ನವದೆಹಲಿ: 2020 ರ ಟೊಕಿಯೋ ಒಲಿಂಪಿಕ್ಸ್ ಜಪಾನ್ನಲ್ಲಿ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಡೈರಿ ದೈತ್ಯ ಅಮೂಲ್ ವಿಶೇಷ ಡೂಡಲ್ ಜೊತೆಗೆ ಕ್ರೀಡಾಕೂಟಕ್ಕೆ ಶುಭ ಹಾರೈಸಿದೆ.
ಜಲ್ಪಾನ್ ಇನ್ ಜಪಾನ್ (Jalpaan in Japan) ಎಂಬ ಶಿರ್ಷಿಕೆ ನೀಡಿ ಗೆಟ್ ಫಾಸ್ಟರ್, ಹೆಲ್ದಿಯರ್, ಸ್ಟ್ರಾಂಗರ್ ಟುಗೆದರ್ ಎಂಬ ಟ್ಯಾಗ್ಲೈನ್ ಜೊತೆಗೆ ಈ ಡೂಡಲ್ ಅನ್ನು ಹಂಚಿಕೊಂಡಿದೆ.
#Amul Topical: Let the 2021 Tokyo Olympics begin! pic.twitter.com/T0zk6w3XjX
— Amul.coop (@Amul_Coop) July 22, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.