Date : Saturday, 08-08-2015
ಲಾಸ್ ಏಂಜಲೀಸ್: ನೇಪಾಳ ಮತ್ತು ಉತ್ತರ ಭಾರತದಲ್ಲಿ ಈಗಾಗಲೇ ಎರಡು ಬಾರಿ ಭಯಾನಕ ಭೂಕಂಪಗಳು ಸಂಭವಿಸಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಕಹಿ ನೆನಪು ಮಾಸುವ ಮೊದಲೇ ಈ ಭಾಗಗಳಲ್ಲಿ ಮತ್ತೆ ಭಾರೀ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆಯ ಬಗ್ಗೆ...
Date : Friday, 07-08-2015
ಢಾಕಾ: ಬಾಂಗ್ಲಾದಲ್ಲಿ ಹೋರಾಟಗಾರರ ಹತ್ಯಾ ಸರಣಿ ಮುಂದುವರೆದಿದೆ. ಶುಕ್ರವಾರವೂ ರಾಜಧಾನಿ ಢಾಕಾದಲ್ಲಿ ಬ್ಲಾಗರ್ ನಿಲಯ್ ನೀಲ್’ ಚೌಧುರಿ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ವರ್ಷದ ಆರಂಭದಿಂದ ನಡೆದ 4ನೇ ಹೋರಾಟಗಾರನ ಹತ್ಯೆ ಇದಾಗಿದೆ. ಬಾಂಗ್ಲಾದಲ್ಲಿ ತುರ್ತು ಪರಿಸ್ಥಿತಿ ಹೇರುವ ಸ್ಥಿತಿಯನ್ನು...
Date : Friday, 07-08-2015
ಬೀಜಿಂಗ್: ಚೀನಾದ ದಕ್ಷಿಣ ಗಂಗ್‌ಡಾಂಗ್ ಪ್ರಾಂತ್ಯದಲ್ಲಿ ಡೈನೋಸರ್‌ಗಳ 231ಮೊಟ್ಟೆ ಅವಶೇಷ ಮತ್ತು ಪಳೆಯುಳಿಕೆಗಳು ಪತ್ತೆಯಾಗಿವೆ. ಹುರಿಯನ್ ನಗರದ ಮನೆಯೊಂದರ ಮೇಲೆ ಜುಲೈ ೨೯ರಂದು ದಾಳಿ ನಡೆಸಿದ್ದ ಪೊಲೀಸರು ಈ ಪಳೆಯುಳಿಕೆ ಮತ್ತು ಮೊಟ್ಟೆಯನ್ನು ವಶಪಡಿಸಿಕೊಂಡಿದ್ದಾರೆ. ಶತಕಗಳ ಹಿಂದೆ ಹುರಿಯನ್‌ನಲ್ಲಿ ಅಪಾರ ಪ್ರಮಾಣದ...
Date : Thursday, 06-08-2015
ಇಸ್ಲಾಮಾಬಾದ್: ಜಮ್ಮು ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ತಾನು ಪಾಕಿಸ್ಥಾನಿ, 12 ದಿನಗಳ ಹಿಂದೆ ಭಾರತಕ್ಕೆ ಬಂದೆ ಎಂದು ಹೇಳಿಕೊಂಡರೂ, ಪಾಕಿಸ್ಥಾನ ಮಾತ್ರ ಇದೆಲ್ಲವೂ ಸುಳ್ಳು ಎಂದು ಪ್ರತಿಪಾದನೆ ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನದ ವಕ್ತಾರ ಸೈಯದ್ ಖಾಝಿ ಖಲಿಲುಲ್ಲಾಹ,’ಬಂಧಿತ...
Date : Thursday, 06-08-2015
ಹಿರೋಶಿಮ: ಜಪಾನಿನ ಹಿರೋಶಿಮ ನಗರದ ಮೇಲೆ ಅಮೆರಿಕ ಅಣುಬಾಂಬ್ ಹಾಕಿದ ಅಮಾನುಷ ಭೀಕರ ಘಟನೆಗೆ ಇಂದು 70 ವರ್ಷಗಳು ಸಂದಿವೆ. ಈ ಹಿನ್ನಲೆಯಲ್ಲಿ ಜಪಾನ್ ಜನತೆ ಇಂದು ಆ ಕರಾಳ ಘಟನೆಯ ವರ್ಷಾಚರಣೆ ನಡೆಸುತ್ತಿದ್ದಾರೆ. ಪ್ರಧಾನಿ ಶಿಂಜೋ ಅಬೆ ಸೇರಿದಂತೆ ಹಲವಾರು...
Date : Wednesday, 05-08-2015
ಕ್ಯಾಲಿಫೋರ್ನಿಯಾ: ಕಳೆದ ವಾರ ಸಂಭವಿಸಿದ ಕಾಲ್ಗಿಚ್ಚು ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಅಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಈಗಾಗಲೇ ಕಾಲ್ಗಿಚ್ಚು ರಾಜಧಾನಿ ಸಾಕ್ರಮೆಂಟೋವರೆಗೆ ವ್ಯಾಪಿಸಿದ್ದು, 54 ಸಾವಿರ ಪ್ರದೇಶವನ್ನು ಸುಟ್ಟು ಭಸ್ಮ ಮಾಡಿದೆ. ಈ ಪ್ರದೇಶದಲ್ಲಿನ 12 ಸಾವಿರ ಜನರನ್ನು...
Date : Wednesday, 05-08-2015
ವಾಷಿಂಗ್‌ಟನ್: ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು 54ನೇ ಜನ್ಮದಿನವನ್ನು ಮಿಚೆಲ್ ಒಬಾಮಾ ಹಾಗೂ ಮತ್ತಿತರ ಸಂಬಂಧಿಕರ ಜೊತೆ ಇಲ್ಲಿನ ಖ್ಯಾತ ರೆಸ್ಟೋರೆಂಟ್ ಒಂದರಲ್ಲಿ ಆಚರಿಸಿದರು. ಇಲ್ಲಿನ ರೋಸ್ ಐಶಾರಾಮಿ ಹೋಟೆಲ್‌ನಲ್ಲಿ ಒಬಾಮಾ ಹಾಗೂ ಅವರ ಪತ್ನಿ ಜೊತೆಯಾಗಿ ಕಾಣಿಸಿಕೊಂಡರು. ಒಬಾಮಾ...
Date : Wednesday, 05-08-2015
ನ್ಯೂಯಾರ್ಕ್: ಗೂಗಲ್ ತಾನು ಅಭಿವೃದ್ಧಿಪಡಿಸಿದ ಪ್ರಥಮ ಟ್ರಾಫಿಕ್ ಸಿಗ್ನಲ್‌ನ 101ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಕಾರುಗಳ ಮೇಲೆ ಗೂಗಲ್(G-O-O-G-L-E) ಎಂದು ಬರೆದಿರುವ ಡೂಡಲ್ ಚಿತ್ರವನ್ನು ಗೂಗಲ್‌ನ ಮುಖಪುಟದಲ್ಲಿ ಕಾಣಬಹುದು. ಈ ಡೂಡಲ್ ಆನಿಮೇಟೆಡ್ ಚಿತ್ರವು ಟ್ರಾಫಿಕ್‌ನಲ್ಲಿ ಕಾರಿನ ಮೇಲೆ ಕಪ್ಪು-ಬಿಳಿ ಬಣ್ಣದಲ್ಲಿ ಗೂಗಲ್...
Date : Wednesday, 05-08-2015
ನ್ಯೂಯಾರ್ಕ್: ಸೊಳ್ಳೆ ಕಡಿತದಿಂದ ವಿಶ್ವದಾದ್ಯಂತ ಹರಡಿರುವ ಡೆಂಗೆ ಜ್ವರಕ್ಕೆ ಅಮೇರಿಕ ವಿಶೇಷ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆ ಡೆಂಗೆ ವೈರಾಣು ವಿರುದ್ಧ ಶರೀರದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಡಂಗೆ ವೈರಾಣು ಹರಡದಂತೆ ತಡೆಯುವ ಸಿಂಥೆಟಿಕ್ ಡಿಎನ್‌ಎ ಅನ್ನು ವಿಜ್ಞಾನಿಗಳು ಪ್ರಾಣಿಗಳ...
Date : Tuesday, 04-08-2015
ಸಿಡ್ನಿ: ಆಸ್ಟ್ರೇಲಿಯದ ಒಂದು ಪಟ್ಟಣದ ನಿರ್ಜನ ಪ್ರದೇಶದಲ್ಲಿ ಸುಮಾರು 70 ಮೊಸಳೆಗಳ ತಲೆ ಫ್ರೀಜರ್‌ನಲ್ಲಿ ತುಂಬಿಸಿದ್ದು ಕೊಳೆಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ. ಮೊಸಳೆಗಳನ್ನು ಸಾಯಿಸುವ ಪ್ರಯತ್ನವಾಗಿದ್ದಲ್ಲಿ ಆರೋಪಿಗಳು ದೊಡ್ಡ ಪ್ರಮಾಣದಲ್ಲಿ ದಂಡ ಪಾವತಿಸುವ ಹಾಗೂ ಜೈಲು ಶಿಕ್ಷೆ...