News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ರಾರಾಜಿಸಿದ ಶ್ರೀ ರಾಮ 

ವಾಷಿಂಗ್ಟನ್: ಅಮೆರಿಕಾದ ನ್ಯೂಯಾರ್ಕ್‌ನಲ್ಲಿರುವ ಪ್ರತಿಷ್ಠಿತ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನ ದೈತ್ಯ ಬಿಲ್ ಬೋರ್ಡ್‌ನಲ್ಲಿ ನಿನ್ನೆ ಶ್ರೀ ರಾಮ ಮತ್ತು ರಾಮ ಮಂದಿರದ 3ಡಿ ಚಿತ್ರಗಳು ಜನಮನ ಸೆಳೆಯಿತು. ಅದೆಷ್ಟೋ ಶತಕಗಳಿಂದ ಭಾರತೀಯರು ಕಂಡ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸಾಗುವ ಕಾಲ...

Read More

ಯುಕೆ ನಾಣ್ಯದಲ್ಲಿ ಮಹಾತ್ಮ ಗಾಂಧಿ: ಈ ಗೌರವ ಪಡೆಯಲಿರುವ ಮೊದಲ ಬಿಳಿಯೇತರ

ಲಂಡನ್‌: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ ಯುನೈಟೆಡ್‌ ಕಿಂಗ್‌ಡಮ್‌ ನಾಣ್ಯವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅಲ್ಪಸಂಖ್ಯಾತರ ಕೊಡುಗೆಗಳನ್ನು ಗುರುತಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯುಕೆ ಖಜಾನೆ ಶನಿವಾರ  ಪ್ರಕಟಿಸಿದೆ. 1987 ರಿಂದ ಭಾರತದ ಕರೆನ್ಸಿಯಲ್ಲಿರುವ ಮಹಾತ್ಮ ಗಾಂಧೀಜಿ, ಬ್ರಿಟಿಷ್ ಕರೆನ್ಸಿಯ ನಾಣ್ಯದಲ್ಲಿ ಕಾಣಿಸಿಕೊಳ್ಳುವ...

Read More

ಪಾಕಿಸ್ಥಾನದ ಟಿವಿ ಚಾನೆಲ್‌ ಹ್ಯಾಕ್:‌ ಮೂಡಿ ಬಂತು ತ್ರಿವರ್ಣ ಧ್ವಜ

ನವದೆಹಲಿ: ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದಲ್ಲಿ ವಿಶ್ವವೇ ನಗುವಂತಹ ಸನ್ನಿವೇಶವೊಂದು ನಡೆದಿದೆ. ಅದೇನೆಂದರೆ ಅಲ್ಲಿನ ಪ್ರಮುಖ ಸುದ್ದಿವಾಹಿನಿ ಡಾನ್  ಹ್ಯಾಕ್‌ಗೆ ಒಳಗಾಗಿದೆ. ಅದರಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿದ್ದು,  ಭಾರತದ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯಗಳು ಮೂಡಿ ಬಂದಿವೆ. ಸುದ್ದಿ ವಾಹಿನಿ ಜಾಹಿರಾತು ಪ್ರಸಾರ ಮಾಡುತ್ತಿದ್ದ...

Read More

ನೃತ್ಯದ ಮೂಲಕ ಜನರಲ್ಲಿ ಲವಲವಿಕೆ ತುಂಬಿದ ಭಾರತೀಯ: ಯುಕೆ ಪ್ರಧಾನಿಯಿಂದ ಪ್ರಶಸ್ತಿ

ಲಂಡನ್: ಕೊರೋನಾವೈರಸ್ ಲಾಕ್‌ಡೌನ್ ಸಮಯದಲ್ಲಿ ಜನರು ಸದೃಢವಾಗಿರುವಂತೆ ಸಹಾಯ ಮಾಡಲು ಆನ್‌ಲೈನ್‌ನಲ್ಲಿ ತಮ್ಮ ನೃತ್ಯ ತರಗತಿಗಳನ್ನು ಉಚಿತ ಭಾಂಗ್ರಾ ಸೆಷನ್‌ ಆಗಿ ಪರಿವರ್ತಿಸಿದ ಭಾರತೀಯ ಮೂಲದ ನೃತ್ಯಗಾರರೊಬ್ಬರು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್‌ರಿಂದ ಪಾಯಿಂಟ್‌ ಆಫ್ ಲೈಟ್ ಗೌರವವನ್ನು ಪಡೆದಿದ್ದಾರೆ. ಭಾಂಗ್ರಾ...

Read More

ತನ್ನ ಪರಿಷ್ಕೃತ ನಕ್ಷೆಯನ್ನು ಭಾರತ, ವಿಶ್ವಸಂಸ್ಥೆಗೆ ಕಳುಹಿಸಿಕೊಡುತ್ತಿದೆ ನೇಪಾಳ

ಕಠ್ಮಂಡು: ಕೆಪಿ ಶರ್ಮಾ ಒಲಿ ನೇತೃತ್ವದ ನೇಪಾಳ ಸರ್ಕಾರ ತನ್ನ ಇತ್ತೀಚಿನ ಪರಿಷ್ಕೃತ ನಕ್ಷೆಯನ್ನು ಆಗಸ್ಟ್ ಮಧ್ಯದ ವೇಳೆಗೆ ಭಾರತಕ್ಕೆ ಕಳುಹಿಸಲು ಯೋಜಿಸಿದೆ. ಪರಿಷ್ಕೃತ ನಕ್ಷೆಯಲ್ಲಿ ಭಾರತದ ಭೂಪ್ರದೇಶಗಳಾದ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಲಾಪಣಿಗಳೂ ಸೇರಿವೆ. ನಕ್ಷೆಯನ್ನು ಗೂಗಲ್ ಮತ್ತು ಇತರ ಅಂತರರಾಷ್ಟ್ರೀಯ...

Read More

ಚೀನಾ ಜೊತೆ ಗಡಿ ಸಂಘರ್ಷ: ಭಾರತದ ಪರ ನಿಂತ ಅಮೆರಿಕ ಸಂಸದರು

ವಾಷಿಂಗ್ಟನ್: ಭಾರತದ ಜೊತೆಗೆ ಪೂರ್ವ ಲಡಾಖ್‌ನ ಗಾಲ್ವಾನ್ ಗಡಿಯಲ್ಲಿ ಕಾಲ್ಕೆರೆದುಕೊಂಡು ಸಂಘರ್ಷಕ್ಕೆ ಇಳಿದ ಚೀನಾಗೆ ಭಾರತ ಒಡ್ಡಿರುವ ಪ್ರತಿರೋಧಕ್ಕೆ ಅಮೆರಿಕಾದ ಸಂಸದರು ಪಕ್ಷಬೇಧ ಮರೆತು ಬೆಂಬಲ ಸೂಚಿಸಿದ್ದಾರೆ. ಈ ಕುರಿತಂತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ ಮತ್ತು ಸೆನೆಟ್‌ನಲ್ಲಿ ಮಾತನಾಡಿರುವ ಅಮೆರಿಕದ ಸಂಸದರು, ಭಾರತದ...

Read More

ಅಯೋಧ್ಯೆ ಭೂಮಿ ಪೂಜೆಯನ್ನು ವಿಶೇಷವಾಗಿ ಆಚರಿಸಲಿವೆ ಅಮೆರಿಕಾ ದೇಗುಲಗಳು

  ವಾಷಿಂಗ್ಟನ್: ಅಯೋಧ್ಯೆಯ ರಾಮ ಮಂದಿರದಲ್ಲಿ ಶಿಲಾನ್ಯಾಸ ನಡೆಯುವ ಐತಿಹಾಸಿಕ ಸಮಾರಂಭವನ್ನು ಆಚರಿಸುವ ಸಲುವಾಗಿ ಉತ್ತರ ಅಮೆರಿಕದ ಹಿಂದೂ ದೇವಾಲಯಗಳು ವರ್ಚುವಲ್‌  ರಾಷ್ಟ್ರೀಯ ಪ್ರಾರ್ಥನೆ ನಡೆಸಲಿವೆ ಎಂದು ಧಾರ್ಮಿಕ ಗುಂಪುಗಳು ಪ್ರಕಟಿಸಿವೆ. ಅಯೋಧ್ಯೆಯಲ್ಲಿ ನಡೆಯಲಿರುವ “ಶ್ರೀ ರಾಮ ಮಂದಿರ ಪೂಜೆ” ಅನ್ನು ಸಂಭ್ರಮಿಸಲು ಅಮೆರಿಕದಾದ್ಯಂತ ವರ್ಚುವಲ್ ಸಾಮೂಹಿಕ...

Read More

ಅಮೆರಿಕಾದಲ್ಲೂ ಟಿಕ್‌ಟಾಕ್‌ ನಿಷೇಧಿಸಲು ಮುಂದಾದ ಟ್ರಂಪ್

ವಾಷಿಂಗ್ಟನ್: ಕೊರೋನಾ ಸೋಂಕು ವಿಶ್ವಕ್ಕೆ ಹರಡಿದ ಬಳಿಕ ಚೀನಾ ದೇಶದ ಮೇಲಿನ ಜಗತ್ತಿನ ಹೆಚ್ಚಿನ ರಾಷ್ಟ್ರಗಳ ಅಭಿಪ್ರಾಯ ಬದಲಾಗಿದೆ. ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹೆಚ್ಚಿನ ರಾಷ್ಟ್ರಗಳು ಚೀನಾ ವಿರುದ್ಧ ತಿರುಗಿಬಿದ್ದಿವೆ. ಭಾರತದಲ್ಲಿ ಚೀನಾದ ಟಿಕ್‌ಟಾಕ್ ಸೇರಿದಂತೆ ಇನ್ನೂ ಅನೇಕ ಆ್ಯಪ್‌ಗಳನ್ನು ಈಗಾಗಲೇ...

Read More

ಅಭಿಯಾನದ ಭಾಗವಾಗಿ ಮೇಡ್‌ ಇನ್‌ ಇಂಡಿಯಾ ಸೈಕಲ್‌ ಓಡಿಸಿದ ಯುಕೆ ಪ್ರಧಾನಿ

ಲಂಡನ್‌: ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಯುಕೆಯಲ್ಲಿ ವಿನ್ಯಾಸಗೊಳಿಸಲಾದ ಮೇಡ್-ಇನ್-ಇಂಡಿಯಾ ಹೀರೋ ಸೈಕಲ್ಸ್ ಸೈಕಲ್‌ನಲ್ಲಿ ಸವಾರಿ ಮಾಡಿದರು. ಹೊಸ ಜಿಬಿಪಿ 2 ಬಿಲಿಯನ್ ಸೈಕ್ಲಿಂಗ್ ಮತ್ತು ವಾಕಿಂಗ್ ಡ್ರೈವ್ ಅನ್ನು ಪ್ರಾರಂಭಿಸಿದ ವೇಳೆ ಈ ಸೈಕಲ್‌ನಲ್ಲಿ ಸಂಚರಿಸಿದರು.  ಕೋವಿಡ್-19 ಅನ್ನು...

Read More

ನ್ಯೂಯಾರ್ಕ್‌ ಟೈಮ್ಸ್ ಸ್ಕ್ವೇರ್‌ನಲ್ಲೂ ಮೂಡಿಬರಲಿದೆ ಅಯೋಧ್ಯೆ ಐತಿಹಾಸಿಕ ಕ್ಷಣದ ದೃಶ್ಯ

ನ್ಯೂಯಾರ್ಕ್: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರವನ್ನು ನಿರ್ಮಾಣ ಮಾಡುವುದಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆಯನ್ನು ನೆರವೇರಿಸಲಾಗುತ್ತಿದೆ‌. ಈ ಭವ್ಯ ಐತಿಹಾಸಿಕ ಸಮಾರಂಭವನ್ನು ಸಾಂಕೇತಿಕರಿಸುವ ಸಲುವಾಗಿ ನ್ಯೂಯಾರ್ಕ್‌ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್‌ನಲ್ಲಿ ಶ್ರೀರಾಮ ಮತ್ತು ಭವ್ಯ ರಾಮ ದೇವಾಲಯದ 3 ಡಿ...

Read More

Recent News

Back To Top