ತೀಸ್‌ಗಢ ನಕ್ಸಲ್‌ ದಾಳಿ: ಉನ್ನತ ಮಟ್ಟದ ಸಭೆ ನಡೆಸಿದ ಅಮಿತ್‌ ಶಾ

ನವದೆಹಲಿ: ಛತ್ತೀಸ್‌ಗಢದಲ್ಲಿ ನಡೆದ ಅಮಾನವೀಯ ನಕ್ಸಲ್ ದಾಳಿಯ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ ಛತ್ತೀಸ್‌ಗಢದ ನಕ್ಸಲ್ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿ ಪರಿಶೀಲಿಸಲು ಹಿರಿಯ ಅಧಿಕಾರಿಗಳೊಂದಿಗೆ ನವದೆಹಲಿಯಲ್ಲಿ ಈ ಉನ್ನತ...

Read More

ಹವಾಮಾನ ಬಿಕ್ಕಟ್ಟು ಪರಿಹಾರಕ್ಕೆ ಭಾರತ ನಿರ್ಣಾಯಕ: ಅಮೆರಿಕ

ನವದೆಹಲಿ: ಭಾರತವು ಹವಾಮಾನ ಬಿಕ್ಕಟ್ಟು ಪರಿಹಾರದ ನಿರ್ಣಾಯಕ ಭಾಗವಾಗಿದೆ ಎಂದು ಅಮೆರಿಕಾ ಹೇಳಿದೆ. ಯುಎಸ್‌ನ ಹವಾಮಾನ ವಿಶೇಷ ರಾಯಭಾರಿ ಜಾನ್ ಕೆರ್ರಿ ಅವರ ನವದೆಹಲಿ ಭೇಟಿಗೂ ಮುಂಚಿತವಾಗಿ ಅಮೆರಿಕ ಈ ಹೇಳಿಕೆ ನೀಡಿದೆ. ಜಾನ್ ಕೆರ್ರಿ ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿ...

Read More

ಯುಎಸ್‌ಎ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿವೆ ಭಾರತೀಯ ಐಟಿ ಸಂಸ್ಥೆಗಳು

ನವದೆಹಲಿ: ಸ್ಥಳೀಯ ನೇಮಕಾತಿಯನ್ನು ಹೆಚ್ಚಿಸಲು ಮತ್ತು ನುರಿತ ಸಿದ್ಧ ಪ್ರತಿಭೆಗಳನ್ನು ಹೊಂದಲು ಭಾರತೀಯ ಐಟಿ ಸೇವಾ ಕಂಪನಿಗಳಾದ ಟಿಸಿಎಸ್, ಕಾಗ್ನಿಜಂಟ್ ಮತ್ತು ಟೆಕ್ ಮಹೀಂದ್ರಾಗಳು ಅಮೆರಿಕಾದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮುಂದಾಗಿವೆ. ಭಾರತೀಯ ಐಟಿ ಸೇವಾ ಕಂಪನಿಗಳು...

Read More

ರಾಯಗಡ ಕೋಟೆ ಉತ್ಖನನದ ವೇಳೆ ಶಿವಾಜಿ ಕಾಲದ ಚಿನ್ನದ ಬಳೆ ಪತ್ತೆ

ಮುಂಬೈ : ಮಹಾರಾಷ್ಟ್ರದಲ್ಲಿನ ರಾಯಗಡ ಕೋಟೆ ಉತ್ಖನನದ ಸಂದರ್ಭ ಚಿನ್ನದ ಬಳೆಯೊಂದು ದೊರಕಿದೆ. ಈ ಚಿನ್ನದ ಬಳೆಯು ಛತ್ರಪತಿ ಶಿವಾಜಿ ಮಹಾರಾಜರ ಕಾಲದ್ದೆಂದು ಪುರಾತತ್ವ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮಹಾರಾಷ್ಟ್ರದ ಮಹಾಡ್‌ನಲ್ಲಿರುವ ಬೆಟ್ಟದ ಮೇಲಿರುವ ಕೋಟೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ...

Read More

ಭಾರತದ 38% ಗ್ರಾಮೀಣ ಜನಸಂಖ್ಯೆ ಜಲ ಜೀವನ್ ಮಿಷನ್ ವ್ಯಾಪ್ತಿಗೆ: ಕೇಂದ್ರ

ನವದೆಹಲಿ: ಭಾರತದ 38% ಗ್ರಾಮೀಣ ಜನಸಂಖ್ಯೆಯನ್ನು ಜಲ ಜೀವನ್ ಮಿಷನ್ (ಜೆಜೆಎಂ) ವ್ಯಾಪ್ತಿಗೆ ಒಳಪಡಿಸಲಾಗಿದೆ, 2019 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ 21.4% ಗ್ರಾಮೀಣ ಕುಟುಂಬಗಳಿಗೆ ಟ್ಯಾಪ್ ವಾಟರ್ ಸಂಪರ್ಕವನ್ನು ಒದಗಿಸಲಾಗಿದೆ ಎಂದು ಜಲ ಶಕ್ತಿ ಸಚಿವಾಲಯ ತಿಳಿಸಿದೆ. 2024 ರ ವೇಳೆಗೆ...

Read More

ಕೋವಿಡ್‌ ಸಂದರ್ಭದಲ್ಲಿ ರೈಲ್ವೆ ನೌಕರರ ಸೇವೆಯನ್ನು ಕೊಂಡಾಡಿ ಪತ್ರ ಬರೆದ ಗೋಯಲ್

ನವದೆಹಲಿ:  ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲೂ ತಮ್ಮ ಕರ್ತವ್ಯ ನಿರ್ವಹಿಸಿದ ಸುಮಾರು 13 ಲಕ್ಷ ರೈಲು ನೌಕರರಿಗೆ  ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಧನ್ಯವಾದ ಹೇಳಿದ್ದಾರೆ. “ಅನಿಶ್ಚಿತ ಸಾಂಕ್ರಾಮಿಕದಲ್ಲೂ ವಿಜಯಶಾಲಿಯಾಗಿ ಹೊರಹೊಮ್ಮಲು ರೈಲ್ವೆ ಕುಟುಂಬದ ಕಠಿಣ ಶ್ರಮ, ದೃಢನಿಶ್ಚಯ ಮತ್ತು...

Read More

ಭಾರತ್‌ಮಾಲ ಯೋಜನೆ: ತುಮಕೂರು – ಶಿವಮೊಗ್ಗ ರಸ್ತೆಯ 4-Laning ಗೆ ಅನುಮೋದನೆ

ನವದೆಹಲಿ: ಭರತಮಾಲಾ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹೈಬ್ರಿಡ್ ಆನ್ಯೂಟಿ ಮೋಡ್ (ಎಚ್‌ಎಎಂ) ನಲ್ಲಿ ಎನ್ಎಚ್ -206 ರ ತುಮಕೂರು-ಶಿವಮೊಗ್ಗ ವಿಸ್ತಾರದ ನಡುವಿನ 4 ವಿಭಾಗದ ರಸ್ತೆಯ 4-Laningಪರಿಷ್ಕೃತ ವೆಚ್ಚ ಅಂದಾಜು ಪ್ರಸ್ತಾಪವನ್ನು ಅನುಮೋದಿಸಲಾಗಿದೆ. ಈ ಸಂಬಂಧ ಕೇಂದ್ರ ಸಚಿವ ನಿತಿನ್‌...

Read More

ಎಎಪಿ ಸರ್ಕಾರ 2015-19 ನಡುವೆ ಯಾವುದೇ ಆಸ್ಪತ್ರೆ, ಫ್ಲೈಓವರ್‌ ನಿರ್ಮಿಸಿಲ್ಲ: ಆರ್‌ಟಿಐ

ನವದೆಹಲಿ: ದೆಹಲಿಯಲ್ಲಿನ ಪ್ರಸ್ತುತ ಎಎಪಿ ಸರ್ಕಾರವು ತನ್ನ ಆರೋಗ್ಯ ರಕ್ಷಣೆ ಮತ್ತು ಮೂಲಸೌಕರ್ಯ ಉಪಕ್ರಮಗಳನ್ನು  ಪ್ರಮುಖ ಚುನಾವಣಾ ಪ್ರಚಾರದ ಯೋಜನೆಗಳಾಗಿ ಬಳಸಿಕೊಳ್ಳುತ್ತಿದೆ.  2015 ರ ಅಸೆಂಬ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಅದು ದೆಹಲಿ ಆಸ್ಪತ್ರೆಗಳಲ್ಲಿ ಒಟ್ಟು ಹಾಸಿಗೆಯ ಸಾಮರ್ಥ್ಯವನ್ನು 40,000 ಕ್ಕೆ ಹೆಚ್ಚಿಸುವ...

Read More

ಮೆಟ್ರೊಮ್ಯಾನ್ ಇ ಶ್ರೀಧರನ್‌ ಅವರ ಚುನಾವಣಾ ಸ್ಪರ್ಧೆಗೆ ಮೋಹನ್‌ ಲಾಲ್ ಶ್ಲಾಘನೆ

ತಿರುವನಂತಪುರಂ:  ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮೋಹನ್ ಲಾಲ್ ಅವರು ಗುರುವಾರ ಮೆಟ್ರೊಮ್ಯಾನ್ ಇ ಶ್ರೀಧರನ್ ಅವರ ಚುನಾವಣಾ ಸ್ಪರ್ಧೆಯನ್ನು ಶ್ಲಾಘಿಸಿದ್ದಾರೆ. ವೀಡಿಯೊ ಸಂದೇಶದಲ್ಲಿ, ಮೋಹನ್ ಲಾಲ್ ಅವರು ಶ್ರೀಧರನ್ ಅವರ ಸಾಧನೆಗಳನ್ನು ಶ್ಲಾಘಿಸಿದ್ದಾರೆ ಮತ್ತು ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸಲು ಅವರ ಸೇವೆಗಳು...

Read More

Recent News

Back To Top