News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಇಸ್ರೇಲ್‌ ಜೊತೆ ಐತಿಹಾಸಿಕ ಒಪ್ಪಂದಕ್ಕೆ ಒಳಪಟ್ಟ ಯುಎಇ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪನೆ ಮಾಡಿಕೊಳ್ಳಲು ಪರಸ್ಪರ ಮುಂದಾಗಿವೆ.  ಈ ಮೂಲಕ ಯುಎಇ ಇಸ್ರೇಲ್‌ ಜೊತೆ ಸಕ್ರಿಯ ರಾಜತಾಂತ್ರಿಕ ಸಂಬಂಧ ಹೊಂದುವ ಮೂರನೇ ಅರಬ್‌ ರಾಷ್ಟ್ರವಾಗಲಿದೆ ಎಂದು ವರದಿಗಳು ತಿಳಿಸಿವೆ. ಈ ಒಪ್ಪಂದ...

Read More

ಪಾಕಿಸ್ಥಾನಕ್ಕೆ ಸಾಲ ನೀಡದಿರಲು, ತೈಲ ಪೂರೈಕೆ ಮಾಡದಿರಲು ಸೌದಿ ಅರೇಬಿಯಾ ನಿರ್ಧಾರ

ಇಸ್ಲಾಮಾಬಾದ್: ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ಥಾನ ಜಾಗತಿಕ ಮಟ್ಟದಲ್ಲಿ ಕಡೆಗಣನೆಗೆ ಒಳಗಾಗಿದೆ. ಇದೀಗ ಸೌದಿ ಅರೇಬಿಯಾ ಕೂಡ ಪಾಕಿಸ್ಥಾನಕ್ಕೆ ಮುಖಭಂಗ ಉಂಟುಮಾಡಿದೆ. ಇನ್ನು ಮುಂದೆ ಪಾಕಿಸ್ಥಾನಕ್ಕೆ ಹಣಕಾಸು ಸಾಲ ಅಥವಾ ತೈಲ ಪೂರೈಕೆಯನ್ನು ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ. “ಸೌದಿ ಅರೇಬಿಯ ಮತ್ತು...

Read More

ಅಮೆರಿಕಾದ ಉಪ ಅಧ್ಯಕ್ಷೀಯ ಅಭ್ಯರ್ಥಿಯಾದ ಭಾರತೀಯ ಮೂಲದ ಕಮಲಾ ಹ್ಯಾರೀಸ್

ನವದೆಹಲಿ: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಇತಿಹಾಸದಲ್ಲೇ ಮೊದಲ ಬಾರಿಗೆ, ಕಪ್ಪುವರ್ಣೀಯ ಭಾರತೀಯ ಅಮೆರಿಕನ್ ಮಹಿಳೆಯೊಬ್ಬರು ಪ್ರಮುಖ ಪಕ್ಷದ ಉಪ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಧುಮುಕುತ್ತಿದ್ದಾರೆ.  55 ರ ಹರೆಯದ ಕಮಲಾ ಹ್ಯಾರಿಸ್ ಅವರನ್ನು ರಿಪಬ್ಲಿಕನ್ ಪಕ್ಷದ ಉಪ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಘೋಷಣೆ...

Read More

ಕೊರೋನಾ ಲಸಿಕೆ ಅನುಮೋದಿಸಿದ ಮೊದಲ ರಾಷ್ಟ್ರ ರಷ್ಯಾ: ಪುಟಿನ್‌ ಮಗಳಿಗೆ ಮೊದಲ ಲಸಿಕೆ

ಮಾಸ್ಕೋ: ಕೊರೋನಾವೈರಸ್‌ ಸಾಂಕ್ರಾಮಿಕ ರೋಗಕ್ಕೆ ಅಧಿಕೃತವಾಗಿ ಲಸಿಕೆಯನ್ನು ಮೊದಲು ಅನುಮೋದಿಸಿದ ರಾಷ್ಟ್ರವಾಗಿ ರಷ್ಯಾ ಹೊರಹೊಮ್ಮಿದೆ. ಅಲ್ಲಿನ ಆರೋಗ್ಯ ಸಚಿವಾಲಯ ಅನುಮೋದನೆ ನೀಡಿದ ನಂತರ ರಷ್ಯಾವು ಯಶಸ್ವಿಯಾಗಿ ಕೊರೋನಾವೈರಸ್ ಲಸಿಕೆಯನ್ನು ನೋಂದಾಯಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಹೇಳಿದ್ದಾರೆ. ಸರ್ಕಾರಿ...

Read More

ಆಗಸ್ಟ್15: ಅಮೆರಿಕದ ಟೈಮ್ಸ್ ಸ್ಕ್ವೇರ್‌ನಲ್ಲಿ ಹಾರಾಡಲಿದೆ ಭಾರತದ ತ್ರಿವರ್ಣ ಪತಾಕೆ

ವಾಷಿಂಗ್ಟನ್: ಭಾರತದ ಸ್ವಾತಂತ್ರ್ಯ ದಿನ ಆಗಸ್ಟ್ 15 ರಂದು ಅಮೆರಿಕದ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಅನಿವಾಸಿ ಭಾರತೀಯರ ಗುಂಪು ಧ್ವಜಾರೋಹಣ ನಡೆಸಲಿದೆ. ಈ ಸಂಬಂಧ ಮಾತನಾಡಿರುವ ನ್ಯೂಯಾರ್ಕ್, ನ್ಯೂಜೆರ್ಸಿ, ಕನೆಕ್ಟಿಕಟ್‌ನಲ್ಲಿನ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ಈ ಕುರಿತಾಗಿ ಮಾಹಿತಿ ನೀಡಿದ್ದು,...

Read More

ವಾಷಿಂಗ್ಟನ್: ಚೀನಾದ ಆಕ್ರಮಣಕಾರಿ ನೀತಿಯ ವಿರುದ್ಧ ಅನಿವಾಸಿ ಭಾರತೀಯರ ಪ್ರತಿಭಟನೆ

ವಾಷಿಂಗ್ಟನ್: ಭಾರತದ ವಿರುದ್ಧ ಕೀಳು ಮಟ್ಟದ ಬುದ್ಧಿ ಪ್ರದರ್ಶನ ಮಾಡುತ್ತಿರುವ, ಆಕ್ರಮಣಕಾರಿ ನೀತಿಯ ಮೂಲಕ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ಮತ್ತು ಅಲ್ಪಸಂಖ್ಯಾತ ಸಮುದಾಯ ಉಯಿಘರ್‌ನ ಮಾನವ ಹಕ್ಕುಗಳ ಉಲ್ಲಂಘನೆ‌ಗೆ ಸಂಬಂಧಿಸಿದಂತೆ ಚೀನಾದ ವಿರುದ್ಧ ಅಮೆರಿಕಾದ ಅನಿವಾಸಿ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ. ಚೀನಾದ...

Read More

ಶ್ರೀಲಂಕಾ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಮಹಿಂದಾ ರಾಜ‌ಪಕ್ಷೆ ಪ್ರತಿಜ್ಞಾವಿಧಿ ಸ್ವೀಕಾರ

ಕೊಲಂಬೊ: ಶ್ರೀಲಂಕಾದ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಮಹಿಂದಾ ರಾಜಪಕ್ಷೆಯವರ ಪ್ರತಿಜ್ಞಾವಿಧಿ ಕಾರ್ಯಕ್ರಮ ಇಂದು ನಡೆಯಿತು. ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷೆ ಅವರು ಶ್ರೀಲಂಕಾದ ಪ್ರಸಿದ್ಧ ಬೌದ್ಧ ದೇವಾಲಯದಲ್ಲಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಳೆದ ವರ್ಷವಷ್ಟೇ 74 ವರ್ಷದ ಮಹಿಂದಾ ಅವರು ರಾಷ್ಟ್ರ...

Read More

ಅಮೆರಿಕದಲ್ಲಿ ಟಿಕ್‌ಟಾಕ್, ವಿಚಾಟ್ ಆ್ಯಪ್‌ಗಳ ನಿಷೇಧಕ್ಕೆ ಟ್ರಂಪ್ ಅಧಿಕೃತ ಆದೇಶ

ವಾಷಿಂಗ್ಟನ್: ಕೊರೋನಾ ಕಾರಣದಿಂದಾಗಿ ಚೀನಾದ ಜೊತೆ ಮುನಿಸಿಕೊಂಡಿರುವ ಅಮೆರಿಕಾ ಅದಕ್ಕೆ ಮತ್ತೊಂದು ಚಮಕ್ ಕೊಡಲು ಮುಂದಾಗಿದೆ. ಭಾರತ ಚೀನಾದ ಟಿಕ್‌ಟಾಕ್, ವಿ ಚಾಟ್ ಮೊದಲಾದ 100ಕ್ಕೂ ಅಧಿಕ ಆ್ಯಪ್‌ಗಳಿಗೆ ಗೇಟ್‌ಪಾಸ್ ನೀಡಿದ ಬೆನ್ನಲ್ಲೇ ಅಮೆರಿಕಾವೂ ಟಿಕ್‌ಟಾಕ್, ವಿಚಾಟ್‌ಗಳನ್ನು ನಿಷೇಧಿಸಲು ಮುಂದಾಗಿದೆ. ಈ...

Read More

ಯುಎನ್ಎಸ್‌ಸಿಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕಿಸ್ಥಾನಕ್ಕೆ ಮುಖಭಂಗ

ವಾಷಿಂಗ್ಟನ್: ಚೀನಾದಿಂದ ಪ್ರೇರಣೆ ಪಡೆದು  ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯಲ್ಲಿ ಪ್ರಸ್ತಾಪ ಮಾಡಿರುವ ಪಾಕಿಸ್ಥಾನ ಮುಖಭಂಗ ಅನುಭವಿಸಿದೆ. ಕಾಶ್ಮೀರದ ಬಗ್ಗೆ ಯಾವ ವಿಚಾರವನ್ನು ಪಾಕಿಸ್ಥಾನ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತ್ತೋ, ಅದು ಮಹತ್ವದ ವಿಚಾರವಲ್ಲ. ಅಂತಹ ಹುರುಳಿಲ್ಲದ ವಾದಗಳಿಗೆ ಸಮಯ ನೀಡಲಾಗುವುದಿಲ್ಲ...

Read More

ನ್ಯೂಯಾರ್ಕ್‌ನ ನೂತನ ಆರೋಗ್ಯ ಆಯುಕ್ತರಾದ ಭಾರತೀಯ ಮೂಲದ ವೈದ್ಯ

ನ್ಯೂಯಾರ್ಕ್: ಕೊರೋನಾ ಸಂಕಷ್ಟ ಜಗತ್ತಿನ ದೊಡ್ಡಣ್ಣನನ್ನೂ ಹೈರಾಣಾಗುವಂತೆ ಮಾಡಿದೆ. ಇಂತಹ ಜಟಿಲ ಸಂದರ್ಭದಲ್ಲಿ ಕೊರೋನಾ ಹಾಟ್‌ ಸ್ಪಾಟ್ ಎನಿಸಿರುವ ನ್ಯೂಯಾರ್ಕ್‌ನಲ್ಲಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ಭಾರತೀಯ ಮೂಲದ ವೈದ್ಯರೊಬ್ಬರನ್ನು ಆರೋಗ್ಯ ಆಯುಕ್ತರನ್ನಾಗಿ ನೇಮಿಸಿ ಗೌರವ...

Read More

Recent News

Back To Top