Date : Tuesday, 05-07-2016
ತೈಪೈ: ಸಲಿಂಗ ವಿವಾಹವನ್ನು ಕಾನೂನಾತ್ಮಕಗೊಳಿಸಿದ ಮೊದಲ ಏಷ್ಯನ್ ರಾಷ್ಟ್ರವಾಗಿ ತೈವಾನ್ ಹೊರಹೊಮ್ಮುವ ಹೊಸ್ತಿಲಲ್ಲಿದೆ. ಈ ಬಗೆಗಿನ ಪ್ರಸ್ತಾವನೆ ಸಂಸತ್ತು ಸಮಿತಿಯ ಮುಂದಿದ್ದು, ಅಂತಿಮ ನಿರ್ಧಾರ ಶೀಘ್ರದಲ್ಲೇ ಹೊರಬೀಳಲಿದೆ. ತೈವಾನ್ ಅತೀ ಹೆಚ್ಚು ಸಲಿಂಗಿ ಸಮುದಾಯವನ್ನು ಹೊಂದಿದ್ದು, ಇದರ ವಾರ್ಷಿಕ ಪೆರೇಡ್ ಏಷ್ಯಾದ ಅತೀ...
Date : Tuesday, 05-07-2016
ರಿಯಾದ್: ಸೌದಿ ಅರೇಬಿಯಾದ ಖ್ಯಾತ ಮದೀನ ಮಸೀದಿಯ ಹೊರ ಆವರಣದಲ್ಲಿ ಸೋಮವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ನಾಲ್ವರು ಭದ್ರತಾ ಸಿಬ್ಬಂದಿಗಳು ಸಾವಿಗೀಡಾಗಿದ್ದಾರೆ. ಇತರ ಐವರು ಗಾಯಗೊಂಡಿದ್ದಾರೆ. ಸೂರ್ಯಸ್ತದ ವೇಳೆ ಅಲ್ ಮಸ್ಜೀದ್ ಅಲ್ ನಬವಿ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಮಸೀದಿಯಲ್ಲಿ ಮುಸ್ಲಿಮರು...
Date : Tuesday, 05-07-2016
ಢಾಕಾ: ಢಾಕಾದ ರೆಸ್ಟೋರೆಂಟ್ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ಥಾನದ ಐಎಸ್‌ಐ ಕೈವಾಡವಿದೆ ಎಂಬ ಬಾಂಗ್ಲಾದೇಶದ ಆರೋಪವನ್ನು ಪಾಕಿಸ್ಥಾನ ನಿರಾಕರಿಸಿದೆ. ತನ್ನ ನೆಲದಲ್ಲಿ ಸೃಷ್ಟಿಯಾದ ಉಗ್ರರು ಮತ್ತು ಪಾಕ್ ಐಎಸ್‌ಐ ದಾಳಿಗೆ ಕಾರಣವೇ ಹೊರತು ಇಸಿಸ್ ಅಥವಾ ಅಲ್‌ಖೈದಾ ಅಲ್ಲ ಎಂದು...
Date : Monday, 04-07-2016
ಬೀಜಿಂಗ್: ಆನ್‌ಲೈನ್ ಮಾಧ್ಯಮದಲ್ಲಿ ವಿಶೇಷವಾಗಿ ಸಾಮಾಜಿಕ ತಾಣಗಳಿಂದ ಪರಿಶೀಲನೆಗೊಳಪಡಿಸದ ಮಾಹಿತಿ ಅಥವಾ ವರದಿಗಳನ್ನು ಪ್ರಕಟಿಸುವುದನ್ನು ಚೀನಾ ನಿರ್ಬಂಧಿಸಿದೆ. ಇತ್ತೀಚೆಗೆ ಚೀನಾದ ಇಂಟರ್‌ನೆಟ್ ನಿಯಂತ್ರಕ ಕೆಲವು ಪ್ರಮುಖ ವೆಬ್‌ಸೈಟ್‌ಗಳಿಗೆ ಕೃತ್ತ್ರಿಮ ವರದಿಗಳನ್ನು ಪ್ರಕಟಿಸಿದ್ದಕ್ಕೆ ಶಿಕ್ಷೆ ವಿಧಿಸಿತ್ತು. ಆನ್‌ಲೈನ್ ಸುದ್ದಿ ಮಾಧ್ಯಮಗಳು ಸಾಮಾಜಿಕ ಮಾಧ್ಯಮಗಳಲ್ಲಿ...
Date : Monday, 04-07-2016
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದಲ್ಲಿ 20 ಮಂದಿಯ ಮಾರಣಹೋಮ ನಡೆಸಿದ ಉಗ್ರರ ತಂಡದಲ್ಲಿ ಓರ್ವ ಅಲ್ಲಿನ ಆಡಳಿತಾರೂಢ ಪಕ್ಷ ಅವಾಮಿ ಲೀಗ್‌ನ ಸದಸ್ಯನೊಬ್ಬನ ಮಗ ಎಂಬುದಾಗಿ ತಿಳಿದು ಬಂದಿದೆ. ಉಗ್ರರ ಫೋಟೋಗಳು ಬಿಡುಗಡೆಯಾದ ಬಳಿಕ ಈ ಸತ್ಯ ಬಹಿರಂಗವಾಗಿದೆ. ಅವಾಮಿ...
Date : Saturday, 02-07-2016
ಫ್ರಾಕ್ಫರ್ಟ್: ಇಂಧನ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಎಲ್ಲಾ ಇಂಧನ ಚಾಲಿತ ಹೊಸ ಕಾರುಗಳನ್ನು ನಿಷೇಧಿಸುವಂತೆ ಜರ್ಮನಿ ಘೋಷಿಸಿದೆ. ಇದರೊಂದಿಗೆ ಜರ್ಮನಿ ಇಂಧನ ಚಾಲಿತ ಕಾರುಗಳನ್ನು ನಿಷೇಧಿಸುವ ವಿಶ್ವದ ಮೊದಲ ರಾಷ್ಟ್ರವಾಗಲಿದೆ. ದೇಶದಲ್ಲಿ ನೋಂದಣಿಯಾಗುವ ಹೊಸ ಕಾರುಗಳಿಗೆ 2030ರ ವರೆಗೆ...
Date : Saturday, 02-07-2016
ವಾಷಿಂಗ್ಟನ್: ಬಾಂಗ್ಲಾದೇಶದ ಢಾಕಾದಲ್ಲಿ ಶುಕ್ರವಾರ ರಾತ್ರಿ ಉಗ್ರರು ದಾಳಿ ನಡೆಸಿದ್ದು, ಜಾಗತಿಕ ಭಯೋತ್ಪಾದಕ ವಿರೋಧಿ ನೀತಿ ಒಪ್ಪಂದಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಭಾರತ ಕರೆ ನೀಡಿದೆ. ವಿಶ್ವ ಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯ್ಯದ್ ಅಕ್ಬರುದ್ದೀನ್, ಭಯೋತ್ಪಕರು ಅಥವಾ ಭಯೋತ್ಪಾದಕ ಗುಂಪುಗಳಿಗೆ...
Date : Saturday, 02-07-2016
ಧಾಕಾ: ಢಾಕಾದಲ್ಲಿನ ಹೋಲಿ ಆರ್ಟಿಸಾನ್ ಬೇಕರಿ ರೆಸ್ಟೋರೆಂಟ್ ಮೇಲೆ ನಡೆದ ಉಗ್ರರ ದಾಳಿಯನ್ನು ಬಾಂಗ್ಲಾದೇಶ ಭದ್ರತಾ ಪಡೆಗಳು ಅಂತ್ಯಗೊಳಿಸಿದ್ದಾರೆ. ದಾಳಿ ವೇಳೆ 6 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದ್ದು, 20 ಮಂದಿ ಒತ್ತೆಯಾಳುಗಳನ್ನು ಬಂಧಮುಕ್ತ ಮಾಡಲಾಗಿದೆ ಎನ್ನಲಾಗಿದೆ. ಢಾಕಾದ ದೂತಾವಾಸ ವಲಯದಲ್ಲಿರುವ ಈ ರೆಸ್ಟೋರೆಂಟ್ ಮೇಲೆ...
Date : Saturday, 02-07-2016
ಲಂಡನ್: ಪಾಕಿಸ್ಥಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸುಫ್ ಜಾಯಿ ಇದೀಗ ಮಿಲಿಯನೇರ್‌ಗಳ ಕ್ಲಬ್ ಸೇರಿದ್ದಾರೆ. ಜಾಗತಿಕ ಮಾತುಗಾರರ ಸರ್ಕ್ಯುಟ್ ಸೇರಿದ್ದು ಮತ್ತು ಆಕೆಯ ಪುಸ್ತಕಗಳು ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗಿರುವುದೇ ಆಕೆ ಶ್ರೀಮಂತಳಾಗಲು ಕಾರಣವಾಗಿದೆ. 18 ವರ್ಷದ ಮಲಾಲ ನೋಬೆಲ್ ಪಾರಿತೋಷಕ...
Date : Saturday, 02-07-2016
ಎಡಿನ್‌ಬರ್ಗ್: ಒಂದು ವೇಳೆ 2024ರ ಒಲಿಂಪಿಕ್ಸ್ ಆಯೋಜನೆ ಮಾಡುವ ಅವಕಾಶ ರೋಮ್‌ಗೆ ಸಿಕ್ಕರೆ ಕ್ರಿಕೆಟ್ ಕೂಡ ಒಲಿಂಪಿಕ್ಸ್‌ನ ಭಾಗವಾಗಲಿದೆ ಎಂದು ಇಟಾಲಿಯನ್ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಸಿಮೋನ್ ಗಾಂಬಿನೋ ಹೇಳಿದ್ದಾರೆ. ‘ರೋಮ್ ಒಲಿಂಪಿಕ್ಸ್‌ನ್ನು ಆಯೋಜಿಸಿದರೆ ಕ್ರಿಕೆಟ್ ಅದರ ಭಾಗವಾಗಲಿದೆ. ಆಯೋಜನಾ ಸಮಿತಿಯಾಗಿ...