News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವರ್ಷವಿಡೀ ಹಣ್ಣು ಬಿಡುವ ಮಾವಿನ ತಳಿ ಅಭಿವೃದ್ಧಿಸಿದ ರಾಜಸ್ಥಾನ ಕೋಟಾದ ರೈತ

ರಾಜಾಸ್ಥಾನ: ಕೋಟಾದ ರೈತ ಶ್ರೀಕಿಶನ್ ಸುಮನ್ (55 ವರ್ಷ) ನಾವಿನ್ಯಪೂರ್ಣವಾದ ಮಾವಿನ ತಳಿಯನ್ನು ಸಂಶೋಧಿಸಿದ್ದು, ಸದಾಬಹರ್ ಎಂಬ ನಿಯಮಿತ ಮತ್ತು  ಕುಬ್ಜ ತಳಿ ವರ್ಷವಿಡೀ ಹಣ್ಣು ಕೊಡುತ್ತದೆ. ಇದು ಸಾಮಾನ್ಯವಾಗಿ ಮಾವಿನಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು ಮತ್ತು ಅತ್ಯಂತ ಪ್ರಮುಖ ಕಾಯಿಲೆಗಳ ನಿರೋಧಕವಾಗಿದೆ....

Read More

ಕೊರೋನಾ ಬಿಕ್ಕಟ್ಟು ನಿರ್ವಹಣೆ: ಯೋಗಿ ಸರ್ಕಾರಕ್ಕೆ ಭೇಷ್‌ ಎಂದ ಹಾರ್ವರ್ಡ್‌ ಅಧ್ಯಯನ

ಲಕ್ನೋ: ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನವನ್ನು ಉತ್ತರ ಪ್ರದೇಶ ಸರ್ಕಾರವು ಹಂಚಿಕೊಂಡಿದ್ದು, ಇದರಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಅನಿರೀಕ್ಷಿತ ಸವಾಲುಗಳು ಜಾಗತಿಕವಾಗಿ ಜನರ ಮೇಲೆ ಗಮನಾರ್ಹವಾದ ನಷ್ಟವನ್ನುಂಟು ಮಾಡಿದ ಸಂದರ್ಭದಲ್ಲೂ ಯೋಗಿ ಆದಿತ್ಯನಾಥ್ ಸರ್ಕಾರವು ವಲಸೆ ಬಿಕ್ಕಟ್ಟನ್ನು ‘ಅತ್ಯಂತ ಸಮರ್ಪಕವಾಗಿ’ ನಿಭಾಯಿಸಿದೆ...

Read More

ಪ್ರಧಾನ್ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ: 92% ಗುರಿ ಸಾಧನೆ

ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (ಪಿಎಂಎವೈ-ಜಿ) ತನ್ನ 1 ನೇ ಹಂತದಲ್ಲಿ ಶೇಕಡಾ 92 ರಷ್ಟು ಗುರಿಯನ್ನು ಸಾಧಿಸಿದೆ ಎಂದು ಹೇಳಿಕೆ ಮಂಗಳವಾರ ತಿಳಿಸಿದೆ. ಶಾಶ್ವತ ಕಾಯುವಿಕೆ ಪಟ್ಟಿಯಲ್ಲಿ (ಪಿಡಬ್ಲ್ಯುಎಲ್)ನ ಎಲ್ಲಾ...

Read More

ಮಹಿಳಾ ಕೈದಿಗಳ ಮಕ್ಕಳಿಗೆ ‌ಕಲಿಸಲಾಗುತ್ತಿದೆ ಬೈಬಲ್: ವರದಿಯಲ್ಲಿ ಬಹಿರಂಗ

ನವದೆಹಲಿ: ಕ್ರಿಶ್ಚಿಯನ್ನರಲ್ಲದ ಮಹಿಳಾ ಕೈದಿಗಳ ಮಕ್ಕಳಿಗೆ ಬೈಬಲ್‌ ಕಲಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಮಾಹಿತಿ ಇರುವ ವರದಿಯೊಂದು ಬಹಿರಂಗವಾಗಿದ. ಮಹಿಳಾ ಕೈದಿಗಳ ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಇತ್ತೀಚೆಗೆ ನಡೆಸಿದ ಅಧ್ಯಯನವು...

Read More

ಅಪಹೃತ ಯೋಧ ಬಿಡುಗಡೆಯಾಗಬೇಕಾದರೆ ಮಧ್ಯಸ್ಥಿಕೆ ವಹಿಸಿ ಎಂದ ನಕ್ಸಲರು

ನವದೆಹಲಿ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳ ಮೇಲೆ ಹೊಂಚು ಹಾಕಿ ದಾಳಿ ನಡೆಸಿ 22 ಯೋಧರ ಸಾವಿಗೆ ಕಾರಣರಾದ ನಕ್ಸಲರು ಈಗ ತಮ್ಮ ಬೇಡಿಕೆ ಈಡೇರಿಸಲು ಮತ್ತೊಂದು ಬೇಡಿಕೆಯನ್ನು ಇರಿಸಿದ್ದಾರೆ. ಅಪಹರಿಸಲ್ಪಟ್ಟ ಯೋಧನನ್ನು ಬಿಡುಗಡೆಗೊಳಿಸಲು ಮಧ್ಯಸ್ಥಿಕೆ ಬೇಕು ಎಂಬ...

Read More

ಹಲಾಲ್ ಅಲ್ಲದ ಮಾಂಸ ಮಾರಾಟ ಮಾಡದಂತೆ ಇಸ್ಲಾಂ ಮೂಲಭೂತವಾದಿಗಳಿಂದ ಹಲ್ಲೆ

ತಿರುವನಂತಪುರಂ: ಇಸ್ಲಾಮಿಕ್-ಫ್ಯಾಸಿಸಂನ ಆಘಾತಕಾರಿ ಮುಖ ಮತ್ತೊಮ್ಮೆ ಬಯಲಾಗಿದೆ, ಇಸ್ಲಾಮಿಕ್ ಮೂಲಭೂತವಾದಿಗಳ ಒಂದು ಗುಂಪು ‘ಹಲಾಲ್ ಅಲ್ಲದ ಮಾಂಸ’ ಮಾರಾಟವನ್ನು ನಿಲ್ಲಿಸಿದ್ದು ಮಾತ್ರವಲ್ಲದೆ, ಹಾಲಾಲ್ ಅಲ್ಲದ ಮಾಂಸವನ್ನು ಮಾರಾಟ ಮಾಡಲು ಪ್ರಯತ್ನಿಸಿದ ಕ್ರಿಶ್ಚಿಯನ್ ರೈತರ ಬಾಯಿಗೆ ಹಸಿ ಮಾಂಸವನ್ನು ತುರುಕಲು ಪ್ರಯತ್ನಿಸಿದೆ. ಕೇರಳದ...

Read More

ಪಶ್ಚಿಮಬಂಗಾಳ: ಬಿಜೆಪಿ ನಾಯಕ ಶಹನವಾಜ್ ಹುಸೇನ್‌ ಮೇಲೆ ಕಲ್ಲೆಸೆತ

ಕೋಲ್ಕತ್ತಾ: ವಿಧಾನಸಭಾ ಚುನಾವಣೆಯ ಅಖಾಡವಾಗಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ತಾರಕಕ್ಕೇರುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಗೂಂಡಾಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ನಾಯಕ ಶಹನವಾಜ್ ಹುಸೇನ್ ಅವರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಮಜಾಫರ್ ಚೌಕ್‌ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ...

Read More

ಭಾರತೀಯ ಷೇರು ಮಾರುಕಟ್ಟೆಗೆ ಹರಿದು ಬಂದ 2,74,034 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ

ನವದೆಹಲಿ: 2020-21ನೇ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆ(ಎಫ್‌ಬಿಐ) ಹರಿವಿನಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಭಾರತೀಯ ಷೇರು ಮಾರುಕಟ್ಟೆಗಳಿಗೆ 2,74,034 ಕೋಟಿ ರೂ. ಹರಿದು ಬಂದಿದೆ. ಆ ಮೂಲಕ ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳ ಮೇಲೆ ವಿದೇಶಿ ಹೂಡಿಕೆದಾರರು ಇಟ್ಟಿರುವ ವಿಶ್ವಾಸ...

Read More

45 ವರ್ಷ ಮೇಲ್ಪಟ್ಟ ಕೇಂದ್ರ ಸರ್ಕಾರಿ ನೌಕರರಿಗೆ ಲಸಿಕೆ ಪಡೆಯಲು ಸೂಚನೆ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ  ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಕೇಂದ್ರ ಸರ್ಕಾರ ನೌಕರರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಈ ಕುರಿತು ಇಂದು ಆದೇಶ...

Read More

ಕುಂಭಮೇಳ ಕ್ಷಿಪ್ರವಾಗಿ ಕೋವಿಡ್ ಹರಡುತ್ತಿದೆ ಎಂಬ ಇಂಡಿಯಾ ಟುಡೇ ವರದಿ ಸುಳ್ಳು

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಹರಿದ್ವಾರ ಕುಂಭಮೇಳ ಕರೋನವೈರಸ್ ಸೂಪರ್ ಸ್ಪ್ರೆಡರ್ ಆಗಿದೆ ಎಂದು ಕೇಂದ್ರ ಸರಕಾರ ಹೇಳಿದೆ ಎಂಬುದಾಗಿ ಮಾಧ್ಯಮವೊಂದು ಮಂಗಳವಾರ ವರದಿ ಮಾಡಿತ್ತು. ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು, ವರದಿ ಸಂಪೂರ್ಣ ಸುಳ್ಳು ಎಂದು...

Read More

Recent News

Back To Top