News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಶ್ವೇತಭವನದಲ್ಲಿ ಅಪರೂಪದ ಕಾರ್ಯಕ್ರಮ: ಯುಎಸ್ ಪ್ರಜೆಯಾಗಿ‌ ಐವರಿಂದ ಪ್ರಮಾಣವಚನ ಸ್ವೀಕಾರ

ನ್ಯೂಯಾರ್ಕ್: ಅಮೆರಿಕದ ಶ್ವೇತಭವನದಲ್ಲಿ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾರತದ ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ ಐವರು ವಲಸಿಗರು ಅಮೆರಿಕದ ಪೌರತ್ವದ ಪ್ರಮಾಣ ವಚನವನ್ನು ಸ್ವೀಕರಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,...

Read More

ಪಾಕ್‌ನಿಂದ ಮತ್ತೊಂದು ಎಡವಟ್ಟು: ಅಧಿಕೃತ ವೆಬ್‌ಸೈಟ್‌ನಲ್ಲಿ ನಕಲಿ ಭಾಷಣ ಪೋಸ್ಟ್

  ನ್ಯೂಯಾರ್ಕ್: ಎಡವಟ್ಟು, ಕುತಂತ್ರಗಳಿಗೆ ಕುಖ್ಯಾತವಾಗಿರುವ ಪಾಕಿಸ್ಥಾನ ಮತ್ತೊಂದು ಎಡವಟ್ಟು ಮಾಡಿಕೊಂಡು ವಿಶ್ವದ ಮುಂದೆ ತನ್ನ ಘನತೆಯನ್ನು ಕಳೆದುಕೊಂಡಿದೆ.  ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಾಗಿನ ತನ್ನ ಶಾಶ್ವತ ಕಾರ್ಯಾಚರಣೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಕಲಿ ಭಾಷಣವನ್ನು ಪೋಸ್ಟ್ ಮಾಡಿದ್ದ ಪ್ರಮಾದ ಮಾಡಿದೆ. ವರದಿಗಳ ಪ್ರಕಾರ, ಪಾಕಿಸ್ಥಾನವು...

Read More

ಇರಾನ್ ಮತ್ತು ಸಿರಿಯಾದಲ್ಲಿ ಸಕ್ರಿಯರಾಗಿದ್ದಾರೆ 10 ಸಾವಿರಕ್ಕೂ ಹೆಚ್ಚು ಇಸಿಸ್‌ ಉಗ್ರರು

ವಿಶ್ವಸಂಸ್ಥೆ: ಇರಾನ್ ಮತ್ತು ಸಿರಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್ ಸ್ಟೇಟ್ಸ್‌ ಉಗ್ರರು ಸಕ್ರಿಯರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಇಲಾಖೆ ಮುಖ್ಯಸ್ಥ ವ್ಲಾಡಿಮೀರ್ ವೊರೋನ್‌ಕೋವ್ ಅವರು ಈ ಬಗ್ಗೆ ಭದ್ರತಾ ಸಮಿತಿಗೆ ಮಾಹಿತಿಯನ್ನು ನೀಡಿದ್ದು, “ಇರಾನ್ ಮತ್ತು...

Read More

ಚೀನಾದೊಂದಿಗಿನ 10 ಬಿಲಿಯನ್ ಡಾಲರ್ ಒಪ್ಪಂದ ಸ್ಥಗಿತಗೊಳಿಸಿದ ಸೌದಿಯ ಅರಮ್ಕೋ

ರಿಯಾದ್: ಸೌದಿ ಅರೇಬಿಯಾ‌ದ ತೈಲ ಕಂಪೆನಿ ಅರಮ್ಕೋ ಚೀನಾ ದೇಶದಲ್ಲಿ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿದ್ದ 10 ಬಿಲಿಯನ್ ಡಾಲರ್ ರೂ. ಗಳ ರಿಫಿಲ್ಲಿಂಗ್ ಮತ್ತು ಪೆಟ್ರೋಕೆಮಿಕಲ್ಸ್ ಸಂಕೀರ್ಣದ ಯೋಜನೆಯನ್ನು ರದ್ದು ಮಾಡಿದೆ. ಮಾರುಕಟ್ಟೆಯ ಅನಿಶ್ಚಿತತೆ‌ಯ ಪರಿಸ್ಥಿತಿಯಿಂದಾಗಿ ಚೀನಾದ ಈಶಾನ್ಯ ಪ್ರಾಂತ್ಯದ...

Read More

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮೋದಿ ವಿಡಿಯೋ ಬಳಸಿ ಟ್ರಂಪ್ ಪ್ರಚಾರ

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದು, ಈ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚಾರ ಕಾರ್ಯವನ್ನು ಆರಂಭ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಪಕ್ಷ ಪ್ರಚಾರಕ್ಕಾಗಿ ಕಿರು ವಿಡಿಯೋ ಒಂದನ್ನು ನಿರ್ಮಿಸಿದ್ದು, ಇದರಲ್ಲಿ ಕಳೆದ ಬಾರಿ ಅವರು ಭಾರತಕ್ಕೆ ಭೇಟಿ...

Read More

ಬ್ರಿಟನ್:‌ ಹರಾಜಿನಲ್ಲಿ 2.54 ಕೋಟಿ ರೂಪಾಯಿಗೆ ಮಾರಾಟವಾದ ಗಾಂಧೀಜಿ ಕನ್ನಡಕ

ಲಂಡನ್: ಮಹಾತ್ಮ ಗಾಂಧೀಜಿ ಅವರ ಚಿನ್ನಲೇಪಿತ ಕನ್ನಡಕವನ್ನು ಬ್ರಿಟನ್‌ನ ಹರಾಜು ಸಂಸ್ಥೆಯೊಂದು 2.54 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದೆ. ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್ ಸಂಸ್ಥೆಯು ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದು, “4 ವಾರಗಳ ಹಿಂದೆ ನಾವದನ್ನು ಕಂಡುಕೊಂಡಿದ್ದೆವು. ತಮ್ಮ ಚಿಕ್ಕಪ್ಪನಿಗೆ...

Read More

ದಾವೂದ್‌ ಇಬ್ರಾಹಿಂ ತನ್ನ ದೇಶದಲ್ಲಿ ಇರುವುದನ್ನು ಕೊನೆಗೂ ಒಪ್ಪಿಕೊಂಡ ಪಾಕಿಸ್ಥಾನ

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಡಾನ್‌ಗಳಲ್ಲಿ ಒಬ್ಬನಾದ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಪಾಕಿಸ್ಥಾನ ಸರ್ಕಾರ ಹೇಳಿದೆ. 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಇತರ ಭಯೋತ್ಪಾದಕರೊಂದಿಗೆ ಆರೋಪಿಯಾಗಿರುವ ಈ ಭೂಗತ ಉಗ್ರನಿಗೆ ತಾನು ಆಶ್ರಯ ನೀಡಿದ್ದೇನೆ ಎಂಬುದನ್ನು ಕೊನೆಗೂ ಹಲವು ವರ್ಷಗಳ...

Read More

ಭಾರತೀಯ ಶೈಲಿಯಲ್ಲಿ ಜರ್ಮನ್‌ ಚಾನ್ಸೆಲರ್‌ನ್ನು ಸ್ವಾಗತಿಸಿದ ಮ್ಯಾಕ್ರೋನ್: ವಿಡಿಯೋ ವೈರಲ್‌

ನವದೆಹಲಿ: ಕೊರೋನಾವೈರಸ್‌ ಮಹಾಮಾರಿ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳನ್ನು ನಡುಗಿಸಿ ಬಿಟ್ಟಿದೆ, ಜಾಗತಿಕ ನಾಯಕರು ಕೂಡ ಸಾಂಕ್ರಾಮಿಕದ ಕಾರಣದಿಂದಾಗಿ ಹೊಸ ರೂಢಿಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನೇಕ ವಿಶ್ವ ನಾಯಕರು ಹ್ಯಾಂಡ್‌ ಶೇಕ್‌, ಹಗ್ಗಿಂಗ್‌ ಅನ್ನು ಬಿಟ್ಟು...

Read More

ಬ್ರೆಝಿಲ್: ಅಂತಿಮ ಪರೀಕ್ಷೆಗೆ ಅನುಮೋದನೆ ಪಡೆದ ಕೋವಿಡ್ ಲಸಿಕೆ

ಬ್ರೆಸಿಲಿಯಾ: ಬ್ರೆಜಿಲ್‌ನ ಜಾನ್ಸನ್ ಆಂಡ್ ಜಾನ್ಸನ್ ಕಂಪೆನಿಯಿಂದ ಸಿದ್ಧವಾಗಿರುವ ಕೊರೋನಾ ಲಸಿಕೆ ಮೂರು ಹಂತಗಳ ಕ್ಲಿನಿಕಲ್ ಪ್ರಯೋಗಗಳನ್ನು ಮುಗಿಸಿದ್ದು, ಇದೀಗ ನಾಲ್ಕನೇ ಹಂತದ ಅಧ್ಯಯನಕ್ಕೆ ಅನುಮೋದನೆ ಪಡೆದುಕೊಂಡಿದೆ ಎಂದು ಅಲ್ಲಿನ ಆರೋಗ್ಯ ನಿಯಂತ್ರಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಔಷಧವನ್ನು ಸಂಸ್ಥೆ ಈಗಾಗಲೇ...

Read More

ಕೆನಡಾದ ನಿಯಾಗರಾ ಫಾಲ್ಸ್‌ನಲ್ಲಿ ನಾಳೆ ಹಾರಾಡಲಿದೆ ಭಾರತದ ತ್ರಿವರ್ಣ ಧ್ವಜ

  ಒಂಟಾರಿಯೊ: ಭಾರತ ತನ್ನ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿದೆ, ಈ ಸಂದರ್ಭದಲ್ಲಿ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಕೆನಡಾದ ಅಪ್ರತಿಮ ನಿಯಾಗರಾ ಜಲಪಾತದಲ್ಲಿ ಶನಿವಾರ ಮೊದಲ ಬಾರಿಗೆ ಹಾರಾಡಲಿದೆ. ಇಲ್ಲಿ ಧ್ವಜಾರೋಹಣ ಸಮಾರಂಭ ಆಗಸ್ಟ್ 15 ರ ಸಂಜೆ ನಡೆಯಲಿದೆ...

Read More

Recent News

Back To Top