Date : Friday, 17-06-2016
ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ವ್ಯಕ್ತಿಯನ್ನು ಯುಎಸ್ನ ಮಲೇಷ್ಯಾದ ಅಮೇರಿಕಾ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ. ಮಲೇಷ್ಯಾದ ಹಾಲಿ ರಾಯಭಾರಿ ಜೋಸೆಫ್ ವೈ. ಯುನ್ ಅವರ ಜಾಗಕ್ಕೆ ಕಮಲಾ ಶಿರಿನ್ ಲಕ್ಧಿರ್ ಅವರ ನೇಮಕವನ್ನು ಅಮೇರಿಕಾ...
Date : Friday, 17-06-2016
ಲಂಡನ್: ಬ್ರಿಟನ್ನಲ್ಲಿ ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಉತ್ತರ ಇಂಗ್ಲೆಂಡಿನ ಬ್ರಿಸ್ಟಾಲ್ ವಾಕ್ ಫೀಲ್ಡ್ ಎನ್ನುವಲ್ಲಿ ಗುರುವಾರ ಮಧ್ಯಾಹ್ನ ಜೋ ಕೋಕ್ಸ್ ಅವರ ಮೇಲೆ ಮೂರು ಬಾರಿ ಗುಂಡಿನ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಓರ್ವ ವೃದ್ಧನಿಗೂ ಗಂಭೀರ ಗಾಯವಾಗಿದೆ...
Date : Thursday, 16-06-2016
ಬೀಜಿಂಗ್ : ಭಾರತ ಪರಮಾಣು ಪೂರೈಕ ಗುಂಪಿನ ಸದಸ್ಯತ್ವ ಪಡೆಯುವ ಸನಿಹದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಚೀನಾ ಇದೀಗ ಹೊಸ ರಾಗ ಎಳೆದಿದೆ. ಒಂದು ವೇಳೆ ಭಾರತವನ್ನು ಎನ್ಎಸ್ಜಿಗೆ ಸೇರಿಸಿಕೊಂಡರೆ ಭಾರತ-ಪಾಕ್ ನಡುವಣ ಪರಮಾಣು ಸಮತೋಲನ ಮುರಿಯಲಿದೆ ಎಂದು ಚೀನಾ ಅಧಿಕಾರಿಗಳು...
Date : Wednesday, 15-06-2016
ಅಬಿಡ್ಜಾನ್: ಐವರಿ ಕೋಸ್ಟ್ನ ಆರ್ಥಿಕ ನಗರಿ ಎನ್ನಲಾಗುವ ಅಬಿಡ್ಜಾನ್ನಲ್ಲಿ ರಾಷ್ಟ್ರೀಯ ಗೌರವಗಳೊಂದಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅದ್ದೂರಿ ಸ್ವಾಗತ ದೊರೆತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅತ್ಯುನ್ನತ Cote D’Ivoirie ಪ್ರಶಸ್ತಿಯನ್ನು ಅಧ್ಯಕ್ಷ ಅಲಸ್ಸಾನೆ ಒವಟ್ಟಾರ ನೀಡಿ ಗೌರವಿಸಿದರು. ಐವರಿಕೋಸ್ಟ್ಗೆ ಭೇಟಿ ನೀಡಿರುವ...
Date : Tuesday, 14-06-2016
ರೋಮ್: ಭಯೋತ್ಪಾದಕ ಸಂಘಟನೆ ಇಸಿಸ್ನ ಮುಖ್ಯಸ್ಥ, ಆರೋಪಿ ಅಬು ಬಕರ್ ಅಲ್ ಬಾಗ್ದಾದಿಯನ್ನು ಅಮೇರಿಕಾ ನೇತೃತ್ವದ ಒಕ್ಕೂಟದ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಸಿಸ್ ಹಿಡಿತದಲ್ಲಿರುವ ಉತ್ತರ ಸಿರಿಯಾದ ರಾಕ್ಕಾ ಪ್ರದೇಶದಲ್ಲಿ ಇಸಿಸ್ನ ’ಕಲೀಫ’ ಬಾಗ್ದಾದಿಯ...
Date : Tuesday, 14-06-2016
ನವದೆಹಲಿ: ವೃತ್ತಿಪರ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ಲಿಂಕ್ಡ್ಇನ್ ಅನ್ನು ಪ್ರತಿ ಶೇರ್ಗೆ 196 ಡಾಲರ್ ನೀಡಿ ಸ್ವಾಧೀನಪಡಿಸಿಕೊಳ್ಳುವುದಾಗಿ ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸೋಮವಾರ ಘೋಷಣೆ ಮಾಡಿದೆ. ಒಪ್ಪಂದವನ್ನು ಲಿಂಕ್ಡ್ಇನ್ನ ನೆಟ್ ಕ್ಯಾಶ್ ಮೂಲಕ ಮಾಡಲಾಗುತ್ತಿದ್ದು, ಒಟ್ಟು 26.2 ಬಿಲಿಯನ್ಗೆ ಖರೀದಿ ಮಾಡಲಾಗುತ್ತಿದೆ. ಆದರೆ...
Date : Monday, 13-06-2016
ಆಕ್ರಾ: ಭಯೋತ್ಪಾದನೆ ಎಂಬ ಪಿಡುಗಿಗೆ ಯಾವುದೇ ನಿಯಂತ್ರಣ ರೇಖೆ ಇಲ್ಲ. ಅದನ್ನು ನಾಗರಿಕ ಪ್ರಪಂಚದ ಸಾಂಘಿಕ ಪ್ರಯತ್ನದಿಂದ ನಿರ್ಮೂಲನೆ ಸಾಧ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ಮುಖರ್ಜಿ ಅವರು ಘಾನಾದಲ್ಲಿ ಅಲ್ಲಿಯ ರಾಷ್ಟ್ರಪತಿ ಜಾನ್...
Date : Monday, 13-06-2016
ಬೀಜಿಂಗ್: ಸಂಚರಣೆ ಮತ್ತು ಸ್ಥಾನಿಕ ನೆಟ್ವರ್ಕ್ ಬೆಂಬಲಿಸುವ ಉಪಗ್ರಹವನ್ನು ಭಾನುವಾರ ಚೀನಾ ಹಾರಾಟ ನಡೆಸಿದೆ. ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್-3C ರಾಕೆಟ್ ಮೂಲಕ ಕಕ್ಷೆಗೆ ಹಾರಾಟ ನಡೆಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ...
Date : Monday, 13-06-2016
ಫ್ಲೋರಿಡಾ: ಫ್ಲೋರಿಡಾದಲ್ಲಿನ ಒರ್ಲಾಂಡೋ ನೈಟ್ ಕ್ಲಬ್ ಮೇಲೆ ಓರ್ವ ಏಕಾಏಕಿ ತನ್ನ ಸ್ವಯಂಚಾಲಿತ ಬಂದೂಕಿನಿಂದ ಗುಂಡಿನ ಸುರಿಮಳೆ ಗರೆದಿದ್ದು ಈ ದಾಳಿಯಲ್ಲಿ ಸುಮಾರು 50 ಜನ ಅಮಾಯಕರು ಮೃತಪಟ್ಟು, 54 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಹಂತಕ ಕೆಲವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ,...
Date : Saturday, 11-06-2016
ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿಯನ್ನು, ಅಲ್ಲಿ ಅವರು ಮಾಡಿದ ಭಾಷಣವನ್ನು ಅಲ್ಲಿನ ರಾಜಕಾರಣಿ, ಶಾಸಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇದೀಗ ಯುಎಸ್ ಕಾಂಗ್ರೆಸ್ನ ಸ್ಪೀಕರ್ ಪೌಲ್ ರಿಯಾನ್ ಅವರೂ, ’ಭಾರತ ಅಮೆರಿಕಾದ ಅತ್ಯಂತ ಪ್ರಮುಖ ಮೈತ್ರಿಯಾಗಿ ಹೊರಹೊಮ್ಮುತ್ತಿದೆ, ಮೋದಿಯವರು...