Date : Wednesday, 15-07-2015
ವಿಯೆನ್ನಾ: 12 ವರ್ಷಗಳ ಬಳಿಕ ಕೊನೆಗೂ ಇರಾನಲ್ಲಿನ ಪರಮಾಣು ಬಿಕ್ಕಟ್ಟು ಸುಖಾಂತ್ಯ ಕಂಡಿದೆ. ಮಂಗಳವಾರ ಇರಾನ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಜರ್ಮನಿ ದೇಶಗಳು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಮಹತ್ವದ ಪರಮಾಣು ಒಪ್ಪಂದಕ್ಕೆ ಬಂದಿವೆ. ಇರಾನ್ ತನ್ನ ಪರಮಾಣು...
Date : Tuesday, 14-07-2015
ಲಂಡನ್: ಮುಂದಿನ ಹತ್ತಾರು ತಲೆಮಾರುಗಳು ಕೂತು ತಿಂದರೂ ಕರಗದಷ್ಟು ಆಸ್ತಿ ಇಂಗ್ಲೆಂಡ್‌ನ ರಾಜ ಮನೆತನಕ್ಕಿದೆ. ಹಾಗಿದ್ದರೂ ಅಲ್ಲಿನ ಯುವರಾಜ ಪ್ರಿನ್ಸ್ ವಿಲಿಯಮ್ ಏರ್ ಆಂಬುಲೆನ್ಸ್‌ನಲ್ಲಿ ಪೈಲೆಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ರಸ್ತೆ ಅಪಘಾತ, ಹೃದಯಾಘಾತ ಮುಂತಾದ ತುರ್ತು ಪರಿಸ್ಥತಿಯಲ್ಲಿರುವವರ ರಕ್ಷಣೆಗೆಂದು ಇರುವ...
Date : Monday, 13-07-2015
ಲೆಬನಾನ್: ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಲೆಬನಾನಿನಲ್ಲಿ ಸಿರಿಯಾದ ನಿರಾಶ್ರಿತ ಹೆಣ್ಣುಮಕ್ಕಳಿಗಾಗಿ ನಿರ್ಮಿಸಲಾದ ಶಾಲೆಯನ್ನು ಉದ್ಘಾಟಿಸುವ ಮೂಲಕ ತಮ್ಮ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶಾಲೆಗೆ ‘ಮಾಲಾಲ ಯೂಸುಫ್‌ಝಾಯಿ ಆಲ್-ಗರ್ಲ್ಸ್ ಸ್ಕೂಲ್’ ಎಂದು...
Date : Monday, 13-07-2015
ಕುವೈಟ್: ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗಳನ್ನು (5೦,೦೦೦ ದಿನಾರ್)ಹೊಂದಿದ್ದರೂ ಇನ್ನಷ್ಟು ಗಳಿಸಬೇಕೆಂಬ ದುರಾಸೆಯಿಂದ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕುವೈಟ್ ಪೊಲೀಸರು ಜೈಲಿಗಟ್ಟಿದ್ದಾರೆ. ಕುವೈಟ್‌ನಲ್ಲಿ ಭಿಕ್ಷೆ ಬೇಡುವುದು ಅಪರಾಧ, ಹಾಗಿದ್ದರೂ ಈ ವ್ಯಕ್ತಿ ಮಸೀದಿ ಪಕ್ಕದಲ್ಲಿ ನಿಂತುಕೊಂಡು ಪ್ರತಿನಿತ್ಯ ಭಿಕ್ಷೆ...
Date : Monday, 13-07-2015
ಬೋಸ್ಟನ್: ಅಮೆರಿಕಾದ ನ್ಯೂಯಾಕ್‌ನಿಂದ ಲಂಡನ್‌ಗೆ ಕೇವಲ 3 ಗಂಟೆಯಲ್ಲಿ ಹಾರಬಲ್ಲ ಅತಿ ವೇಗದ ಸೂಪರ್‌ಸಾನಿಕ್ ವಿಮಾನವನ್ನು ಬೋಸ್ಟನ್ ಮೂಲದ ಸ್ಪೈಸ್ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿದೆ. ವಿಶೇಷವೆಂದರೆ ಈ ವಿಮಾನ ಅಭಿವೃದ್ಧಿಯ ಹಿಂದೆ ಸಾಕಷ್ಟು ಭಾರತೀಯ ಮೂಲದ ಎಂಜಿನಿಯರ್‌ಗಳ ಪರಿಶ್ರಮವಿದೆ. ಈ ಎಸ್-512ಸೂಪರ್‌ಸಾನಿಕ್...
Date : Saturday, 11-07-2015
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಪ್ರಜೆ, ಖ್ಯಾತ ಗಗನಯಾತ್ರಿ ಸುನೀತ ವಿಲಿಯಮ್ಸ್ ಅವರು ಮತ್ತೊಂದು ಸುತ್ತಿನ ಬಾಹ್ಯಾಕಾಶ ಯಾನಕ್ಕೆ ಸಿದ್ಧತೆ ನಡೆಸಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಲಾದ ಬಾಹ್ಯಾಕಾಶ ನೌಕೆಯ ತಯಾರಿ ಮತ್ತು ಯಾನಕ್ಕಾಗಿ ನಾಸಾ ಸುನೀತ ವಿಲಿಯಮ್ಸ್, ರಾಬರ್ಟ್ ಬೆಹೆರನ್, ಎರಿಕ್...
Date : Saturday, 11-07-2015
ಕೈರೋ: ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಇಟಲಿಯ ರಾಯಭಾರ ಕಚೇರಿಯ ಮುಂಭಾಗ ಶನಿವಾರ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ರಾಯಭಾರ ಕಟ್ಟಡಕ್ಕೆ ಹಾನಿಯಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 6.30ಕ್ಕೆ ಸ್ಫೋಟ ಸಂಭವಿಸಿದೆ. ಕಟ್ಟಡದ...
Date : Saturday, 11-07-2015
ಬೀಜಿಂಗ್: ಚೀನಾದಲ್ಲಿ ಭೀಕರ ಚಂಡ ಮಾರುತ ಬೀಸುವ ಭೀತಿ ಎದುರಾಗಿದ್ದು, ಪೂರ್ವ ಭಾಗದಲ್ಲಿನ ಸುಮಾರು 865,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತಗೊಳಿಸಲಾಗಿದೆ. ಈ ಸೂಪರ್ ತೂಫಾನ್‌ಗೆ ಚಾನ್ ಹೋಮ್ ಎಂದು ಹೆಸರಿಡಲಾಗಿದ್ದು, ಜಪಾನಿನ ಓಕಿನವ ಐಸ್‌ಲ್ಯಾಂಡ್ ಮತ್ತು ತೈಪಾನ್ ಮೂಲಕ ಹಾದು...
Date : Saturday, 11-07-2015
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನಗಳ ನಡುವೆ ಎಷ್ಟೇ ಶತ್ರುತ್ವ ಇದ್ದರೂ ಕೆಲವೊಂದು ಮಾನವೀಯ ಮೌಲ್ಯಗಳು ಎರಡು ದೇಶಗಳ ನಡುವೆ ಅಪೂರ್ವ ಅನುಭೂತಿಯನ್ನು ಸೃಷ್ಟಿಸುತ್ತದೆ. ಭಾರತೀಯರ ಪ್ರೀತಿ ಮತ್ತು ಕಾಳಜಿಯನ್ನು ಕಂಡು ಪಾಕಿಸ್ಥಾನಿ ತಂದೆಯೊಬ್ಬ ಭಾರತಕ್ಕೆ ಬರೆದ ಧನ್ಯವಾದ ಪತ್ರವೇ ಇದಕ್ಕೆ ಸಾಕ್ಷಿ....
Date : Friday, 10-07-2015
ಲಂಡನ್: ಅತ್ಯಂತ ಜನಪ್ರಿಯ ಮೊಬೈಲ್ ಆ್ಯಪ್ ವಾಟ್ಸ್‌ಪ್ ಈಗ ಬ್ರಿಟನ್ನಿನಲ್ಲಿ ನಿಷೇಧದ ಭೀತಿಯನ್ನು ಎದುರಿಸುತ್ತಿದೆ. ಭದ್ರತೆಯ ಕಾರಣ ನೀಡಿ ಅಲ್ಲಿನ ಸರ್ಕಾರ ವಾಟ್ಸ್‌ಪ್ ನಿಷೇಧಕ್ಕೆ ಮುಂದಾಗಿದೆ. ಇದಕ್ಕಾಗಿ ‘ಸ್ನೂಪರ್‍ಸ್ ಚಾರ್‌ಟರ್’ ಎಂಬ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ. ಸಾಮಾನ್ಯ ಜನರೊಂದಿಗೆ ವಾಟ್ಸ್‌ಪ್ ಮುಖಾಂತರ...