Date : Thursday, 30-05-2019
ಓಹ್! ಕ್ಯೂಆರ್ ಕೋಡ್ ಎಲ್ಲೋ ಕೇಳಿರುವಂತಿದೆಯಲ್ಲ ಎಂದುಕೊಳ್ಳಬೇಡಿ. ದಿನ ನಿತ್ಯದ ಜೀವನದಲ್ಲಿ ನೀವು ನೋಡುತ್ತಲೇ ಇರುತ್ತೀರಿ. ಬೆಳಿಗ್ಗೆ ಎದ್ದು ಹಿಡಿಯುವ ಬ್ರಷ್‌ನಿಂದ ಹಿಡಿದು ರಾತ್ರಿ ಮಲಗುವಾಗ ತಲೆಯಿಡುವ ದಿಂಬಿನ ತನಕ ಎಲ್ಲವೂ ಕ್ಯೂಆರ್ ಕೋಡ್ ಮಯ. ಚಿತ್ರ ವಿಚಿತ್ರ ಚುಕ್ಕೆಗಳು, ಗೆರೆಗಳು...
Date : Sunday, 26-05-2019
ಹೀಗೊಂದು ಘಟನೆ.. ವೇಗದೂತ ರೈಲೊಂದು ಅತ್ಯಂತ ವೇಗದಲ್ಲಿ ಸಾಗುತ್ತಿತ್ತು. ವೇಗದೂತ ರೈಲು ಆದದ್ದರಿಂದ ಮಧ್ಯದಲ್ಲಿ ಒಂದು ನಿಲ್ದಾಣಕ್ಕೆ ನಿಲುಗಡೆ ಇರಲಿಲ್ಲ. ನಿಲುಗಡೆ ಇಲ್ಲದ ನಿಲ್ದಾಣ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಆ ನಿಲ್ದಾಣದಲ್ಲಿ ಅದೇ ಕಂಬಿಗಳ ಮೇಲೆಯೇ ಇನ್ನೊಂದು ರೈಲು ನಿಂತಿರುವುದು ಕಾಣಿಸಿತು! ಮುಂದೆ...
Date : Saturday, 25-05-2019
2019 ರಲ್ಲಿ ನಡೆದ 17 ನೇ ಲೋಕಸಭಾ ಚುನಾವಣೆಯು ಹಲವು ವಿಶೇಷತೆಗಳಿಂದ ಮಹತ್ವ ಪಡೆದಿದೆ. ಚುನಾವಣಾ ಸಮಾವೇಶಗಳು, ಸೇರಿದ್ದ ಜನಸಾಗರ, ಮತ ಚಲಾವಣೆ, ಚುನಾವಣಾ ಫಲಿತಾಂಶ ಸೇರಿದಂತೆ ಹತ್ತು ಹಲವು ವಿಶೇಷತೆಗಳನ್ನು ಈ ಬಾರಿ ನೋಡಿದ್ದೇವೆ. ಅದರಲ್ಲಿ ಕೆಲವು ಹೀಗಿವೆ. ⭕ ...
Date : Thursday, 23-05-2019
ಮುದ್ದು ತೊದಲು ಮಾತನಾಡುವ ಮಗುವಿನಿಂದ ಹಿಡಿದು ಚಂದದ ಕಥೆ ಹೇಳುವ ಅಜ್ಜನ ತನಕ ಮೋದಿ. ಯುವ ಪೀಳಿಗೆಯ ಕನಸಿಗೆ ರೆಕ್ಕೆ ಕೊಟ್ಟ ಮೋದಿ. ಸೈನಿಕರ, ಕಾರ್ಮಿಕರ, ರೈತರ, ಉದ್ಯಮಿಗಳ, ಉದ್ಯೋಗಿಗಳ, ಬಡವರ, ಮಧ್ಯಮ ವರ್ಗದ ಮತ್ತು ಎಲ್ಲರ ಮೋದಿ. ಅವರೇ ಒಂದು...
Date : Thursday, 16-05-2019
ಒಂದೂರಲ್ಲಿ ಒಬ್ಬ ಸೌದೆ ಕಡಿಯುವನಿದ್ದ. ಅವನು ಊರಲ್ಲಿ ಇರುವ ಒಣ ಮರ ಮತ್ತು ಮುಳ್ಳಿನ ಮರಗಳಷ್ಟನ್ನೇ ಕಡಿಯುತ್ತಿದ್ದ. ಅದಕ್ಕೆ ಏನೋ ಅವನ ಶತ್ರುಗಳಿಗೂ ಅವನು ಅಂದ್ರೆ ಒಳಗೊಳಗೇ ಇಷ್ಟ. ಅಂತೂ ಈಗಲಾದರೂ ನಮ್ಮೂರಿಗೆ ಒಬ್ಬ ಒಳ್ಳೆ ಮನುಷ್ಯ ಬಂದನಲ್ಲ ಅಂತ. ಅವನು...
Date : Thursday, 16-05-2019
ಬೆಂಗಳೂರು ಎಂಬ ಮಹಾನಗರ ಅಭಿವೃದ್ಧಿಯ ಹೆಸರಿನಲ್ಲಿ ತನ್ನ ಹಸಿರು ಹೊದಿಕೆಯನ್ನು ಕ್ಷಿಪ್ರಗತಿಯಲ್ಲಿ ಕಳೆದುಕೊಂಡು ಬರುತ್ತಿರುವ ಈ ಸಂದರ್ಭದಲ್ಲಿ ಯುವಕನೊಬ್ಬ ಅದರ ಹಸಿರು ಹೊದಿಕೆಯನ್ನು ಪುನಃಸ್ಥಾಪಿಸಲು ಶ್ರಮಿಸುತ್ತಿದ್ದಾನೆ. 19 ವರ್ಷದ ಬಿಕಾಂ ವಿದ್ಯಾರ್ಥಿ ಶಶಾಂಕ್ ಜಿ. ಗಾರ್ಡನ್ ಸಿಟಿ ಎಂಬ ಬೆಂಗಳೂರಿನ ಹೆಗ್ಗಳಿಕೆಯನ್ನು...
Date : Wednesday, 08-05-2019
‘ನೀವು ಭಾರತವನ್ನು ಓದಬೇಕಾದರೆ, ಸ್ವಾಮಿ ವಿವೇಕಾನಂದರನ್ನು ಓದಿ. ಅವರಲ್ಲಿ ಯಾವ ಋಣಾತ್ಮಕ ಅಂಶಗಳೇ ಇಲ್ಲ. ಇರುವದು ಕೇವಲ ಧನಾತ್ಮಕ ಅಂಶಗಳೆ” ಎಂದು ನುಡಿದವರು ನೊಬೆಲ್ ಪುರಸ್ಕೃತ ಶ್ರೀರವೀಂದ್ರನಾಥ ಟಾಗೂರರು. ವಿವೇಕಾನಂದರನ್ನ ಓದಿದ ಪ್ರತಿಯೊಬ್ಬರದೂ ಇದೇ ಅನುಭವವೇ. ರಾಷ್ಟ್ರವು ಎದುರಿಸುತ್ತಿದ್ದ ಒಂದು ಸಂದಿಗ್ಧದ...
Date : Wednesday, 08-05-2019
ಕರುನಾಡ ರಾಜ’ಕುವರ’ರೆಲ್ಲಾ ಹೊರಾಡಿದ್ದೇನು? ಡಬ್ಬಿಂಗ್ ನಿಂದ ಭಾಷೆ, ಚಿತ್ರಪ್ರೇಮ ನಾಶ ಆಗುತ್ತದೆ, ನೂರಾರು ಕಾರ್ಮಿಕ ಕುಟುಂಬಗಳು ಬೀದಿಗೆ ಬರುತ್ತವೆ ಎಂದು. ಬಹುಶಃ ಅವರು ಮರೆತಿರಬೇಕು, ಅವರ ತಂದೆಯ ಚಿತ್ರಗಳೇ ಡಬ್ ಆಗಿರುವುದನ್ನು. ಈಗ ಈ ವಿಚಾರಕ್ಕೆ ಏಕೆ ಬಂದೆ ಎಂದರೆ, ‘ಕೇಸರಿ’...
Date : Monday, 06-05-2019
ಮೀನು ಮಾರಾಟ ಮಾಡಿ, ತನ್ನ 9 ವರ್ಷದ ಮಗಳನ್ನು ಸ್ಕೇಟ್ಬೋರ್ಡರ್ ಆಗಿಸಿರುವ ಭಾರತೀಯ ತಾಯಿಯೊಬ್ಬಳ ಬಗೆಗಿನ ಕಿರುಚಿತ್ರ ಅಟ್ಲಾಂಟ ಫಿಲ್ಮ್ ಫೆಸ್ಟಿವಲ್ನಲ್ಲಿ ಉನ್ನತ ಗೌರವಕ್ಕೆ ಭಾಜನವಾಗಿದೆ, ಈ ಮೂಲಕ ಭಾರತದ ಮತ್ತೊಂದು ನೈಜ ಕಥೆ ಆಧಾರಿತ ಕಿರುಚಿತ್ರ ಅಕಾಡಮಿ ಅವಾರ್ಡ್ ಗೆದ್ದ...
Date : Thursday, 02-05-2019
ಕಡಿಮೆ ಆದಾಯವಿರುವ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗೆ ಉಳಿಯಬಾರದು ಎಂಬ ಉದ್ದೇಶದೊಂದಿಗೆ ಅಭ್ಯುದಯ ಎಂಬ ಸರಕಾರೇತರ ಸಂಸ್ಥೆಯೊಂದು ಸುಮಾರು 250 SSLC ಮಕ್ಕಳಿಗೆ 110 ದಿನಗಳ ಉಚಿತ ಕೋಚಿಂಗ್‌ನ್ನು ಆಯೋಜನೆ ಗೊಳಿಸಿತು. ಇದರ ಪರಿಣಾಮವಾಗಿ ಬಡ ಮಕ್ಕಳು ರ್‍ಯಾಂಕ್ ಪಡೆಯುವುದು ಸಾಧ್ಯವಾಯಿತು. ನಗರದ...