Date : Wednesday, 05-08-2015
ನ್ಯೂಯಾರ್ಕ್: ಗೂಗಲ್ ತಾನು ಅಭಿವೃದ್ಧಿಪಡಿಸಿದ ಪ್ರಥಮ ಟ್ರಾಫಿಕ್ ಸಿಗ್ನಲ್‌ನ 101ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಕಾರುಗಳ ಮೇಲೆ ಗೂಗಲ್(G-O-O-G-L-E) ಎಂದು ಬರೆದಿರುವ ಡೂಡಲ್ ಚಿತ್ರವನ್ನು ಗೂಗಲ್‌ನ ಮುಖಪುಟದಲ್ಲಿ ಕಾಣಬಹುದು. ಈ ಡೂಡಲ್ ಆನಿಮೇಟೆಡ್ ಚಿತ್ರವು ಟ್ರಾಫಿಕ್‌ನಲ್ಲಿ ಕಾರಿನ ಮೇಲೆ ಕಪ್ಪು-ಬಿಳಿ ಬಣ್ಣದಲ್ಲಿ ಗೂಗಲ್...
Date : Wednesday, 05-08-2015
ನ್ಯೂಯಾರ್ಕ್: ಸೊಳ್ಳೆ ಕಡಿತದಿಂದ ವಿಶ್ವದಾದ್ಯಂತ ಹರಡಿರುವ ಡೆಂಗೆ ಜ್ವರಕ್ಕೆ ಅಮೇರಿಕ ವಿಶೇಷ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆ ಡೆಂಗೆ ವೈರಾಣು ವಿರುದ್ಧ ಶರೀರದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಡಂಗೆ ವೈರಾಣು ಹರಡದಂತೆ ತಡೆಯುವ ಸಿಂಥೆಟಿಕ್ ಡಿಎನ್‌ಎ ಅನ್ನು ವಿಜ್ಞಾನಿಗಳು ಪ್ರಾಣಿಗಳ...
Date : Tuesday, 04-08-2015
ಸಿಡ್ನಿ: ಆಸ್ಟ್ರೇಲಿಯದ ಒಂದು ಪಟ್ಟಣದ ನಿರ್ಜನ ಪ್ರದೇಶದಲ್ಲಿ ಸುಮಾರು 70 ಮೊಸಳೆಗಳ ತಲೆ ಫ್ರೀಜರ್‌ನಲ್ಲಿ ತುಂಬಿಸಿದ್ದು ಕೊಳೆಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ. ಮೊಸಳೆಗಳನ್ನು ಸಾಯಿಸುವ ಪ್ರಯತ್ನವಾಗಿದ್ದಲ್ಲಿ ಆರೋಪಿಗಳು ದೊಡ್ಡ ಪ್ರಮಾಣದಲ್ಲಿ ದಂಡ ಪಾವತಿಸುವ ಹಾಗೂ ಜೈಲು ಶಿಕ್ಷೆ...
Date : Tuesday, 04-08-2015
ನವದೆಹಲಿ: 26/11ರ ಮುಂಬಯಿ ದಾಳಿಯ ಎಲ್ಲಾ ಯೋಜನೆಗಳು ಪಾಕಿಸ್ಥಾನದಲ್ಲೇ ರೂಪುಗೊಂಡಿದ್ದವು ಮತ್ತು ಅಲ್ಲಿಂದಲೇ ಕಾರ್ಯಗತಗೊಂಡಿದ್ದವು ಎಂಬುದನ್ನು ಆ ದೇಶದ ಮಾಜಿ ತನಿಖಾ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಭಾರತದ ವಾದಕ್ಕೆ ಸಮರ್ಥನೆ ದೊರೆತಂತಾಗಿದೆ. ಪಾಕಿಸ್ಥಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮಾಜಿ ಜನರಲ್...
Date : Friday, 31-07-2015
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಪಾರ್ಕ್‌ನಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಮಂಗಳೂರು ಮೂಲದ ಟೆಕ್ಕಿ ಪ್ರಭಾ ಅರುಣ್ ಕುಮಾರ್ ಅವರ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಲ್ಲಿನ ತನಿಖಾಧಿಕಾರಿಗಳು ಮಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. 41 ವರ್ಷದ ಪ್ರಭಾ ತಮ್ಮ ಪತಿ ಅರುಣ್ ಕುಮಾರ್ ಅವರೊಂದಿಗೆ...
Date : Friday, 31-07-2015
ಲಂಡನ್: ಫೇಸ್ಬುಕ್ ಸೌರಶಕ್ತಿ ಚಾಲಿತ ಬೃಹತ್ ಡ್ರೋನ್ ಕ್ಯಾಮೆರಾ ಒಂದನ್ನು ನಿರ್ಮಿಸಿದೆ. ಹಲವು ತಿಂಗಳುಗಳ ಕಾಲ ವಾಯುಮಂಡಲದಲ್ಲಿ ಉಳಿಯಬಲ್ಲ ಈ ಡ್ರೋನ್, ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಬ್ರಾಡ್ಬ್ಯಾಂಡ್ ಸಂಪರ್ಕ ತಲುಪಿಸುವ ಉದ್ದೇಶ ಹೊಂದಿದೆ. ಅಕ್ವಿಲಾ ಎಂಬ ಹೆಸರಿನ ಈ ಡ್ರೋನ್ನ ನಿರ್ಮಾಣ...
Date : Friday, 31-07-2015
ಕಾಬೂಲ್: ತಾಲಿಬಾನ್ ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ. ಮುಲ್ಲಾ ಅಖ್ತರ್ ಮನ್ಸೋರ್ನನ್ನು ಅದು ತನ್ನ ಮುಖ್ಯಸ್ಥನಾಗಿ ಘೋಷಣೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ರಕ್ತಸಿಕ್ತ ಯುದ್ಧಕ್ಕೆ ಕಾರಣೀಕರ್ತನಾಗಿದ್ದ ಒಂಟಿ ಕಣ್ಣಿನ ತಾಲಿಬಾನ್ ನಾಯಕ ಮುಲ್ಲಾ ಒಮರ್ ನಿಧನನಾಗಿದ್ದಾನೆ ಎಂದು ವರದಿಗಳು...
Date : Friday, 31-07-2015
ನವದೆಹಲಿ: ಲಿಬಿಯಾದಲ್ಲಿ ಇಸಿಸ್ ಉಗ್ರರ ವಶದಲ್ಲಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮೂಲಗಳು ತಿಳಿಸಿವೆ. ತ್ರಿಪೋಲಿ ಸಮೀಪದ ಸಿರ್ತೆ ನಗರದಿಂದ ಗುರುವಾರ ಸಂಜೆಯಿಂದ ಇವರು ನಾಪತ್ತೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಇವರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರಾಗಿ ಸೇವೆ...
Date : Thursday, 30-07-2015
ನ್ಯೂಯಾರ್ಕ್: ಗೂಗಲ್ ತನ್ನ ಭಾಷಾಂತರ (ಟ್ರಾನ್ಸ್ಲೇಟ್) ಆ್ಯಪ್ಗೆ ಇನ್ನೂ 20 ಭಾಷೆಗಳನ್ನು ಸೇರಿಸಿರುವುದಾಗಿ ಘೋಷಿಸಿದೆ. ಈ ಆ್ಯಪ್ ಇನ್ನಷ್ಟು ಸುಧಾರಿತ ರಿಯಲ್ ಟೈಮ್ ವಾಯ್ಸ್ ಟ್ರಾನ್ಸ್ಲೇಷನ್ (ನಿಜಾವಧಿಯ ಧ್ವನಿ ಅನುವಾದ) ಒಳಗೊಂಡಿದ್ದು, ಇಂಗ್ಲಿಷ್ನಿಂದ ಹಿಂದಿ ಹಾಗೂ ಥಾಯ್ಗೆ ಭಾಷಾಂತರಿಸುವ ಒನ್- ವೇ ಟ್ರಾನ್ಸ್ಲೇಷನ್...
Date : Thursday, 30-07-2015
ಪ್ಯಾರೀಸ್: ಹಿಂದೂ ಮಹಾಸಗರದ ರಿಯೂನಿಯನ್ ಐಸ್ಲ್ಯಾಂಡ್ನಲ್ಲಿ ವಿಮಾನದ ಕೆಲವೊಂದು ಅವಶೇಷಗಳನ್ನು ಫ್ರೆಂಚ್ ಅಧಿಕಾರಿಗಳು ಪತ್ತೆ ಮಾಡಿದ್ದು, ಇದು ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನ ಎಂಎಚ್೩೭೦ರ ಅವಶೇಷಗಳಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಿಕ್ಕಿರುವ ಅವಶೇಷಗಳು ಮಲೇಷ್ಯಾ ಏರ್ಲೈನ್ಸ್ನದ್ದೇ ಎಂದು...