News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ಭಾಗವಹಿಸಲು ತಜಕಿಸ್ಥಾನಕ್ಕೆ ರಾಜನಾಥ್ ಸಿಂಗ್

ನವದೆಹಲಿ: ತಜಕಿಸ್ಥಾನದ‌ಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಚಿವ ರಾಜನಾಥ್ ಸಿಂಗ್ ಅವರು ಇಂದು ತಜಕಿಸ್ಥಾನಕ್ಕೆ ಪ್ರವಾಸ ತೆರಳಲಿದ್ದಾರೆ. ತಜಕಿಸ್ಥಾನದ ರಾಜಧಾನಿ ದುಶಾಂಬೆಯಲ್ಲಿ ಬುಧವಾರ ಈ ಸಭೆ ನಡೆಯಲಿದೆ. ಈ ಸಭೆಯ ಬಳಿಕ ರಾಜನಾಥ್ ಅವರು...

Read More

ವರ್ಲ್ಡ್ ಕೆಡೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ

ಹಂಗೇರಿ: ಬುಡಾಫೆಸ್ಟ್‌ನಲ್ಲಿ ವರ್ಲ್ಡ್ ಕೆಡೆಟ್ ಚಾಂಪಿಯನ್‌ಶಿಪ್­ನಲ್ಲಿ ಭಾಗವಹಿಸಿ, ಪದಕ ಗೆದ್ದು ದೇಶದ ಹಿರಿಮೆಯನ್ನು ಹೆಚ್ಚಿಸಿದ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಬುಡಾಫೆಸ್ಟ್‌ನಲ್ಲಿ ನಡೆದ ವರ್ಲ್ಡ್ ಕೆಡೆಟ್ ಚಾಂಪಿಯನ್‌ಶಿಪ್­ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಳುಗಳು, ಐದು ಚಿನ್ನದ ಪದಕಗಳನ್ನೊಳಗೊಂಡಂತೆ ಒಟ್ಟು 13 ಪದಕಗಳನ್ನು...

Read More

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದ ತೆಲಂಗಾಣ‌ದ ರಾಮಪ್ಪ ದೇಗುಲ

ಹೈದರಾಬಾದ್: ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ತೆಲಂಗಾಣದ ಐತಿಹಾಸಿಕ ರಾಮಪ್ಪ ದೇವಸ್ಥಾನ ಗುರುತಿಸಲ್ಪಟ್ಟಿದೆ. ಅತ್ಯುತ್ತಮ ಶಿಲ್ಪಕಲೆ‌ಗಳಿಗಾಗಿ ವಿಶ್ವ ಮನ್ನಣೆ ಗಳಿಸಿರುವ ಈ ದೇಗುಲವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಗುರುತಿಸಿ‌ದೆ. ಚೀನಾದಲ್ಲಿ ನಡೆದ ವಿಶ್ವ ಪರಂಪರಾ ಸಮಿತಿಯ ಸಭೆಯಲ್ಲಿ...

Read More

ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಬಂಗಾರಕ್ಕೆ ಮತ್ತಿಟ್ಟ ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್

ಹಂಗೇರಿ: ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಜೇತರಾಗಿ, ಬಂಗಾರದ ಪದಕ ಪಡೆಯುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಬುಡಾಫೆಸ್ಟ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್...

Read More

ಡೆಲ್ಟಾ ಸೋಂಕು: ಇಂಡೋನೇಷ್ಯಾ‌ಗೆ ಭಾರತದಿಂದ ವೈದ್ಯಕೀಯ ನೆರವು

ನವದೆಹಲಿ: ಕೊರೋನಾ ಸಂಕಷ್ಟದ ಅವಧಿಯಲ್ಲಿ ಹಲವು ನೆರೆಯ ರಾಷ್ಟ್ರಗಳಿಗೆ ಭಾರತ ನೆರವಿನ ಹಸ್ತ ಚಾಚಿತ್ತು. ಈ ‌ಸಹಕಾರ ಮನೋಭಾವವನ್ನು ಮುಂದುವರೆಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಡೋನೇಷ್ಯಾ‌ಗೂ ವೈದ್ಯಕೀಯ ನೆರವನ್ನು ಒದಗಿಸಿದೆ. ಭಾರತೀಯ ನೌಕಾಪಡೆ ಶನಿವಾರ ನೌಕೆಗಳ ಮೂಲಕ 300...

Read More

ಈ ಪದಕ ದೇಶಕ್ಕೆ ಸಮರ್ಪಣೆ : ಮೀರಾಬಾಯ್ ಚಾನು

ಟೊಕಿಯೋ: ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟ ವೈಟ್‌ಲಿಫ್ಟರ್ ಮೀರಾಬಾಯ್ ಚಾನು ಅವರು ತಮ್ಮ ಈ ಸಾಧನೆಯನ್ನು ದೇಶಕ್ಕೆ ಸಮರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಚಾನು, ನನ್ನ ಕನಸು ನನಸಾಗಿದೆ. ಈ ಬೆಳ್ಳಿ ಪದಕವನ್ನು ನನ್ನ ದೇಶಕ್ಕೆ...

Read More

ಟೊಕಿಯೋ ಒಲಿಂಪಿಕ್ಸ್‌ಗೆ ಅಮೂಲ್‌ನಿಂದ ವಿಶೇಷ ಡೂಡಲ್

ನವದೆಹಲಿ: 2020 ರ ಟೊಕಿಯೋ ಒಲಿಂಪಿಕ್ಸ್ ಜಪಾನ್‌ನಲ್ಲಿ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಡೈರಿ ದೈತ್ಯ ಅಮೂಲ್ ವಿಶೇಷ ಡೂಡಲ್ ಜೊತೆಗೆ ಕ್ರೀಡಾಕೂಟಕ್ಕೆ ಶುಭ ಹಾರೈಸಿದೆ. ಜಲ್ಪಾನ್ ಇನ್ ಜಪಾನ್ (Jalpaan in Japan) ಎಂಬ ಶಿರ್ಷಿಕೆ ನೀಡಿ ಗೆಟ್ ಫಾಸ್ಟರ್, ಹೆಲ್ದಿಯರ್,...

Read More

ಬಾಂಗ್ಲಾದೇಶ‌ಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ ಆಮ್ಲಜನಕ ಒದಗಿಸಲಿದೆ ಭಾರತ

ನವದೆಹಲಿ: ಕೊರೋನಾ ಸೋಂಕಿತರ ಚಿಕಿತ್ಸೆ‌ಗೆ ಸಂಬಂಧಿಸಿದಂತೆ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ 200 ಟನ್ ಆಮ್ಲಜನಕ‌ವನ್ನು ನೆರೆಯ ಬಾಂಗ್ಲಾದೇಶ‌ಕ್ಕೆ ತಲುಪಿಸಲು ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ. ಕೊರೋನಾ ಸಂದರ್ಭದಲ್ಲಿ ಪರಸ್ಪರ ಸಹಕಾರ. ಮನೋಭಾವ‌ದಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ಮೋದಿ ಸರ್ಕಾರ, ಇದೀಗ ಬಾಂಗ್ಲಾ...

Read More

ಭಾರತದ ಬೆಳ್ಳಿ ಬೆಡಗಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಅಭಿನಂದನೆ

ನವದೆಹಲಿ: ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ದೇಶದ ಬೆಳ್ಳಿ ಬೆಡಗಿ ಮೀರಾಬಾಯ್ ಚಾನು ಅವರ ಸಾಧನೆಯನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ. ತಮ್ಮ ಅದ್ಭುತ ಪ್ರದರ್ಶನ‌ದಿಂದ ಭಾರತಕ್ಕೆ ಉಲ್ಲಾಸವಾಗಿದೆ. ಭವ್ಯ ಕ್ರೀಡಾಕೂಟಕ್ಕೆ ಹರ್ಷದಾಯಕ ಆರಂಭವನ್ನು ನೀಡಿದ್ದೀರಿ ಎಂದು...

Read More

ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ : ಬೆಳ್ಳಿ ಪದಕ ಗೆದ್ದ ಮೀರಾಬಾಯ್ ಚಾನು

ಟೊಕಿಯೋ: ಏಸ್ ಇಂಡಿಯನ್ ವೈಟ್ ಲಿಫ್ಟರ್ ಮೀರಾಬಾಯ್ ಚಾನು ಅವರು 2020 ಟೊಕಿಯೋ ಒಲಿಂಪಿಕ್ಸ್‌ನಲ್ಲಿ ವೈಟ್‌ಲಿಫ್ಟಿಂಗ್ (49 ಕೆ ಜಿ) ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದು, ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ....

Read More

Recent News

Back To Top