News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಶ್ಚಿಮ ಬಂಗಾಳದ ಹಿಂಸೆ ಬಗ್ಗೆ ರಾಜ್ಯಪಾಲರಿಗೆ ಫೋನಾಯಿಸಿ ಕಳವಳ ವ್ಯಕ್ತಪಡಿಸಿದ ಮೋದಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ಕಾರ್ಯಕರ್ತರ ಮೇಲೆ, ಬಿಜೆಪಿ ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಈಗಾಗಲೇ ಹಲವಾರು ಮಂದಿ ಬಿಜೆಪಿ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಪಶ್ಚಿಮಬಂಗಾಳದ...

Read More

ಆಟಗಾರರಿಗೆ ಕೋವಿಡ್: IPL ಪಂದ್ಯಗಳು ಸ್ಥಗಿತ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಆವೃತ್ತಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಸ್ಥಗಿತಗೊಳಿಸಿದೆ. ಹಲವಾರು ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸುದ್ದಿ ಮಾಧ್ಯಮಗಳಿಗೆ ಈ...

Read More

ಕೊರೋನಾ ಸವಾಲು: ಜೈಶಂಕರ್ – ಬ್ಲಿಂಕೆನ್ ನಡುವೆ ಮಾತುಕತೆ

ನವದೆಹಲಿ: ಕೊರೋನಾ ಪರಿಸ್ಥಿತಿ ನಿರ್ವಹಿಸುವ ಮಾರ್ಗಗಳು, ಇಂಡೋ – ಪೆಸಿಫಿಕ್ ಪ್ರದೇಶದಲ್ಲಿ‌ನ ಪರಿಸ್ಥಿತಿಯಲ್ಲಿ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ನೀಡುವುದಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗೆ ಚರ್ಚೆ ನಡೆಸಿದರು. ಬ್ರಿಟನ್‌ಗೆ...

Read More

900 ಆಕ್ಸಿಜನ್ ಸಿಲಿಂಡರ್‌ಗಳನ್ನು ಬ್ರಿಟನ್‌ನಿಂದ ಭಾರತಕ್ಕೆ ಹೊತ್ತು ತಂದ ವಾಯುಸೇನೆ

ನವದೆಹಲಿ: ಬ್ರಿಟಿಷ್ ಆಕ್ಸಿಜನ್ ಕಂಪನಿ ಭಾರತಕ್ಕೆ ನೀಡಿರುವ 900 ಆಕ್ಸಿಜನ್ ಸಿಲಿಂಡರ್‌ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ವಾಯುಪಡೆ ಸೋಮವಾರ ಭಾರತಕ್ಕೆ ಹೊತ್ತು ತಂದಿದೆ. ಕೋವಿಡ್-19  ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಭಾರತದ ಹೋರಾಟದಲ್ಲಿಸಹಾಯ ಮಾಡಲು ಬ್ರಿಟಿಷ್ ಆಕ್ಸಿಜನ್ ಕಂಪನಿ 5000...

Read More

ಇಂದಿನಿಂದ ಭಾರತಕ್ಕೆ ವೈದ್ಯಕೀಯ ಪರಿಕರಗಳನ್ನು ಪೂರೈಕೆ ಮಾಡಲಿದೆ ಇಸ್ರೇಲ್

ಜೆರುಸಲೆಮ್: ಇಸ್ರೇಲ್ ಮಂಗಳವಾರದಿಂದ ಭಾರತಕ್ಕೆ  ಅಗತ್ಯವಿರುವ ಆಮ್ಲಜನಕ ಉಪಕರಣಗಳು ಸೇರಿದಂತೆ ತುರ್ತು ವೈದ್ಯಕೀಯ ಸಹಾಯವನ್ನು ಭಾರತಕ್ಕೆ ಕಳುಹಿಸಲು ಪ್ರಾರಂಭಿಸಲಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ವಾರ ಪೂರ್ತಿ ಹಾರಾಟದ ಮೂಲಕ ಸಾವಿರಾರು ಗುಂಪು ಮತ್ತು ವೈಯಕ್ತಿಕ ಆಮ್ಲಜನಕ ಸಾಂದ್ರಕಗಳು, ಜೊತೆಗೆ...

Read More

ದೇಶದಲ್ಲಿ ಇದುವರೆಗೆ ಕೋವಿಡ್‌ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 1.66 ಕೋಟಿ

ನವದೆಹಲಿ: ದೇಶದಲ್ಲಿ ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಂದು ಹೆಚ್ಚಾಗಿದ್ದು,  ಪ್ರಸ್ತುತ ದೇಶದಲ್ಲಿ 34 ಲಕ್ಷ 47 ಸಾವಿರಕ್ಕೂ ಹೆಚ್ಚು ಜನರು ವೈರಲ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ ಅಥವಾ ಮನೆ ಪ್ರತ್ಯೇಕತೆಯಲ್ಲಿದ್ದಾರೆ ಎಂದು ಆರೋಗ್ಯ ಸಚಿವಾಲಯ...

Read More

ಕೋವಿಡ್ ಲಸಿಕೆಗಳಿಗೆ ಕೇಂದ್ರ ಹೊಸ ಖರೀದಿ ಆದೇಶ ನೀಡಿಲ್ಲ ಎಂಬ ವರದಿಗಳು ಸುಳ್ಳು 

ನವದೆಹಲಿ: ಕೋವಿಡ್-19 ಲಸಿಕೆಗಳ ಪೂರೈಕೆಗಾಗಿ ಕೇಂದ್ರವು ಯಾವುದೇ ಹೊಸ ಖರೀದಿ ಆದೇಶ ನೀಡಿಲ್ಲ ಎಂದು ಆರೋಪಿಸಿ ಕೆಲವು ಮಾಧ್ಯಮ ವರದಿಗಳು ಪ್ರಕಟವಾಗಿವೆ. ಎರಡು ಲಸಿಕಾ ತಯಾರಕ ಸಂಸ್ಥೆಗಳಿಗೆ (ಎಸ್‌ಐಐಗೆ 100 ದಶಲಕ್ಷ ಡೋಸ್‌ಗಳು ಮತ್ತು ಭಾರತ್ ಬಯೋಟೆಕ್ ಗೆ 20 ದಶಲಕ್ಷ...

Read More

ಪ.ಬಂಗಾಳದಲ್ಲಿ ಟಿಎಂಸಿ ಹಿಂಸಾಚಾರ ಖಂಡಿಸಿ ಮೇ 5ಕ್ಕೆ ಬಿಜೆಪಿಯಿಂದ ದೇಶವ್ಯಾಪಿ ಧರಣಿ

ನವದೆಹಲಿ: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಕೂಡಲೇ ತೃಣಮೂಲ ಕಾಂಗ್ರೆಸ್ ವ್ಯಾಪಕ ಹಿಂಸಾಚಾರದಲ್ಲಿ ತೊಡಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸೆ ನಡೆಸಲಾಗುತ್ತಿದ್ದು, ಈಗಾಗಲೇ ಅನೇಕ ಬಿಜೆಪಿ ಕಾರ್ಯಕರ್ತರು ಅಸುನೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮೇ 5 ರಂದು...

Read More

ಮಿತಿ ಮೀರಿದ ಟಿಎಂಸಿ ಹಿಂಸಾಚಾರ: ಪಶ್ಚಿಮಬಂಗಾಳ ಸರ್ಕಾರದಿಂದ ವರದಿ ಕೇಳಿದ ಕೇಂದ್ರ

ನವದೆಹಲಿ: ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಪಶ್ಚಿಮಬಂಗಾಳ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೋರಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹಿಂಸಾಚಾರದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ ಮತ್ತು...

Read More

ಕೋವಿಡ್‌ ಸಂಬಂಧಿ ವೈದ್ಯಕೀಯ ಸಾಮಗ್ರಿಗಳ ಆಮದು ಮೇಲಿನ ಐಜಿಎಸ್‌ಟಿ ಮನ್ನಾ

ನವದೆಹಲಿ: ರೆಮ್‌ಡೆಸಿವಿರ್ ಇಂಜೆಕ್ಷನ್ / ಎಪಿಐ, ಮೆಡಿಕಲ್ ಆಕ್ಸಿಜನ್, ಒ 2 ಸಾಂದ್ರಕಗಳು, ಕ್ರಯೋಜೆನಿಕ್ ಟ್ಯಾಂಕ್‌ಗಳು ಮತ್ತು ಕೋವಿಡ್ ಲಸಿಕೆಗಳು ಸೇರಿದಂತೆ ಕೋವಿಡ್ ಸಂಬಂಧಿತ ವೈದ್ಯಕೀಯ ಸಾಮಗ್ರಿಗಳ ಆಮದಿನ ಐಜಿಎಸ್‌ಟಿಯನ್ನು‌ ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಈ ವೈದ್ಯಕೀಯ ಸಾಮಗ್ರಿಗಳ ಉಚಿತ...

Read More

Recent News

Back To Top