News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಮೊದಲ ಹಿಂದೂ ಆಗಲಿದ್ದಾರಾ ತುಳಸಿ ಗಬ್ಬಾರ್ಡ್?

ವಾಷಿಂಗ್ಟನ್; ಅಮೆರಿಕಾದ ಮೊತ್ತ ಮೊದಲ ಹಿಂದೂ ಸಂಸದೆಯಾಗಿರುವ ತುಳಸಿ ಗಬ್ಬಾರ್ಡ್ ಅವರು, 2020ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅತ್ಯಂತ ಗಂಭೀರ ಚಿಂತನೆಯನ್ನು ನಡೆಸುತ್ತಿದ್ದಾರೆ. ಅಧ್ಯಕ್ಷೀಯ ಹುದ್ದೆಯನ್ನೇರುವ ತಮ್ಮ ಇಂಗಿತವನ್ನು ಅವರೇ ಬಹಿರಂಗಪಡಿಸಿದ್ದಾರೆ. ಡೆಮಾಕ್ರಾಟಿಕ್ ಪಕ್ಷದ ಗಬ್ಬಾರ್ಡ್ ಅವರು, ಯುಎಸ್ ಹೌಸ್ ಆಫ್...

Read More

ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿರುವ ಮೋದಿಯನ್ನು ಬೆಂಬಲಿಸಿ: ಪಾಕ್‌ಗೆ ಅಮೆರಿಕಾ

ವಾಷಿಂಗ್ಟನ್: ಪಾಕಿಸ್ಥಾನದ ವಿರುದ್ಧ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಕೈಜೋಡಿಸುವಂತೆ ಆ ದೇಶಕ್ಕೆ ಸಲಹೆ ನೀಡಿದ್ದಾರೆ. ಸೋಮವಾರ ಪೆಂಟಗಾನ್‌ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಸ್ವಾಗತಿಸಿ ಮಾತನಾಡಿದ...

Read More

ಅಮೆರಿಕಾದ 41ನೇ ಅಧ್ಯಕ್ಷ ಜಾರ್ಜ್ H.W ಬುಶ್ ವಿಧಿವಶ

ವಾಷಿಂಗ್ಟನ್: ಅಮೆರಿಕಾದ 41ನೇ ಅಧ್ಯಕ್ಷ ಜಾರ್ಜ್ ಎಚ್. ಡಬ್ಲ್ಯೂ ಬುಶ್ ನ.30ರಂದು ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ಅಮೆರಿಕಾ ಮೂಲಗಳು ಸ್ಪಷ್ಟಪಡಿಸಿವೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅತ್ಯಂತ ಸುದೀರ್ಘ ಅವಧಿ ಬದುಕಿದ ಅಮೆರಿಕಾದ ಅಧ್ಯಕ್ಷ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಎರಡನೇ ವಿಶ್ವಯುದ್ಧದ...

Read More

ಪಾಕ್‌ಗೆ 11 ಸಾವಿರ ಕೋಟಿ ರೂ. ನೆರವು ರದ್ದುಗೊಳಿಸಿದ ಟ್ರಂಪ್

ವಾಷಿಂಗ್‌ಟನ್: ಭಯೋತ್ಪಾದನೆಯನ್ನು ಪೋಷಿಸುತ್ತಾ ಬಂದಿರುವ ಪಾಕಿಸ್ಥಾನಕ್ಕೆ ಅಮೆರಿಕಾ ಸರ್ಕಾರ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ 11 ಸಾವಿರ ಕೋಟಿ ಭದ್ರತಾ ನೆರವನ್ನು ನಿಷೇಧಿಸಲಾಗಿದೆ. ಪಾಕಿಸ್ಥಾನದ ನಡೆಗಳು ಅಮೆರಿಕಾವನ್ನು ನಿರಾಶೆಗೊಳಿಸಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು...

Read More

ಕ್ಯಾಲಿಫೋರ್ನಿಯಾದ ಅನಾಹೆಮ್ ನಗರದ ಮೇಯರ್ ಆದ ಭಾರತೀಯ ಸಂಜಾತ

ವಾಷಿಂಗ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತ ಹರಿ ಸಿಂಗ್ ಸಿಧು ಅವರು ಕ್ಯಾಲಿಫೋರ್ನಿಯಾದ ಅತೀ ದೊಡ್ಡ ನಗರ ಅನಾಹೆಮ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಯಶಸ್ವಿ ಉದ್ಯಮಿಯೂ ಆಗಿರುವ ಹರಿ ಸಿಂಗ್, 2002ರಿಂದ 2012ರವರೆಗೆ 8 ವರ್ಷಗಳ ಕಾಲ ಅನಾಹೆಮ್ ಸಿಟಿ ಕೌನ್ಸಿಲ್‌ನಲ್ಲಿ ಸದಸ್ಯರಾಗಿ...

Read More

ಇರಾಕ್‌ನಲ್ಲಿ ಯುಎಸ್‌ನಿಂದ ವೈಮಾನಿಕ ದಾಳಿ: 25 ಇಸಿಸ್ ಉಗ್ರರ ಹತ್ಯೆ

ಕಿರ್‌ಕುಕು: ಇರಾಕ್‌ನ ಉತ್ತರ ಪ್ರಾಂತ್ಯದ ಕಿರ್‌ಕುಕ್ ಪ್ರದೇಶದಲ್ಲಿ ಭಾನುವಾರ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು, 25 ಇಸಿಸ್ ಉಗ್ರರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ. ದಾಳಿಯಿಂದಾಗಿ ಇಸಿಸ್‌ನ ಎರಡು ನೆಲೆಗಳು ಧ್ವಂಸಗೊಂಡಿದ್ದು, ಹಲವಾರು ಉಗ್ರರು ಅವಿತುಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಇಸಿಸ್ ಮೇಲೆ ವಿಜಯ...

Read More

ನೆದರ್‌ಲ್ಯಾಂಡ್: ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಾಣವಾಗಿದೆ ತೇಲುವ ಪಾರ್ಕ್

ಲಂಡನ್: ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಗೊಂದಲ ಇನ್ನೂ ಇದೆ. ಆದರೆ ಯುರೋಪಿಯನ್ ನಗರಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಪಾರ್ಕ್‌ಗಳನ್ನೇ ನಿರ್ಮಾಣ ಮಾಡುತ್ತಿದೆ. ಹೌದು, ನೆದರ್‌ಲ್ಯಾಂಡ್‌ನ ರೊಟರ್‌ಡ್ಯಾಂನಲ್ಲಿ ತೇಲುವ...

Read More

ಶ್ರೀಲಂಕಾ: ಮಹೇಂದ್ರ ರಾಜಪಕ್ಷೆ ಪ್ರಧಾನಿ ಪಟ್ಟ

ಕೊಲಂಬೋ: ಶ್ರೀಲಂಕಾದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಶುಕ್ರವಾರ ನೂತನ ಪ್ರಧಾನಿಯಾಗಿ ಮಹೇಂದ್ರ ರಾಜಪಕ್ಷೆಯವರ ನೇಮಕವಾಗಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿ, ರಾಜಪಕ್ಷೆಗೆ ಪ್ರಧಾನಿ ಪಟ್ಟ ಕಟ್ಟಿದ್ದಾರೆ. ರಾಜಪಕ್ಷೆಯವರ ಪ್ರಮಾಣವಚನ ಸ್ವೀಕಾರವೂ ಅತ್ಯಂತ...

Read More

ನ್ಯೂಕ್ಲಿಯರ್ ಎನರ್ಜಿ ಮುಖ್ಯಸ್ಥೆಯಾಗಿ ಭಾರತೀಯ ಸಂಜಾತೆಯನ್ನು ನೇಮಿಸಿದ ಟ್ರಂಪ್

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಆಡಳಿತದ ಇಂಧನ ಇಲಾಖೆಯ ಉನ್ನತ ಸ್ಥಾನಕ್ಕೆ ಭಾರತೀಯ ಮೂಲದ ಪರಮಾಣು ತಜ್ಞೆಯನ್ನು ಆಯ್ಕೆ ಮಾಡಿದ್ದಾರೆ. ರೀತಾ ಬರನ್ವಾಲ್ ಅವರು ಅಮೆರಿಕಾದ ಡಿಪಾರ್ಟ್‌ಮೆಂಟ್ ಆಫ್ ಎನರ್ಜಿಯ ಅಸಿಸ್ಟೆಂಟ್ ಸೆಕ್ರೆಟರಿ ಆಫ್ ಎನರ್ಜಿಯಾಗಿ ನೇಮಕಗೊಂಡಿದ್ದಾರೆ,...

Read More

ಗಾಂಧೀಜಿಗೆ ಅತ್ಯುನ್ನತ ಪುರಸ್ಕಾರ ನೀಡಲು ಯುಎಸ್ ಕಾಂಗ್ರೆಸ್‌ನಲ್ಲಿ ನಿರ್ಣಯ

ವಾಷಿಂಗ್ಟನ್: ಶಾಂತಿ ಮತ್ತು ಅಹಿಂಸೆಗೆ ಅಮೋಘ ಕೊಡುಗೆಯನ್ನು ನೀಡಿರುವ ಮಹಾತ್ಮ ಗಾಂಧೀಜಿಯವರಿಗೆ ಪ್ರತಿಷ್ಠಿತ ಕಾಂಗ್ರೇಶನಲ್ ಗೋಲ್ಡ್ ಮೆಡಲ್‌ನ್ನು ಮರಣೋತ್ತರವಾಗಿ ನೀಡುವ ಬಗ್ಗೆ ಅಮೆರಿಕಾದ 12 ಪ್ರಭಾವಿ ಪ್ರತಿನಿಧಿಗಳು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್‌ನಲ್ಲಿ ನಿರ್ಣಯ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಸದಸ್ಯೆ ಕರೋಲಿನ್ ಮಲೊನಿ...

Read More

Recent News

Back To Top