News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನ್ಯೂಯಾರ್ಕ್ ಸಿಟಿ ಡಿಜಿಟಲ್ ಆಫೀಸರ್ ಆಗಿ ಶ್ರೀ ಶ್ರೀನಿವಾಸನ್

ನ್ಯೂಯಾರ್ಕ್ : ನ್ಯೂಯಾರ್ಕ್ ಮೂಲದ ಆನಿವಾಸಿ ಭಾರತೀಯನಾಗಿರುವ ಶ್ರೀ ಶ್ರೀನಿವಾಸನ್ ಅವರು ಸೋಮವಾರ ನ್ಯೂಯಾರ್ಕ್ ನಗರದ ಮುಖ್ಯ ಡಿಜಿಟಲ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ನಗರದ ಮೇಯರ್ ಬಿಲ್ ಡೆ ಬ್ಲಾಸ್ಯೋ ಅವರು ಶ್ರೀನಿವಾಸನ್ ಅವರ ನೇಮಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. “21 ನೇ...

Read More

ಎನ್­ಪಿಟಿ ಒಪ್ಪಂದ ಮುರಿದು ಚೀನಾ ಪಾಕಿಸ್ಥಾನಕ್ಕೆ ನ್ಯೂಕ್ಲಿಯರ್ ರಿಯಾಕ್ಟರ್ ನೀಡುತ್ತಿದೆ

ಬೀಜಿಂಗ್ : 2010 ರ ಎನ್­ಪಿಟಿ  ಒಪ್ಪಂದದ ನಿರ್ಣಯಗಳನ್ನು ಮುರಿಯುವ ಮೂಲಕ ಚೀನಾ ಪಾಕಿಸ್ಥಾನಕ್ಕೆ ನ್ಯೂಕ್ಲಿಯರ್ ರಿಯಾಕ್ಟರ್‌ನ್ನು ನೀಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪರಮಾಣು ಶಸ್ತ್ರಾಸ್ತ್ರ ಮತ್ತು ನಿರಸ್ತ್ರೀಕರಣದ (Nuclear Weapons and Disarmament) ಪ್ರಮುಖ ಆಡಳಿತ ಸಂಸ್ಥೆಯಾದ ಆರ್ಮ್ಸ್ ಕಂಟ್ರೋಲ್...

Read More

ಜಾಗತಿಕ ದಾಳಿ ನಡೆಸಲು ಇಸಿಸ್ ಯೋಜನೆ

ಕೈರೋ: ಇರಾಕ್ ಹಾಗೂ ಸಿರಿಯಾಗಳಲ್ಲಿ ತಮ್ಮ ಪ್ರದೇಶಗಳನ್ನು ಕಳೆದುಕೊಳ್ಳುತ್ತಿರುವ ಇಸಿಸ್, ಪ್ರಾನ್ಸ್ ಹಾಗೂ ಜರ್ಮನಿ ಸೇರಿದಂತೆ ಇತರ ರಾಷರಗಳ ಮೇಲೆ ಜಾಗತಿಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಸಿರಿಯಾ ಹಾಗೂ ಇರಾಕ್ ಮೇಲೆ ಅಮೇರಿಕ ಒಕ್ಕೂಟಗಳ ವಾಯು...

Read More

ಹೆಚ್ಚುತ್ತಿರುವ ಹಿಂಸಾಚಾರ ; ಭಾರತಕ್ಕೆ ಅಮೇರಿಕಾ ಸಲಹೆ

ವಾಷಿಂಗ್ಟನ್ : ಭಾರತದಲ್ಲಿ ಅಸಹಿಷ್ಣುತೆ ಮತ್ತು ಹಿಂಸಾಚಾರಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಅಲ್ಲಿನ ಸರ್ಕಾರ ತನ್ನ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಅಮೇರಿಕಾ ಹೇಳಿದೆ. ದನದ ಚರ್ಮ ಸುಲಿಯುತ್ತಿದ್ದ ದಲಿತರ ಮೇಲೆ ನಡೆದ ಹಲ್ಲೆ, ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರ ಮೇಲಿನ...

Read More

ರಿಯೋ ಒಲಿಂಪಿಕ್ಸ್‌ನಿಂದ ರಷ್ಯಾ ವೇಟ್‌ಲಿಫ್ಟಿಂಗ್ ತಂಡಕ್ಕೆ ನಿಷೇಧ

ಪ್ಯಾರಿಸ್: ರಷ್ಯಾದ 8 ಮಂದಿ ಒಲಿಂಪಿಕ್ ಕ್ರೀಡಾಕೂಟದ ವೇಟ್‌ಲಿಫ್ಟರ್‌ಗಳ ತಂಡವನ್ನು ರಿಯೋ ಒಲಿಂಪಿಕ್ಸ್‌ನಿಂದ ನಿಷೇಧಿಸಲಾಗಿದೆ. ಔಷಧ ಸೇವನೆ ಮತ್ತಿತರ ಕಾರಣಗಳಿಂದ ವೇಟ್‌ಲಿಫ್ಟಿಂಗ್ ಕ್ರೀಡಾಕೂಟದ ಸಮಗ್ರತೆಯನ್ನು ರಷ್ಯನ್ನರು ಅನೇಕ ಬರಿ ಮತ್ತು ಹಂತದಲ್ಲಿ ಕೆಡವಿದ್ದು, ಕ್ರೀಡೆಯ ಸ್ಥಾನಮಾನವನ್ನು ಸಂರಕ್ಷಿಸುವ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ...

Read More

ಅಮೇರಿಕಾ ನೌಕೆಗಳು ಇತರ ರಾಷ್ಟ್ರಗಳ ಮೇಲೆ ಸೈಬರ್ ದಾಳಿ ಮಾಡುತ್ತಿವೆ

ವಾಷಿಂಗ್ಟನ್: ಇತ್ತೀಚೆಗೆ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಹಿಲರಿ ಕ್ಲಿಂಟನ್ ಅವರ ಇಮೇಲ್‌ಗಳನ್ನು ಹ್ಯಾಕ್ ಮಾಡುವಂತೆ ರಷ್ಯಾಗೆ ಕರೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು ಅಮೇರಿಕಾದ ರಾಷ್ಟ್ರೀಯ ಭದ್ರತೆಯ ಮಾಹಿತಿಗಳು ಮತ್ತು ಮೂಲಸೌಕರ್ಯ ಭದ್ರತೆ ಕಾಯ್ದೆ ಕೆಡವುವಂತೆ ಪ್ರೇರೇಪಿಸಲಾಗುತ್ತಿದೆ...

Read More

ಸ್ವಾತಂತ್ರ್ಯದಿನದಂದು ವಿಶ್ವಸಂಸ್ಥೆಯಲ್ಲಿ ಎ. ಆರ್. ರೆಹಮಾನ್ ಕಾರ್ಯಕ್ರಮ

ವಿಶ್ವಸಂಸ್ಥೆ : ಸ್ವಾತಂತ್ರ್ಯ ದಿನಾಚರಣೆಯಂದು ಲೆಜೆಂಡರಿ ಸಿಂಗರ್ ಎಂ.ಎಸ್. ಸುಬ್ಬಲಕ್ಷ್ಮಿಯವರ ಗೌರವಾರ್ಥ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರು ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಅವರು ಟ್ವಿಟರ್...

Read More

ಪಿಒಕೆಯನ್ನು ಪಾಕ್‌ಗೆ – ಜಮ್ಮು ಕಾಶ್ಮೀರವನ್ನು ಭಾರತಕ್ಕೆ ಬಿಟ್ಟು ಬಿಡಿ

ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಅಮೇರಿಕಾ ರಾಯಭಾರಿ ಹುಸೇನ್ ಹಕ್ಕಾನಿಯವರು ಭಾರತ-ಪಾಕಿಸ್ಥಾನದ ನಡುವೆ ಶಾಂತಿ ಕಾಪಾಡಲು ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಪಾಕಿಸ್ಥಾನದ ವಶದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು, ಭಾರತದ ಬಳಿ ಇರುವ ಜಮ್ಮು ಕಾಶ್ಮೀರವನ್ನು ಆಯಾ ಆಯಾ ದೇಶಗಳಿಗೆ ಬಿಟ್ಟು ಬಿಡಿ....

Read More

ಡೆಮಾಕ್ರಟಿಕ್ ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾಳೆ ಅತಿ ಕಿರಿಯ ಇಂಡೋ-ಅಮೇರಿಕನ್ ಬಾಲೆ

ಫಿಲಿಡೆಲ್ಫಿಯಾ : ಅಮೇರಿಕಾದಲ್ಲಿನ ಫಿಲಿಡೆಲ್ಫಿಯಾದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆಷನ್‌ಗೆ ಭಾರತೀಯ ಮೂಲದ ಅತಿ ಕಿರಿಯ ಬಾಲಕಿಯೊಬ್ಬಳು ಅತಿಥಿಯಾಗಿ ಭಾಗವಹಿಸುತ್ತಿದ್ದಾಳೆ. ಹಿಲರಿ ಕ್ಲಿಂಟನ್ ಅವರನ್ನು ಡೆಮಾಕ್ರಟಿಕ್ ಪಕ್ಷ ಈಗಾಗಲೇ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಸೇಡಾರ್ ರ್‍ಯಾಪಿಡ್ಸ್‌ನ ಶ್ರುತಿ ಪಳನಿಯಪ್ಪನ್ ಡೆಮಾಕ್ರಟಿಕ್...

Read More

ನಾಲ್ವರು ಡ್ರಗ್ ಆರೋಪಿಗಳಿಗೆ ಇಂಡೋನೇಷ್ಯಾದಲ್ಲಿ ಮರಣದಂಡನೆ

ಸಿಲಾಕ್ಯಾಪ್ : ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ನಾಲ್ವರಿಗೆ ಇಂಡೋನೇಷ್ಯಾದಲ್ಲಿ ಗುರುವಾರ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿದೆ. ನಾಲ್ವರ ಪೈಕಿ ಮೂವರು ವಿದೇಶಿಗರಾಗಿದ್ದಾರೆ. ಇವರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸುವ ಮೂಲಕ ಹತ್ಯೆ ಮಾಡಲಾಗಿದೆ. ಆದರೆ ಮರಣದಂಡನೆಗೆ ಗುರಿಯಾಗಿದ್ದ ಓರ್ವ...

Read More

Recent News

Back To Top