News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ 6,001 ರೈಲ್ವೆ ನಿಲ್ದಾಣಗಳು ಪಡೆದಿವೆ ವೈಫೈ, ಇನ್ನು 102 ನಿಲ್ದಾಣಗಳಷ್ಟೇ ಬಾಕಿ

ನವದೆಹಲಿ: 102 ನಿಲ್ದಾಣಗಳನ್ನು ಹೊರತುಪಡಿಸಿ, ಭಾರತೀಯ ರೈಲ್ವೆ ದೇಶಾದ್ಯಂತದ ಎಲ್ಲಾ ನಿಲ್ದಾಣಗಳಿಗೆ ವೈ-ಫೈ ಸೌಲಭ್ಯವನ್ನು ಒದಗಿಸಿದೆ. 6,000 ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಈಗ  ವೈ-ಫೈ ಹೊಂದಿದ್ದು, ಹಳ್ಳಿ ಪ್ರದೇಶಗಳಲ್ಲಿ ಡಿಜಿಟಲ್ ಹೆಜ್ಜೆಗುರುತನ್ನು ಹೆಚ್ಚಿಸಿವೆ ಮತ್ತು ಗ್ರಾಮೀಣ ಮತ್ತು ನಗರದ ಜನರ...

Read More

ಭಾರತದ ಐಟಿ ನಿಯಮಗಳನ್ನು ಪಾಲಿಸಲು ಸಮಯಾವಕಾಶ ಕೋರಿದ ಟ್ವಿಟರ್

  ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಟ್ವಿಟರ್ ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸಲು ಹೆಚ್ಚಿನ ಸಮಯವಕಾಶ ಬೇಕಿದೆ ಎಂಬ ಮನವಿಯನ್ನು ಸರ್ಕಾರದ ಮುಂದಿಟ್ಟಿದೆ. ವರದಿಯ ಪ್ರಕಾರ, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ದೇಶದ ಸಾಂಕ್ರಾಮಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಹೊಸ ನಿಯಮಗಳನ್ನು ಅನುಸರಿಸಲು ಹೆಚ್ಚುವರಿ...

Read More

2022-24ರ ಅವಧಿಗೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ ಭಾರತ ಆಯ್ಕೆ

ನವದೆಹಲಿ: 2022-24ರ ಅವಧಿಗೆ ಭಾರತವನ್ನು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)ಗೆ ಆಯ್ಕೆ ಮಾಡಲಾಗಿದೆ. ECOSOC ವಿಶ್ವಸಂಸ್ಥೆಯ ಅಭಿವೃದ್ಧಿ ವ್ಯವಸ್ಥೆಯ ಕೇಂದ್ರದಲ್ಲಿದೆ, ಇದು ಜನರನ್ನು ಒಗ್ಗೂಡಿಸುತ್ತದೆ ಮತ್ತು ಸುಸ್ಥಿರ ಜಗತ್ತಿಗಾಗಿ ಸಾಮೂಹಿಕ ಕ್ರಮವನ್ನು ಉತ್ತೇಜಿಸುತ್ತದೆ. ECOSOCಗೆ ಭಾರತವನ್ನು ಆಯ್ಕೆ ಮಾಡಲು...

Read More

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 86,498 ಹೊಸ ಕೊರೋನಾ ಪ್ರಕರಣ ದಾಖಲು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 86,498 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು‌ ಕಳೆದ 66 ದಿನಗಳಲ್ಲೇ ವರದಿಯಾದ ಅತಿ ಕಡಿಮೆ ಏಕದಿನ ಪ್ರಕರಣವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ. ದೈನಂದಿನ ಹೊಸ...

Read More

ಆಫ್ರಿಕಾದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳು

ನವದೆಹಲಿ: ಆರು ದಶಲಕ್ಷ ಆಫ್ರಿಕನ್‌ ರಾಂಡ್ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮ ಗಾಂಧಿಯವರ 56 ವರ್ಷದ ಮರಿ ಮೊಮ್ಮಗಳಿಗೆ  ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಆಶಿಶ್ ಲತಾ ರಾಮ್‌ಗೋಬಿನ್ ಅವರನ್ನು ನ್ಯಾಯಾಲಯ...

Read More

ಭಾರತದ MSME ವಲಯ ಉತ್ತೇಜಿಸಲು ವಿಶ್ವಬ್ಯಾಂಕ್‌ನಿಂದ USD 500 ಮಿಲಿಯನ್ ಕಾರ್ಯಕ್ರಮ

ನವದೆಹಲಿ: ಭಾರತದ ಎಂಎಸ್‌ಎಂಇ ವಲಯವನ್ನು ಉತ್ತೇಜಿಸುವ ಸಲುವಾಗಿ ವಿಶ್ವ ಬ್ಯಾಂಕ್ ಯುಎಸ್‌ಡಿ 500 ಮಿಲಿಯನ್  ಕಾರ್ಯಕ್ರಮವನ್ನು ಅನುಮೋದಿಸಿದೆ. ಈ ಕಾರ್ಯಕ್ರಮವು 5 ಲಕ್ಷ 50 ಸಾವಿರ ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ದೇಶದ ಸುಮಾರು 58 ದಶಲಕ್ಷ ಎಂಎಸ್‌ಎಂಇಗಳ ಪೈಕಿ...

Read More

ಎಲ್ಲರಿಗೂ ಉಚಿತ ಲಸಿಕೆ, ದೀಪಾವಳಿ ವರೆಗೆ 80 ಕೋಟಿ ಭಾರತೀಯರಿಗೆ ಉಚಿತ ರೇಷನ್: ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಹೋರಾಟ ಮುಂದುವರಿದಿದೆ‌. ಇಡೀ ಜಗತ್ತೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಭಾರತ ಈ ಹೋರಾಟದಲ್ಲಿ ಸಾಕಷ್ಟು ಸಾವು ನೋವುಗಳನ್ನು...

Read More

ಅಸ್ಸಾಂ: ಹಿಂದೂ ಧಾರ್ಮಿಕ ಸ್ಥಳಗಳನ್ನು ಅತಿಕ್ರಮಣದಿಂದ ಮುಕ್ತವಾಗಿಸುವ ಕಾರ್ಯ ಆರಂಭ

ಗುವಾಹಟಿ: ಹಿಂದೂ ಧಾರ್ಮಿಕ ಸಂಸ್ಥೆಗಳಾದ ಮಂದಿರಗಳು ಮತ್ತು ಕ್ಸತ್ರಾ (ವೈಷ್ಣವ ಮಠಗಳು) ಗೆ ಸೇರಿದ ಭೂಮಿಯನ್ನು ಬಾಂಗ್ಲಾದೇಶ ಮೂಲದ ಮುಸ್ಲಿಮರ ಅತಿಕ್ರಮಣಗಳಿಂದ ಹೊರತರಲು ಅಸ್ಸಾಂ ಸರ್ಕಾರ ಅಭಿಯಾನವನ್ನು ಆರಂಭಿಸಿದೆ. ಜೂನ್ 6ರಂದು, ದಾರಂಗ್ ಜಿಲ್ಲೆಯ ಸಿಪಜಾರ್ ಬಳಿಯ ಧಲ್ಪುರ್ ಗ್ರಾಮದಲ್ಲಿ ಪುರಾತನ...

Read More

ಜಮ್ಮುವಿನ ಬನಿಯಾಲ್-ಕಾಶ್ಮೀರದ ಖಾಜಿಗುಂಡ್ ಸಂಪರ್ಕಿಸುವ ಸುರಂಗ ಶೀಘ್ರ ಕಾರ್ಯಾರಂಭ

ಶ್ರೀನಗರ: 270 ಕಿಮೀ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ನಿರ್ಮಿಸಲಾದ 8.5 ಕಿ.ಮೀ ಉದ್ದದ ಡಬಲ್ ಟ್ಯೂಬ್ ಬನಿಹಾಲ್-ಖಾಜಿಗುಂಡ್ ಸುರಂಗ ಶೀಘ್ರವೇ ಕಾರ್ಯಾರಂಭಿಸಲಿದೆ. ಪ್ರಸ್ತುತ ಸುರಂಗವನ್ನು ಪರೀಕ್ಷೆ ಮತ್ತು ಕಾರ್ಯಾರಂಭ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ಚಳಿಗಾಲದಲ್ಲಿ ಈ ಸುರಂಗವು ಸಂಪರ್ಕದ ಲೈಫ್‌ಲೈನ್‌...

Read More

ಮರದಿಂದ ಹನುಮಾನ್‌ ಚಾಲಿಸ ಕೆತ್ತಿದ ಒಡಿಶಾ ವ್ಯಕ್ತಿ, ಮೋದಿಗೆ ಗಿಫ್ಟ್‌ ನೀಡುವ ಇಚ್ಛೆ

ಭುವನೇಶ್ವರ: ಒಡಿಶಾದ ಗಂಜಾಂ ಜಿಲ್ಲೆಯ  ಕಾಂತೇ ಕೋಲಿ ಗ್ರಾಮದ ಅರುಣ್ ಸಾಹು ಅವರು ಹನುಮಾನ್ ಚಾಲಿಸಾದ ಎರಡು ಪ್ರತಿಗಳನ್ನು ಮರದಿಂದ ಕೆತ್ತಿದ್ದಾರೆ. ಸಾಹು ಕಳೆದ 10 ವರ್ಷಗಳಿಂದ ಮರದ ಕೆತ್ತನೆಯ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅವರು ತಾಜ್‌ಮಹಲ್, ಇಂಡಿಯಾ ಗೇಟ್,...

Read More

Recent News

Back To Top