Date : Wednesday, 25-11-2020
ನವದೆಹಲಿ: ನ್ಯೂಜಿಲೆಂಡ್‌ನ ಸಂಸತ್ ಸದಸ್ಯರಾಗಿ ಆಯ್ಕೆಯಾದ ಭಾರತೀಯ ಮೂಲದ ಡಾ.ಗೌರವ್ ಶರ್ಮಾ ಅವರು ಬುಧವಾರ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ಸೃಷ್ಟಿಸಿದ್ದಾರೆ. 33 ವರ್ಷದ ಡಾ. ಗೌರವ್ ಶರ್ಮಾ ಮೂಲತಃ ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯವರಾಗಿದ್ದು, ಹ್ಯಾಮಿಲ್ಟನ್ ವೆಸ್ಟ್ ಲೇಬರ್ ಪಕ್ಷದ...
Date : Tuesday, 24-11-2020
ನ್ಯೂಯಾರ್ಕ್: ಕೋವಿಡ್ -19ರ ಅವಧಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಸಮುದಾಯ ಸೇವೆಗಾಗಿ ಸತತ ಪರಿಶ್ರಮ ನಡೆಸಿದ್ದಕ್ಕಾಗಿ, ʼಸೇವಾ ಇಂಟರ್‌ನ್ಯಾಷನಲ್ʼ ಭಾರತೀಯ-ಅಮೇರಿಕನ್ ಲಾಭರಹಿತ ಸಂಸ್ಥೆಗೆ ನ್ಯೂಯಾರ್ಕ್ ಲೈಫ್ ಫೌಂಡೇಶನ್‌ನಿಂದ 50,000 ಯುಎಸ್ ಡಾಲರ್ ಲವ್ ಟೇಕ್ಸ್ ಆಕ್ಷನ್ ಪ್ರಶಸ್ತಿಯನ್ನು ನೀಡಲಾಗಿದೆ. ಟೆಕ್ಸಾಸ್‌ನ ಹ್ಯಾರಿಸ್ ಕೌಂಟಿಯಲ್ಲಿನ ಬಡ ಸಮುದಾಯಕ್ಕೆ...
Date : Saturday, 21-11-2020
ಇಸ್ಲಾಮಾಬಾದ್: 1,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾದ ಹಿಂದೂ ದೇವಾಲಯವನ್ನು ಪಾಕಿಸ್ಥಾನ ಮತ್ತು ಇಟಾಲಿಯನ್ ಪುರಾತತ್ವ ತಜ್ಞರು ವಾಯುವ್ಯ ಪಾಕಿಸ್ಥಾನದ ಸ್ವಾತ್ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ. ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ಪುರಾತನ ದೇಗುಲ ಪತ್ತೆಯಾಗಿದೆ. ಗುರುವಾರ ಈ...
Date : Saturday, 21-11-2020
ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೊ ಬೈಡನ್ ಅವರು ತಮ್ಮ ಪತ್ನಿ ಅಮೆರಿಕದ ಮೊದಲ ಮಹಿಳೆಯಾಗಲಿರುವ ಜಿಲ್ಲ್ ಬೈಡನ್ ಅವರ ಯೋಜನಾ ನಿರ್ದೇಶಕಿಯಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರನ್ನು ನೇಮಕ ಮಾಡಿದ್ದಾರೆ. ಈ ಮೊದಲು ಜಿಲ್ಲ್ ಬೈಡನ್ ಅವರ ಹಿರಿಯ ಸಲಹೆಗಾರ್ತಿಯಾಗಿಯೂ...
Date : Friday, 20-11-2020
ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಡಾ. ಖಾವ್ಲಾ ಅಲ್ ರೋಮೈತಿ ಎಂಬ ಮಹಿಳೆ 3 ದಿನ 14 ಗಂಟೆ 46 ನಿಮಿಷ 48 ಸೆಕೆಂಡುಗಳ ಅವಧಿಯಲ್ಲಿ ಎಲ್ಲಾ 7 ಖಂಡಗಳಿಗೆ ಅತೀ ವೇಗವಾಗಿ ಪ್ರಯಾಣಿಸಿದ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಗಿನ್ನೆಸ್ ವರ್ಲ್ಡ್...
Date : Thursday, 19-11-2020
ಇಸ್ಲಾಮಾಬಾದ್: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ ಎರಡು ಭಯೋತ್ಪಾದನೆ ಪ್ರಕರಣಗಳಲ್ಲಿ ಪಾಕಿಸ್ಥಾನದ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಭಯೋತ್ಪಾದಕ ಗುಂಪು ಲಷ್ಕರ್-ಎ-ತೋಯ್ಬಾ (ಎಲ್‌ಇಟಿ)ದ ಅಂಗ...
Date : Wednesday, 18-11-2020
ಲಂಡನ್: ಯುಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್ ಕ್ಯಾಂಟೀನ್‌ಗಳಲ್ಲಿ ಗೋಮಾಂಸ ಮತ್ತು ಕುರಿಮಾಂಸವನ್ನು ನಿಷೇಧಿಸುವ ಪರವಾಗಿ ಮತ ಚಲಾಯಿಸಿದ್ದಾರೆ. ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಭಾಯಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸ್ಟುಡೆಂಟ್ಸ್ ಕೌನ್ಸಿಲ್‌ನಲ್ಲಿ ವಿದ್ಯಾರ್ಥಿ ಸಂಘವು ಮೂರನೇ ಎರಡರಷ್ಟು ಬಹುಮತದಿಂದ ಈ ನಿರ್ಣಯವನ್ನು...
Date : Tuesday, 17-11-2020
ವಾಷಿಂಗ್ಟನ್: ಬಾಲ್ಯದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕೇಳುತ್ತಾ ಬೆಳೆದೆ, ಹೀಗಾಗಿ ನನ್ನ ಜೀವನದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನವಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಇಂಡೋನೇಷಿಯಾದಲ್ಲಿ ಬಾಲ್ಯವನ್ನು ಕಳೆದ ಅವರು, ಅಲ್ಲಿ ಹಿಂದೂ ಗ್ರಂಥಗಳಾದ...
Date : Saturday, 14-11-2020
ವಾಷಿಂಗ್ಟನ್: ದೀಪಾವಳಿಯ ಸಂಭ್ರಮ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಮನೆಮಾಡಿದೆ. ಅಮೆರಿಕದ ಐಕಾನಿಕ್ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೇಸರಿ ಲೈಟಿಂಗ್ ಜಗಮಗಿಸಿದೆ. ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್ ಪ್ರದೇಶಗಳನ್ನು ಒಳಗೊಂಡ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ಮತ್ತು ಎಂಪೈರ್...
Date : Friday, 13-11-2020
ಮಾಲಿ: ಫ್ರೆಂಚ್ ಪಡೆಗಳು ಮತ್ತು ಮಿಲಿಟರಿ ಹೆಲಿಕಾಪ್ಟರ್‌ಗಳು ಮಾಲಿಯಲ್ಲಿ ಅಲ್-ಖೈದಾದೊಂದಿಗೆ ಸಂಬಂಧ ಹೊಂದಿದ್ದ ಜಿಹಾದಿ ಕಮಾಂಡರ್ ಮತ್ತು ಇತರ ನಾಲ್ವರನ್ನು ಕೊಂದು ಹಾಕಿವೆ ಎಂದು ಫ್ರೆಂಚ್ ಮಿಲಿಟರಿ ಶುಕ್ರವಾರ ಪ್ರಕಟಿಸಿದೆ. ಯುಎನ್ ನಿರ್ಬಂಧಗಳ ಪಟ್ಟಿಯಲ್ಲಿದ್ದ ಮತ್ತು ದೇಶದಲ್ಲಿನ ಮಾಲಿಯನ್ ಮತ್ತು ಅಂತರರಾಷ್ಟ್ರೀಯ ಪಡೆಗಳ...