News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜೋ ಬೈಡನ್‌, ಕಮಲಾ ಹ್ಯಾರಿಸ್‌ ಗೆಲುವನ್ನು ಪ್ರಮಾಣೀಕರಿಸಿದ ಅಮೆರಿಕ ಕಾಂಗ್ರೆಸ್

ವಾಷಿಂಗ್ಟನ್: ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಅಮೆರಿಕಾ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅವರ ಗೆಲುವನ್ನು ಯುಎಸ್ ಕಾಂಗ್ರೆಸ್ ಗುರುವಾರ ಔಪಚಾರಿಕವಾಗಿ ಪ್ರಮಾಣೀಕರಿಸಿದೆ, ಅಮೆರಿಕ ಕ್ಯಾಪಿಟಲ್ ಮೇಲೆ ದಾಳಿ ನಡೆಸಿ ಅಶಾಂತಿ ಸೃಷ್ಟಿಸಿದ್ದ ಡೊನಾಲ್ಡ್ ಟ್ರಂಪ್‌ ಬೆಂಬಲಿಗರಿಗೆ ಇದು ದೊಡ್ಡ...

Read More

ಟ್ರಂಪ್‌ ಬೆಂಬಲಿಗರ ದುರ್ವತನೆಗೆ ವಿಶ್ವ ನಾಯಕರ ಖಂಡನೆ

ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ವಾಷಿಂಗ್ಟನ್‌ನಲ್ಲಿ ಯುಎಸ್ ಕ್ಯಾಪಿಟಲ್ ಮೇಲೆ ನಡೆಸಿದ ದಾಳಿ ಬಗ್ಗೆ ವಿಶ್ವ ನಾಯಕರು ಮತ್ತು ಸರ್ಕಾರಗಳು ಬುಧವಾರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿವೆ. ಘಟನೆಯನ್ನು ಖಂಡಿಸಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು, “ಯು.ಎಸ್ ಕಾಂಗ್ರೆಸ್ಸಿನಲ್ಲಿನ ನಾಚಿಕೆಗೇಡಿನ...

Read More

ಕೊರೋನಾ ಮೂಲ ಪತ್ತೆಗೆ ಅನುಮತಿಸಲು ವಿಳಂಬ: ಚೀನಾ ವಿರುದ್ಧ WHO ಆಕ್ರೋಶ

  ಜಿನೆವಾ: ಕೋವಿಡ್ -19 ವೈರಸ್ ಮೂಲದ ಬಗ್ಗೆ ತಿಳಿಯಲು ತಜ್ಞರ ತಂಡಕ್ಕೆ ಪ್ರವೇಶವನ್ನು ವಿಳಂಬ ಮಾಡುತ್ತಿರುವ ಚೀನಾದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಚೀನಾ ಅಧಿಕಾರಿಗಳು ಚೀನಾಕ್ಕೆ ಆಗಮಿಸಲು ಅಗತ್ಯವಾದ ಅನುಮತಿಗಳನ್ನು ಇನ್ನೂ...

Read More

ಭಾರತದ ಸೋಮನಾಥ ದೇಗುಲ ಧ್ವಂಸ ಮಾಡುತ್ತೇನೆ ಎಂದಿದ್ದ ಪಾಕ್‌ ಸಚಿವ

ನವದೆಹಲಿ: ಪಾಕಿಸ್ಥಾನದಲ್ಲಿ ಹಿಂದೂ ದೇವಾಲಯಗಳನ್ನು ನಾಶಪಡಿಸುವ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕಿರುಕುಳ ನೀಡುವ ಪ್ರಕರಣಗಳು ದಿನೇ‌ ದಿನೇ ಹೆಚ್ಚುತ್ತಿವೆ. ಆದರೂ ಅಲ್ಲಿನ ಸರ್ಕಾರಕ್ಕೆ ಈ ಬಗ್ಗೆ‌ ಯಾವುದೇ ಕಾಳಜಿಯಿಲ್ಲ. ಅಲ್ಲಿನ ಸಚಿವರು ಗಳೇ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಪಾಕಿಸ್ಥಾನದ...

Read More

ಪಾಕಿಸ್ಥಾನದಲ್ಲಿ ಹಿಂದೂ ದೇಗುಲಕ್ಕೆ ಬೆಂಕಿ ಹಚ್ಚಿ ಧ್ವಂಸ ಮಾಡಿದ ಮತಾಂಧರು

ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಎಲ್ಲೆ ಮೀರಿದೆ. ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಉದ್ರಿಕ್ತ ಜನರ ಗುಂಪು ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವೊಂದನ್ನು ನಾಶಪಡಿಸಿ ಬೆಂಕಿ ಹಚ್ಚಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

Read More

ಯುಎಸ್‌ನ ನ್ಯಾಷನಲ್‌ ಎಕನಾಮಿಕ್‌ ಕೌನ್ಸಿಲ್ ಉಪ ನಿರ್ದೇಶಕರಾಗಿ ಭರತ್ ರಾಮಮೂರ್ತಿ

ವಾಷಿಂಗ್ಟನ್‌:  ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್ ಅವರು ಸೋಮವಾರ ಭಾರತೀಯ ಅಮೆರಿಕನ್ ಆಗಿರುವ ಭರತ್ ರಾಮಮೂರ್ತಿಯನ್ನು ನ್ಯಾಷನಲ್‌ ಎಕನಾಮಿಕ್‌ ಕೌನ್ಸಿಲ್ ಉಪ ನಿರ್ದೇಶಕರಾಗಿ ನೇಮಕ ಮಾಡಿದ್ದಾರೆ. ಇದು ಅಮೆರಿಕ ಮತ್ತು ಜಾಗತಿಕ ಆರ್ಥಿಕ ನೀತಿ ನಿರೂಪಣೆಯ ಕುರಿತು ಅಧ್ಯಕ್ಷರಿಗೆ ಶ್ವೇತಭವನದ ಸಲಹಾ ಸಂಸ್ಥೆಯಾಗಿದೆ....

Read More

ಪಾಕ್ ಸರ್ಕಾರದ ವಿರುದ್ಧ ಸಮರ ಸಾರಿದ್ದ ಕರಿಮಾ ಬಲೂಚ್ ಕೆನಡಾದಲ್ಲಿ ಶವವಾಗಿ ಪತ್ತೆ

ಟೊರೆಂಟೋ: ಪಾಕಿಸ್ಥಾನ ಸರ್ಕಾರದ ವಿರುದ್ಧ ಸಮರ ಸಾರಿದ್ದ ಬಲೂಚ್ ಕಾರ್ಯಕರ್ತೆ ಕರಿಮಾ ಬಲೂಚ್ ಕೆನಡಾದ ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಬಲೂಚಿಸ್ಥಾನ್ ಪೋಸ್ಟ್ ವರದಿ ಮಾಡಿದೆ. ಆಕೆ 2016 ರಲ್ಲಿ ಪಾಕಿಸ್ಥಾನದಿಂದ ಪರಾರಿಯಾಗಿ ನಂತರ ನಿರಾಶ್ರಿತರಾಗಿ ಕೆನಡಾದಲ್ಲಿ ವಾಸಿಸುತ್ತಿದ್ದರು. ಕರಿಮಾ ಬಲೂಚ್ ಅವರು ಪಾಕಿಸ್ಥಾನ...

Read More

ಕುವೈಟ್‌ನಲ್ಲಿ ಭಾರತೀಯ ಪ್ರವಾಸಿ ಪರಿಷತ್ ವತಿಯಿಂದ ರಕ್ತದಾನ ಶಿಬಿರ

ಕುವೈಟ್‌ : ಕೊರೋನಾ ಮಹಾಮಾರಿಯಿಂದ ತತ್ತರಿಸುತ್ತಿರುವ ಮಾನವ ಕುಲಕ್ಕೆ ಏನಾದರೂ ಉಳಿತು ಮಾಡಬೇಕೆಂಬ ಉದ್ದೇಶದಿಂದ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕ ಹಾಗೂ ಬ್ಲಡ್ ಡೋನರ್ ಕೇರಳ (ಕುವೈಟ್) ಇವರ ಸಂಯೋಜನೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಕುವೈಟ್­ನಲ್ಲಿ ನೆಲೆಸಿರುವ...

Read More

ಯುಎಸ್ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತೀಯ-ಅಮೇರಿಕನ್ ವೇದಾಂತ್ ಪಟೇಲ್

  ವಾಷಿಂಗ್ಟನ್: ಶ್ವೇತಭವನದ ಸಂವಹನ ಮತ್ತು ಪತ್ರಿಕಾ ಸಿಬ್ಬಂದಿಯ ಹೆಚ್ಚುವರಿ ಸದಸ್ಯರನ್ನು ಅಮೆರಿಕಾದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಘೋಷಿಸಿದ್ದಾರೆ. ಭಾರತೀಯ-ಅಮೇರಿಕನ್ ವೇದಾಂತ್ ಪಟೇಲ್ ಅವರನ್ನು ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಪಟೇಲ್ ಪ್ರಸ್ತುತ ಬೈಡನ್ ಅವರ ಹಿರಿಯ ವಕ್ತಾರರಾಗಿದ್ದಾರೆ...

Read More

ಚೀನಾದಲ್ಲಿನ ವಿಶ್ವಸಂಸ್ಥೆಯ ರೆಸಿಡೆಂಟ್ ಕೊ-ಆರ್ಡಿನೇಟರ್ ಆಗಿ ಸಿದ್ಧಾರ್ಥ್ ಚಟರ್ಜಿ

ನವದೆಹಲಿ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಯುಎನ್ ನ ಹಿರಿಯ ಅಧಿಕಾರಿಯಾಗಿರುವ ಭಾರತದ ಸಿದ್ಧಾರ್ಥ್ ಚಟರ್ಜಿಯನ್ನು ಚೀನಾದಲ್ಲಿನ ವಿಶ್ವಸಂಸ್ಥೆಯ ರೆಸಿಡೆಂಟ್ ಕೊ-ಆರ್ಡಿನೇಟರ್ ಆಗಿ ನೇಮಕ ಮಾಡಿದ್ದಾರೆ. ರೆಸಿಡೆಂಟ್ ಕೊ-ಆರ್ಡಿನೇಟರ್ ಅಂದರೆ ರಾಷ್ಟ್ರ ಮಟ್ಟದಲ್ಲಿ ಯುಎನ್ ಪ್ರಧಾನ ಕಾರ್ಯದರ್ಶಿ ಅವರ...

Read More

Recent News

Back To Top