Date : Friday, 24-07-2015
ನ್ಯೂಯಾರ್ಕ್: ಫಾರ್ಚ್ಯೂನ್500 ವಿಶ್ವದ ಅತಿ ದೊಡ್ಡ ಕಂಪೆನಿಗಳ ಪಟ್ಟಿಯಲ್ಲಿ ಭಾರತದ 7 ಕಂಪೆನಿಗಳು ಸ್ಥಾನ ಪಡೆದಿವೆ. ಅಮೇರಿಕದ ವಾಲ್ ಮಾರ್ಟ್ ಹಾಗೂ ಚೀನಾದ ಸಿನೋಪೆಕ್ ಗ್ರೂಪ್ ಎಂಬ ಪೆಟ್ರೋಲಿಯಂ ಸಂಸ್ಕರಣ ಕಂಪೆನಿ ಮೊದಲೆರಡು ಸ್ಥಾನ ಗಳಿಸಿವೆ. ಫಾರ್ಚ್ಯೋನ್ ಗ್ಲೋಬಲ್ 500 ಪಟ್ಟಿಯಲ್ಲಿ ಭಾರತದ ಕಂಪೆನಿಗಳಾದ...
Date : Monday, 20-07-2015
ಟರ್ಕಿ: 120 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಅವರೆಲ್ಲರ ಕೈಗೆ ಒಂದೊಂದು ಗೊಂಬೆ ಮತ್ತು ಖಡ್ಗವನ್ನು ಕೊಟ್ಟು, ಬಳಿಕ ಒಬ್ಬೊಬ್ಬರೇ ಮಕ್ಕಳನ್ನು ಕರೆಸಿ ಆ ಖಡ್ಗದಿಂದ ಗೊಂಬೆಯ ರುಂಡವನ್ನು ಕಡಿಯಲು ಹೇಳಿಕೊಡುತ್ತಾರೆ. ಈ ಮೂಲಕ ಮನುಷ್ಯನ ರುಂಡವನ್ನು ಹೇಗೆ ಕಡಿಯುವುದು ಎಂಬುದನ್ನು ಮಕ್ಕಳಿಗೆ...
Date : Friday, 17-07-2015
ಮಾಸ್ಕೋ: ಸುಮಾರು 40 ವರ್ಷಗಳ ಹಿಂದೆ 1975ರಲ ಜುಲೈ 17ರಂದು ಜಗತ್ತಿನ ಎರಡು ಘಟಾನುಘಟಿ ರಾಷ್ಟ್ರಗಳಾದ ಅಮೇರಿಕದ ಬ್ರಿಗೇಡಿಯರ್ ಜನರಲ್ ಥಾಮಸ್ ಸ್ಟೆಫರ್ಡ್ ಹಾಗೂ ರಷ್ಯಾದ ಅಲೆಕ್ಸಿ ಲಿಯೋನೊವ್ ಬಾಹ್ಯಾಕಾಶದಲ್ಲಿ ಭೇಟಿಯಾಗಿ ಕೈ ಕುಲುಕಿದ್ದರು. ಪಶ್ಚಿಮ ಜರ್ಮನಿಯ ಬಾಹ್ಯಾಕಾಶದಲ್ಲಿ ನಡೆದ ಈ ಹಸ್ತಲಾಘವ ಜಗತ್ತಿನ...
Date : Friday, 17-07-2015
ಬೀಜಿಂಗ್: ಪೂರ್ವ ಚೀನಾದ ಹಾಂಗ್ ಝೌ ಎಂಬಲ್ಲಿನ 100 ವರ್ಷದ ಮಹಿಳೆ ತನ್ನ ಹೆಸರನ್ನು ಬರೆಯಲು ಕಲಿತಿದ್ದಾಳೆ. ಝಾವೊ ಶುಜಿನ್ ಎಂಬ ಈ ಮಹಿಳೆಗೆ ಮಗ ಲೂ ರೊಂಗ್‌ಶಂಗ್ ಅವರು ಹೆಸರು ಬರೆಯಲು ಕಲಿಸಿದ್ದಾರೆ. ಆಕೆ ತನ್ನ ನೆರೆಹೊರೆಯ ಸಮಿತಿಯು ನಡೆಸಿದ 10 ದಿನಗಳ...
Date : Thursday, 16-07-2015
ವಾಷಿಂಗ್ಟನ್: ಹಿಂದೂ ಧರ್ಮದ ರಕ್ಷಣೆ ಮತ್ತು ಜಾಗತಿಕ ತಾಪಮಾನ ಬದಲಾವಣೆ ಬಗ್ಗೆ ಅರಿವು ಮೂಡಿಸುತ್ತಿರುವ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಸುನೀತಾ ವಿಶ್ವನಾಥನ್ ಅವರಿಗೆ ಅಮೆರಿಕ ಪ್ರತಿಷ್ಟಿತ ‘ಚಾಂಪಿಯನ್ ಆಫ್ ಚೇಂಜ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಒಟ್ಟು 12 ಮಂದಿ ಸಾಧಕರಿಗೆ...
Date : Thursday, 16-07-2015
ವಾಷಿಂಗ್ಟನ್: ಕೋಟಿ ಕೋಟಿ ಸಂಪಾದಿಸಿ ದುಬಾರಿ ಜೀವನ ಸಾಗಿಸುವ, ತಮ್ಮ ಮುಂದಿನ ತಲೆಮಾರಿಗೂ ಎತ್ತಿಡುವ ಮನಸ್ಥಿತಿಯ ಶ್ರೀಮಂತರೇ ಇಂದು ತುಂಬಿ ತುಳುಕುತ್ತಿದ್ದಾರೆ. ನಮ್ಮ ಹಣವನ್ನು ಸಮಾಜಕ್ಕೆ ಯಾಕೆ ಬಳಸಬೇಕು ಎಂಬ ಧೋರಣೆ ಹಲವರದ್ದಾಗಿರುತ್ತದೆ. ಆದರೆ ಹಾಲಿವುಡ್ ನಟ ಲಿಯೋನಾರ್ಡೊ ಡಿಕಾರ್‌ಪ್ರಿಯೋ ಮಾಡಿದ...
Date : Thursday, 16-07-2015
ಇಸ್ಲಾಮಾಬಾದ್: ಗಡಿಭಾಗದಲ್ಲಿ ದ್ರೋನ್ ಕ್ಯಾಮೆರಾಗಳನ್ನು ಅಳವಡಿಸಿ ಭಾರತದ ಮೇಲೆ ಬೇಹುಗಾರಿಕೆ ನಡೆಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನ ಇದೀಗ ಎಲ್ಲಾ ಆರೋಪಗಳನ್ನು ಭಾರತದ ಮೇಲೆ ಹಾಕಲು ಮುಂದಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಅಳವಡಿಸಿದ್ದ ದ್ರೋನ್ ಕ್ಯಾಮೆರಾವೊಂದನ್ನು ನಮ್ಮ ಸೇನಾಪಡೆಗಳು ಹೊಡೆದುರಳಿಸಿವೆ ಎಂದು ಪಾಕಿಸ್ಥಾನ...
Date : Wednesday, 15-07-2015
ಬಾಗ್ದಾದ್: ಸಣ್ಣ ಮಗುವೊಂದರ ದೇಹಕ್ಕೆ ಬಾಂಬನ್ನು ಕಟ್ಟಿ, ರಿಮೋಟ್ ಕಂಟ್ರೋಲ್ ಮುಖಾಂತರ ಅದನ್ನು ಸ್ಫೋಟಿಸಿ ಇಸಿಸ್ ಸಂಘಟನೆ ತನ್ನ ಅನುಯಾಯಿಗಳಿಗೆ ತರಬೇತಿಯನ್ನು ನೀಡಿದೆ. ಯಾವ ರೀತಿ ಬಾಂಬನ್ನು ಕಟ್ಟಬೇಕು ಮತ್ತು ಸ್ಫೋಟಿಸಬೇಕು ಎಂದು ತೋರಿಸಿಕೊಡುವ ಸಲುವಾಗಿ ಇಸಿಸ್ ರಕ್ಕಸರು ಮಗುವನ್ನು ಬಲಿಪಡೆದುಕೊಂಡಿದ್ದಾರೆ. ಈ...
Date : Wednesday, 15-07-2015
ಲಂಡನ್: ಇಂದು ಶಾಲಾ ಮಕ್ಕಳಿಂದ ವಯಸ್ಕರವರೆಗೆ ಪ್ರತಿಯೊಬ್ಬರೂ ವಿಷಯಗಳನ್ನು ಮರೆಯುವುದು ಸಾಮಾನ್ಯವಾಗಿದೆ. ಮನೆಯಿಂದ ಹೊರಟಾಗ ಮನಸ್ಸಿನಲ್ಲಿರುವ ವಿಷಯವನ್ನು ನಿರ್ದಿಷ್ಟ ಸ್ಥಳಕ್ಕೆ ತಲುಪುತ್ತಿರುವಾಗಲೇ ಮರೆತು ಬಿಡುತ್ತಾರೆ. ಈ ಮರೆಗುಳಿ ಕಾಯಿಲೆಗೆ ಆಲ್ಜೈಮರ್ ಎಂದು ಕರೆಯುತ್ತಾರೆ. ಭಾರತೀಯ ಮೂಲದ ಬ್ರಿಟನ್‌ನಲ್ಲಿ ನೆಲೆಸಿರುವ 15 ವರ್ಷದ ಬಾಲಕ ಕ್ರಿಟಿನ್ ನಿತ್ಯಾನಂದನ್ ಈ ಮರೆಗುಳಿ...
Date : Wednesday, 15-07-2015
ಬೀಜಿಂಗ್: ಭಯೋತ್ಪಾದನಾ ಸಂಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಒರ್ವ ಭಾರತೀಯ ಸೇರಿದಂತೆ ಒಟ್ಟು 20 ಮಂದಿಯನ್ನು ಚೀನಾದಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಲ್ಲಿ 3 ಬ್ರಿಟನ್ನಿನ, 5 ದಕ್ಷಿಣ ಆಫ್ರಿಕಾದ ಪ್ರಜೆಗಳೂ ಸೇರಿದ್ದಾರೆ, ಇವರೆಲ್ಲ ಹೋಟೆಲ್ ರೂಮಿನಲ್ಲಿ ಕೂತು ಭಯೋತ್ಪಾದನ ಸಂಘಟನೆಯ ಪ್ರಚಾರ ವೀಡಿಯೋಗಳನ್ನು...