Date : Saturday, 14-05-2016
ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಲಾಂ ಮೂಲಭೂತವಾದಿಗಳು ನಡೆಸುತ್ತಿರುವ ಪೈಶಾಚಿಕ ಕೃತ್ಯಕ್ಕೆ ಜಾತ್ಯಾತೀತ ಹೋರಾಟಗಾರರು, ಧಾರ್ಮಿಕ ಅಲ್ಪಸಂಖ್ಯಾತರು ನಲುಗಿ ಹೋಗಿದ್ದಾರೆ. ಶನಿವಾರ ಬಾಂಗ್ಲಾದ ಬಮದ್ರಬನ್ ಜಿಲ್ಲೆಯ ರೊಮೋಟ್ ಏರಿಯಾವೊಂದರ ಬೌದ್ಧ ದೇಗುಲದೊಳಗೆ ೭೫ ವರ್ಷದ ಬೌದ್ಧ ಸನ್ಯಾಸಿಯನ್ನು ಹತ್ಯೆ ಮಾಡಲಾಗಿದೆ. ಈಗಾಗಲೇ ಅಲ್ಲಿ ಹಿಂದೂ...
Date : Saturday, 14-05-2016
ವಾಷಿಂಗ್ಟನ್: ಭಾರತೀಯ ಗಡಿಯಲ್ಲಿ ಹೆಚ್ಚು ಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಚೀನಾ ತನ್ನ ರಕ್ಷಣಾ ಸಾಮರ್ಥ್ಯವನ್ನು ಭಾರತ ಹಾಗೂ ಪಾಕಿಸ್ಥಾನ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಹೆಚ್ಚಿಸುತ್ತಿದೆ ಎಂದು ಅಮೇರಿಕಾದ ಪೆಂಟಗಾನ್ ಪತ್ರಿಕೆ ವರದಿ ಮಾಡಿದೆ. ಭಾರತದ ಗಡಿ ಪ್ರದೇಶದಲ್ಲಿ ಚೀನಾ ತನ್ನ...
Date : Saturday, 14-05-2016
ಸಿಡ್ನಿ: ಹೆಚ್ಚುತ್ತಿರುವ ಕಾಂಗರೂಗಳ ಸಂಖ್ಯೆ ಪರಿಸರದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತಿದೆ ಎಂಬ ಕಾರಣಕ್ಕೆ ಆಸ್ಟ್ರೇಲಿಯಾ 1900 ಕಾಂಗರೂಗಳನ್ನು ಹತ್ಯೆ ಮಾಡಲು ಮುಂದಾಗಿದೆ. ಸೋಮವಾರದಿಂದ ಕಾಂಗರೂಗಳ ಹತ್ಯಾ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದ್ದು, ಆಗಸ್ಟ್ 1ಕ್ಕೆ ಅಂತ್ಯಗೊಳ್ಳಲಿದೆ. ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿಯಲ್ಲಿ ಹತ್ಯಾ...
Date : Saturday, 14-05-2016
ವಾಷಿಂಗ್ಟನ್: ಅಮೆರಿಕಾಗೆ ತೆರಳಿ ಅಲ್ಲಿ ಬದುಕು ಕಟ್ಟಿಕೊಂಡಿರುವ ಭಾರತೀಯರು ಇದೀಗ ಅಲ್ಲಿನ ಆಡಳಿತದಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಈ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಭಾರತೀಯ ಮೂಲದ ಅಮೆರಿಕಾ ಪ್ರಜೆಯಾಗಿರುವ ಮಂಜಿತ್ ಸಿಂಗ್ ಎಂಬ ಎಂಜಿನಿಯರ್‌ನನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ...
Date : Friday, 13-05-2016
ಮಾಂಟ್ರಿಯಲ್: ಆಧ್ಯಾತ್ಮಿಕ ನಾಯಕ, ಸಂತ ನಿರಂಕರಿ ಮಿಷನ್‌ನ ನಾಯಕ ಬಾಬಾ ಹರ್ದೇವ್ ಸಿಂಗ್ ಶುಕ್ರವಾರ ಮೃತಪಟ್ಟಿದ್ದಾರೆ. ನಿರಂಕರಿ ಪಂಥದ ಪ್ರಧಾನ ಯಾಜಕರಲ್ಲಿ ಒಬ್ಬರಾಗಿದ್ದ ಬಾಬಾ ಹರ್ದೇವ್ ಸಿಂಗ್ ಕೆನಡಾದ ಮಾಂಟ್ರಿಯಲ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. 62 ವರ್ಷ ಪ್ರಾಯದ...
Date : Friday, 13-05-2016
ನ್ಯೂಯಾರ್ಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯಸ್ಥ ಉದಯ್ ಕೋಟಕ್ ಫೋರ್ಬ್ಸ್ ಬಿಡುಗಡೆ ಮಾಡಿರುವ ’ಮನಿ ಮಾಸ್ಟರ್‍ಸ್’ ಪಟ್ಟಿಯಲ್ಲಿ ಆರ್ಥಿಕ ಜಗತ್ತಿನ 40 ಶಕ್ತಿಶಾಲಿ ವ್ಯಕ್ತಿಗಳಲ್ಲಿ ಏಕೈಕ ಭಾರತೀಯರಾಗಿದ್ದಾರೆ. ಕೋಟಕ್ ಮಹೀಂದ್ರ ಬ್ಯಾಂಕ್ 7.1 ಬಿಲಿಯನ್ ಡಾಲರ್ ನಿವ್ವಳ ಲಾಭ ಹೊಂದಿದ್ದು, ಇದರ ಮುಖ್ಯಸ್ಥ...
Date : Monday, 09-05-2016
ಲಂಡನ್ : ಲಂಡನ್ನಿನಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಮೇ 9 ರಂದು ಆಚರಿಸಲಾಯಿತು. ಬಿಟ್ರನ್ ಕೌನ್ಸಿಲ್ ಅನುಮತಿಯೊಂದಿಗೆ ಆಚರಿಸಲಾದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಚಿವ ಆಂಜನೇಯ ಪ್ರಸಾದ್ ಮತ್ತು ಯೋಗ ಗುರು ಡಾ. ಎಚ್. ಆರ್ ನಾಗೇಂದ್ರ ಅವರು ಕರ್ನಾಟಕದಿಂದ ಪಾಲ್ಗೊಂಡಿದ್ದರು. 2015...
Date : Saturday, 07-05-2016
ಭಾರತ ಮತ್ತು ಪಾಕಿಸ್ಥಾನದಲ್ಲಿ ಲಡ್ಡುಗಳು ತುಂಬಾನೇ ಫೇಮಸ್, ಯಾವುದೇ ಹಬ್ಬ, ಹರಿದಿನಗಳಲ್ಲೂ ಸ್ವೀಟ್‌ಗಳ ಪೈಕಿ ಲಡ್ಡುಗಳನ್ನೇ ನಾವು ಹೆಚ್ಚಾಗಿ ಬಳಸುತ್ತೇವೆ. ಅದೇ ರೀತಿ ಪಾಕಿಸ್ಥಾನದ ಉಮರ್ ಹಯಾತ್ ಮತ್ತು ಆತನ ಕುಟುಂಬ ತಮ್ಮ ಮೊಮ್ಮಗನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವ...
Date : Friday, 06-05-2016
ಇಸ್ಲಾಮಾಬಾದ್: ಸೋಲಾರ್ ಕಿಡ್ಸ್ ಎಂದು ಹೆಸರು ಪಡೆದಿರುವ ಪಾಕಿಸ್ಥಾನದ ಇಬ್ಬರು ಸಹೋದರರನ್ನು ಕಂಡು ಇಸ್ಲಾಮಾಬಾದ್‌ನ ಆಸ್ಪತ್ರೆಯ ವೈದ್ಯರೂ ಕೂಡಾ ಬೆರಗಾಗಿದ್ದಾರೆ. 9 ಮತ್ತು 13 ವರ್ಷ ಪ್ರಾಯದ ಈ ಬಾಲಕರು ಮುಂಜಾನೆಯ ಸೂರ್ಯೋದಯ ಆದಂತೆ ಇತರ ಸಾಮಾನ್ಯ ಮಕ್ಕಳಂತೆ ಸಕ್ರಿಯರಾಗಿರುತ್ತಾರೆ. ಆದರೆ ಸಂಜೆ ಸೂರ್ಯಾಸ್ತವಾದಂತೆ ಸಂಪೂರ್ಣ...
Date : Friday, 06-05-2016
ಲಂಡನ್ : ಯುಕೆಯ ಟಾಟಾ ಸ್ಟೀಲ್ ಘಟಕವು ನಷ್ಟದಿಂದ ಸಾಗುತ್ತಿದ್ದು ಅದನ್ನು ಖರೀದಿಸಲು ಅನಿವಾಸಿ ಭಾರತಿಯ ಸಂಜೀವ್ ಗುಪ್ತಾ ಮುಂದಾಗಿದ್ದಾರೆ. ಟಾಟಾ ಸ್ಟೀಲ್ ಘಟಕವು 3 ಬಿಲಿಯನ್ ಡಾಲರ್ ನಷ್ಟವನ್ನು ಹೊಂದಿದ್ದು ತನ್ನ ಟಾಟಾಸ್ಟೀಲ್ ಒಡೆತನದ ಎಲ್ಲಾ ಆಸ್ತಿ ಮಾರಾಟ ಮಾಡಲು ಮುಂದಾಗಿದ್ದಾರೆ. ಲಿಬರ್ಟಿ...