News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 12th November 2026

×
Home About Us Advertise With s Contact Us

ಐಪಾಡ್, ಐಫೋನ್ ಗಿಫ್ಟ್ ಪಡೆದ ತೆಲಂಗಾಣ ಶಾಸಕರು

ಹೈದರಾಬಾದ್; ತೆಲಂಗಾಣ ಶಾಸಕರಿಗೆ ಮಂಗಳವಾರ ಅತ್ಯಂತ ಶುಭಕರವಾಗಿದೆ. ರಾಜ್ಯ ಸರ್ಕಾರದಿಂದ ಅವರು ಅತೀ ದುಬಾರಿ ಗ್ಯಾಜೆಟ್ಸ್‌ಗಳಾದ ಐಪಾಡ್, ಐಫೋನ್‌ಗಳನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ವಿಧಾನಸಭಾ ಮತ್ತು ವಿಧಾನ ಪರಿಷತ್  ಹೀಗೆ ಎರಡೂ ಮನೆಗಳ ಸದಸ್ಯರಿಗೆ ಈ ದುಬಾರಿ ಗಿಫ್ಟ್ ಪಡೆಯುವ ಸುಯೋಗ ಸಿಕ್ಕಿದೆ....

Read More

ಇಂದು ಆನ್‌ಲೈನ್ ಮೂಲಕ ಮತ್ತಷ್ಟು ನೇತಾಜೀ ದಾಖಲೆಗಳ ಬಿಡುಗಡೆ

ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಎರಡನೇ ಹಂತದ ದಾಖಲೆಗಳನ್ನು ಮಂಗಳವಾರ ಆನ್‌ಲೈನ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅವರು ಸಂಜೆ ಆನ್‌ಲೈನ್ www.netajipapers.gov.in.  ಮೂಲಕ ನೇತಾಜೀ ದಾಖಲೆಗಳನ್ನು ಬಿಡುಗಡೆ...

Read More

ಶೀಘ್ರದಲ್ಲೇ ಬರಲಿದೆ ವಾಟ್ಸ್‌ಆಪ್ ಲ್ಯಾಂಡ್‌ಲೈನ್ ಕರೆ ಸೇವೆ

ನವದೆಹಲಿ: ಇನ್ನು ಮುಂದೆ ಜನಪ್ರಿಯ ಇಂಟರ್ನೆಟ್ ಅಪ್ಲಿಕೇಶನ್‌ಗಳಾದ ವಾಟ್ಸ್‌ಆಪ್, ಸ್ಕೈಪ್ ಮತ್ತು ವೈಬರ್ ಮೂಲಕ ಮೊಬೈಲ್ ಫೋನ್ ಅಥವಾ ಲ್ಯಾಂಡ್‌ಲೈನ್‌ಗಳಿಗೆ ಕರೆ ಮಾಡುವ ಅವಕಾಶವನ್ನು ಜನರು ಪಡೆಯಲಿದ್ದಾರೆ. ಇಂಟರ್ನೆಟ್ ಸೇವೆ ಪೂರೈಕೆದಾರರು ಹಾಗೂ ದೂರಸಂಪರ್ಕ ನಿರ್ವಾಹಕರು ಸರ್ಕಾರದ ಸಚಿವಾಲಯದ ಜೊತೆ ಸೋಮವಾರ ಇಂಟರ್-ಕನೆಕ್ಟ್...

Read More

ಎ. 4 ರಂದು ಮೆಹಬೂಬ ಸಿಎಂ ಆಗಿ ಪದಗ್ರಹಣ

ಜಮ್ಮು: ಜಮ್ಮು ಕಾಶ್ಮೀರದ ಮೊದಲ ಮಹಿಳಾ ಸಿಎಂ ಆಗುವತ್ತ ಹೆಜ್ಜೆ ಹಾಕಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಎಪ್ರಿಲ್ 4ಕ್ಕೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ನಾಯಕರು ಆಗಮಿಸುವ ಹಿನ್ನಲೆಯಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ದಿನಾಂಕವನ್ನು...

Read More

’112’ ಈಗ ಭಾರತದ ಆಲ್ ಇನ್ ಒನ್ ಎಮೆರ್ಜೆನ್ಸಿ ನಂಬರ್

ನವದೆಹಲಿ: ’112’ ಸಂಖ್ಯೆಯನ್ನು ಭಾರತದ ಆಲ್ ಇನ್ ಒನ್ ಎಮೆರ್ಜೆನ್ಸಿ ನಂಬರ್ ಆಗಿ ಸೋಮವಾರ ಘೋಷಣೆ ಮಾಡಲಾಗಿದೆ. ತುರ್ತು ಪರಿಸ್ಥತಿಗಳಿಗೆ ಪೊಲೀಸರನ್ನು ಕರೆಯಲು, ಅಗ್ನಿಶಾಮಕ ಇಲಾಖೆಗೆ, ಅಂಬ್ಯುಲೆನ್ಸ್ ಕರೆಯಲು ಜಸ್ಟ್ 112 ಎಂದು ಡಯಲ್ ಮಾಡಿದರೆ ಸಾಕು. 100, 101, 102...

Read More

ಪಾಕ್ ಸ್ಫೋಟದ ಬಳಿಕ ಸೇಫ್ಟಿ ನೋಟಿಫಿಕೇಶನ್: ಫೇಸ್‌ಬುಕ್ ಕ್ಷಮೆ

ಸ್ಯಾನ್ ಫ್ರಾನ್ಸಿಸ್ಕೋ: ಪಾಕಿಸ್ಥಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ವೇಳೆ ಇಡೀ ಜಗತ್ತಿಗೆ ಸೇಫ್ಟಿ ಚೆಕ್ ನೋಟಿಫಿಕೇಶನ್‌ನನ್ನು ಕಳುಹಿಸಿ ಅವಾಂತರ ಸೃಷ್ಟಿಸಿದ್ದ ಫೇಸ್‌ಬುಕ್ ಇದೀಗ ತನ್ನಿಂದಾದ ಪ್ರಮಾದಕ್ಕೆ ಕ್ಷಮೆಯಾಚನೆ ಮಾಡಿದೆ. ಲಾಹೋರ್‌ನ ಮಕ್ಕಳ ಪಾರ್ಕ್ ಮೇಲೆ ಆತ್ಮಾಹುತಿ ದಾಳಿ ನಡೆದ ಸಂದರ್ಭ...

Read More

ಸ್ಪೆಷಲ್ ಆರ್ಮಿ ರೆಜಿಮೆಂಟ್‌ಗೆ ಗುಜ್ಜರ್‌ಗಳ ಬೇಡಿಕೆ

ಜಮ್ಮು: ಉಗ್ರರ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ಭಾರತೀಯ ಸೇನೆಯಲ್ಲಿ ನಮಗೆ ಸ್ಪೆಷಲ್ ರೆಜಿಮೆಂಟನ್ನು ನೀಡಬೇಕು ಎಂದು ಗುಜ್ಜರ್-ಬಕೆರ್‌ವಾಲ್ ನಾಯಕರು ಬೇಡಿಕೆಯಿಟ್ಟಿದ್ದಾರೆ. ಬಹುತೇಕ ಗುಜ್ಜರ್ ಮತ್ತು ಬಕೆರ್‌ವಾಲ್ ಸಮುದಾಯ ಜಮ್ಮು ಕಾಶ್ಮೀರದ ಅರಣ್ಯ ಪ್ರದೇಶ ಮತ್ತು ಎಲ್‌ಓಸಿ ಸಮೀಪ ವಾಸ ಮಾಡುತ್ತಿದೆ. ಹೀಗಾಗಿ...

Read More

ಕಾರ್ಪೋರೇಟ್‌ಗಳಿಂದ ಬಾಕಿ ವಾಪಾಸ್ ಪಡೆಯಲು ಕಠಿಣ ಕ್ರಮ: ಮೋದಿ

ನವದೆಹಲಿ: ಬಾಕಿ ಪಾವತಿ ಮಾಡದಿರುವ ಎಲ್ಲಾ ಕಾರ್ಪೋರೇಟ್‌ಗಳಿಂದ ಎಲ್ಲಾ ಬಾಕಿಯನ್ನು  ವಾಪಾಸ್ ಪಡೆದುಕೊಳ್ಳಲು ಸರ್ಕಾರ ಮತ್ತು ಆರ್‌ಬಿಐ ಕಠಿಣ ಕ್ರಮವನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಅತಿ ಶೀಘ್ರದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದನ್ನು ಅನುಮಾನಿಸುವವರಿಗೆ ತಿರುಗೇಟು ನೀಡಿರುವ...

Read More

ಬ್ರುಸೆಲ್ಸ್ ದಾಳಿಯಲ್ಲಿ ಇನ್ಫೋಸಿಸ್ ಟೆಕ್ಕಿ ರಾಘವೇಂದ್ರನ್ ಸಾವು ದೃಢ

ನವದೆಹಲಿ: ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರನ್ ಗಣೇಶ್ ಅವರು ದಾಳಿಯಲ್ಲಿ ಅಸುನೀಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ದಾಳಿ ನಡೆದ ವಾರಗಳ ಬಳಿಕ ವಿದೇಶಾಂಗ ಸಚಿವಾಲಯ 28 ವರ್ಷದ ರಾಘವೇಂದ್ರ ಅವರು  ದಾಳಿಯಲ್ಲಿ...

Read More

ರಕ್ಷಣಾ ಇಲಾಖೆಯ ಖರೀದಿ ನಿಯಮ – ಆನ್‌ಲೈನ್ ಮೂಲಕ ಚಾಲನೆ

ಪಣಜಿ: ಸೋಮವಾರದಿಂದ ದಕ್ಷಿಣ ಗೋವಾದಲ್ಲಿ ಡಿಫೆನ್ಸ್ ಎಕ್ಸ್‌ಪೋ ಇಂಡಿಯಾ-2016 ಆರಂಭಗೊಂಡಿದ್ದು, ಈ ವೇಳೆ ಭಾರತದ ರಕ್ಷಣಾ ಖರೀದಿ ನಿಯಮ(ಡಿಪಿಪಿ) ಆನ್‌ಲೈನ್ ಮೂಲಕ ನಡೆಯಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಡಿಫೆನ್ಸ್ ಎಕ್ಸ್‌ಪೋ ವೇಳೆ ಡಿಪೆನ್ಸ್ ಪ್ರೊಕ್ಯೂರ್ಮೆಂಟ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ...

Read More

Recent News

Back To Top