News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡೂಡಲ್ ಫ್ರುಟ್ ಗೇಮ್ಸ್ ಮೂಲಕ ಒಲಿಂಪಿಕ್ ಸಂಭ್ರಮಿಸಿದ ಗೂಗಲ್

ರಿಯೋ: ಬ್ರೆಝಿಲ್‌ನ ರಿಯೋದಲ್ಲಿ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹತ್ವದ ಕ್ಷಣವನ್ನು ಆನಂದಿಸುವ ಸಲುವಾಗಿ ಇಂಟರ್ನೆಟ್ ದೈತ್ಯ ಗೂಗಲ್ ಮುಂದಿನ 7 ದಿನಗಳ ಕಾಲ ಹೊಸ ಇಂಟರ್‍ಯಾಕ್ಟಿವ್ ಡೂಡಲ್‌ನ್ನು ಗೂಗಲ್ ಆ್ಯಪ್  ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ತೋರ್ಪಡಿಸಲಿದೆ. ಒಲಿಂಪಿಕ್ಸ್ ವಿಕ್ಷಣೆಗಾಗಿ ರಿಯೋಗೆ...

Read More

ರಾಜ್‌ನಾಥ್ ಸಿಂಗ್ ಭಾಷಣಕ್ಕೆ ತಡೆ ನೀಡಿದ ಪಾಕ್

ಇಸ್ಲಾಮಾಬಾದ್ : ಆಘಾತಕಾರಿ ಬೆಳವಣಿಗೆಯಲ್ಲಿ ಪಾಕಿಸ್ಥಾನವು ಸಾರ್ಕ್ ಗೃಹ ಸಚಿವರ ಅಧಿವೇಶನದಲ್ಲಿ ಭಾರತದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರ ಭಾಷಣಕ್ಕೆ ತಡೆ ನೀಡಲು ಪ್ರಯತ್ನಿಸಿದೆ. ಸಾರ್ಕ್ ಸಭೆಯಲ್ಲಿ ರಾಜ್‌ನಾಥ್ ಅವರ ಭಾಷಣವನ್ನು ಚಿತ್ರೀಕರಿಸಲು ಯಾವ ಮಾಧ್ಯಮಕ್ಕೂ ಅವಕಾಶ ನೀಡಲಿಲ್ಲ. ಸಾರ್ಕ್...

Read More

ಪಾಕ್‌ಗೆ 300 ಯುಎಸ್‌ಡಿ ಮಿಲಿಟರಿ ನೆರವು ಪ್ಯಾಕೇಜ್ ತಡೆದ ಪೆಂಟಗಾನ್

ವಾಷಿಂಗ್ಟನ್ : ಪಾಕಿಸ್ಥಾನಕ್ಕೆ 300 ಮಿಲಿಯನ್ ಯುಎಸ್‌ಡಿ ಮಿಲಿಟರಿ ಪ್ಯಾಕೇಜ್ ನೀಡುವುದಕ್ಕೆ ಪೆಂಟಗಾನ್ ತಡೆ ನೀಡಿದೆ. ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್ ಅವರು ಅಮೇರಿಕಾ ಸಂಸತ್ತು ಕಾಂಗ್ರೆಸ್‌ಗೆ ಈ ಬಗ್ಗೆ ಸರ್ಟಿಫಿಕೇಷನ್ ನೀಡಲು ನಿರಾಕರಿಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನಾ ಸಂಘಟನೆ ಹಕ್ಕಾನಿ ನೆಟ್‌ವರ್ಕ್‌ನ ವಿರುದ್ಧ...

Read More

ಬಾಂಗ್ಲಾದಲ್ಲಿ ಮುಂದುವರಿದ ಭಾರತೀಯ ಆನೆಯ ರಕ್ಷಣಾ ಕಾರ್ಯಾಚರಣೆ

ಢಾಕಾ: ಭಾರತ ಮತ್ತು ಬಾಂಗ್ಲಾದೇಶ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಿಲುಕಿ ತನ್ನ ಹಿಂಡಿನಿಂದ ಪ್ರತ್ಯೇಕಿಸಿ ಬಾಂಗ್ಲಾದೇಶ ಸೇರಿದ ಭಾರತೀಯ ಕಾಡಾನೆಯ ರಕ್ಷಣಾ ಕಾರ್ಯಚರಣೆ ನಡೆಸುತ್ತಿದೆ. ಈ ಕಾಡಾನೆಯ ರಕ್ಷಣೆಗಾಗಿ ಉತ್ತರ ಬಾಂಗ್ಲಾದೇಶದ ಪ್ರವಾಹ ಪೀಡಿತ ಪ್ರದೇಶಕ್ಕೆ ಭಾರತದ ಮೂವರು ಅರಣ್ಯ ಅಧಿಕಾರಿಗಳು...

Read More

ಹಿಮಾಲಯವನ್ನು 3Dಯಲ್ಲಿ ಅನ್ವೇಷಿಸಲು ಅನುಮತಿಸುವ ಗೂಗಲ್‌ನ ‘ಕಿಡ್ಸ್’ ಮ್ಯಾಪ್

ನ್ಯೂಯಾರ್ಕ್ : ಮಕ್ಕಳಿಗಾಗಿ ಹಿಮಾಲಯ ಪರ್ವತಗಳ 3D ಚಿತ್ರಣ, ಗೇಮಿಂಗ್ ರೂಪದಲ್ಲಿ ಅನ್ವೇಷಿಸಲು ಗೂಗಲ್ ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ‘Verne: The Himalayas’ ಹೆಸರಿನ ಗೂಗಲ್ ಕಿಡ್ಸ್ ಮ್ಯಾಪ್ 500 ಅಡಿಯ ‘ಯೆತಿ’ಯನ್ನು ಪರಿಚಯಿಸಿದೆ. ಇದು ಮ್ಯಾಪ್ ಸೀನ್­ಗಳಲ್ಲಿ ಯೆತಿಯನ್ನು ಓಡಾಡಿಸಬಹುದಾಗಿದೆ. ಈ...

Read More

ಯುಕೆಯಲ್ಲಿ ‘Child Genius 2016’ ಪ್ರಶಸ್ತಿ ಪಡೆದ ಭಾರತೀಯ ಮೂಲದ ಬಾಲಕಿ

ಲಂಡನ್: ಭಾರತೀಯ ಮೂಲದ 10 ವರ್ಷದ ಬಾಲಕಿ ರಿಯಾ ಯುಕೆಯ ಜನಪ್ರಿಯ ಟಿವಿ ಚ್ಯಾನೆಲ್‌ನ ರಸಪ್ರಶ್ನೆ ಸ್ಪರ್ಧೆಯ ವಿಜೇತೆಯಾಗಿ ಹೊರಹೊಮ್ಮಿದ್ದಾಳೆ. ಟಿವಿ ಸ್ಪರ್ಧೆ ‘ಚೈಲ್ಡ್ ಜೀನಿಯಸ್ 2016’ನ ಫೈನಲ್‌ನಲ್ಲಿ 6 ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಿಯಾ ತನ್ನ ಪ್ರತಿಸ್ಪರ್ಧಿ ಸೆಫಿ ಜೊತೆ...

Read More

ನೇಪಾಳ ಪ್ರಧಾನಿಯಾಗಿ ಪ್ರಚಂಡ ನೇಮಕ

ಕಾಠ್ಮಂಡು: ಮಾಜಿ ಮಾವೋವಾದಿ ಮುಖ್ಯಸ್ಥ ಪ್ರಚಂಡ ಅವರನ್ನು ನೇಪಾಳ ಪ್ರಧಾನಿಯಾಗಿ ನೇಪಾಳ ಸಂಸತ್ತು ಬುಧವಾರ ನೇಮಕ ಮಾಡಿದೆ. ವಿಶ್ವಾಸ ಮತ ಸೋಲು ಎದುರಿಸಿ ಮುಖಭಂಗ ಎದುರಿಸುವುದನ್ನು ತಪ್ಪಿಸಲು ಮಾಜಿ ಪ್ರಧಾನಿ ಕೆಪಿ ಒಲಿ ರಾಜೀನಾಮೆ ನೀಡಿದ ಬಳಿಕ ಪ್ರಚಂಡ ಅವರನ್ನು ನೇಮಕ...

Read More

ಅಮೇರಿಕಾದಿಂದ ಎಫ್-35A ಫೈಟರ್ ಜೆಟ್ ನಿರ್ಮಾಣ

ಕೊಲಂಬಿಯಾ: ಅಮೇರಿಕಾದ ಎಫ್- 35A ಯುದ್ಧ ವಿಮಾನ ಯುದ್ಧಕ್ಕೆ ಸಿದ್ಧಗೊಂಡಿದೆ ಎಂದು ಅಮೇರಿಕಾ ವಾಯು ಪಡೆ ಘೋಷಿಸಿದೆ. ಮೊದಲ ಹಂತದಲ್ಲಿ ಸುಮಾರು 12 ಯುದ್ಧ ವಿಮಾನಗಳನ್ನು ಉತಾಹ್‌ದ ಹಿಲ್ ಏರ್‌ಫೋರ್ಸ್ ಬೇಸ್‌ನಲ್ಲಿ ತಯಾರಿಸಲಾಗಿದೆ. ಈ ವಿಮಾನಗಳ ಕಾರ್ಯಕ್ಷಮತೆ ಸಾಮರ್ಥ್ಯ, ಪರಿಶೀಲನೆ, ತರಬೇತಿ ಪೂರ್ಣಗೊಂಡಿದೆ ಎಂದು...

Read More

ದಕ್ಷಿಣ ಚೀನಾ ಸಮುದ್ರ ವಿವಾದ: ಯುದ್ಧಕ್ಕೆ ಚೀನಾ ತಯಾರಿ

ಬೀಜಿಂಗ್: ದಕ್ಷಿಣ ಚೀನಾ ಸಮುದ್ರದಲ್ಲಿ ಭದ್ರತಾ ಬೆದರಿಕೆ ಬಗ್ಗೆ ಎಚ್ಚರಿಕೆ ನೀಡಿರುವ ಚೀನಾದ ರಕ್ಷಣಾ ಸಚಿವ ಚಾಂಗ್ ವಾಂಕ್ವಾನ್, ದೇಶದ ಸಾರ್ವಭೌಮತ್ವ ರಕ್ಷಿಸಲು ‘ಸಮುದ್ರ ಯದ್ಧ’ಕ್ಕೆ ತಯಾರಿ ನಡೆಸುವಂತೆ ಭದ್ರತಾ ಪಡೆಗಳಿಗೆ ಕರೆ ನೀಡಿದ್ದಾರೆ. ಚೀನಾದ ಝೆಜಿಯಾಂಗ್ ಪ್ರಾಂತ್ಯದ ಕರಾವಳಿ ಪ್ರದೇಶದಲ್ಲಿ...

Read More

ನೇಪಾಳದ 13 ವರ್ಷದ ಬಾಲಕಿ ಗೌರಿಕಾಗೆ ರಿಯೋ ಟಿಕೆಟ್

ಕಠ್ಮಂಡು: ನೇಪಾಳ ಮೂಲದ ಬಾಲಕಿ 13 ವರ್ಷದ ಗೌರಿಕಾ ಸಿಂಗ್ ರಿಯೋ ಒಲಿಂಪಿಕ್ಸ್‌ನ ಈಜು ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾಳೆ. ಗೌರಿಕಾ ಸಿಂಗ್ ಈ ಹಿಂದೆ ರಷ್ಯಾ ಮತ್ತು ಕಝಾನದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪದಕ ಗೆದ್ದುಕೊಂಡಿದ್ದಾಳೆ. ಇಂಗ್ಲೆಂಡ್ ಕ್ಲಬ್‌ನಲ್ಲಿ...

Read More

Recent News

Back To Top