News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಚೀನಾದಲ್ಲಿನ ವಿಶ್ವಸಂಸ್ಥೆಯ ರೆಸಿಡೆಂಟ್ ಕೊ-ಆರ್ಡಿನೇಟರ್ ಆಗಿ ಸಿದ್ಧಾರ್ಥ್ ಚಟರ್ಜಿ

ನವದೆಹಲಿ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಯುಎನ್ ನ ಹಿರಿಯ ಅಧಿಕಾರಿಯಾಗಿರುವ ಭಾರತದ ಸಿದ್ಧಾರ್ಥ್ ಚಟರ್ಜಿಯನ್ನು ಚೀನಾದಲ್ಲಿನ ವಿಶ್ವಸಂಸ್ಥೆಯ ರೆಸಿಡೆಂಟ್ ಕೊ-ಆರ್ಡಿನೇಟರ್ ಆಗಿ ನೇಮಕ ಮಾಡಿದ್ದಾರೆ. ರೆಸಿಡೆಂಟ್ ಕೊ-ಆರ್ಡಿನೇಟರ್ ಅಂದರೆ ರಾಷ್ಟ್ರ ಮಟ್ಟದಲ್ಲಿ ಯುಎನ್ ಪ್ರಧಾನ ಕಾರ್ಯದರ್ಶಿ ಅವರ...

Read More

ಭಾರತದ ಸೌರಶಕ್ತಿ ಸಾಧನೆಯನ್ನು ಕೊಂಡಾಡಿದ ಯುಕೆ ಪ್ರಧಾನಿ

ಲಂಡನ್: ಹವಾಮಾನ ವೈಪರೀತ್ಯದಿಂದ ಜಗತ್ತು ಎದುರಿಸುತ್ತಿರುವ ತುರ್ತು ಪರಿಸ್ಥಿತಿಯು ಕರೋನವೈರಸ್ ಸಾಂಕ್ರಾಮಿಕಗಿಂತಲೂ ಹೆಚ್ಚು ವಿನಾಶಕಾರಿ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಅಲ್ಲದೇ ಅವರು ಸೌರಶಕ್ತಿ ಕ್ಷೇತ್ರದಲ್ಲಿ ಭಾರತ ಮಾಡುತ್ತಿರುವ ಅದ್ಭುತ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಪ್ಯಾರಿಸ್ ಹವಾಮಾನ ಒಪ್ಪಂದದ ಐದನೇ...

Read More

ಅಮೆರಿಕ: ವೇಕ್ ಕೌಂಟಿ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಅವಕಾಶ

ವಾಷಿಂಗ್ಟನ್: ಇನ್ನು ಮುಂದೆ ಅಮೆರಿಕಾದ ಶಾಲೆಗಳಲ್ಲಿ‌ಯೂ ಕನ್ನಡ ಕಲಿಕೆಗೆ ಅವಕಾಶ ನೀಡಲಾಗಿದ್ದು, ವಿದೇಶಿ ಭಾಷೆಯಾಗಿ ಕನ್ನಡ ಕಲಿಯಬಹುದಾಗಿದೆ. ಉತ್ತರ ಕರೋಲಿನದ ವೇಕ್ ಕೌಂಟಿಯಲ್ಲಿ ಕನ್ನಡ ಭಾಷೆಯ ಕಲಿಕೆಗೆ ಶಾಲೆಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅಮೆರಿಕದ ಕನ್ನಡ ಅಕಾಡೆಮಿ ಮಾಹಿತಿ ನೀಡಿದೆ. ಅಕಾಡೆಮಿ...

Read More

ಇಸ್ಲಾಂ ಮೂಲಭೂತ‌ವಾದಕ್ಕೆ ನಿಯಂತ್ರಣ ಹೇರಲು ಕಾನೂನು ರೂಪಿಸಿದ ಫ್ರಾನ್ಸ್

ಪ್ಯಾರಿಸ್: ಇಸ್ಲಾಂ ಮೂಲಭೂತ‌ವಾದದ ಸಂಕಷ್ಟ‌ದಿಂದ ಹೊರಬರಲು ಫ್ರಾನ್ಸ್ ಕಠಿಣ ಕಾನೂನು ಜಾರಿ ಮಾಡಿದೆ. ಈ ನೂತನ ಕಾನೂನಿನನ್ವಯ ಮೂರು ವರ್ಷ ಮೇಲ್ಪಟ್ಟ ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳುಹಿಸಬೇಕು ಮತ್ತು ಮನೆ ಪಾಠದ ಆಯ್ಕೆ ಇರುವುದಿಲ್ಲ. ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಈ ಅವಕಾಶವನ್ನು...

Read More

ನಾಸಾದ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಮಿಷನ್‌ಗೆ ಭಾರತೀಯ ಮೂಲದ ವ್ಯಕ್ತಿ

ವಾಷಿಂಗ್ಟನ್: ಅಮೆರಿಕಾದ ನಾಸಾ ಆಯೋಜನೆಗೊಳಿಸಿರುವ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಮಿಷನ್‌ಗೆ ಭಾರತೀಯ ಮೂಲದ ಗಗನಯಾತ್ರಿ ಆಯ್ಕೆಯಾಗಿದ್ದಾರೆ. ರಾಜಾ ಜಾನ್ ವರ್ಪುತೂರ್ ಚಾರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾಸಾ ಟ್ವಿಟ್‌ ಮಾಡಿದೆ. ರಾಜಾ ಜಾನ್ ವರ್ಪುತೂರ್ ಚಾರಿ ಅವರು ಅಮೆರಿಕದ ವಾಯುಸೇನೆಯಲ್ಲಿ ಕರ್ನಲ್...

Read More

ಪಾಕಿಸ್ಥಾನ ಹಿಂದೂ, ಕ್ರಿಶ್ಚಿಯನ್ ಮಹಿಳೆಯರನ್ನು ಚೀನಾ ಪುರುಷರಿಗೆ ಮಾರಾಟ ಮಾಡುತ್ತಿದೆ: ಯುಎಸ್‌ ಅಧಿಕಾರಿ

ನವದೆಹಲಿ: ಪಾಕಿಸ್ಥಾನವು ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಚೀನಾಗೆ ಬಲವಂತವಾಗಿ  ಮಾರಾಟ ಮಾಡುತ್ತಿದೆ  ಎಂದು ಅಮೆರಿಕಾದ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಉನ್ನತ ಅಧಿಕಾರಿ ಸ್ಯಾಮ್ಯುಯೆಲ್ ಬ್ರೌನ್ಬ್ಯಾಕ್ ಆರೋಪಿಸಿದ್ದಾರೆ. ಚೀನಾದ ಪುರುಷರಿಗೆ ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಬಲವಂತವಾಗಿ ಮದುವೆ ಮಾಡಿಕೊಡಲಾಗುತ್ತಿದೆ ಎಂದಿದ್ದಾರೆ. “ಪಾಕಿಸ್ಥಾನದ ಧಾರ್ಮಿಕ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್...

Read More

ಅಮೆರಿಕಾದ ಕೋವಿಡ್-19‌ ಹೋರಾಟದ ನೇತೃತ್ವ ವಹಿಸಲಿದ್ದಾರೆ ವಿವೇಕ್‌ ಮೂರ್ತಿ

ವಾಷಿಂಗ್ಟನ್: ಕೋವಿಡ್-‌19 ವಿರುದ್ಧದ ಹೋರಾಟದಲ್ಲಿ ಸಹಾಯ ಪಡೆಯುವ ಸಲುವಾಗಿ ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಅವರು ಇಬ್ಬರು ಮಾಜಿ ಅಧ್ಯಕ್ಷ ಒಬಾಮಾ ಆಡಳಿತ ಇಬ್ಬರು ಅಧಿಕಾರಿಗಳನ್ನು ಮಹತ್ವದ ಪಾತ್ರಗಳಿಗಾಗಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಜೆಫ್ ಝೆಯೆಂಟ್ಸ್ ಅವರನ್ನು ಶ್ವೇತ ಭವನದ...

Read More

ಭಾರತೀಯ ಮೂಲದ 15 ವರ್ಷದ ಗೀತಾಂಜಲಿ ರಾವ್‌ ಟೈಮ್‌ ʼಕಿಡ್‌ ಆಫ್‌ ದಿ ಇಯರ್‌ʼ

  ನ್ಯೂಯಾರ್ಕ್: ಟೈಮ್ ನಿಯತಕಾಲಿಕೆಯ ಮೊಟ್ಟಮೊದಲ ‘ಕಿಡ್‌ ಆಫ್‌ ದಿ ಇಯರ್’ ಆಗಿ 15 ವರ್ಷದ ಭಾರತೀಯ-ಅಮೇರಿಕನ್ ಗೀತಾಂಜಲಿ ರಾವ್ ಹೊರಹೊಮ್ಮಿದ್ದಾಳೆ. ಕೊಲೊರಾಡೋ ಮೂಲದ ಗೀತಾಂಜಲಿ ರಾವ್ ವಿಜ್ಞಾನಿ ಮತ್ತು ಸಂಶೋಧಕಿಯಾಗಿ ಖ್ಯಾತಿ ಪಡೆದಿದ್ದಾರೆ. ಕುಡಿಯುವ ನೀರಿನಲ್ಲಿ ಸೀಸವನ್ನು ಗುರುತಿಸಬಲ್ಲ ಸಾಧನ ಅವಳ...

Read More

Pfizer-BioNTech ಕೋವಿಡ್‌ ಲಸಿಕೆಯನ್ನು ಮುಂದಿನ ವಾರದಿಂದಲೇ ಜನರಿಗೆ ನೀಡಲಿದೆ ಯುಕೆ

ಲಂಡನ್: Pfizer-BioNTech ಕೋವಿಡ್ -19 ಲಸಿಕೆ ಬಳಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ರಾಷ್ಟ್ರವಾಗಿ ಬ್ರಿಟನ್ ಹೊರಹೊಮ್ಮಿದೆ, ಮುಂದಿನ ವಾರದ ಆರಂಭದಿಂದ ಇದನ್ನು ಅಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎನ್ನಲಾಗಿದೆ. ಸುಮಾರು 1.5 ದಶಲಕ್ಷ ಜನರನ್ನು ಕೊಂದಿರುವ ಜಾಗತಿಕ ಸಾಂಕ್ರಾಮಿಕದ ನಡುವೆ ಈ ಲಸಿಕೆ...

Read More

ಪಾಕ್‌ ಸೇರಿದಂತೆ 13 ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ನಿಷೇಧಿಸಿದ ಯುಎಇ

  ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪಾಕಿಸ್ಥಾನ, ಅಫ್ಘಾನಿಸ್ಥಾನ, ಇರಾನ್, ಟರ್ಕಿ, ಸಿರಿಯಾ ಮತ್ತು ಸೊಮಾಲಿಯಾ ಸೇರಿದಂತೆ 13 ಹೆಚ್ಚಾಗಿ ಮುಸ್ಲಿಂ ಬಹುಸಂಖ್ಯಾತ ದೇಶಗಳ ನಾಗರಿಕರಿಗೆ ಹೊಸ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿದೆ. ಮುಂದಿನ ಸೂಚನೆ ಬರುವವರೆಗೂ ಹೊಸ ಉದ್ಯೋಗ ಮತ್ತು ವಿಸಿಟ್...

Read More

Recent News

Back To Top