ಭುವನೇಶ್ವರ: ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಬೆಹ್ರೇನ್ ಸರ್ಕಾರ ಸನ್ಮಾನಿಸಿದೆ.
ಸ್ಪ್ರಿಂಗ್ ಆಫ್ ಕಲ್ಚರ್ಸ್ ಕಮ್ಮೂನಿಟಿ ಪ್ರೋಗ್ರಾಂನಲ್ಲಿ ಅವರ ಪ್ರಮುಖ ಕೊಡುಗೆಯನ್ನು ಗುರುತಿಸಿ ಬೆಹ್ರೇನ್ ಶಿಕ್ಷಣ ಸಚಿವ ಮಾಜಿದ್ ಬಿನ್ ಅಲಿ ಅಲ್ ನೈಮಿ ಪಟ್ನಾಯಕ್ ಅವರಿಗೆ ಸನ್ಮಾನಿಸಿದ್ದಾರೆ.
5 ದಿನಗಳ ಕಾರ್ಯಕ್ರಮದಲ್ಲಿ ಸುದರ್ಶನ್ ಪಟ್ನಾಯಕ್ ಅವರು ಬೆಹ್ರೇನ್ನ ಕಲಾ ಶಿಕ್ಷಕರೊಂದಿಗೆ ತಮ್ಮ ಕೌಶಲ್ಯ ಮತ್ತು ಅನುಭವವನ್ನು ಹಂಚಿಕೊಂಡರು. ಮರಳು ಕಲೆ ಶಿಕ್ಷಣ ಪಡೆಯಲು ಬಂದ ಹಲವಾರು ಕಲಾಕಾರರು ತಮ್ಮ ಮರಳು ಶಿಲ್ಪವನ್ನು ರಚಿಸಿದರು.
ಪ್ರಶಸ್ತಿ ವಿಜೇತ ಶಿಲ್ಪಿ ಪಟ್ನಾಯಕ್ ಅವರನ್ನು ಬೆಹ್ರೇನ್ನ ಒಡಿಯಾ ಸಮುದಾಯ ಸಮಾರಂಭವೊಂದರಲ್ಲಿ ಸನ್ಮಾನಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.