Date : Monday, 03-05-2021
ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟವನ್ನು ಬೆಂಬಲಿಸಲು ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ಪ್ರಮುಖ ವೈದ್ಯಕೀಯ ಸಾಮಗ್ರಿಗಳನ್ನು ನೀಡುತ್ತಲಿದೆ, ಅಮೆರಿಕದಿಂದ 1.25 ಲಕ್ಷ ಬಾಟಲುಗಳ ರೆಮ್ಡೆಸಿವಿರ್ ಔಷಧ ನಿನ್ನೆ ಭಾರತಕ್ಕೆ ಬಂದಿಳಿದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಅವರು ಅಮೆರಿಕದಿಂದ ನಾಲ್ಕನೇ ವಿಮಾನವು...
Date : Friday, 10-03-2017
ಭುವನೇಶ್ವರ: ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಬೆಹ್ರೇನ್ ಸರ್ಕಾರ ಸನ್ಮಾನಿಸಿದೆ. ಸ್ಪ್ರಿಂಗ್ ಆಫ್ ಕಲ್ಚರ್‍ಸ್ ಕಮ್ಮೂನಿಟಿ ಪ್ರೋಗ್ರಾಂನಲ್ಲಿ ಅವರ ಪ್ರಮುಖ ಕೊಡುಗೆಯನ್ನು ಗುರುತಿಸಿ ಬೆಹ್ರೇನ್ ಶಿಕ್ಷಣ ಸಚಿವ ಮಾಜಿದ್ ಬಿನ್...
Date : Tuesday, 03-01-2017
ದುಬೈ: ಒಂದು ಮಹತ್ವದ ಶಿಸ್ತುಕ್ರಮದಂತೆ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ 15,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ದಾವೂದ್ ಇಬ್ರಾಹಿಂ ಯುಎಇಯಲ್ಲಿ ವಿವಿಧ ಉನ್ನತ ಕಂಪೆನಿಗಳಲ್ಲಿ ಷೇರುಗಳು,...
Date : Monday, 14-11-2016
ದುಬೈ: ದುಬೈಯ ಭಾರತೀಯ ಮೂಲದ ಸಾಮಾಜಿಕ ಕಾರ್ಯಕರ್ತ ವೆಂಕಟರಾಮಮ್ ಕೃಷ್ಣಮೂರ್ತಿ ಕೇವಲ 24 ತಾಸುಗಳಲ್ಲಿ ಚಾರಿಟಿಗಾಗಿ ದೊಡ್ಡ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅವರು ವಿಶ್ವದಾದ್ಯಂತ 1 ಲಕ್ಷ ನಿರಾಶ್ರಿತ ಮಕ್ಕಳಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಕಳೆದ ತಿಂಗಳು ಶಾಲೆಗಳು,...
Date : Saturday, 10-09-2016
ದುಬೈ: ಅಮೇರಿಕಾದ ಮೇಲೆ 9/11 ಮಾದರಿ ದಾಳಿ ಸಾವಿರಾರು ಬಾರಿ ಪುನರಾವರ್ತನೆಗೊಳ್ಳಲಿದೆ ಎಂದು ಅಲ್-ಖೈದಾ ಮುಖ್ಯಸ್ಥ ಅಯ್‌ಮನ್ ಅಲ್ ಜವಾಹಿರಿ ಹೇಳಿದ್ದಾನೆ. ಸೆಪ್ಟೆಂಬರ್ 9, 2001ರಲ್ಲಿ ಅಮೇರಿಕಾದ ಮೇಲೆ ನಡೆದ ಮಾರಣಾಂತಿಕ ದಾಳಿಯ 15ನೇ ವಾರ್ಷಿಕ ಆಚರಣೆ ವೇಳೆ ಯೂಟ್ಯೂಬ್ ವೀಡಿಯೋ ಒಂದರ...
Date : Thursday, 25-08-2016
ದುಬೈ: ಬೇಸಿಗೆ ಕಾಲದಲ್ಲೂ ಪ್ರವಾಸಿಗರನ್ನು ಆಕಷಿಸುವ ನಿಟ್ಟಿನಲ್ಲಿ ದುಬೈನಲ್ಲಿ ಈ ತಿಂಗಳಾಂತ್ಯದೊಳಗೆ ವಿಶ್ವದ ಅತೀ ದೊಡ್ಡ ಒಳಾಂಗಣ ಥೀಮ್ ಪಾರ್ಕ್ ತೆರೆಯಲಾಗುತ್ತಿದೆ. ಎಂಜಿ ವರ್ಲ್ಡ್ ಆಫ್ ಅಡ್ವೆಂಚರ್‍ಸ್ 1,40,000 ಚದರ ಮೀಟರ್ (1.5 ಮಿಲಿಯನ್ ಚದರ ಅಡಿ) ವಿಸ್ತಾರದ ಸ್ಥಳದಲ್ಲಿ ಹವಾನಿಯಂತ್ರಿತ...
Date : Wednesday, 03-08-2016
ಜೆದ್ದಾಹ್: ಆಹಾರ ಬಿಕ್ಕಟ್ಟು, ವಿಮಾನ ಟಿಕೆಟ್‌ಗೂ ಹಣವಿಲ್ಲದೇ ಸಿಲುಕಿರುವ 10,000 ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರುವ ಮಿಶನ್‌ನೊಂದಿಗೆ ಕಿರಿಯ ವಿದೇಶಾಂಗ ಸಚಿವ ವಿಕೆ. ಸಿಂಗ್ ಸೌದಿ ಅರೇಬಿಯಾ ತಲುಪಿದ್ದಾರೆ. ಪಶ್ಚಿಮ ಜೆದ್ದಾಹ್ ನಗರಕ್ಕೆ ಬಂದಿಳಿದ ಸಿಂಗ್ ಅವರು, ಭಾರತೀಯ ಕಾನ್ಸುಲೇಟ್‌ರನ್ನು ಭೇಟಿಯಾಗಿರುವುದಾಗಿ...
Date : Friday, 01-07-2016
ದುಬೈ: ಸೌದಿ ಅರೇಬಿಯಾದ ಹಜ್ ಯಾತ್ರೆಗೆ ತೆರಳಲಿರುವ ಮುಸ್ಲಿಂ ಯಾತ್ರಿಗಳು ಎಲೆಕ್ಟ್ರಾನಿಕ್ ಸುರಕ್ಷತೆ ಬ್ರೇಸ್ಲೆಟ್ ಧರಿಸಬೇಕಿದೆ. ಅಧಿಕಾರಿಗಳು ಜನರ ರಕ್ಷಣೆ ಮತ್ತು ಅವರನ್ನು ಗುರುತಿಸುವಿಕೆಗೆ ಈ ಕ್ರಮ ಕೈಗೊಂಡಿದ್ದಾರೆ ಎಂದು ಅರಬ್ ನ್ಯೂಸ್ ಹಾಗೂ ಸೌದಿ ಗೆಜೆಟ್ ವರದಿ ಮಾಡಿವೆ. ಈ ಬ್ರೇಸ್ಲೆಟ್...
Date : Friday, 01-07-2016
ದುಬೈ: ಭಾರತೀಯ ಒಡೆತನದ ಆಹಾರ ಆಮದು ಕಂಪೆನಿ ಯು.ಎ.ಇ.ನ ಅಜ್ಮಾನ್‌ನಲ್ಲಿ 95.2 ಮಿಲಿಯನ್ ಬಂಡವಾಳದೊಂದಿಗೆ ತನ್ನ ಹೊಸ ಆಹಾರ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ. ಅರಬ್&ಇಂಡಿಯಾ ಸ್ಪೈಸಸ್ 70 ವರ್ಷಗಳಷ್ಟು ಹಳೆಯ ಕಂಪೆನಿಯಾಗಿದ್ದು, ಗಲ್ಫ್ ರಾಷ್ಟ್ರದಲ್ಲಿ ಕಾಳುಗಳು, ದವಸ-ಧಾನ್ಯಗಳು ಮತ್ತು ಮಸಾಲೆ ಪಾದರ್ಥಗಳ ಆಮದು...
Date : Saturday, 04-06-2016
ನ್ಯೂಯಾರ್ಕ್: ಮೂರು ಬಾರಿ ಹೆವಿ ವೇಯ್ಟ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಆಗಿದ್ದ ಮೊಹಮ್ಮದ್ ಅಲಿ ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ. ಮೊಹಮ್ಮದ್ ಅಲಿ (74) ಹಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ’ದ ಗ್ರೇಟೆಸ್ಟ್’ ಎಂದೇ ಪ್ರಖ್ಯಾತಿ ಪಡೆದಿದ್ದ ಅಲಿ 1981ರಲ್ಲಿ ಬಾಕ್ಸಿಂಗ್ ಲೋಕದಿಂದ...