Date : Thursday, 09-07-2015
ಉಫಾ: ವಿಶ್ವ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಎಲ್ಲಾ ದೇಶಗಳಲ್ಲೂ ಸಾಮಾನ್ಯವಾಗಿದೆ, ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಸುಧಾರಣೆ ಮಾಡಿದರೆ ಯಾವ ಸವಾಲನ್ನಾದರೂ ನಾವು ಎದುರಿಸಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಷ್ಯಾದ ಉಫಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಗುರುವಾರ...
Date : Wednesday, 08-07-2015
ಇಸ್ಲಾಮಾಬಾದ್: 2008ರ ಮುಂಬಯಿ ಮೇಲಿನ ದಾಳಿಯಲ್ಲಿ ಹಫೀಜ್ ಸಯೀದ್ ಕೈವಾಡವಿದೆ ಎಂದು ಭಾರತ ಹೇಳುತ್ತಾ ಬರುತ್ತಿದೆ, ಅಲಲ್ದೇ ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ಪಾಕಿಸ್ಥಾನಕ್ಕೆ ನೀಡಿದೆ. ಆದರೆ ಪಾಕಿಸ್ಥಾನ ಮಾತ್ರ ಹಫೀಜ್ ಸಮರ್ಥನೆಯನ್ನು ಮುಂದುವರೆಸಿದೆ. ಹಫೀಜ್ ಸಯೀದ್ ಮತ್ತು ಆತನ ಸಂಘಟನೆ ಜಮಾತ್...
Date : Wednesday, 08-07-2015
ಇಸ್ಲಾಮಾಬಾದ್: ಪಾಕಿಸ್ಥಾನದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ನರೇಂದ್ರ ಮೋದಿ ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಲೇ ಇದೆ, ಆದರೆ ಪಾಕಿಸ್ಥಾನ ಮಾತ್ರ ತನ್ನ ದುರ್ವತನೆಯಿಂದ ಉಭಯ ದೇಶಗಳ ಸಂಬಂಧವನ್ನು ಹಾಳು ಮಾಡುತ್ತಲೇ ಇದೆ. ಇದೀಗ ಪಾಕ್ನ ರಕ್ಷಣಾ ಸಚಿವ ಖವಾಜಾ ಆಸೀಫ್ ಪ್ರಚೋದನಕಾರಿ ಹೇಳಿಕೆಯನ್ನು...
Date : Wednesday, 08-07-2015
ಮೋಸುಲ್; ರಂಜಾನ್ ಉಪವಾಸದ ಹಿನ್ನಲೆಯಲ್ಲಿ ಇಫ್ತಾರ್ನಲ್ಲಿ ಪಾಲ್ಗೊಂಡಿದ್ದ 45 ಮಂದಿ ಇಸಿಸ್ ಉಗ್ರರು ಊಟ ಮಾಡಿದ ಕೆಲವೇ ನಿಮಿಷದಲ್ಲಿ ಅಸ್ವಸ್ಥರಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇವರು ತಿಂದಿದ್ದ ಆಹಾರದಲ್ಲಿ ವಿಷ ಇದ್ದ ಪರಿಣಾಮ ಇವರು ಮೃತರಾಗಿದ್ದಾರೆ ಎಂದು ಹೇಳಲಾಗಿದೆ....
Date : Tuesday, 07-07-2015
ಬೀಜಿಂಗ್: ಪ್ರಪಂಚದಲ್ಲಿ ಅತೀ ಹೆಚ್ಚು ಇಂಗಾಲವನ್ನು ಹೊರಸೂಸುವ ಪಟ್ಟಿಗೆ ಚೀನಾ ಸೇರ್ಪಡೆಗೊಂಡಿದ್ದರೂ ಭಾರತದ ಪರಿಸರ ಮಾಲಿನ್ಯದ ಬಗ್ಗೆ ತನ್ನ ನೆಲದಲ್ಲಿ ಜಾಹೀರಾತು ಫಲಕಗಳನ್ನು ಹಾಕಿ ಅವಮಾನ ಮಾಡುತ್ತಿದೆ. ಚೀನಾ ವಾಂಗ್ಫೂಜಿಂಗ್ ಜಾಹೀರಾತು ನಗರದಲ್ಲಿ ಹಾಕಲಾಗಿದ್ದು ಇದು ಚೀನಾದ ಜನಸಂದಣಿ ಇರುವ ಪ್ರದೇಶ....
Date : Monday, 06-07-2015
ಜೋಸ್: ನೈಜೀರಿಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ, ಸೋಮವಾರ ಜೋಸ್ ನಗರದಲ್ಲಿನ ಮಸೀದಿ ಮತ್ತು ರೆಸ್ಟೋರೆಂಟ್ ಮೇಲೆ ಬಾಂಬ್ ದಾಳಿ ನಡೆಸಿ 44 ಮಂದಿಯನ್ನು ಹತ್ಯೆ ಮಾಡಿದ್ದಾರೆ. ರಂಜಾನ್ ಹಿನ್ನಲೆಯಲ್ಲಿ ಮಸೀದಿಯಲ್ಲಿ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿತ್ತು, ಅಪಾರ ಪ್ರಮಾಣದಲ್ಲಿ ಜನರು ಇಲ್ಲಿ ನೆರೆದಿದ್ದರು....
Date : Monday, 06-07-2015
ಕರಾಚಿ: ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೆ ತರಲು ಪಾಕಿಸ್ಥಾನ ಕೊನೆಗೂ ಮನಸ್ಸು ಮಾಡಿದೆ, ಈ ಬಗ್ಗೆ ಸೋಮವಾರ ಸಂಸತ್ತಿನಲ್ಲಿ ಚರ್ಚೆ ನಡೆಸಲು ಅದು ಮುಂದಾಗಿದೆ. ಅಲ್ಲಿನ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಹಿಂದೂ ವಿವಾಹ...
Date : Saturday, 04-07-2015
ಅಥೆನ್ಸ್: ಹಲವಾರು ವರ್ಷಗಳಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ನಿಂದ ಎರವಲು ಹಣ ಪಡೆಯುತ್ತಿದ್ದ ಗ್ರೀಸ್, ಈಗ ಅದನ್ನು ಮರುಪಾವತಿ ಮಾಡಲು ವಿಫಲಗೊಂಡಿರುವುದು ಯುರೋಪ್ನ ಘೋರ ದುರಂತವೇ ಆಗಿದೆ. ಯೂರೋಝಾನ್ ಜೊತೆ ಮುಂದುವರೆಯಬೇಕೆ ಬೇಡವೇ ಎಂಬ ಕುರಿತು ಅಲ್ಲಿನ ಸರ್ಕಾರ ಭಾನುವಾರ ಜನಮತ ಪಡೆಯುವ...
Date : Friday, 03-07-2015
ಟೊರಾಂಟೊ(ಕೆನಡ) : ರಾಷ್ಟ್ರ ಕವಿ ಡಾ.ಜಿ.ಎಸ್. ಶಿವರುದ್ರಪ್ಪ ವೇದಿಕೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅವರ ಧ್ಯೇಯ ಉದಾತ್ತವಾದುದು ಹಾಗೂ ಅವರ ಮಾನವೀಯ ಮೌಲ್ಯ ಅತ್ಯಂತ ಶ್ರೇಷ್ಟವಾದುದು ಎಂದು ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ 11ನೇ ವಿಶ್ವಕನ್ನಡ...
Date : Friday, 03-07-2015
ಬೀಜಿಂಗ್: ಚೀನಾದ ವಾಯುವ್ಯ ಭಾಗದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಶುಕ್ರವಾರ 6.5 ತೀವ್ರತೆಯ ಭೂಕಂಪವಾಗಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ. ಪಿಶನ್ ಕೌಂಟಿ ನಗರದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 9.07ಕ್ಕೆ ಸರಿಯಾಗಿ ಭೂಕಂಪನವಾಗಿದೆ, ಇದರ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿದೆ ಎಂದು ಅಧಿಕಾರಿಗಳು...