Date : Friday, 30-07-2021
ಟೊಕಿಯೋ: ಭಾರತೀಯ ಬ್ಯಾಡ್ಮಿಂಟನ್ ಪಟು ಪಿ. ವಿ. ಸಿಂಧು ಅವರು ಒಲಿಂಪಿಕ್ಸ್ 2020 ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಾಗುಚಿ ಅವರನ್ನು ಪರಾಜಯಗೊಳಿಸಿದ ಸಿಂಧು, ಆ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ...
Date : Friday, 30-07-2021
ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ದೇಶಕ್ಕೆ ಪ್ರಯಾಣ ನಿರ್ಬಂಧ ಹೇರಿದ್ದ ಹಲವು ದೇಶಗಳು ಇದೀಗ ತಮ್ಮ ನಿರ್ಬಂಧ ಸಡಿಲಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಮೆರಿಕ, ಇಂಗ್ಲೆಂಡ್, ಕೆನಡಾ, ಐರ್ಲೆಂಡ್, ಜರ್ಮನಿಗಳು ಕೊರೋನಾ ಸಂಬಂಧಿಸಿದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಹೇರಲಾಗಿದ್ದ...
Date : Thursday, 29-07-2021
ಸಿಡ್ನಿ: ಆಸ್ಟ್ರೇಲಿಯಾಗೆ ಕಳ್ಳತನದ ಮೂಲಕ ಅಕ್ರಮವಾಗಿ ರಫ್ತಾಗಿದ್ದ 14 ಕಲಾಕೃತಿಗಳನ್ನು ಭಾರತಕ್ಕೆ ಮತ್ತೆ ಹಿಂದಿರುಗಿಸಲಿರುವುದಾಗಿ ನ್ಯಾಷನಲ್ ಗ್ಯಾಲರಿ ತಿಳಿಸಿದೆ. ಈ ಕಲಾಕೃತಿಗಳನ್ನು ಕ್ಯಾನ್‌ಬೆರಾ ಗ್ಯಾಲರಿಯು ಗುರುತಿಸಿದೆ. ಇದರಲ್ಲಿ ಶಿಲ್ಪಗಳು, ಛಾಯಾಚಿತ್ರಎಳು ಸ್ಕ್ರಾಲ್‌ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಇವುಗಳಲ್ಲಿ 12 ನೇ...
Date : Thursday, 29-07-2021
ನವದೆಹಲಿ: ಭಯೋತ್ಪಾದನೆ ಎಂಬುದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಂಗ ತರುತ್ತದೆ. ಆದ್ದರಿಂದ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ಸೂಚಿಸುವುದು ಮಾನವೀಯತೆಯ ವಿರುದ್ಧದ ಅಪರಾಧವೇ ಆಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಅವರು ದುಶಾಂಭೆಯಲ್ಲಿ ಶಾಂಘೈ ಸಹಕಾರ...
Date : Thursday, 29-07-2021
ನಾಗಾಲ್ಯಾಂಡ್: ದೇಶದ ಈಶಾನ್ಯ ಭಾಗದಿಂದ ರಫ್ತಿಗೆ ಉತ್ತೇಜನ ನೀಡುವುದಕ್ಕೆ ಪೂರಕವಾಗುವಂತೆ ನಾಗಾಲ್ಯಾಂಡ್ ಕಿಂಗ್ ಎಂದೇ ಕರೆಯಲ್ಪಡುವ ‘ರಾಜಾ ಮಿರ್ಚಾ’ ಮೆಣಸಿನಕಾಯಿಯನ್ನು ಗುವಾಹಟಿಯ ಮೂಲಕ ಲಂಡನ್‌ಗೆ ಕಳುಹಿಸಲಾಗಿದೆ. ಸ್ಕೋವಿಲ್ಲೆ ಹೀಟ್ ಯೂನಿಟ್‌ಗಳ ಆಧಾರದ ಮೇಲೆ ಈ ಮೆಣಸಿನಕಾಯಿಯನ್ನು ವಿಶ್ವದ ಅತೀ ಹೆಚ್ಚು ಖಾರವಾದ...
Date : Thursday, 29-07-2021
ನವದೆಹಲಿ: ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಅವರು ಭಾಜನರಾಗಿದ್ದಾರೆ. ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಖಾತೆ ಪ್ರಸ್ತುತ 70 ಮಿಲಿಯನ್ (7 ಕೋಟಿ) ಹಿಂಬಾಲಕರನ್ನು ಹೊಂದಿದೆ. ಆ ಮೂಲಕ...
Date : Thursday, 29-07-2021
ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು, ಭಾರತದ ಕೊರೋನಾ ಲಸಿಕಾ ಅಭಿಯಾನಕ್ಕೆ 186 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಭಾರತಕ್ಕೆ ಆಗಮಿಸಿರುವ ಅವರು, ಭಾರತೀಯ...
Date : Tuesday, 27-07-2021
ರಷ್ಯಾ: ಕೊರೋನಾ ಲಸಿಕೆಗಳಾದ ಆಸ್ಟ್ರೆಜೆನೆಕಾ ಮತ್ತು ಸ್ಪುಟ್ನಿಕ್ ಲಸಿಕೆಗಳನ್ನು ಸಂಯೋಜಿಸಿ ಬಳಸುವ ಫಿಸಿಕಲ್ ಟ್ರಯಲ್ ಪ್ರಯೋಗಗಳ ಪ್ರಮಾಣವನ್ನು ಹೆಚ್ಚಿಸಲು ರಷ್ಯಾದ ಆರೋಗ್ಯ ಸಚಿವಾಲಯ ಮುಂದಾಗಿದೆ. ರಷ್ಯಾದ ಸ್ಟೇಟ್ ಡ್ರಗ್ ರಿಜಿಸ್ಟರ್ ಈ ಸಂಬಂಧ ಐದು ಚಿಕಿತ್ಸಾಲಯಗಳಿಗೆ ಪ್ರಯೋಗಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ....
Date : Tuesday, 27-07-2021
ನವದೆಹಲಿ: ಕೊರೋನಾದಿಂದಾಗಿ ದೇಶದಲ್ಲಿನ ರೈತರು ಬೆಳೆದ ಬೆಳೆಗಳಿಗೆ ಬೇಡಿಕೆ ಇಲ್ಲದಂತಾಗಿ ಸಂಕಷ್ಟ ಅನುಭವಿಸುವಂತಾಗಿತ್ತು. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ರಫ್ತಿಗೆ ಮುಂದಾಗಿದ್ದವು. ಅದೇ ನಿಟ್ಟಿನಲ್ಲಿ ಉತ್ತರಾಖಂಡ್‌ನಲ್ಲಿ ಕೂಡ ರಫ್ತಿಗೆ ಉತ್ತೇಜನ ನೀಡಿದ್ದು ಅಲ್ಲಿನ ರೈತರು ಬೆಳೆದ ಬೆಳೆಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ...
Date : Tuesday, 27-07-2021
ನವದೆಹಲಿ: ತಜಕಿಸ್ಥಾನದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಚಿವ ರಾಜನಾಥ್ ಸಿಂಗ್ ಅವರು ಇಂದು ತಜಕಿಸ್ಥಾನಕ್ಕೆ ಪ್ರವಾಸ ತೆರಳಲಿದ್ದಾರೆ. ತಜಕಿಸ್ಥಾನದ ರಾಜಧಾನಿ ದುಶಾಂಬೆಯಲ್ಲಿ ಬುಧವಾರ ಈ ಸಭೆ ನಡೆಯಲಿದೆ. ಈ ಸಭೆಯ ಬಳಿಕ ರಾಜನಾಥ್ ಅವರು...