Date : Tuesday, 09-08-2016
ಯಶವಂತ ಸಿಂಹನು ಜೋಧಪುರದ ರಾಜನಾಗಿದ್ದನು. ಸುಜನಾವತಿಯು ಈತನ ಪಟ್ಟಮಹಿಷಿ ಹಾಗು ರಾಜ್ಯದ ರಾಣಿಯು ಆಗಿದ್ದಳು. ಈಕೆ ಉತ್ತಮ ವೀರಾಂಗನೆಯಾಗಿದ್ದಳು. ಅಲ್ಲದೆ ಪ್ರತಿಜ್ಞಾಬದ್ಧ ಸಂಕಲ್ಪ ಸಿದ್ಧಿಯ ಗೌರವಾನ್ವಿತ ಪ್ರತಿಮೂರ್ತಿಯಾಗಿದ್ದಳು. ಫ್ರೆಂಚ್ ಪ್ರವಾಸಿ ವರ್ನಿಯರ್ ಈಕೆಯ ರಾಜನೀತಿ ತಜ್ಞತೆ, ಸಾಹಸ ಮತ್ತು ಸತೀತ್ವದ ಹಿರಿಮೆಗಳನ್ನು ತುಂಬಾ...
Date : Saturday, 06-08-2016
ನಮ್ಮ ಪೂರ್ವಜರ ವೀರಗಾಥೆಗಳು ಹಾಗು ಆದರ್ಶ ಬದುಕು ಸದಾ ಸ್ಪೂರ್ತಿದಾಯಕವೇ ಆಗಿದೆ. ಇಂತಹ ವೀರ ನಾರಿಯರ ಜೀವನ ಅವರ ತ್ಯಾಗ ಬಲಿದಾನಗಳಿಗೆ ಸದಾ ಚಿರರುಣಿಗಳಾಗಬೇಕು. ಈ ಹಿನ್ನಲೆಯಲ್ಲಿಯೇ ರಾಣಿಬಾಯಿಯ ಜೀವನವು ಮಹತ್ವವನ್ನು ಗಳಿಸಿದೆ. ಕ್ರಿ.ಶ. ಎಂಟನೇ ಶತಮಾನದ ಕಾಲ. ಭಾರತದ ಮೇಲೆ...
Date : Thursday, 04-08-2016
ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನೀಂ| ಬ್ರಹ್ಮ ರಾಜಶ್ರಿ ರಥ್ನಾಢ್ಯಾಂ ವಂದೇ ಭಾರತ ಮಾತರಮ್|| ಆಗಸ್ಟ್ ತಿಂಗಳು ಬಂತೆಂದರೆ ಸಾಕು ಅದೊಂದು ಸಂಭ್ರಮದ ತಿಂಗಳು. ಶ್ರಾವಣದ ಸೊಬಗು, ಸ್ವಾತಂತ್ರ್ಯತದ ಮೆಲುಕು, ಹಬ್ಬ ಹರಿದಿನಗಳ ಸಂಭ್ರಮ ಈ ತಿಂಗಳ ವಿಶೇಷ. ಒಟ್ಟಾರೆ ಪ್ರಕೃತಿಯನ್ನು, ರಾಷ್ಟ್ರವನ್ನು ಮತ್ತು ಆಧ್ಯಾತ್ಮವನ್ನು...