Date : Saturday, 09-07-2016
ದರ್ಬನ್: ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಲ್ಲಿ ರೈಲು ಪ್ರಯಾಣ ಮಾಡುವ ಮೂಲಕ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದರು. ಡರ್ಬನ್ನ ಚಾರಿತ್ರಿಕ ಪೆನೆಟ್ರಿಚ್ ರೈಲು ನಿಲ್ದಾಣದಿಂದ ಪೀಟರ್ ಮಾರಿಟ್ಜ್ಬರ್ಗ್ಗೆ ಪ್ರಯಾಣ ಮಾಡಿದ ಮೋದಿ, ಮಹಾತ್ಮ ಗಾಂಧೀಜಿಯವರು ಪ್ರಯಾಣಿಸಿದಂತೆ ರೈಲಿನಲ್ಲಿ ನಾನೂ...
Date : Saturday, 09-07-2016
ಲಾಹೋರ್: ಅಮೇರಿಕಾದ ರಾಜತಾಂತ್ರಿಕ ಮೂಲಭೂತ ತತ್ವವು ಭಾರತ ಮತ್ತು ಪಾಕಿಸ್ಥಾನದ ನಡುವಿನ ಸಂಬಂಧ ಸುಧಾರಣೆ ಬಯಸಿದೆ. ಭಾರತ-ಅಮೇರಿಕಾ ನಡುವಿನ ಸುಧಾರಿತ ಸಂಬಂಧಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರ ಕಾರಣವಾಗಿದೆ ಎಂದು ಅಮೇರಿಕಾ ಸೇನಾ ಸಮಿತಿಯ ಸೆನೆಟ್ ಜಾನ್ ಮೆಕೇನ್...
Date : Saturday, 09-07-2016
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜೋಹಾನ್ಸ್‌ಬರ್ಗ್‌ನ ‘ದ ಡೋಮ್’ನಲ್ಲಿ ಅದ್ದೂರಿ ಸ್ವಾಗತ ಪಡೆದರು. ಅಲ್ಲಿಯ 15,000 ಭಾರತೀಯ ಜನಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದಕ್ಷಿಣ ಆಫ್ರಿಕಾ ಪ್ರವಾಸ ನನಗೆ ತುಂಬಾ ಖುಷಿ ತಂದಿದೆ. ಇಂದು ನೀವು ಬೋಸ್ಟಾನಾ...
Date : Thursday, 07-07-2016
ಮಪುಟೋ: ವಿವಿಧ ರಾಷ್ಟ್ರಗಳಲ್ಲಿ ಭಯೋತ್ಪಾದಕ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದನೆ ಜಗತ್ತಿಗೆ ಒಂದು ಮಾರಣಾಂತಿಕ ಬೆದರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಹಾಗೂ ಮೊಝಾಂಬಿಕ್ ನಡುವೆ ಭದ್ರತೆ ಹಾಗೂ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವುದಾಗಿ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ...
Date : Thursday, 07-07-2016
ಮಪುಟೋ: ನಾಲ್ಕು ದಿನಗಳ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೊದಲ ಹಂತವಾಗಿ ಗುರುವಾರ ಮೊಝಾಂಬಿಕ್ ರಾಜಧಾನಿ ಮಪುಟೋಗೆ ಬಂದಿಳಿದರು. ಅವರಿಗೆ ಅಲ್ಲಿ ರಾಜಾಥಿತ್ಯ ನೀಡಿ ಗೌರವಿಸಲಾಗಿದೆ. 36 ವರ್ಷಗಳ ಬಳಿಕ ಸೌತ್‌ಈಸ್ಟ್ ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡಿದ ಮೊದಲ ಭಾರತೀಯ...
Date : Thursday, 07-07-2016
ಢಾಕಾ: ಬಾಂಗ್ಲಾದೇಶದಲ್ಲಿ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದ ಶೋಲ್ಕಿಯಾ ಈದ್ಗಾ ಮೈದಾನದ ಬಳಿ ಬಾಂಬ್ ಸ್ಫೋಟಗೊಂಡಿದೆ. ಶಂಕಿತ ಇಸಿಸ್ ಉಗ್ರರು ಗುರುವಾರ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಸುಮಾರು 9.30 ರ ವೇಳೆಗೆ ಕಿಶೋರ್ ಗಂಜ್ ಪ್ರದೇಶದ ಬಳಿ ಇರುವ ಶೋಲ್ಕಿಯಾ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ...
Date : Wednesday, 06-07-2016
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ರೆಸ್ಟೋರೆಂಟ್‌ನಲ್ಲಿ ಉಗ್ರರು ನಡೆಸಿದ ನರಹತ್ಯೆ ಜಸ್ಟ್ ಟ್ರೇಲರ್, ಇನ್ನೂ ಆಗಬೇಕಿರುವುದು ಬಹಳಷ್ಟಿದೆ ಎಂದು ಭಯಾನಕ ಉಗ್ರ ಸಂಘಟನೆ ಇಸಿಸ್ ಹೇಳಿಕೊಂಡಿದೆ. ವೀಡಿಯೋವೊಂದನ್ನು ಬಿಡುಗಡೆ ಮಾಡಿರುವ ಇಸಿಸ್, ಬಾಂಗ್ಲಾದೇಶದಲ್ಲಿ ಜಿಹಾದಿಗೆ ಕರೆ ನೀಡಿದೆ. ಮಾತ್ರವಲ್ಲ ಅಲ್ಲಿ ಇನ್ನಷ್ಟು...
Date : Wednesday, 06-07-2016
ಸ್ಯಾನ್ ಫ್ರಾನ್ಸಿಸ್ಕೋ: ಫ್ರೆಂಚ್ ಸ್ಟಾರ್ಟ್‌ಅಪ್ ಮೂಡ್‌ಸ್ಟಾಕ್ಸ್ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಗೂಗಲ್ ಹೇಳಿದೆ. ಮೂಡ್‌ಸ್ಟಾಕ್ಸ್ ತಂತ್ರಜ್ಞಾನ ಕಂಪ್ಯೂಟರ್ ವಿಷನ್, ಯಂತ್ರ ಕಲಿಕೆ (Machine Learning ) ಹಾಗೂ ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಯಂತ್ರಗಳು ಚಿತ್ರಗಳು, ವಸ್ತುಗಳನ್ನು ಗುರುತಿಸಲು ಸಹಕರಿಸುತ್ತದೆ. ಜನರು ಪ್ರಪಂಚವನ್ನು...
Date : Tuesday, 05-07-2016
ಸಿರಿಯಾ: ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರ ಮಾಸ ಎಂದು ಕರೆಯಲ್ಪಡುವ ರಂಜಾನ್ ತಿಂಗಳ ನಾಲ್ಕು ವಾರದಲ್ಲಿ ಇಸಿಸ್ ಉಗ್ರ ಸಂಘಟನೆ ಬರೋಬ್ಬರಿ 800 ಮಂದಿಯನ್ನು ಜಗತ್ತಿನಾದ್ಯಂತ ಕೊಂದು ಹಾಕಿದೆ. ದಾಳಿಗಳನ್ನು ’ಧರ್ಮ ಭ್ರಷ್ಟರಿಗೆ ನಾಲ್ಕು ವಾರಗಳ ನೋವು’ ಎಂದು ವಿಶ್ಲೇಷಿಸಿರುವ ಇಸಿಸ್,...
Date : Tuesday, 05-07-2016
ಮಿಯಾಮಿ: ಐದು ವರ್ಷಗಳ ಹಿಂದೆ ಉಡಾವಣೆಗೊಂಡ ನಾಸಾದ ಮಾನವರಹಿತ ಸ್ಪೇಸ್ಕ್ರಾಫ್ಟ್ ಜ್ಯುನೋ ಗುರು ಗ್ರಹದ ಕಕ್ಷೆಯನ್ನು ಪ್ರವೇಶಿಸಿದೆ. ಗುರು ಗ್ರಹದಲ್ಲಿ ಲಭ್ಯವಿರುವ ನೀರಿನ ಅಂಶ, ಸೌರ ಮಂಡಲ ರಚನೆ, ಗುರುಗ್ರಹದ ರಚನೆ ಸೇರಿದಂತೆ ಭೂಮಿಯ ಮೇಲೆ ಗುರುಗ್ರಹದ ಪ್ರಭಾವ ಕುರಿತು ಅಧ್ಯಯನ ನಡೆಸಲಿದೆ....