ಬೀಜಿಂಗ್: ಚೀನಾ ಕೊನೆಗೂ ತನ್ನ ವಿವಾದಾತ್ಮಕ ಒಂದು ಮಗು ನಿಯಮಕ್ಕೆ ಅಂತ್ಯ ಹಾಡಿದೆ. ಈ ಮೂಲಕ ದಂಪತಿಗಳಿಗೆ ಎರಡು ಮಗುವನ್ನು ಹೊಂದಲು ಅವಕಾಶವನ್ನು ಕಲ್ಪಿಸಿದೆ.
ಹಲವಾರು ವರ್ಷಗಳಿಂದ ಚೀನಾದಲ್ಲಿ ಒಂದು ಮಗು ನಿಯಮವಿದೆ. ಇದಕ್ಕೆ ಹಲವಾರು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಕೊನೆಗೂ ಈ ವಿವಾದಾತ್ಮಕ ನಿಯಮವನ್ನು ಅಂತ್ಯಗೊಳಿಸಲು ಅದು ಮುಂದಾಗಿದೆ.
4 ದಿನಗಳ ಕಾಲ ಬೀಜಿಂಗ್ನಲ್ಲಿ ಸಭೆ ನಡೆಸಿದ ಚೀನಾದ ಆಡಳಿತರೂಢ ಕಮ್ಯೂನಿಸ್ಟ್ ಪಕ್ಷ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.