News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಕರ್ಪೂರಿ ಠಾಕೂರ್

ಕರ್ಪೂರಿ ಠಾಕೂರ್ ಬಿಹಾರ ಮೂಲದ ಖ್ಯಾತ ರಾಜಕಾರಣಿ. ಆನ ನಾಯಕ ಎಂದೇ ಕರೆಯಲ್ಪಡುತ್ತಿದ್ದ ಇವರು ಬಿಹಾರದ 11ನೇ ಮುಖ್ಯಮಂತ್ರಿಯಾಗಿದ್ದರು. 1970ರಲ್ಲಿ ಭಾರತೀಯ ಕ್ರಾಂತಿ ದಳದಿಂದ ಮೊದಲು ಸಿಎಂ ಆಗಿ ಆಯ್ಕೆಯಾದರೆ, 1977ರಲ್ಲಿ ಜನತಾ ಪಕ್ಷದಿಂದ ಸಿಎಂ ಆದರು. ಬಿಹಾರದ ಪಿತೌನ್‌ಜಿಯಾ ಗ್ರಾಮದಲ್ಲಿ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಕುರಿಂಜಿ ಹೂ

ನೀಲಗಿರಿ ತಪ್ಪಲನ್ನು ನೀಲಿಯಾಗಿಸುವ ಅತೀ ಸುಂದರ ಕುರಿಂಜಿ ಹೂಗಳು ತಮ್ಮ ಸೌಂದರ್ಯದಿಂದಲೇ ನೋಡುಗರ ಕಣ್ಮನಗಳನ್ನು ಸೆಳೆಯುತ್ತದೆ. ಕಡು ನೀಲಿ ಬಣ್ಣದ ಗಂಟೆಯ ಶೈಲಿಯ ಈ ಹೂ 6000ದಿಂದ 7000 ಅಡಿ ಎತ್ತರವಿರುವ ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ ಕಾಣಸಿಗುತ್ತದೆ. ಈ ಹೂವಿನ ವಿಶೇಷತೆಯೆಂದರೆ 12...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಶ್ರೀ ಕೃಷ್ಣ ಚಂದ್ರ ಗಜಪತಿ ಕಾಲೇಜು

ಶ್ರೀ ಕೃಷ್ಣ ಚಂದ್ರ ಗಜಾಪತಿ(ಎಸ್.ಕೆ.ಸಿ.ಜಿ) ಕಾಲೇಜು 1857ರಲ್ಲಿ ಸ್ಥಾಪನೆಗೊಂಡಿತು. ಸ್ಥಳಿಯರ ಪ್ರಯತ್ನದಿಂದಾಗಿ ಇದು ಅಸ್ತಿತ್ವಕ್ಕೆ ಬಂದಿತು. ಮೊದಲು ಪ್ರಾಥಮಿಕ ಶಾಲೆಯವರೆಗೆ ಮಾತ್ರವಿದ್ದ ಇದು ಬಳಿಕ 1878ರಲ್ಲಿ ಮಾಧ್ಯಮಿಕ ಹಂತದವರೆಗೆ ಶಿಕ್ಷಣ ನೀಡಿತು. 1884ರಲ್ಲಿ ಹೈಸ್ಕೂಲ್ ಮತ್ತು 1896ರಲ್ಲೊ ಸೆಕೆಂಡ್ ಗ್ರೇಡ್ ಕಾಲೇಜುವರೆಗೆ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ರಾಮಚರಿತಮಾನಸ

ರಾಮಚರಿತಮಾನಸವನ್ನು ಹಿಂದಿ ಸಾಹಿತ್ಯದ ಒಂದು ಅದ್ಭುತ ರಚನೆ ಎಂದು ಪರಿಗಣಿಸಲಾಗಿದೆ. ರಾಮಾಯಣ ಸಾಮಾನ್ಯ ಜನರಿಗೂ ಲಭ್ಯವಾಗಲಿ ಎಂಬ ಕಾರಣಕ್ಕೆ ತುಳಸೀದಾಸರು ರಾಮಚರಿತಮಾನಸವನ್ನು ರಚಿಸಿದರು. 7 ಕಾಂಡಗಳನ್ನು ಇದು ಒಳಗೊಂಡಿದ್ದು, ಮೊದಲ ಎರಡು ಬಾಲ ಕಾಂಡಗಳು, ನಂತರ ಅಯೋಧ್ಯಾ ಕಾಂಡ, ಅರಣ್ಯ ಕಾಂದ, ಕಿಷ್ಕಿಂದ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್ : ಇಂದು ಕಬೀರ ದಾಸ್

ಭಾರತ ಕಂಡ ಶ್ರೇಷ್ಠ ಕವಿ ಮತ್ತು ಸಂತ. ಮಹಾನ್ ಆಧ್ಯಾತ್ಮ ಪುರುಷರಾಗಿದ್ದ ಇವರು ತಮ್ಮ ಪ್ರೇರಣಾದಾಯಕ ಪದ್ಧತಿ ಮತ್ತು ಸಂಸ್ಕೃತಿಗಳಿಂದ ವಿಶ್ವ ಪ್ರಸಿದ್ಧರಾದರು. ಇವರು ರಮಾನಂದರಿಂದ ಬಾಲ್ಯದಲ್ಲೇ ಆಧ್ಯಾತ್ಮ ತರಬೇತಿಯನ್ನು ಪಡೆದಿದ್ದರು. ಬಳಿಕ ಅವರ ಶಿಷ್ಯರಾದರು. ಕಬೀರರ ಹೆತ್ತವರ ಬಗ್ಗೆ ಯಾವುದೇ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಸಿ.ವಿ ರಾಮನ್ ಪಿಳ್ಳೈ

ಕನ್ನಂನ್ಕರ ವೆಲಾಯುಧನ್ ರಾಮನ್ ಪಿಳ್ಳೈ ಅವರು ಭಾರತ ಕಂಡ ಒರ್ವ ಶ್ರೇಷ್ಠ ಕಾದಂಬರಿಕಾರ ಮತ್ತು ನಾಟಕಕಾರ. ಮಾತ್ರವಲ್ಲದೇ ಮಲಯಾಳಂನ ಖ್ಯಾತ ಪತ್ರಕರ್ತನೂ ಹೌದು. 1858ರ ನವೆಂಬರ್ 8ರಂದು ತ್ರಿವಂಕೂರಿನಲ್ಲಿ ಜನಿಸಿದ ಇವರ ತಂದೆ ಸಂಸ್ಕೃತ ವಿದ್ವಂಸರು. ಪತ್ರಕೋದ್ಯಮದ ಪ್ರವರ್ತಕ ಎನಿಸಿದ ಇವರು...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಬರ್ಟ್ರಾಂಡ್ ರಸ್ಸೆಲ್

ಬರ್ಟ್ರಾಂಡ್ ರಸ್ಸೆಲ್ ತತ್ವಜ್ಞಾನಿ ಮತ್ತು ಗಣಿತಶಾಸ್ತ್ರಜ್ಞ. ವಿಶ್ವಶಾಂತಿಯ ಬಗ್ಗೆ ಕನಸು ಕಂಡ ಮಹಾನ್ ವ್ಯಕ್ತಿ. ಎಲ್ಲರೂ ಸಾವಿನ ಬದಲು ಬದುಕುವ ದಾರಿಯನ್ನು ಆಯ್ಕೆ ಮಾಡಿಕೊಂಡರೆ ಸುವರ್ಣಯುವ ಆರಂಭವಾಗುವುದು ಅಸಾಧ್ಯವೇನಲ್ಲ ಎಂದು ಇವರು ಪ್ರತಿಪಾದಿಸುತ್ತಿದ್ದರು. ಮೇ 18, 1879ರಲ್ಲಿ ಇವರು ಜನಿಸಿದರು, ಗಣಿತ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಎಂ.ಬಿ.ಅಪ್ಪಸಾಹೇಬ್

ಎಂ.ಬಿ ಕಡದಿ ಎಂದೇ ಕರೆಯಲ್ಪಡುವ ಕರ್ಮಯೋಗಿ ಎಂ.ಬಿ ಅಪ್ಪಸಾಹೇಬ್ ಕದದಿ ಅವರು 1909ರ ಸೆಪ್ಟಂಬರ್ 15ರಂದು ಜನಿಸಿದರು. ಮಹಾತ್ಮ ಗಾಂಧೀಜಿಯವರಿಂದ ಪ್ರೇರಣೆಯನ್ನು ಪಡೆದು ಸ್ವದೇಶಿ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮರಾಠಿ ಭಾಷೆಯ ’ಸಂಚಾರಿ’ ದಿನಪತ್ರಿಕೆಯ ಸಂಸ್ಥಾಪಕ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಕರ್ಪೂರ್ ಚಂದ್ರ ಕುಲಿಶ್

ಕರ್ಪೂರ್ ಚಂದ್ರ ಕುಲಿಶ್ ಒರ್ವ ಚಾಣಾಕ್ಷ ಪತ್ರಕರ್ತ, ವೇದ ಪಂಡಿತ, ಚಿಂತಕ, ತತ್ವಜ್ಞಾನಿ ಮತ್ತು ಕವಿ. ರಾಜಸ್ಥಾನ ಪತ್ರಿಕೆಯನ್ನು ಆರಂಭಿಸಿ ಅದನ್ನು ಯಶಸ್ಸಿನ ತುತ್ತ ತುದಿಗೆ ಕೊಂಡುಹೋದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಣ್ಣ ಪತ್ರಿಕೆಯನ್ನು ರಾಜಸ್ಥಾನದ ಅತೀ ಪ್ರಮುಖ ದಿನಪತ್ರಿಕೆಯನ್ನಾಗಿ ಪರಿವರ್ತಿಸಿದ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್ : ಇಂದು ಮಹಾವೀರ್ ಪ್ರಸಾದ್ ದ್ವಿವೇದಿ

ಮಹಾವೀರ್ ಪ್ರಸಾದ್ ದ್ವಿವೇದಿ ಅವರು ಪ್ರಮುಖ ಹಿಂದಿ ಬರಹಗಾರರಾಗಿದ್ದಾರೆ. ಆಧುನಿಕ ಹಿಂದಿ ಸಾಹಿತ್ಯವನ್ನು 4 ಹಂತಗಳಲ್ಲಿ ವಿಭಾಗೀಕರಿಸಲಾಗಿದ್ದು, ಅದರಲ್ಲಿ ಮಹಾವೀರ್ ಅವರು 2 ನೇ ಹಂತವನ್ನು ಪ್ರತಿನಿಧಿಸುತ್ತಾರೆ. 1893-1918 ರ ಹಿಂದಿ ಸಾಹಿತ್ಯವನ್ನು ದ್ವಿವೇದಿ ಯುಗ ಎಂತಲೂ ಹೇಳುತ್ತಾರೆ. ಇವರ ಸ್ಮರಣಾರ್ಥ ಭಾರತೀಯ ಅಂಚೆ...

Read More

Recent News

Back To Top