Date : Tuesday, 20-10-2015
ವೀಯೆನ್ನಾ: ಮಾಜಿ ಮಿಸ್ ಆಸ್ಟ್ರಿಯಾ ಅನಾ ಕ್ಯಾಡಿಕ್ ತನ್ನ ಮನೆ ಸಮೀಪ ಜಾಗಿಂಗ್ ಮಾಡುತ್ತಿದ್ದ ಸಂದರ್ಭ ಟೈರೋಲ್ನ ಪರ್ವತ ಪ್ರದೇಶದಿಂದ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸ್ಬ್ರುಕ್ ನಗರದ ಬರ್ಜಿಸೆಲ್ ಪರ್ವತದಿಂದ ಅಕಸ್ಮಾತ್ತಾಗಿ ಕೆಳಕ್ಕೆ ಬಿದ್ದ...
Date : Tuesday, 20-10-2015
ಸ್ಯಾನ್ ಫ್ರಾನ್ಸಿಸ್ಕೊ: ಆಪಲ್ ತನ್ನ ಕಂಪೆನಿಯ ಗೌಪ್ಯತೆ ನೀತಿಗಳನ್ನು ಉಲ್ಲಂಘಿಸಿ ವೈಯಕ್ತಿಕ ಮಾಹಿತಿ ಸಂಗ್ರಹಸುವ ಆಪ್ಗಳನ್ನು ಆನ್ಲೈನ್ ಸ್ಟೋರ್ನಿಂದ ನಿಷೇಧಿಸಲಿದೆ ಎಂದು ತಿಳಿಸಿದೆ. ಚೀನಾದ ಜಾಹೀರಾತು ತಂತ್ರಾಂಶ ಬಳಸಿ ವೈಯಕ್ತಿಕವಾಗಿ ಗುರುತಿಸಿ ಬಳಕೆದಾರರ ಮಾಹಿತಿ ಸಂಗ್ರಹಿಸಬಲ್ಲ ನೂರಾರು ಅಪ್ಲಿಕೇಷನ್ಗಳನ್ನು ಸಂಶೋಧಕರು ಕಂಡುಹಿಡಿದ...
Date : Tuesday, 20-10-2015
ಜೋಹನ್ಸ್ಬರ್ಗ್: ಮಹಾತ್ಮಾಗಾಂಧೀಜಿಯವರು ಮರಿ-ಮೊಮ್ಮಗಳ ಮೇಲೆ ದಕ್ಷಿಣ ಆಫ್ರಿಕಾದಲ್ಲಿ ವಂಚನೆಯ ಪ್ರಕರಣ ದಾಖಲಾಗಿದೆ. ಇಬ್ಬರು ಉದ್ಯಮಿಗಳಿಗೆ 830,000 ಯುಎಸ್ಡಿ ವಂಚಿಸಿದ ಆರೋಪ ಅವರ ಮೇಲಿದೆ. ಆಶಿಶ್ ಲತಾ ರಾಮ್ಗೋಬಿನ್ ಅವರ ಮೇಲೆ ಕಳ್ಳತನ, ವಂಚನೆ ಮತ್ತು ಫೋರ್ಜರಿಯ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆಗೆ...
Date : Tuesday, 20-10-2015
ಲಂಡನ್: ಅಪರೂಪದ ರೋಗವೊಂದರಿಂದ ಪೀಡಿತರಾಗಿದ್ದ ಭಾರತೀಯ ಮೂಲದ ಆರು ವರ್ಷದ ಬಾಲಕ ಸೇರಿದಂತೆ ಒಟ್ಟು ೬ ಮಂದಿ ಮಕ್ಕಳಿಗೆ ಚಿಕಿತ್ಸೆ ನೀಡಲು ಯುಕೆಯ ಸರ್ಕಾರಿ ಅನುದಾನಿತ ಆರೋಗ್ಯ ಸಂಸ್ಥೆ ನಿರಾಕರಿಸಿದ ಘಟನೆ ನಡೆದಿದೆ. ಡಿಎಂಡಿ(Duchenne muscular dystrophy ) ಎಂಬ ರೋಗದಿಂದ...
Date : Tuesday, 20-10-2015
ಸಿಂಗಾಪುರ: ಭಾರತಕ್ಕೆ ಸೇರಿದ 11ನೇ ಶತಮಾನದ ಕಂಚಿನ ಶಿಲ್ಪವೊಂದನ್ನು ಭಾರತಕ್ಕೆ ವಾಪಾಸ್ ನೀಡುವುದಾಗಿ ಸಿಂಗಾಪುರದ ಮ್ಯೂಸಿಯಂ ತಿಳಿಸಿದೆ. ಈ ಶಿಲ್ಪ 11ನೇ ಶತಮಾನದ್ದಾಗಿದ್ದು, ಚೋಳ ರಾಜವಂಶಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಇದನ್ನು ಸಿಂಗಾಪುರದ ಏಶಿಯನ್ ಸಿವಿಲೈಝೇಶನ್ ಮ್ಯೂಸಿಯಂ 2007ರಲ್ಲಿ ನ್ಯೂಯಾರ್ಕ್ ಆರ್ಟ್ ಡೀಲರ್...
Date : Monday, 19-10-2015
ವಾಷಿಂಗ್ಟನ್: ಅಮೆರಿಕಾ ಮೂಲದ ಬಹುರಾಷ್ಟ್ರೀಯ ರಿಟೇಲ್ ಕಾರ್ಪೋರೇಶನ್ ವಾಲ್ಮಾರ್ಟ್ ಭಾರತದಲ್ಲಿ ಮಿಲಿಯನ್ ಗಟ್ಟಲೆ ಲಂಚವನ್ನು ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ. ವಸ್ತುಗಳನ್ನು ಕಸ್ಟಮ್ಸ್ ಮೂಲಕ ಮಾರಾಟ ಮಾಡಲು ಮತ್ತು ರಿಯಲ್ ಎಸ್ಟೇಟ್ಗೆ ಅನುಮತಿಯನ್ನು ಪಡೆಯಲು ವಾಲ್ ಮಾರ್ಟ್ ಭಾರತದ ಕೆಳಮಟ್ಟದ ಅಧಿಕಾರಿಗಳಿಗೆ...
Date : Monday, 19-10-2015
ವಾಷಿಂಗ್ಟನ್: ಸಂಶೋಧಕ ಹಾಗೂ ಸಾಹಿತಿ ಎಂ.ಎಂ. ಕಲಬುರ್ಗಿ, ಎಡಪಂಥೀಯ ವಿಚಾರವಾದಿ ಗೋವಿಂದ ಪಾನ್ಸರೆ ಅವರ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅಲ್ಲದೇ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಭಾರತೀಯ ಸಾಹಿತಿಗಳು ಹಾಗೂ ಕಲಾವಿದರಿಗೆ ವಿಶ್ವದಾದ್ಯಂತ 150 ರಾಷ್ಟ್ರಗಳ ಲೇಖಕರಿಂದ...
Date : Saturday, 17-10-2015
ತಾಥುಂಗ್: ಪ್ರತಿ ಧಾರ್ಮಿಕ ಕ್ಷೇತ್ರಕ್ಕೂ ತನ್ನದೇ ಆದ ಧಾರ್ಮಿಕ ಹಾಗೂ ಪೌರಾಣಿಕ ಕಥೆಗಳಿವೆ. ಇಸ್ಲಾಂ, ಹಾಗೂ ಕ್ರೈಸ್ತ ಧರ್ಮಕ್ಕಿಂತ ಹಿಂದು ಧರ್ಮವು ಪುರಾತನ ಧರ್ಮವಾಗಿದೆ. ಪ್ರತಿ ಧಾರ್ಮಿಕ ಕ್ಷೇತ್ರವು ಒಂದಲ್ಲಾ ಒಂದು ಪ್ರಾಮುಖ್ಯತೆಯನ್ನು ಹೊಂದಿವೆ. ಸನಾತನ ಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮವಾಗಿದ್ದು,...
Date : Saturday, 17-10-2015
ವಾಷಿಂಗ್ಟನ್: ಖ್ಯಾತ ಮಕ್ಕಳ ಹಕ್ಕು ಹೋರಾಟಗಾರ, ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿಯವರಿಗೆ ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಈ ವರ್ಷದ ಹ್ಯುಮ್ಯಾನಿಟೇರಿಯನ್(ಮಾನವತಾವಾದಿ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೀವನ ಮಟ್ಟದ ಸುಧಾರಣೆಗೆ ಅಪಾರ ಕೊಡುಗೆಗಳನ್ನು ನೀಡಿ, ಇತರರಿಗೆ ಸ್ಪೂರ್ತಿ ತುಂಬವ ವ್ಯಕ್ತಿಗಳಿಗೆ ಅಮೆರಿಕಾದ...
Date : Saturday, 17-10-2015
ಗೊನಾರೆಝು: ಜರ್ಮನಿಯ ಪ್ರವಾಸಿಯೋರ್ವ ಜಿಂಬಾಬ್ವೆಯಲ್ಲಿ ವರ್ಷಗಳಿಂದ ಕಾಣಿಸಿಕೊಂಡಿದ್ದ ಅತಿ ದೊಡ್ಡ ಜಾತಿಯ ಆನೆಯೊಂದನ್ನು ಕೊಂದಿರುವುದಾಗಿ ಅಲ್ಲಿನ ವನ್ಯ ಜೀವಿ ಗುಂಪೊಂದು ತಿಳಿಸಿದೆ. ಸೆಸಿಲ್ ಎಂಬ ಸಿಂಹವನ್ನು ಬೇಟೆಯಾಡಿದ ಘಟನೆಯು ತೀವ್ರ ಚರ್ಚೆಗೆ ಒಳಪಟ್ಟಿರುವ ನಡುವೆ ಈ ಘಟನೆ ಸಂಭವಿಸಿದೆ. ದಕ್ಷಿಣ ಆಫ್ರಿಕಾ...