News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 16th September 2026

×
Home About Us Advertise With s Contact Us

ಅಮೇರಿಕಾಸ್ ಮಾಸ್ಟರ್‍ಸ್ ಗೇಮ್ಸ್‌ಗೆ ಸ್ಫೂರ್ತಿಯಾದ ಭಾರತದ 100 ವರ್ಷದ ಓಟಗಾರ್ತಿ ಮನ್ ಕೌರ್

ವ್ಯಾನ್ಕೋವರ್: ಭಾರತದ 100 ವರ್ಷದ ಮನ್ ಕೌರ್ ಅವರು ವ್ಯಾನ್ಕೋವರ್‌ನಲ್ಲಿ ನಡೆದ ಅಮೇರಿಕಾಸ್ ಮಾಸ್ಟರ್‍ಸ್ ಗೇಮ್ಸ್‌ಗೆ ಸ್ಫೂರ್ತಿಯಾಗಿದ್ದಾರೆ. ಅವರು ಕೇವಲ ಒಂದೂವರೆ ನಿಮಷದಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸಿದ್ದಾರೆ. ಮನ್ ಕೌರ್ ಅವರ ಪುತ್ರ 78 ವರ್ಷದ ಗುರುದೇವ್ ಸಿಂಗ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು,...

Read More

ಭಾರತ, ಯುಎಸ್ ನಡುವೆ ಲಾಜಿಸ್ಟಿಕ್ ಎಕ್ಸ್‌ಚೇಂಜ್ ಒಪ್ಪಂದಕ್ಕೆ ಸಹಿ

ವಾಷಿಂಗ್ಟನ್ : ಉಭಯ ದೇಶಗಳ ಲಾಜಿಸ್ಟಿಕಲ್ ಮೈತ್ರಿಯನ್ನು ಗಟ್ಟಿಗೊಳಿಸುವ ಮತ್ತು ಎರಡೂ ದೇಶಗಳ ಸೇನೆಗೆ ಪರಸ್ಪರ ರಕ್ಷಣಾ ಪರಿಕರ ವಿನಿಮಯ ಮತ್ತು ನೆಲೆಗಳನ್ನು  ಬಳಸಲು ಅನುವು ಮಾಡಿಕೊಡುವ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಅಮೇರಿಕಾ ಸೋಮವಾರ ಸಹಿ ಹಾಕಿವೆ. ಲಾಜಿಸ್ಟಿಕ್ ಎಕ್ಸ್‌ಜೇಂಜ್ ಮೆಮರಾಂಡಮ್...

Read More

ಮೋದಿ, ಭಾರತ ಪರ ಬಲೂಚ್, ಸಿಂಧಿ ನಾಯಕರಿಂದ ಲಂಡನ್ನಿನಲ್ಲಿ ಘೋಷಣೆ

ಲಂಡನ್ : ಬಲೂಚಿಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಚೀನಾ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್‌ನ್ನು ವಿರೋಧಿಸಿ ಲಂಡನ್ನಿನಲ್ಲಿನ ಚೀನಾ ರಾಯಭಾರಿ ಕಛೇರಿಯ ಹೊರಭಾಗದಲ್ಲಿ ಬಲೂಚಿಸ್ಥಾನ ಮತ್ತು ಸಿಂಧಿ ನಾಯಕರುಗಳು ಜಂಟಿ ಹೋರಾಟ ನಡೆಸಿದ್ದಾರೆ. ಎರಡು ಪ್ರಾಂತ್ಯಗಳ ವಿಭಿನ್ನ ಸಂಘಟನೆಗಳಿಗೆ ಸೇರಿದ ಹೋರಾಟಗಾರರು ಒಂದು ವಿಷಯಕ್ಕೆ ಸಂಬಂಧಿಸಿದಂತೆ...

Read More

ಪಠಾಣ್‌ಕೋಟ್ ದಾಳಿಯಲ್ಲಿ ಪಾಕ್ ಕೈವಾಡ ಸ್ಪಷ್ಟಪಡಿಸಿದ ಯುಎಸ್

ವಾಷಿಂಗ್ಟನ್ : ಭಾರತದ ವಾಯುನೆಲೆ ಪಠಾಣ್‌ಕೋಟ್ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿದೆ ಎಂಬುದನ್ನು ಖಚಿತ ಪಡಿಸುವ ಸಾಕ್ಷಾಧಾರಗಳನ್ನು ಅಮೇರಿಕಾ ಇದೀಗ ಒದಗಿಸಿದ್ದು ಪಾಕ್‌ಗೆ ತೀವ್ರ ಮುಖಭಂಗವಾಗಿದೆ. 2016 ರ ಜನವರಿ 2 ರಂದು ಶಸ್ತ್ರಧಾರಿ ಉಗ್ರರು ಪಠಾಣ್‌ಕೋಟ್ ವಾಯುನೆಲೆ ಮೇಲೆ...

Read More

ಬ್ರುಸೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಮೇಲೆ ಕಾರ್ ಬಾಂಬ್ ದಾಳಿ

ಬ್ರುಸೆಲ್ಸ್: ಬ್ರುಸೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಮೇಲೆ ಕಾರ್ ಬಾಂಬ್ ದಾಳಿ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ. ಬ್ರುಸೆಲ್ಸ್ ಸ್ಥಳೀಯ ಕಾಲಮಾನ ಬೆಳಿಗ್ಗೆ 3 ಗಂಟೆ ಸುಮಾರಿಗೆ ದಾಳಿಕೋರರು ಇನ್‌ಸ್ಟಿಟ್ಯೂಟ್‌ನ ಪ್ರಯೋಗಾಲಯದ ಬಳಿ ಬಾಂಬ್ ದಾಳಿ ನಡೆಸಿದ್ದರು....

Read More

ತಾಲಿಬಾನ್ ಮುಖ್ಯಸ್ಥ ಅನಾಸ್ ಹಕ್ಕಾನಿಗೆ ಗಲ್ಲು ಶಿಕ್ಷೆ ವಿಧಿಸಿದ ಅಫ್ಘಾನ್ ಕೋರ್ಟ್

ಕಾಬುಲ್: ಗೆರಿಲ್ಲಾ ಕಮಾಂಡರ್ ಸಿರಾಜುದ್ದೀನ್ ಹಕ್ಕಾನಿಯ ಸಹೋದರ ಅನಾಸ್ ಹಕ್ಕಾನಿಗೆ ಅಫ್ಘಾನಿಸ್ಥಾನದ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಮೂಲಗಳು ತಿಳಿಸಿವೆ. 2014ರ ಅಕ್ಟೋಬರ್‌ನಲ್ಲಿ ಅನಾಸ್ ಹಕ್ಕಾನಿ ಹಾಗೂ ಇನ್ನೋರ್ವ ಮುಖಂಡ ರಫೀಸ್ ರಶೀದ್ ಕತಾರ್‌ಗೆ ಭೇಟಿ...

Read More

ಇನ್ಮುಂದೆ ಅಟೋಮೊಬೈಲ್, ವಿಮಾನಯಾನಗಳಿಂದ 3D ಪ್ರಿಂಟಿಂಗ್ ಬಳಕೆ

ಮಿನ್ನೆಪಾಲಿಸ್: ಹೊಸ 3D ಪ್ರಿಂಟಿಂಗ್ ತಂತ್ರಜ್ಞಾನ ಇತ್ತೀಚೆಗೆ ಅನಾವರಣಗೊಂಡಿದ್ದು, ಅಟೋಮೊಬೈಲ್, ವಿಮಾನಯಾನ, ಇತರ ನಿರ್ಮಾಣ ಉದ್ಯಮಗಳಲ್ಲಿ ಸಾಧನಗಳ ತಯಾರಿಕೆ ಮತ್ತು ಮರುನಿರ್ಮಾಣದ ಗಾತ್ರವನ್ನು ಹೆಚ್ಚಿಸಲಿದೆ. 3D ಮುದ್ರಣ ಯಂತ್ರ ತಯಾರಕ Stratasys ಪರಿಚಯಿಸಿದ ಒಂದು ಅಪ್ಲಿಕೇಶನ್ ವಿಮಾನಯಾನದ ಇಂಟೀರಿಯರ್‌ಗಳನ್ನು ಕಂಪ್ಯೂಟರ್‌ನ ಒಂದು ಕ್ಲಿಕ್‌ನಲ್ಲೇ ಗಾತ್ರ ಹೆಚ್ಚಿಸಿ...

Read More

ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಕಂಡು ಹಿಡಿದ ಭಾರತೀಯ ಮೂಲದ ಕೃತಿನ್

ಲಂಡನ್: ಯುಕೆಯ ಭಾರತೀಯ ಮೂಲದ 16 ವರ್ಷದ ಬಾಲಕ ಕೃತಿನ್ ಯಾವುದೇ ಔಷಧಗಳಿಗೆ ಪ್ರತಿಕ್ರಿಯಿಸದ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಕಂಡು ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ. ತನ್ನ ಪೋಷಕರೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿರುವ ಕೃತಿನ್ ನಿತ್ಯಾನಂದಮ್, ಸ್ತನ ಕ್ಯಾನ್ಸರ್‌ನ್ನು ಟ್ರಿಪಲ್ ನೆಗಟಿವ್ ಬ್ರೆಸ್ಟ್ ಕ್ಯಾನ್ಸರ್‌ಗೆ ಪರಿವರ್ತಿಸುವ...

Read More

ವ್ಯಾಪಾರ ವೃದ್ಧಿಗೆ ಉದ್ಯಮ ವಾತಾವರಣವನ್ನು ಉತ್ತಮಪಡಿಸಿ ಎಂದ ಅಮೇರಿಕಾ

ವಾಷಿಂಗ್ಟನ್ : ಭಾರತದೊಂದಿಗಿನ ಆರ್ಥಿಕ ಬಾಂಧವ್ಯಗಳನ್ನು ವೃದ್ಧಿಸುವ ಬಗ್ಗೆ ಒಲವು ತೋರಿರುವು ಅಮೇರಿಕಾ ಉಭಯ ದೇಶಗಳ ವ್ಯವಹಾರ 109 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ಜಿಎಸ್‌ಟಿಯಂತಹ ಹೊಸ ಸುಧಾರಣೆಗಳಿಂದ ಮತ್ತಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಅಲ್ಲದೆ ಅಮೇರಿಕಾದ ಉದ್ಯಮ ಸಂಸ್ಥೆಗಳು...

Read More

ಶಾರುಖ್‌ಗಾಗಿ ಚಪ್ಪಲಿ ತಯಾರಿಸಿ ಜೈಲು ಸೇರಿದ ಪೇಶಾವರದ ಅಭಿಮಾನಿ

ಇಸ್ಲಾಮಾಬಾದ್ : ಬಾಲಿವುಡ್ ನಟ ಶಾರುಖ್ ಖಾನ್‌ಗಾಗಿ ಜಿಂಕೆಯ ಚರ್ಮದ ವಿಶೇಷ ಪೇಶಾವರಿ ಶೈಲಿಯ ಚಪ್ಪಲಿ ತಯಾರು ಮಾಡಿದ ಪೇಶಾವರ ಮೂಲದ ಚಪ್ಪಲಿ ವಿನ್ಯಾಸಕನೊಬ್ಬನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಮೂಲಗಳ ಪ್ರಕಾರ ಪೇಶಾವರದಲ್ಲಿರುವ ಶಾರುಖ್ ಸಹೋದರ ಸಂಬಂಧಿಯೊಬ್ಬರು ಚಪ್ಪಲಿ ವಿನ್ಯಾಸಕ ಜಹಾಂಗೀರ್ ಖಾನ್ ಅವರ ಬಳಿ...

Read More

Recent News

Back To Top