Date : Wednesday, 18-11-2015
ಮಾನಿಲ: ದಕ್ಷಿಣ ಚೀನಾ ಸಮುದ್ರದ ವಿವಾದಿತ ದ್ವೀಪಗಳ ನಿರ್ಮಾಣವನ್ನು ಅಂತ್ಯಗೊಳಿಸುವಂತೆ ಏಷ್ಯಾ ಫೆಸಿಫಿಕ್ ನಾಯಕರ ಶೃಂಗಸಭೆಯಲ್ಲಿ ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಒತ್ತಾಯಿಸಿದ್ದಾರೆ. ಹೊಸ ದ್ವೀಪಗಳ ನಿರ್ಮಾಣ, ಮಿಲಿಟರಿ ಸುಧಾರಣೆ ಮತ್ತಿತರ ಬಿಕ್ಕಟ್ಟುಗಳನ್ನು ತಡೆಗಟ್ಟಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕರೆ...
Date : Wednesday, 18-11-2015
ಮಾಸ್ಕೋ: ರಷ್ಯಾ ವಿಮಾನ ಪತನಕ್ಕೆ ಕಾರಣರಾದವರನ್ನು ಪ್ರಪಂಚದಲ್ಲಿ ಎಲ್ಲೇ ಇದ್ದರೂ ಹುಡುಕಿ ಅವರ ನಿರ್ನಾಮ ಮಾಡುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಪಥ ಮಾಡಿದ್ದಾರೆ. ಈಜಿಪ್ಟ್ ಬಳಿ ಸಿನಾಯ್‌ನಲ್ಲಿ ರಷ್ಯಾ ವಿಮಾನ ಪತನ ಅಕ್ಟೋಬರ್ 31 ರಂದು ಪತನಗೊಂಡಿತ್ತು. ಇದಕ್ಕೆ ಕಾರಣ...
Date : Tuesday, 17-11-2015
ಜೊಹಾನಸ್‌ಬರ್ಗ್: ಇಲ್ಲಿ ನಡೆದ ಅತ್ಯಂತ ಕ್ರೂರ ಘಟನೆಯೊಂದರಲ್ಲಿ ಧರ್ಮಾಚರಣೆಯ ಹೆಸರಿನಲ್ಲಿ ಭಾರತೀಯ ಮೂಲದ ವಿಕಲಚೇತನ ಕ್ರಿಕೆಟಿಗನ ಶಿರಚ್ಛೇದ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ಆಪ್ತ ಸ್ನೇಹಿತ ಸೇರಿದಂತೆ ಮೂವರು ಮಂದಿಯನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವಾಜ್...
Date : Monday, 16-11-2015
ಪ್ಯಾರಿಸ್: ಬೆಲ್ಜಿಯಂನ ಅಬ್ಡೆಲ್ ಹಮೀದ್ ಅಬೌಡ್ ಪ್ಯಾರಿಸ್‌ನಲ್ಲಿ ಇಸಿಸ್ ಉಗ್ರರು ನಡೆಸಿದ್ದ ದಾಳಿಯ ಮಾಸ್ಟರ್ ಮೈಂಡ್ ಎಂದು ಫ್ರೆಂಚ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ವಿಷಯವನ್ನು ಫ್ರಾನ್ಸ್‌ನ ಆಂತರಿಕ ಸಚಿವ ಬರ್ನಾಡ್ ಕ್ಯಾಜೆನ್ಯುವೆ ತಿಳಿಸಿದ್ದಾರೆ. ಯುರೋಪ್‌ನಾದ್ಯಂತ ಇನ್ನಷ್ಟು ದಾಳಿ ನಡೆಸುವ ಸಾಧ್ಯತೆ...
Date : Monday, 16-11-2015
ಅಂಟಾಲ್ಯಾ: ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಭಾರತ ಸಹನೆಯನ್ನು (zero tolerance) ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಟರ್ಕಿಯಲ್ಲಿ ನಡೆದ ೨ ದಿನಗಳ ಜಿ-೨೦ ಶೃಂಗಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ವಿದೇಶಗಳಲ್ಲಿ ಇರಿಸಲಾಗಿರುವ ಆಸ್ತಿ ಮತ್ತು ಆದಾಯಗಳ...
Date : Monday, 16-11-2015
ಅಂತಾರಾಷ್ಟ್ರೀಯ : ಪಾಕಿಸ್ಥಾನಕ್ಕೆ ಕಾಶ್ಮೀರ ವಿವಾದ ಕೇವಲ ಗಡಿ ಅಥವಾ ಭೌಗೋಳಿಕ ವಿವಾದವಲ್ಲ, ಅದು ಭಾರತ ಪಾಕ್ ನಡುವಣ 1947ರ ವಿಭಜನೆಯ ಕಾರ್ಯಸೂಚಿಯ ಅಪೂರ್ಣ ಕಾರ್ಯವೆಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ನವಾಜ್ ಷರೀಫ್ ಅವರು ಡ್ಯುಕ್ತರನ್-ಇ-ಮಿಲ್ಲತ್ ಸ್ಯೇದಾ ಅಸಿಯಾ...
Date : Monday, 16-11-2015
ವಾಷಿಂಗ್ಟನ್: ಸುಮಾರು 132,888 ಭಾರತೀಯ ವಿದ್ಯಾರ್ಥಿಗಳು ಅಮೇರಿಕದಲ್ಲಿ ಅಧ್ಯಯನ ನಡೆಸುತ್ತಿದ್ದು, ಕಳೆದ ವರ್ಷಕ್ಕಿಂತ ಶೇ.30 ಏರಿಕೆಯೊಂದಿಗೆ ದಾಖಲೆ ನಿರ್ಮಿಸಿದೆ. ಇದರೊಂದಿಗೆ ಅಮೇರಿಕದ ಆರ್ಥಿಕತೆಯಲ್ಲೂ ಅಂದಾಜು ೩.೬ ಬಿಲಿಯನ್ ಡಾಲರ್ ಹೆಚ್ಚಳ ಕಂಡಿದೆ ಎಂದು ಓಪನ್ ಡೋರ್‍ಸ್ ರಿಪೋರ್ಟ್ ವರದಿ ಮಾಡಿದೆ. ಚೀನಾದ...
Date : Monday, 16-11-2015
ಅಂಟಾಲ್ಯಾ: ಪ್ಯಾರಿಸ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು ಖಂಡನೀಯ. ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಈ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಟರ್ಕಿಯಲ್ಲಿ ನಡೆಯುತ್ತಿರುವ 2 ದಿನಗಳ ಜಿ-20 ಶೃಂಗಸಭೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ವಿಶ್ವ ನಾಯಕರು ಪಣತೊಟ್ಟಿದ್ದಾರೆ. ಸಭೆಯಲ್ಲಿ ಮಾತನಾಡಿದ ಅಮೇರಿಕ ಅಧ್ಯಕ್ಷ ಬರಾಕ್...
Date : Saturday, 14-11-2015
ಲಂಡನ್ : ಥೇಮ್ಸ್ ನದಿಯ ದಡದಲ್ಲಿ 3.5 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಅನಾವರಣಗೊಳಿಸಿದ ಮೋದಿ ಕೂಡಲಸಂಗಮದಿಂದ ಲಂಡನ್‌ವರೆಗೆ ನಮ್ಮ ಬಸವೇಶ್ವರರ ಸಂದೇಶಗಳು ಹರಿದು ಬಂದಿವೆ. 12 ನೇ ಶತಮಾನದ ಸಮಾಜ ಸುಧಾರಕರಾದ ಬಸವೇಶ್ವರರ ಪ್ರತಿಮೆ ಅನಾವರಣ ಮಾಡಿದ್ದು ನನ್ನ ಭಾಗ್ಯ. ಕಾಯಕವೇ...
Date : Saturday, 14-11-2015
ಫುಜೋ: ಭಾರತದ ಏಸ್ ಶಟ್ಲರ್ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಚೀನಾ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಸುತ್ತಿನಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕಿತೆ ಸೈನಾ ಅವರು ಮಾಜಿ...