Date : Wednesday, 01-09-2021
ನವದೆಹಲಿ: ಸಾಮಾನ್ಯ ಮನುಷ್ಯನ ಜೀವನದಲ್ಲಿ ಪ್ರಮುಖ ಪರಿಣಾಮ ಬೀರುವ ಹಲವಾರು ನಿಯಮಗಳು ಇಂದಿನಿಂದ ಅಂದರೆ ಸೆಪ್ಟೆಂಬರ್1ರಿಂದ ಬದಲಾಗಲಿವೆ. ಈ ನಿಯಮಗಳು ಬ್ಯಾಂಕಿಂಗ್, ಹಣಕಾಸು ಮತ್ತು ಇತರ ವಲಯಗಳಿಗೆ ಸಂಬಂಧಿಸಿದ್ದಾಗಿದ್ದು, ಈ ಹೊಸ ನಿಯಮಗಳು ಜನರ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರಲಿವೆ....
Date : Wednesday, 01-09-2021
ಲಡಾಕ್: ಲೇಹ್‌ನಿಂದ ಪ್ಯಾಗಾಂಗ್ ಸರೋವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಲಡಾಕ್ ಸಂಸದ ಜಮ್ಯಾಂಗ್ ಸೆರಿಂಗ್ ನಮಗ್ಯಾಲ್ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಮಾರ್ಗವು 18,600 ಅಡಿ ಎತ್ತರದಲ್ಲಿ ಹಾದು ಹೋಗುತ್ತಿದ್ದು, ವಿಶ್ವದ ಅತಿ ಎತ್ತರದ ಮೋಟಾರ್ ಮಾರ್ಗವಾಗಿದೆ. ಈ ರಸ್ತೆಯನ್ನು ಭಾರತೀಯ...
Date : Wednesday, 01-09-2021
ನವದೆಹಲಿ : ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸೆಪ್ಟೆಂಬರ್ ತಿಂಗಳು ಪೂರ್ತಿ ರಾಷ್ಟ್ರದಾದ್ಯಂತ ಪೋಷಣ್ ಮಾಸಿಕವನ್ನು ಆಚರಿಸಲು ನಿರ್ಧರಿಸಿದೆ. ತ್ವರಿತ ಮತ್ತು ತೀವ್ರಗತಿಯಲ್ಲಿ ವ್ಯಾಪ್ತಿಯನ್ನು ವಿಸ್ತರಿಸಲು, ಸಂಪೂರ್ಣ ಪೌಷ್ಟಿಕಾಂಶವನ್ನು ಸುಧಾರಿಸುವ ಕಡೆಗೆ...
Date : Wednesday, 01-09-2021
ನವದೆಹಲಿ: ಸೆಪ್ಟೆಂಬರ್ 1, 1947 ರಂದು, ಭಾರತೀಯ ಪ್ರಮಾಣಿತ ಸಮಯ (IST-Indian Standard Time) ಅನ್ನು ದೇಶಕ್ಕೆ ಅಧಿಕೃತ ಸಮಯವಾಗಿ ಪರಿಚಯಿಸಲಾಯಿತು. UTC + 5.30 ರ ಸಮಯದ ಸರಿದೂಗಿಸುವಿಕೆಯೊಂದಿಗೆ IST ಅನ್ನು ದೇಶಾದ್ಯಂತ ಆಚರಿಸಲಾಗುತ್ತದೆ. IST ಎಂದರೆ ಭಾರತವು ಗ್ರೀನ್ವಿಚ್...
Date : Wednesday, 01-09-2021
ನವದೆಹಲಿ: ಆನೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಿನಿಮಾ ಮಾಡಿರುವ ಪ್ರಕಾಶ್ ಮಾತಾಡ ಅವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, “ಆನೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ತಮ್ಮ ಕಾರ್ಯವನ್ನು ನನ್ನೊಂದಿಗೆ ಹಂಚಿಕೊಂಡ ಪ್ರಕಾಶ್ ಮಾತಡ ಅವರಿಗೆ ಧನ್ಯವಾದಗಳು....
Date : Wednesday, 01-09-2021
ನವದೆಹಲಿ: ಉತ್ತರಪ್ರದೇಶದ ಆರ್ಥಿಕತೆ ಮತ್ತು ಉದ್ಯೋಗಕ್ಕೆ ಗಮನಾರ್ಹ ಉತ್ತೇಜನ ನೀಡುವ ಮಹತ್ವದ ಘೋಷಣೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಡಿದ್ದಾರೆ, ಮುಂದಿನ ತಲೆಮಾರಿನ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಗಳು ಲಕ್ನೋದಲ್ಲಿ ತಯಾರಾಗಲಿದೆ ಎಂದು ತಿಳಿಸಿದ್ದಾರೆ. ಬ್ರಹ್ಮೋಸ್ ಉತ್ಪಾದನಾ ಸೌಲಭ್ಯವು 5,000 ಕ್ಕಿಂತ...
Date : Wednesday, 01-09-2021
ಜಗತ್ತು ಸಂಕಟದ ಕೂಪಕ್ಕೆ ತಳ್ಳಲ್ಪಟ್ಟು ಬಿಡುಗಡೆಗಾಗಿ ಆರ್ತನಾದವನ್ನು ಮಾಡಿದಾಗಲೆಲ್ಲಾ ಇಲ್ಲಿ ಅನೇಕ ಮಹಾಪುರುಷರು ಜನ್ಮವೆತ್ತಿ ಬಂದು ಕಾಲದ ಸಂಕಟವನ್ನು ನಿವಾರಿಸಿದ್ದಾರೆ. ಜಗತ್ತು ಹಿಂಸೆಯಿಂದ ತತ್ತರಿಸಿದಾಗ, ಭೋಗದಲ್ಲಿ ಮುಳುಗಿ ಹೋದಾಗ ಈ ವಿಪ್ಲವದಿಂದ ಲೋಕವನ್ನು ಪಾರುಮಾಡಿದ ಶ್ರೇಷ್ಠ ಸಂತರು, ಶರಣರು ಈ ನಾಡಿನಲ್ಲಿ...
Date : Wednesday, 01-09-2021
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರು ಜೊತೆಗೆ ದೂರವಾಣಿ ಮೂಲಕ ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ, ಭಾರತ-ಇಯು ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಛರಿಸಿದರು. “ಅಫ್ಘಾನಿಸ್ಥಾನದಲ್ಲಿ...
Date : Wednesday, 01-09-2021
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ಕೇಂದ್ರ ವಲಯ ಯೋಜನೆ 2021 ರ ಅಡಿಯಲ್ಲಿ ಘಟಕಗಳ ನೋಂದಣಿಗಾಗಿ ವೆಬ್ ಪೋರ್ಟಲ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾ, “ಜಮ್ಮು ಮತ್ತು...
Date : Wednesday, 01-09-2021
ನವದೆಹಲಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜೈವಿಕ ಇಂಧನ ವಾಹನ ತಯಾರಿಗೆ ಸಂಬಂಧಿಸಿದಂತೆ ಹೊಸ ನೀತಿಯೊಂದನ್ನು ಜಾರಿಗೆ ತರಲು ಕ್ರಮ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾತನಾಡಿದ್ದು, ಇನ್ನು ಆರು ತಿಂಗಳಲ್ಲಿ ಜೈವಿಕ ಇಂಧನ...