Date : Saturday, 31-10-2015
ನ್ಯೂಯಾರ್ಕ್: ಸದಸ್ಯ ರಾಷ್ಟ್ರಗಳು ಹೊಸ ಪೀಳಿಗೆಯ ’5G’ ಮೊಬೈಲ್ ನೆಟ್ವರ್ಕ್ ಅಭಿವೃದ್ಧಿಪಡಿಸಲು ನಕ್ಷೆಯನ್ನು ಅನುಮೋದಿಸಿದ್ದು, ಇದು ಮಿಂಚಿನ ವೇಗದಲ್ಲಿ ಡೌನ್ಲೋಡ್ ಹಾಗೂ ಚಾಲಕರಹಿತ ಕಾರುಗಳಿಕೆ ಸಹಾಯಕವಾಗಲಿದೆ ಎಂದು ಯು.ಎನ್ ಹೇಳಿದೆ. 193 ಸದಸ್ಯ ರಾಷ್ಟ್ರಗಳ ತಜ್ಞರು ಮುಂದಿನ ಪೀಳಿಗೆಯ ನೆಟ್ವರ್ಕ್ ಅಭಿವೃದ್ಧಿಗೆ ಅನುಮೋದನೆ...
Date : Saturday, 31-10-2015
ಕೈರೋ: 200 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನ ಶನಿವಾರ ಈಜಿಪ್ಟ್ನ ಸಿನಾಯ್ನಲ್ಲಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಈಜಿಪ್ಟ್ನ ಶರ್ಮ್ ಎಲ್-ಶೇಖ್ನ ರೆಡ್ ಸೀ ರೆಸಾರ್ಟ್ನಿಂದ ರಷ್ಯಾದತ್ತ ಹೊರಟಿದ್ದ ಈ ವಿಮಾನ ಮಧ್ಯ ಸಿನಾಯ್ನಲ್ಲಿ ಪತನಗೊಂಡಿದೆ ಎಂದು ಈಜಿಪ್ಟ್ ಪ್ರಧಾನಿ ಸಚಿವಾಲಯ...
Date : Saturday, 31-10-2015
ಇಸ್ಲಾಮಾಬಾದ್: ಓಆರ್ಎಫ್ ಮುಖ್ಯಸ್ಥ ಸುಧೀಂದ್ರ ಕುಲಕರ್ಣಿಯವರ ಮುಖಕ್ಕೆ ಮಸಿ ಬಳಿದ ಶಿವಸೇನೆಯ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಪಾಕಿಸ್ಥಾನ ವಿಶ್ವ ಸಮುದಾಯಕ್ಕೆ ಮನವಿ ಮಾಡಿಕೊಂಡಿದೆ. ‘ಶಿವಸೇನಾ ಸಂಘಟನೆಯ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ವಿಶ್ವ ಸಮುದಾಯ ಗಮನ ಹರಿಸಬೇಕು, ಅದರ ಚಟುವಟಿಕೆಗಳ...
Date : Friday, 30-10-2015
ಲಿಬೆನನ್: ಸಿರಿಯಾದ ಸರ್ಕಾರಿ ಪಡೆಗಳು ಡಮಾಸ್ಕಸ್ ಸಮೀಪದ ಮಾರುಕಟ್ಟೆ ಪ್ರದೇಶದಲ್ಲಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಟ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸಹಾಯಕ ತಂಡ ತಿಳಿಸಿದೆ. ಸರ್ಕಾರಿ ಪಡೆಗಳಿಂದ ಡಮಾಸ್ಕಸ್ ಸಮೀಪದ ಡೌಮಾದಲ್ಲಿ 12 ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು...
Date : Friday, 30-10-2015
ಸೌದಿ: ಸೌದಿ ಅರೇಬಿಯಾದಲ್ಲಿ ಪ್ರಮುಖ ಧರ್ಮಗುರುವೊಬ್ಬ ಹೊರಡಿಸಿರುವ ಫತ್ವಾ ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಆಧುನಿಕ ಯುಗದಲ್ಲೂ ಈ ರೀತಿಯ ಚಿಂತನೆ ಮಾಡುವವರು ಇದ್ದಾರೆಯೇ ಎಂಬ ಆಶ್ಚರ್ಯ ಉಂಟು ಮಾಡುತ್ತದೆ. ಗಂಡನಾದವನು ತೀವ್ರ ಹಸಿವಿನಲ್ಲಿದ್ದರೆ ಹೆಂಡತಿಯನ್ನು ತಿನ್ನಬಹುದು ಎಂಬುದಾಗಿ ಸೌದಿಯ...
Date : Thursday, 29-10-2015
ಬೀಜಿಂಗ್: ಚೀನಾ ಕೊನೆಗೂ ತನ್ನ ವಿವಾದಾತ್ಮಕ ಒಂದು ಮಗು ನಿಯಮಕ್ಕೆ ಅಂತ್ಯ ಹಾಡಿದೆ. ಈ ಮೂಲಕ ದಂಪತಿಗಳಿಗೆ ಎರಡು ಮಗುವನ್ನು ಹೊಂದಲು ಅವಕಾಶವನ್ನು ಕಲ್ಪಿಸಿದೆ. ಹಲವಾರು ವರ್ಷಗಳಿಂದ ಚೀನಾದಲ್ಲಿ ಒಂದು ಮಗು ನಿಯಮವಿದೆ. ಇದಕ್ಕೆ ಹಲವಾರು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಕೊನೆಗೂ...
Date : Thursday, 29-10-2015
ಜಿನೆವಾ: ಆಫ್ರಿಕಾದ ರಣಹದ್ದುಗಳು ವಿಷ ಮತ್ತು ಬೇಟೆಗಾರ ದಾಳಿಗೆ ಬಲಿಯಾಗುತ್ತಿದ್ದು, 11 ವಿವಿಧ ಪ್ರಭೇದದ ರಣಹದ್ದುಗಳು ಅಪಾಯಕ್ಕೆ ಸಿಲುಕಿವೆ ಎಂದು ಉನ್ನತ ಸಂರಕ್ಷಣಾ ತಂಡ ಎಚ್ಚರಿಸಿದೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಕೇಂದ್ರ (ಐಯುಸಿಎನ್) ನೀಡಿದ ವರದಿಯಂತೆ ಆಫ್ರಿಕಾದ ಸ್ಕ್ಯಾವೆಂಜರ್ ಹಕ್ಕಿಗಳ ಆರು ಪ್ರಭೇದಗಳು...
Date : Thursday, 29-10-2015
ನ್ಯೂಯಾರ್ಕ್: ಟೈಟಾನಿಕ್ ದುರಂತದ ಸಂದರ್ಭ ಉಳಿದಿದ್ದ 103 ವರ್ಷಗಳ ಹಿಂದಿನ ಬಿಸ್ಕತ್ತು 23,000 ಡಾಲರ್ಗೆ ಹರಾಜು ಮಾಡಲಾಗಿದೆ. ಹೆನ್ರಿ ಆಲ್ಡ್ರಿಜ್ & ಸನ್ಸ್ ಮೂಲಕ ಹರಾಜು ಮಾಡಲಾಗಿದ್ದ ಈ ಬಿಸ್ಕತ್ತಿನ್ನು ಗ್ರೀಕ್ ಸಂಗ್ರಾಹಕರೋರ್ವರು ಖರೀದಿಸಿದ್ದಾರೆ. ಸ್ಪಿಲ್ರ್ಸ್ ಎಂಡ್ ಬೇಕರ್ಸ್ ಕ್ರಾಕರ್ ಬಿಸ್ಕತ್ತು ಟೈಟಾನಿಕ್...
Date : Thursday, 29-10-2015
ಜಿನೆವಾ: ಜಗತ್ತಿನಲ್ಲಿ ಅತೀ ಹೆಚ್ಚು ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 10ನೇ ಸ್ಥಾನವನ್ನು ಗಳಿಸಿದ್ದಾರೆ. ವರ್ಲ್ಡ್ ಎಕಾನಮಿಕ್ ಫೋರಂ ಸಮೀಕ್ಷೆಯನ್ನು ಕೈಗೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಗತ್ತಿನ ಅತೀ ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಗಳ ಪೈಕಿ ಮೊದಲನೇ...
Date : Wednesday, 28-10-2015
ನ್ಯೂಯಾರ್ಕ್: ಗೂಗಲ್ ತನ್ನ ಪ್ಲೇ ಸ್ಟೋರ್ನ ಎಲ್ಲಾ ಆಪ್ಗಳ ಮಾರಾಟದ ಬೆಲೆಯನ್ನು ವಿಶ್ವದಾದ್ಯಂತ ಹೆಚ್ಚಿಸಿದೆ. ಅಮೇರಿಕದಲ್ಲಿ ಅಭಿವೃದ್ಧಿಕಾರರ ಬೇಡಿಕೆಯಂತೆ ಗೂಗಲ್ ಸ್ಟೋರ್ನ ಆಪ್ಗಳ ಗರಿಷ್ಟ ಬೆಲೆಯನ್ನು ಏರಿಸಿದೆ. ಕಂಪೆನಿಯು ಭಾರತದ ಮಾರುಕಟ್ಟೆಯಲ್ಲೂ ಆಪ್ಗಳ ಬೆಲೆಯನ್ನು ಹೆಚ್ಚಿಸಿದೆ. ಭಾರತದಲ್ಲಿ 16,000ದಿಂದ 26,000ಕ್ಕೆ ಏರಿಕೆಯಾಗಿದ್ದರೆ,...