Date : Tuesday, 31-08-2021
ನವದೆಹಲಿ: ಜುಲೈ 2021 ರವರೆಗಿನ ಭಾರತ ಸರ್ಕಾರದ ಮಾಸಿಕ ಖಾತೆಯನ್ನು ಕ್ರೋಡೀಕರಿಸಲಾಗಿದ್ದು ವರದಿಗಳನ್ನು ಪ್ರಕಟಿಸಲಾಗಿದೆ. ಜುಲೈ, 2021 ರ ವರೆಗೆ ಭಾರತ ಸರ್ಕಾರವು ರೂ. 6,83,297 ಕೋಟಿಗಳನ್ನು (ಬಜೆಟ್ ಅಂದಾಜು (ಬಿಇ) 2021-22 ರ ಅನುಗುಣವಾಗಿ ಒಟ್ಟು ಸ್ವೀಕೃತಿಗಳು 34.6%) ಪಡೆದಿದ್ದು,...
Date : Tuesday, 31-08-2021
ನವದೆಹಲಿ: 2021 – 22 ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಎಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು 20.1% ಗಳಷ್ಟು ಬೆಳವಣಿಗೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಆರ್ಥಿಕತೆಯ ಬೆಳವಣಿಗೆಯಾಗಿದೆ ಎಂದು ಇಂದು ಬಿಡುಗಡೆಯಾದ ದತ್ತಾಂಶವು ಮಾಹಿತಿ...
Date : Tuesday, 31-08-2021
ನವದೆಹಲಿ: ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಆರಂಭಿಸಲಾಗಿರುವ ಲಸಿಕಾ ಅಭಿಯಾನದಲ್ಲಿ ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಮತ್ತೊಮ್ಮೆ ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ಕೊರೋನಾ ಲಸಿಕೆ ನೀಡುವ ಮೂಲಕ ಭಾರತ ಸರ್ಕಾರ ಮತ್ತೆ ಸಾಧನೆ ಮೆರೆದಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ...
Date : Tuesday, 31-08-2021
ನವದೆಹಲಿ: ಭಾರತದ ತಕ್ಷಣದ ಆದ್ಯತೆಗಳ ಮೇರೆಗೆ ಅಫ್ಘಾನಿಸ್ಥಾನದ ಪರಿಸ್ಥಿತಿಗಳನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇನ್ನಿತರ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಂಡ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಮೂಲಗಳು ಹೇಳಿವೆ. ಈ ಬಗ್ಗೆ ಪ್ರಧಾನಿ...
Date : Tuesday, 31-08-2021
ನವದೆಹಲಿ: ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ವೆಬ್ ವರ್ಷನ್ ಹೈನುಗಾರರ ಸಹಾಯಕ್ಕಾಗಿ ಇ- ಗೋಪಾಲ ಅಪ್ಲಿಕೇಷನ್ ಅನ್ನು ಅಭಿವೃದ್ಧಿ ಮಾಡಿದ್ದು, ಇದನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕಾ ಸಚಿವ ಪುರುಷೋತ್ತಮ ರೂಪಾಲ ಬಿಡುಗಡೆ ಮಾಡಿದ್ದಾರೆ. ಹೈನುಗಾರರಿಗೆ ಪ್ರಾಣಿಗಳ ಉತ್ಪಾದಕತೆಯನ್ನು ಹೆಚ್ಚಿಸುವ...
Date : Tuesday, 31-08-2021
ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರು ತಮ್ಮ ಪದಕಗಳ ಬೇಟೆಯನ್ನು ಮುಂದುವರಿಸಿದ್ದಾರೆ. ಭಾರತದ ಹೈಜಂಪ್ ಆಟಗಾರರಾದ ಮರಿಯಪ್ಪನ್ ತಂಗವೇಲು ಅವರಿಗೆ ಬೆಳ್ಳಿ ಪದಕ ಮತ್ತು ಶರದ್ ಕುಮಾರ್ ಅವರಿಗೆ ಕಂಚಿನ ಪದಕ ದೊರೆತಿದೆ. ಈ ಇಬ್ಬರು ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ...
Date : Tuesday, 31-08-2021
ನವದೆಹಲಿ: ವೆಚ್ಚಇಲಾಖೆ, ಹಣಕಾಸು ಸಚಿವಾಲಯವು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡಲು ಸೋಮವಾರ 25 ರಾಜ್ಯಗಳಿಗೆ ರೂ 13,385.70 ಕೋಟಿಯನ್ನು ಬಿಡುಗಡೆ ಮಾಡಿತು. ಈ ಸಹಾಯ ಧನವು 2021-22 ವರ್ಷದ ಟೈಡ್ ಅನುದಾನದ 1ನೇ ಕಂತಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ...
Date : Tuesday, 31-08-2021
ನವದೆಹಲಿ: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಯುರೋಪ್‌ನ ಅತಿ ದೊಡ್ಡ ಸೋಲಾರ್ ಪ್ಯಾನಲ್ ತಯಾರಿಕಾ ಸಂಸ್ಥೆ ಆರ್‌ಸಿ ಗ್ರೂಪ್ ಅನ್ನು ಚೀನಾದ ನ್ಯಾಷನಲ್ ಕೆಮಿಕಲ್ ಕಾರ್ಪ್ (ಕೆಮ್‌ಚೀನಾ) ವನ್ನು 1.2 – 1 5 ಬಿಲಿಯನ್ ಡಾಲರ್‌ಗೆ ಸ್ವಾಧೀನ...
Date : Tuesday, 31-08-2021
ನವದೆಹಲಿ: ದೇಶದಲ್ಲಿ ಸ್ವಯಂಸೇವಾ ಸಂಸ್ಥೆಗಳು, ವೃದ್ಧಾಶ್ರಮಗಳು, ಮಾದಕ ವಸ್ತು ವ್ಯಸನ ಮುಕ್ತಿ ಕೇಂದ್ರಗಳ ಹೆಸರಿನಲ್ಲಿ ವಂಚಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಸಂಬಂಧ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರು ಮಾತನಾಡಿದ್ದು, ದೇಶದಲ್ಲಿ ಸ್ವಯಂಸೇವಾ ಸಂಸ್ಥೆಗಳು, ಮಾದಕ ವ್ಯಸನ...
Date : Tuesday, 31-08-2021
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಿಂಗ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಟ್ವೀಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ ದೇಶದ ಮೊದಲ ಗಣಿಗಾರಿಕಾ ಮಹಿಳಾ...