Date : Thursday, 20-08-2015
ನ್ಯೂಯಾರ್ಕ್: ಲಿಂಗ ಸಮಾನತೆಗಾಗಿ ಆರಂಭಿಸಿರುವ ‘HeforShe’ ಅಭಿಯಾನಕ್ಕೆ ವಿಶ್ವಸಂಸ್ಥೆಯ ರಾಯಭಾರಿಯಾಗಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ನೇಮಕವಾಗಿದ್ದಾರೆ. ಈ ಅಭಿಯಾನವನ್ನು ಯುಎನ್ ವುಮೆನ್ ಆರಂಭಿಸಿದ್ದು, ಲಿಂಗ ಸಮಾನತೆಯನ್ನು ಸಾಧಿಸುವ ಕಾರ್ಯದಲ್ಲಿ ಪುರುಷರು ಮತ್ತು ಯುವಕರನ್ನು ಭಾಗವಹಿಸುವಂತೆ ಮಾಡುವುದು, ಮಹಿಳೆಯರ...
Date : Tuesday, 18-08-2015
ಜಕಾರ್ತ: ಎರಡು ದಿನಗಳ ಹಿಂದೆ ಇಂಡೋನೇಷ್ಯಾದ ಪುಫುವಾ ಪ್ರದೇಶದಲ್ಲಿ ಪತನಗೊಂಡಿದ್ದ ತ್ರಿಗಣ ಏರ್ಲೈನ್ಸ್ ವಿಮಾನದಲ್ಲಿದ್ದ 54 ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿವೆ. ‘ಎಲ್ಲಾ ಪ್ರಯಾಣಿಕರ ಮೃತದೇಹ ಪತ್ತೆಯಾಗಿದೆ, ಅವಘಢದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ’ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಜನರಲ್ ಹೆರಾನಿಮಸ್ ಗುರು...
Date : Tuesday, 18-08-2015
ಲಂಡನ್: ವಿಶ್ವದ ಅತಿ ದೊಡ್ಡ ಉಗ್ರಗಾಮಿ ಒಸಮಾ ಬಿನ್ ಲಾಡೆನ್ಗೆ ವಿಶ್ವದ ಶಾಂತಿ ದೂತ ಮಹಾತ್ಮ ಗಾಂಧೀಜಿಯವರು ಸ್ಫೂರ್ತಿಯಾಗಿದ್ದರು ಎಂಬುದನ್ನು ನಂಬಲು ಸಾಧ್ಯವೇ? ಖಂಡಿತಾ ನಂಬಲೇ ಬೇಕು. ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ವೇಳೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದು,...
Date : Tuesday, 18-08-2015
ಬ್ಯಾಂಕಾಕ್: ಬ್ಯಾಂಕಾಕ್ನ ಥಾಯ್ ರಾಜಧಾನಿಯಲ್ಲಿನ ಹಿಂದೂ ದೇಗುಲದ ಹೊರಭಾಗದಲ್ಲಿ ಸೋಮವಾರ ಬೈಕ್ನಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟಗೊಂಡು 27 ಜನರು ಸಾವಿಗೀಡಾಗಿದ್ದಾರೆ. 70 ಮಂದಿಗೆ ಗಾಯಗಳಾಗಿವೆ. ಇರವನ್ ಎಂಬ ಹೆಸರಿನ ಬ್ರಹ್ಮ ದೇಗುಲದ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಮೃತರಲ್ಲಿ ವಿದೇಶಿ ಪ್ರವಾಸಿಗರೂ...
Date : Tuesday, 18-08-2015
ದುಬೈ: ಅರಬ್ ಸಂಯುಕ ಸಂಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿ ಅಭೂತಪೂರ್ವ ಸ್ವಾಗತವೇ ಸಿಕ್ಕಿದೆ. ಅದರಲ್ಲೂ ಸೋಮವಾರ ರಾತ್ರಿ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ‘ಮರ್ಹಬ ನಮೋ’ ಕಾರ್ಯಕ್ರಮದಲ್ಲಿ ೫೦ ಸಾವಿರ ಭಾರತೀಯರು ನೆರೆದು ಮಿನಿ ಇಂಡಿಯಾವನ್ನೇ ಸೃಷ್ಟಿಸಿದರು....
Date : Friday, 14-08-2015
ಇಸ್ಲಾಮಾಬಾದ್: ಪೇಶಾವರ ಶಾಲೆಯ ಮೇಲೆ ದಾಳಿ ನಡೆಸಿ ಮಕ್ಕಳ ದಾರುಣ ಹತ್ಯೆ ನಡೆಸಿದ ಆರು ಮಂದಿ ಉಗ್ರರಿಗೆ ಪಾಕಿಸ್ಥಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿದೆ. ಕಳೆದ ಡಿಸೆಂಬರ್ನಲ್ಲಿ ಪೇಶಾವರ ಮಿಲಿಟರಿ ಶಾಲೆಯ ಮೇಲೆ ದಾಳಿ ನಡೆಸಿದ ತಾಲಿಬಾನ್ ಉಗ್ರರು ವಿದ್ಯಾರ್ಥಿಗಳೂ ಸೇರಿದಂತೆ...
Date : Friday, 14-08-2015
ಹೀರತ್: ಯುದ್ಧಪೀಡಿತ ಅಫ್ಘಾನಿಸ್ಥಾನದ ಹೇರತ್ ಪ್ರದೇಶದಲ್ಲಿ ಭಾರತ ಕೈಗೊಂಡಿರುವ ಸಲ್ಮಾ ಡ್ಯಾಂ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2006ರಲ್ಲಿ ಭಾರತ ಈ ಯೋಜನೆಯನ್ನು ಆರಂಭಿಸಿತ್ತು. ಡ್ಯಾಂ ನಿರ್ಮಾಣ ಪೂರ್ಣಗೊಂಡಿರುವುದರಿಂದ ಸಂತೋಷಗೊಂಡಿರುವ ಅಫ್ಘಾನ್ ಜನತೆ ಅಫ್ಘಾನ್ ಬಾವುಟದೊಂದಿಗೆ 100 ಮೀ ಉದ್ದದ ಭಾರತದ ಬಾವುಟವನ್ನು...
Date : Thursday, 13-08-2015
ಕಠ್ಮಂಡು: ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಹಲವು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ಮಧ್ಯೆ ನೇಪಾಳದಲ್ಲಿ ಸಂವಿಧಾನ ರಚನೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅಲ್ಲಿನ ಮುಸ್ಲಿಂರು ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿವೆ. ಸೆಕ್ಯುಲರ್ ಸಂವಿಧಾನಕ್ಕಿಂತಲೂ ಹಿಂದೂ ರಾಷ್ಟ್ರದ ಸಂವಿಧಾನದಲ್ಲೇ ನಾವು...
Date : Thursday, 13-08-2015
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಯಲ್ಲಿ ಖಾಯಂ ಸ್ಥಾನ ಪಡೆಯುವ ಭಾರತದ ಪ್ರಯತ್ನಕ್ಕೆ ಮಿತ್ರ ರಾಷ್ಟ್ರಗಳೇ ಅಡ್ಡಿಪಡಿಸಿವೆ. ಮಿತ್ರ ರಾಷ್ಟಗಳಾದ ಅಮೇರಿಕ, ಚೀನ, ರಷ್ಯಾ ರಾಷ್ಟ್ರಗಳು ಭದ್ರತಾ ಮಂಡಳಿ ಪುನಾರಚಿಲು ನಿರಾಕರಿಸಿವೆ. ಇದು ಭಾರತದ ಖಾಯಂ ಸ್ಥಾನ ಪಡೆಯುವ ಪ್ರಯತ್ನಕ್ಕೆ ಮಣ್ಣೆರಚಿದಂತಾಗಿದೆ. ವಿಶ್ವ ಸಂಸ್ಥೆಯ...
Date : Wednesday, 12-08-2015
ಟೊಕಿಯೋ: 2011ರಲ್ಲಿ ಸುನಾಮಿಯಿಂದಾಗಿ ನಾಶವಾಗಿದ್ದ ಫುಕೊಶಿಮಾ ನ್ಯೂಕ್ಲಿಯರ್ ರಿಯಾಕ್ಟರ್ನ್ನು ಜಪಾನ್ ಪುನರ್ ಆರಂಬ ಮಾಡಿದೆ. ಕೈಶು ನಗರದ ಕಗೋಶಿಮಾ ಪ್ರಫೆಕ್ಚರ್ನಲ್ಲಿ ನಂ.1 ರಿಯಾಕ್ಟರ್ನ್ನು ಪುನರ್ ಆರಂಭಿಸಿರುವುದಾಗಿ ಕೈಶು ಎಲೆಕ್ಟ್ರಿಕ್ ಕಂಪನಿ ತಿಳಿಸಿದೆ. 2011ರಲ್ಲಿ ಈ ರಿಯಾಕ್ಟರ್ ಹಾನಿಗೀಡಾದ ಬಳಿಕ ಜಪಾನ್ ಅಪಾರ...