ಲಂಡನ್: ನೈಋತ್ಯ ಲಂಡನ್ನ ನೈನ್ ಎಲ್ಮ್ಸಿ ಜಿಲ್ಲೆಯಲ್ಲಿ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಎರಡು ಐಶಾರಾಮಿ ಅಪಾರ್ಟ್ಮೆಂಟ್ಗಳ ನಡುವಿನ ಖಾಲಿ ಜಾಗದಲ್ಲಿ ಆಕಾಶ ಈಜುಕೊಳ ನಿರ್ಮಾಣವಾಗಲಿದೆ. ಇದು ವಿಶ್ವದ ಮೊದಲ ಆಕಾಶ ಈಜುಕೊಳವಾಗಿ ದಾಖಲೆ ಹೊಂದಲಿದೆ.
10 ಮಹಡಿಗಳ ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಈಜುಕೊಳ 2018ರಲ್ಲಿ ಪೂರ್ಣಗೊಳ್ಳಲಿದೆ. ಈ ಈಜುಕೊಳವು 90 ಅಡಿ ಉದ್ದ, ೪ಅಡಿ ಆಳವಿರಲಿದ್ದು, 8 ಇಂಚು ದಪ್ಪದ ಗಾಜಿನಿಂದ ನಿರ್ಮಿಸಲು ಉದ್ದೇಶಿಸಲಾಗಿದೆ. 360 ಡಿಗ್ರಿ ವೀಕ್ಷಣಾ ಅನುಭವ ನೀಡಲಿದ್ದು, ಈ ಅಪಾರ್ಟ್ಮೆಂಟ್ನ ಫ್ಲಾಟ್ಗಳ ಮಾರಾಟ ಬೆಲೆ 6.5 ಕೋಟಿ ಇರಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.